ಶಾಲೆಗಳಲ್ಲಿ ಇರುವಾಗ ಭೇದಭಾವ ಯಾವುದೂ ಇರಲ್ಲ. ಮಕ್ಕಳು ಒಟ್ಟಿಗೇ ಆಡುವುದು, ಒಟ್ಟಿಗೇ ತಿನ್ನುವುದು ಎಲ್ಲವೂ ಮಾಮೂಲು. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ.
ಇಬ್ಬರು ಚಿಕ್ಕ ಹುಡುಗರು ಶಾಲೆಯ ಕೊನೆಯಲ್ಲಿ ಟಿಫಿನ್ ಹಂಚಿಕೊಳ್ಳುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಶುಭ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
17 ಸೆಕೆಂಡುಗಳ ವಿಡಿಯೋದಲ್ಲಿ ಇಬ್ಬರು ಚಿಕ್ಕ ಹುಡುಗರು ಶಾಲೆಯ ಕೊನೆಯಲ್ಲಿ ಟಿಫಿನ್ ಹಂಚಿಕೊಳ್ಳುವುದನ್ನು ಕಾಣಬಹುದು. ಅವರು ಪ್ರೀತಿಯ ಮ್ಯಾಗಿಯನ್ನು ತಿನ್ನುತ್ತಿದ್ದರು ಮತ್ತು ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಆಹ್, ಒಳ್ಳೆಯ ಹಳೆಯ ದಿನಗಳು ಎಂದು ಬಳಕೆದಾರರು ಬರೆದಿದ್ದಾರೆ.
“ನಿಮ್ಮ ಶಾಲಾ ಸ್ನೇಹಿತರೊಂದಿಗೆ ಟಿಫಿನ್ ಹಂಚಿಕೊಳ್ಳುವ ಸಂತೋಷದ ಭಾವನೆಯನ್ನು ಯಾವುದೂ ಮರಳಿ ತರಲು ಸಾಧ್ಯವಿಲ್ಲ” ಎಂದಿದ್ದು, ಅನೇಕ ಮಂದಿ ತಮ್ಮ ಬಾಲ್ಯದ ದಿನಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Nothing can bring back the joyful feeling of sharing tiffin with your school friends. pic.twitter.com/krPm1vxBxG
— Shubh (@kadaipaneeeer) February 26, 2023
Omggg nostalgic
— Amrita (@aadat_hu_mai) February 26, 2023
Maggi and friends 🥹
— Shivani (@shivani_yaar) February 26, 2023
School life ❤️
— Roni (@ChaiwithMaggi_) February 26, 2023
Best feeling ❤️
— Elon Mast (@clumsyninja0905) February 26, 2023
Omggg nostalgic
— Amrita (@aadat_hu_mai) February 26, 2023
The memories 😭💕
— منتہیٰ (@muntahastic) February 26, 2023