alex Certify Zomato | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಆನ್ ಲೈನ್ ಫುಡ್ ಡೆಲಿವರಿ ಮೇಲೆ ಬೀಳಲಿದೆ ʼGSTʼ ಹೊರೆ

ಜೊಮ್ಯಾಟೋ ಹಾಗೂ ಸ್ವಿಗ್ಗಿಯಂತಹ ಆಹಾರ ವಿತರಣಾ ಅಪ್ಲಿಕೇಶನ್ ​ಗಳನ್ನೂ ಸರಕು ಹಾಗೂ ಸೇವಾ ತೆರಿಗೆ ಮಂಡಳಿಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಪರಿಣಾಮವಾಗಿ ಇನ್ಮುಂದೆ ಡೆಲಿವರಿ Read more…

ಔಷಧ-ಫಿಟ್‌ನೆಸ್‌ ಉತ್ಪನ್ನ ಪೂರೈಕೆ ಬಂದ್‌ ಮಾಡಿದ ’ಜೊಮ್ಯಾಟೊ’

2020ರಲ್ಲಿ ಭಾರಿ ಮಹತ್ವಾಕಾಂಕ್ಷೆಯಿಂದ ಆನ್‌ಲೈನ್‌ ಫುಡ್‌ ಡೆಲಿವರಿ ಕಂಪನಿ ’ಜೊಮ್ಯಾಟೊ’ ಆರಂಭಿಸಿದ್ದ ’ನ್ಯೂಟ್ರಾಸಿಕಲ್‌’ ವ್ಯಾಪಾರ ಬಂದ್‌ ಮಾಡುತ್ತಿದೆ. ವೈದ್ಯಕೀಯ, ಆರೋಗ್ಯ ವರ್ಧಕ ಉತ್ಪನ್ನಗಳ ಮಾರಾಟದಿಂದ ಲಾಭದ ನಿರೀಕ್ಷೆಯಲ್ಲಿದ್ದ ಕಂಪನಿಯು, Read more…

ಜೊಮಾಟೊದಿಂದ ಗ್ರಾಹಕರಿಗೆ ಅನಿಯಮಿತ ಉಚಿತ ಡೆಲಿವರಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಾಭ ನೀಡಿದ ನಂತರ, ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಜೊಮಾಟೊ ಕೆಲ ವಿಶೇಷ ಗ್ರಾಹಕರಿಗೆ Zomato Pro Plus ಸದಸ್ಯತ್ವದ ಹೊಸ ಸೇವೆಯನ್ನು ಆರಂಭಿಸಲಿದೆ. Read more…

BIG NEWS: ಮೊದಲ ದಿನವೇ ಷೇರು ಮಾರುಕಟ್ಟೆಯಲ್ಲಿ ಅಬ್ಬರಿಸಿದ ಜೊಮಾಟೊ

ಶುಕ್ರವಾರ ಅಂದ್ರೆ ಇಂದು ಡಿಜಿಟಲ್ ಆಹಾರ ವಿತರಣಾ ಕಂಪನಿ ಜೊಮಾಟೊ ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶ ಮಾಡಿದೆ. ಷೇರು ಮಾರುಕಟ್ಟೆ ಪ್ರವೇಶ ಮಾಡಿದ ಮೊದಲ ದಿನವೇ ಜೊಮಾಟೊ ಅಬ್ಬರಿಸಿದೆ. Read more…

ಪೇಟಿಎಂ, ಜೊಮ್ಯಾಟೊ, ಡಿಸ್ನಿ + ಹಾಟ್‌ಸ್ಟಾರ್ ಬಳಕೆದಾರರಿಗೆ ಶಾಕ್: ಸರ್ವರ್ ಡೌನ್ –ಬಳಿಕ ಸಕ್ರಿಯ

ಜೊಮ್ಯಾಟೊ, ಪೇಟಿಎಂ, ಡಿಸ್ನಿ + ಹಾಟ್‌ಸ್ಟಾರ್, ಸೋನಿ ಎಲ್ಐವಿ ಮೊದಲಾದವು ಡೌನ್ ಆಗಿ ಸೇವೆಗಳಲ್ಲಿ ವ್ಯತ್ಯಯವಾಗಿ ಬಳಕೆದಾರರಿಗೆ ತೊಂದರೆಯಾಗಿದೆ. ಪೇಟಿಎಂ, ಜೊಮ್ಯಾಟೊ ಮೊದಲಾದ ಅಂತರ್ಜಾಲದ ಬೃಹತ್ ಭಾಗಗಳಾಗಿದ್ದು, ಇವು Read more…

ಕೊರೊನಾ ಸಂಕಷ್ಟ: ಕುಟುಂಬ ನಿರ್ವಹಣೆಗಾಗಿ ಜೊಮ್ಯಾಟೋ ಡೆಲಿವರಿ ಪಾರ್ಟ್ನರ್​ ಆದ ವಿದ್ಯಾರ್ಥಿನಿ..!

