ನೆಟ್ಟಿಗರಿಗೆ ಹೀಗೊಂದು ಥಾಲಿ ಕ್ವಿಜ಼್‌ ಹಾಕಿದ ಉದ್ಯಮಿ ಗೋಯೆಂಕಾ

ಸದಾ ತಮ್ಮ ಎಂಗೇಜಿಂಗ್ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಇದೀಗ ಫುಡ್ಡೀಗಳಿಗೆ ಆನ್ಲೈನ್‌ನಲ್ಲಿ ಕ್ವಿಜ಼್‌ ಒಂದನ್ನು ಪೋಸ್ಟ್ ಮಾಡಿದ್ದಾರೆ.

ತಾವು ಸವಿದ ವಿವಿಧ ಬಗೆಯ ಥಾಲಿಗಳ ಚಿತ್ರಗಳನ್ನು ತಮ್ಮ ಪೋಸ್ಟ್‌ನಲ್ಲಿ ಶೆರ್‌ ಮಾಡಿದ ಗೋಯೆಂಕಾ, “ನಾನು ಇತ್ತೀಚೆಗೆ ಸವಿದ ಥಾಲಿಗಳ ಚಿತ್ರಗಳನ್ನು ಶೇರ್‌ ಮಾಡಿದ್ದೇನೆ. ದೇಶದ ವಿವಿಧ ಭಾಗಗಳಿಗೆ ಸೇರಿದ ಚಿತ್ರಗಳು ಇವುಗಳ ಪೈಕಿ ಎಷ್ಟನ್ನು ನೀವು ಗುರುತಿಸಬಲ್ಲಿರಿ ಎಂದು ನೋಡೋಣ,” ಎಂದು ಕ್ಯಾಪ್ಷನ್‌ ಹಾಕಿದ್ದಾರೆ ಗೋಯೆಂಕಾ.

ಈ ಎಲ್ಲಾ ಥಾಲಿಗಳನ್ನು ಮನೆಯಲ್ಲೇ ತಯಾರಿಸಿದವು ಎಂದು ಗೋಯೆಂಕಾ ತಿಳಿಸಿದ್ದು, ’ನಮ್ಮನ್ನೂ ಮನೆಗೆ ಕರೆಯಿರಿ ಸಾರ್‌,’ ಎಂದು ಅವರನ್ನು ನೆಟ್ಟಿಗರು ಕೇಳಿಕೊಂಡಿದ್ದಾರೆ.

https://twitter.com/hvgoenka/status/1640000869944143872?ref_src=twsrc%5Etfw%7Ctwcamp%5Etweetembed%7Ctwterm%5E1640000869944143872%7Ctwgr%5E8c9924c5b40a65c6fa776cd8365136e7b22d42bf%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-indian-thali-quiz-is-the-ultimate-test-for-foodies-7404457.html

https://twitter.com/RaniPadmaK/status/1640040442791366659?ref_src=twsrc%5Etfw%7Ctwcamp%5Etweetembed%7Ctwterm%5E1640040442791366659%7Ctwgr%5E8c9924c5b40a65c6fa776cd8365136e7b22d42bf%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-indian-thali-quiz-is-the-ultimate-test-for-foodies-7404457.html

https://twitter.com/hvgoenka/status/1640016849017659392?ref_src=twsrc%5Etfw%7Ctwcamp%5Etweetembed%7Ctwterm%5E1640016849017659392%7Ctwgr%5E8c9924c5b40a65c6fa776cd8365136e7b22d42bf%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-indian-thali-quiz-is-the-ultimate-test-for-foodies-7404457.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read