ವಿಡಿಯೋ: ಮದುಮಗಳೊಂದಿಗೆ ನಿಂತಿದ್ದ ಮದುಮಗನ ಮೇಲೆ ಬಿದ್ದ ಸ್ಪೀಕರ್‌

ಸಾಮಾಜಿಕ ಜಾಲತಾಣದಲ್ಲಿ ಏನೇನೆಲ್ಲಾ ವಿಡಿಯೋ ನೋಡುತ್ತೀರಿ ಎಂದು ಹೇಳಲು ಬರುವುದಿಲ್ಲ. ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಜೊತೆಗೆ ನಿಂತಿದ್ದ ಮದುಮಗನ ಮೇಲೆ ಸ್ಪೀಕರ್‌ ಒಂದು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಸ್ವಾತಿ ಚತುರ್ವೇದಿ ಶೇರ್‌ ಮಾಡಿದ್ದಾರೆ. ’ತೇರಿ ಓರೆ’ ಎಂಬ ರೊಮ್ಯಾಂಟಿಕ್ ಹಾಡು ಮೂಡಿ ಬರುತ್ತಿದ್ದ ಸ್ಪೀಕರ್‌‌ ಇದ್ದಕ್ಕಿದ್ದಂತೆ ಮದುಮಗನ ಮೇಲೆ ಬಿದ್ದಿದೆ.

“ಸಂಗೀತವೇ ನಿಮಗೆ ಜೋರಾಗಿ ಹೊಡೆದರೆ,” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ಕೊಡಲಾಗಿದೆ. ಆನ್ಲೈನ್‌ನಲ್ಲಿ ಶೇರ್‌ ಆದಾಗಿನಿಂದ ಈ ವಿಡಿಯೋವನ್ನು 72 ಸಾವಿರ ಮಂದಿ ವೀಕ್ಷಿಸಿದ್ದು, ಮದುಮಗನ ಪಾಡನ್ನು ಕಂಡು ನೆಟ್ಟಿಗರು ’ಅಯ್ಯೋ ಪಾಪ’ ಎಂದು ಕಾಮೆಂಟ್ ಮಾಡಿದ್ದಾರೆ.

https://twitter.com/swatic12/status/1645820352088489988?ref_src=twsrc%5Etfw%7Ctwcamp%5Etweetembed%7Ctwterm%

https://twitter.com/BayzooBawra/status/1645834272979451907?ref_src=twsrc%5Etfw%7Ctwcamp%5Etweetembed%7Ctwterm%5E1645834272979451907%7Ctwgr%5Ee145798cedef30530dacccbafd868d558d148692%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fparty-speaker-falls-on-groom-while-he-stood-on-dance-floor-with-bride-video-goes-viral-2359459-2023-04-13

https://twitter.com/iamsarwarr/status/1645843686042009605?ref_src=twsrc%5Etfw%7Ctwcamp%5Etweetembed%7Ctwterm%5E1645843686042009605%7Ctwgr%5Ee145798cedef30530dacccbafd868d558d148692%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fparty-speaker-falls-on-groom-while-he-stood-on-dance-floor-with-bride-video-goes-viral-2359459-2023-04-13

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read