ಕೋವಿಡ್​ 19ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಲಾಕ್​ಡೌನ್​ ಆದೇಶಗಳಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದು ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ Read more…

ಬಿರಿಯಾನಿಯಲ್ಲಿ ಲೆಗ್‌ಪೀಸ್ ಇಲ್ಲವೆಂದು ಸಚಿವರಿಗೆ ದೂರು…!

ಬಿರಿಯಾನಿಯಲ್ಲಿ ಲೆಗ್ ಪೀಸ್‌ ಸಿಗಬೇಕೆಂದು ನೀವು ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಳ್ಳಬಹುದು? ಹಾಗೇ, ನಿಮ್ಮ ದೂರು-ದುಮ್ಮಾನಗಳನ್ನು ಜನಪ್ರತಿನಿಧಿಗಳಿಗೆ ತಿಳಿಸಲು ಯಾವೆಲ್ಲಾ ಎಲ್ಲೆಗಳಿರಬಹುದು? ಫುಡ್ ಡೆಲಿವರಿ ಮುಖಾಂತರ ತಾನು ತರಿಸಿಕೊಂಡ ಬಿರಿಯಾನಿಯೊಂದರಲ್ಲಿ Read more…

ಕೊರೊನಾ ಸೋಂಕಿತರಿಗಾಗಿ ತುರ್ತು ಆಹಾರ ಪೂರೈಕೆ ಸೌಲಭ್ಯ ನೀಡಿದ ಜೊಮ್ಯಾಟೋ

ಆನ್​ಲೈನ್​ ಫುಡ್​ ಡೆಲಿವರಿ ಸಂಸ್ಥೆ ಜೊಮ್ಯಾಟೋ ಆಪಲ್​ ಹಾಗೂ ಆಂಡ್ರಾಯ್ಡ್​ ಮೊಬೈಲ್​ ಬಳಕೆದಾರರಿಗಾಗಿ ಕೋವಿಡ್​ 19 ತುರ್ತು ಪರಿಸ್ಥಿತಿ ಎಂಬ ಹೊಸ ಸೌಲಭ್ಯವನ್ನ ಪರಿಚಯಿಸಿದೆ. ಈ ಆಯ್ಕೆಯನ್ನ ಬಳಸಿಕೊಂಡವರ Read more…

ರಾಹುಲ್​​ ದ್ರಾವಿಡ್​ರ ʼಇಂದಿರಾನಗರ ಗೂಂಡಾʼ ಡೈಲಾಗ್ ಫುಲ್‌ ವೈರಲ್.​..!

ಟೀಂ ಇಂಡಿಯಾ ಲೆಜೆಂಡ್​ ಆಟಗಾರ ರಾಹುಲ್​ ದ್ರಾವಿಡ್​​ ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲಿಂಗ್​ ಮೊದಲ ಪಂದ್ಯದ ದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಸೃಷ್ಟಿಸಿದ್ರು. ಸದಾ ಶಾಂತ Read more…

ಬಡ ವ್ಯಾಪಾರಿ ನಸೀಬು ಬದಲಾಗಲು ಕಾರಣವಾಯ್ತು ಒಂದು ‌ʼಟ್ವೀಟ್ʼ

ಜಗತ್ತಿನಾದ್ಯಂತ ಇರುವ ಸಣ್ಣ-ಪುಟ್ಟ ಪ್ರತಿಭೆಗಳಿಗೆ ವೇದಿಕೆ ಹಾಕಿಕೊಡುತ್ತಿದೆ ಅಂತರ್ಜಾಲ. ದೆಹಲಿಯ ಬಾಬಾ-ಕಾ-ಢಾಬಾ ಖ್ಯಾತಿಯ ಬಳಿಕ ಅಂಥದ್ದೇ ಒಂದಷ್ಟು ಸಣ್ಣ ಪುಟ್ಟ ತಿಂಡಿ ಸ್ಟಾಲ್‌ಗಳನ್ನು ನಡೆಸುವ ಮಂದಿ ಸಾಮಾಜಿಕ ಜಾಲತಾಣದ Read more…

ಡೆಲಿವರಿ ಬಾಯ್ ಕೊಟ್ಟ ದೂರಿಗೆ ಹೆದರಿ ಊರು ಬಿಟ್ಟ ಹಿತೇಶಾ

ಜೊಮ್ಯಾಟೋ ಡೆಲಿವರಿ ಬಾಯ್‌ ಮೇಲೆ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಒಬ್ಬರು ಮಾಡಲಾದ ಸುಳ್ಳು ಆರೋಪಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಪಾದನೆ ಮಾಡಿದ್ದ ಹಿತೇಶಾ ಚಂದ್ರಾಣಿ ಎಂಬ ಮಹಿಳೆ ಊರು ಬಿಟ್ಟಿದ್ದಾರೆ Read more…

