‘ಲೈಲಾ’ ಚಿತ್ರದ ಮೊದಲ ಗೀತೆ ರಿಲೀಸ್

ರಾಮನಾರಾಯಣ್ ನಿರ್ದೇಶನದ ‘ಲೈಲಾ’ ಚಿತ್ರದ ‘ಸೋನು ಮಾಡೆಲ್’ ಎಂಬ ವಿಡಿಯೋ ಹಾಡು ಜಂಗ್ಲಿ ಮ್ಯೂಸಿಕ್ ತೆಲುಗು ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ನಾರಾಯಣನ್ ರವಿಶಂಕರ್ ಹಾಗೂ ರೇಷ್ಮಾ ಶ್ಯಾಮ್ ಈ ಹಾಡಿಗೆ ಧ್ವನಿಯಾಗಿದ್ದು, ಲಿಯಾನ್ ಜೇಮ್ಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿಶ್ವಕ್ಸೇನ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ನಲ್ಲಿ ಸಾಹು ಗರಪತಿ ನಿರ್ಮಾಣ ಮಾಡಿದ್ದು, ವಿಶ್ವಕ್ ಸೇನ್ ಮತ್ತು ಆಕಾಂಕ್ಷಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನ್ವರ್ ಅಲಿ ಸಂಕಲನ, ರಿಚರ್ಡ್ ಪ್ರಸಾದ್ ಛಾಯಾಗ್ರಹಣವಿದೆ. ಫೆಬ್ರವರಿ 14 ಪ್ರೇಮಿಗಳ ದಿನದಂದು ಈ ಚಿತ್ರ ತೆರೆ ಕಾಣಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read