ಎರಡು ವರ್ಷ ಪೂರೈಸಿದ ‘ಸೀಟಿ ಮಾರ್’ ಸಿನಿಮಾ

Seetimaarr' movie review: Sampath Nandi and Gopichand's film lives up to its title - The Hindu

ಗೋಪಿಚಂದ್ ಅಭಿನಯದ  ‘ಸಿಟಿ ಮಾರ್’ ಸಿನಿಮಾ 2021 ಸೆಪ್ಟೆಂಬರ್ 10 ರಂದು ತೆರೆಕಂಡಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷಗಳಾಗಿವೆ.

ಈ ಸಂತಸವನ್ನು  ನಿರ್ಮಾಪಕ ಶ್ರೀನಿವಾಸ ಚಿಟ್ಟೂರಿ ತಮ್ಮ instagram ನಲ್ಲಿ ಹಂಚಿಕೊಂಡಿದ್ದಾರೆ. ಸಂಪತ್ ನಂದಿ ನಿರ್ದೇಶನದ ಸ್ಪೋರ್ಟ್ಸ್ ಕಥಾಂದರ ಹೊಂದಿರುವ ಈ ಸಿನಿಮಾದಲ್ಲಿ ಗೋಪಿ ಚಂದ್ ಗೆ ಜೋಡಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಅಭಿನಯಿಸಿದ್ದಾರೆ.

ಇನ್ನುಳಿದಂತೆ ಭೂಮಿಕಾ ಚಾವ್ಲಾ, ತರುಣ್ ಅರೋರ, ರಾವ್ ರಮೇಶ್, ಪ್ರಗತಿ, ಅನ್ನಪೂರ್ಣ, ರೆಹಮಾನ್, ಅಂಕುರ್ ಸಿಂಗ್, ಹಾಸಿನಿ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

ಶ್ರೀನಿವಾಸ ಚಿಟ್ಟೂರಿ ತಮ್ಮ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಮಣಿ ಶರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ.ಈ ಸಿನಿಮಾ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಿವೆ. ಗೋಪಿಚಂದ್ ಅಭಿಮಾನಿಗಳು ಈ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read