ಇಂದಿನಿಂದ ಶುರುವಾಗಲಿದೆ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಣ ಮೊದಲ ಟೆಸ್ಟ್

ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಇಂದು ಮೊದಲನೇ ಟೆಸ್ಟ್ ಆರಂಭವಾಗಲಿದೆ. ದರ್ಬಾರ್ ನಲ್ಲಿ ಇಂದಿನಿಂದ ಡಿಸೆಂಬರ್ 1ರವರೆಗೆ ಮೊದಲ ಟೆಸ್ಟ್ ಪದ್ಯವಿರಲಿದ್ದು, ಶ್ರೀಲಂಕಾ ಆಟಗಾರರು ಈಗಾಗಲೇ ಡರ್ಬನ್‌ ಗೆ ಆಗಮಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಮುತ್ತುಸಾಮಿ, ಡೇನ್ ಪ್ಯಾಟರ್ಸನ್, ಕಗಿಸೊ ರಬಾಡ , ಟ್ರಿಸ್ಟಾನ್ ಸ್ಟಬ್ಸ್, ರಿಯಾನ್ ರಿಕೆಲ್ಟನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಸೆನುರಾನ್, ಡೇವಿಡ್ ಬೆಡಿಂಗ್ಹ್ಯಾಮ್, ಜೆರಾಲ್ಡ್ ಕೊಯೆಟ್ಜಿ, ಟೋನಿ ಡಿ ಜೋರ್ಜಿ.

ಶ್ರೀಲಂಕಾ ತಂಡ: ಧನಂಜಯ ಡಿ ಸಿಲ್ವಾ (ನಾಯಕ), ಸದೀರಸಮರವಿಕ್ರಮ, ಪ್ರಭಾತ್ ಜಯಸೂರ್ಯ, ನಿಶಾನ್ ಪೀರಿಸ್, ಲಸಿತ್ ಎಂಬುಲ್ಡೆನಾಯ, ಅಸ್ಲಾನ್ ರಬುಲ್ಡೆನಾಯ, ಪಾತುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ದಿನೇಶ್ ಚಾಂಡಿಮಲ್, ಏಂಜೆಲೊ ಮ್ಯಾಥ್ಯೂಸ್, ಕುಸಾಲ್ ಮೆಂಡಿಸ್ , ಕಮಿಂದು ಮೆಂಡಿಸ್, ಓಷದ ಫೆರ್ನಾಂಡೋ, ಅಸ್ಲಾನ್ ರಬುಲ್ಡೆನನ್ ಫೆರ್ನಾಂಡೋ, ಲಹಿರು ಕುಮಾರ, ಕಸುನ್ ರಜಿತ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read