BIG NEWS: ಮಹಿಳೆ ಮುಖಕ್ಕೆ ಗುದ್ದಿದ ಜೊಮ್ಯಾಟೊ ಡೆಲಿವರಿ ಬಾಯ್ ಅರೆಸ್ಟ್

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಜೊಮ್ಯಾಟೊ ಕಂಪನಿಯ ಡೆಲಿವರಿ ಬಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಮರಾಜ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ Read more…

ಮಹಿಳೆಗೆ ದುಬಾರಿಯಾಯ್ತು ಜೊಮಾಟೊ ಆರ್ಡರ್ ರದ್ದು: ಪಂಚ್ ನೀಡಿದ ಡಿಲೆವರಿ ಬಾಯ್

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಆಹಾರ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ಜೊಮಾಟೊದಂತಹ ಆನ್ಲೈನ್ ಅಪ್ಲಿಕೇಷನ್ ಮೂಲಕ ಆಹಾರ ಆರ್ಡರ್ ಮಾಡ್ತಿದ್ದಾರೆ. ಜೊಮಾಟೊದಲ್ಲಿ ಆಹಾರ ಆರ್ಡರ್ ಮಾಡಿದ ಮಹಿಳೆಯೊಬ್ಬಳಿಗೆ Read more…

ಜೊಮೆಟೊದಲ್ಲಿ ಪ್ರತಿ ನಿಮಿಷಕ್ಕೆ ಬುಕ್​ ಆಗುತ್ತೆ 22 ಬಿರಿಯಾನಿ…!

ಆನ್​ಲೈನ್​ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೋ ಮೀಮ್ಸ್ ಮೂಲಕ ಈ ವರ್ಷ ಭಾರತೀಯರು ಜೊಮೆಟೋದಲ್ಲಿ ಎಷ್ಟು ಫುಡ್​ ಬುಕ್​ ಮಾಡಿದ್ದಾರೆ ಎಂಬ ಮಾಹಿತಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ Read more…

ಸ್ಫೂರ್ತಿದಾಯಕವಾಗಿದೆ ಈ ಮಹಿಳೆ ಮಾಡಿರುವ ‘ಸಾಧನೆ’

ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿರುವ ಫುಡ್ ಡೆಲಿವರಿ ಗರ್ಲ್ ಒಬ್ಬರು ತಮ್ಮ ವೃತ್ತಿಯಲ್ಲಿ ಒಂದೇ ಒಂದು ಕ್ಯಾನ್ಸಲೇಷನ್ ಅಥವಾ ತಡವಾದ ಡೆಲಿವರಿ ಮಾಡದೇ ಅದ್ಭುತ ದಾಖಲೆಯೊಂದನ್ನು ಮಾಡಿದ್ದಾರೆ. ಹತ್ತು ವರ್ಷಗಳ Read more…

ಧೋನಿ ನಿವೃತ್ತಿ ದಿನದಂದು ತವರಿನ ಜನತೆಗೆ ಸಿಕ್ಕಿದೆ ಈ ಕೊಡುಗೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಹಿನ್ನೆಯಲ್ಲಿ ರಾಂಚಿಯ ಜನರಿಗೆ ಜೊಮ್ಯಾಟೋ ರಿಯಾಯಿತಿ ದರದಲ್ಲಿ ಆಹಾರ ವಿತರಣೆ ಮಾಡಿತು. ಎಲ್ಲರ ಮೆಚ್ಚುಗೆ Read more…

10 ದಿನದ ಮುಟ್ಟಿನ ರಜೆ ಘೋಷಿಸಿದ ಜೊಮ್ಯಾಟೋ

ಮಹಿಳೆ ಸಿಬ್ಬಂದಿಯು ವರ್ಷಕ್ಕೆ 10 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಜೊಮ್ಯಾಟೋ ಘೋಷಿಸಿದೆ. ಆಹಾರ ತಲುಪಿಸುವ ಅತಿದೊಡ್ಡ ಸಂಸ್ಥೆಯಾದ ಜೊಮ್ಯಾಟೋದ ಸಿಇಒ ದೀಪಿಂದರ್ ಗೋಯಲೆ ಅವರು ಮಹಿಳಾ Read more…

ಮಂಗಳನ ಮೇಲೆ ಕುಲ್ಹದ್ ಲಸ್ಸಿ…!!

ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಫೋಟೋವೊಂದರಲ್ಲಿ ನೀರು ಮಾತ್ರವಲ್ಲ ಕುಲ್ಹದ್ ಲಸ್ಸಿ ಸಹ ಇರುವುದು ಕಂಡುಬಂದಿದೆ!! ಹೌದು, ಪ್ರಸಿದ್ಧ ಆಹಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...