ಗೂಡನ್ನು ಕೆಡವಿದ ಅಗ್ನಿಶಾಮಕ ಸಿಬ್ಬಂದಿ, ರೋಧಿಸಿದ ಪಕ್ಷಿ ; ಮನಕಲುಕುವ ವಿಡಿಯೋ ವೈರಲ್..!

ಮನೆ ಕಟ್ಟುವುದು ಎಷ್ಟು ಕಷ್ಟ ಎಂದು ಗೊತ್ತಿದೆ. ಜನರು ವರ್ಷಗಳವರೆಗೆ ಹಣ ಸಂಪಾದಿದಿ ನಂತರ ತಮ್ಮ ಕನಸಿನ ಮನೆಯನ್ನು ನಿರ್ಮಿಸುತ್ತಾರೆ.

ಮಾನವರು ಮಾತ್ರವಲ್ಲ ಪ್ರಾಣಿಗಳು ಮತ್ತು ಪಕ್ಷಿಗಳು ಸಹ ತಮ್ಮ ಮನೆಯನ್ನು ನಿರ್ಮಿಸಲು ಸಮಾನವಾಗಿ ಶ್ರಮಿಸಬೇಕಾಗುತ್ತದೆ. ಪಕ್ಷಿಗಳು ಒಂದೊಂದೇ ಹುಲ್ಲಿನ ಕಡ್ಡಿಯನ್ನು ಎತ್ತಿಕೊಂಡು ಅದರಿಂದ ತಮ್ಮ ಮನೆಯನ್ನು ಮಾಡುತ್ತವೆ. ಆಗ ಯಾರಾದರೂ ಇದ್ದಕ್ಕಿದ್ದಂತೆ ತಮ್ಮ ಮನೆಯನ್ನು ಹಾಳುಮಾಡಿದರೆ, ಅವುಗಳು ಎಷ್ಟು ದುಃಖಿತರಾಗುತ್ತಾರೆಂದು ಊಹಿಸಿ, ಆದರೆ ಕೆಲವು ಮನುಷ್ಯರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪಕ್ಷಿಯೊಂದು ಕರೆಂಟ್ ಕಂಬದ ಮೇಲೆ ಕಟ್ಟಿದ ಗೂಡನ್ನು ಅಗ್ನಿಶಾಮಕ ಸಿಬ್ಬಂದಿ ನೀರು ಹಾರಿಸಿ ಕೆಡವುತ್ತಾರೆ. ನಂತರ ಅಲ್ಲಿ ಹಾರಿಗೆ ಬಂದ ಪಕ್ಷಿ ತನ್ನ ಗೂಡು ಹಾಳಾಗಿರುವುನ್ನು ಕಂಡು ದುಃಖಿಸುತ್ತದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

https://twitter.com/i/status/1776462473396408720

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read