ಕಬ್ಬಿಣದ ಬೇಲಿ ಮುರಿದು ನುಗ್ಗಿದ ಮೊಸಳೆ;‌ ಶಾಕಿಂಗ್ ವಿಡಿಯೋ ವೈರಲ್

ಲೋಹದ ಬೇಲಿಯನ್ನು ತುಂಡರಿಸಿ ಮೊಸಳೆಯೊಂದು ನುಗ್ಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮೊಸಳೆಯಿಂದ ಬಲಶಾಲಿಯಾದ ಬೇಲಿಯನ್ನು ಕಷ್ಟಪಟ್ಟು ತುಂಡು ಮಾಡುತ್ತಿರುವುದನ್ನು ನೋಡಬಹುದು.

ಪುರುಷರು ಈಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಮಯ, ಅವರಿಗಿಂತಲೂ ಬಲಿಷ್ಠವಾದ ಶಕ್ತಿಯೊಂದು ಹೊಳೆಯುತ್ತಿದೆ ಎಂದು ಶೀರ್ಷಿಕೆ ಕೊಟ್ಟು ಇದರ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಮೊಸಳೆಯೊಂದು ಸಕಲ ಶಕ್ತಿ ಪ್ರದರ್ಶನ ಮಾಡಿ ಬೇಲಿ ಮುರಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಂತರ ಸರಳುಗಳನ್ನು ಬಗ್ಗಿಸಲು ಕೊನೆಗೂ ಯಶಸ್ವಿಯಾಗಿದೆ.

ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ. ಈ ಬೇಲಿಯನ್ನು ಮುರಿಯಲು ಮೊಸಳೆ ಪ್ರಯತ್ನಿಸುತ್ತಿದ್ದುದಾದರೂ ಏಕೆ ಎಂಬ ಪ್ರಶ್ನೆಗೆ ಸದ್ಯ ಉತ್ತರ ಸಿಗಲಿಲ್ಲ.

https://twitter.com/RexChapman/status/1631506919155281920?ref_src=twsrc%5Etfw%7Ctwcamp%5Etweetembed%7Ctwterm%5E1631506919155281920%7Ctwgr%5E01eb49d8de1fa807869c49d7f8d18e7e748b8bed%7Ctwcon%5Es1_&ref_url=https%3A%2F%2Fwww.news18.com%2Fbuzz%2Ftechnically-a-dinosaur-alligator-bends-metal-fence-like-a-cardboard-7211839.html

https://twitter.com/RexChapman/status/1631506919155281920?ref_src=twsrc%5Etfw%7Ctwcamp%5Etweetembed%7Ctwterm%5E1631508504929509376%7Ctwgr%5E01eb49d8de1fa807869c49d7f8d18e7e748b8bed%7Ctwcon%5Es2_&ref_url=https%3A%2F%2Fwww.news18.com%2Fbuzz%2Ftechnically-a-dinosaur-alligator-bends-metal-fence-like-a-cardboard-7211839.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read