‘ಕುಬುಸ’ ಚಿತ್ರದ ‘ಹಾರಾಡೋ ಹಕ್ಕಿಗೆ’ ಹಾಡು ರಿಲೀಸ್

ರಘುರಾಮ್ ಚರಣ್ ನಿರ್ದೇಶನದ ‘ಕುಬುಸ’ ಚಿತ್ರದ ”ಹಾರಾಡೋ ಹಕ್ಕಿಗೆ” ಎಂಬ ಬ್ಯೂಟಿಫುಲ್ ಮೆಲೋಡಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಶಿಲ್ಪಾ ಮುಡಬಿ ಈ ಹಾಡಿಗೆ ಧ್ವನಿಯಾಗಿದ್ದು, ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರವನ್ನು ವಿ ಶೋಭಾ ತಮ್ಮ ವಿ ಶೋಭಾ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ನಟರಾಜ್ ಭಟ್ ಸೇರಿದಂತೆ ಮಂಜಮ್ಮ ಜೋಗತಿ, ಮಹಾಲಕ್ಷ್ಮಿ, ಹನುಮಕ್ಕ, ಅನಿಕಾ ರಮ್ಯಾ, ಮಂಜು ಗೌಡ , ಹುಲಿಗೆಪ್ಪ ಕಟ್ಟಿಮನಿ. ತಾರಾ ಬಳಗದಲ್ಲಿದ್ದಾರೆ ಪ್ರದೀಪ್ ಚಂದ್ರ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅರ್ಜುನ್ ಕಿಟ್ಟು ಸಂಕಲನ, ರಘುರಾಮ್ ಚರಣ್ ಸಾಹಸ ನಿರ್ದೇಶನ, ಹಾಗೂ ಚೇತನ್ ಶರ್ಮಾ ಛಾಯಾಗ್ರಹಣವಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read