alex Certify Writer | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಮ್ಮನೆ ರತ್ನಾಕರ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲು ಒತ್ತಡ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪರಾಭವಗೊಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಸಾಹಿತಿಗಳು, ಮಲೆನಾಡು Read more…

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ವಿಮರ್ಶಕ ಪ್ರೊ. ಜಿ.ಹೆಚ್. ನಾಯಕ ನಿಧನ

ಮೈಸೂರು: ಕನ್ನಡದ ಪ್ರಖ್ಯಾತ ವಿಮರ್ಶಕ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರೊ.ಜಿ.ಹೆಚ್. ನಾಯಕ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ Read more…

ಮುಟ್ಟಿದರೆ ಮುನಿಯುವ ಈ ಪುಟ್ಟ ಸಸ್ಯದ ಗುಟ್ಟೇನು…..? ವಿಡಿಯೋ ಮೂಲಕ ತಿಳಿಸಿದ ವಿಜ್ಞಾನ ಬರಹಗಾರ

ಸಣ್ಣದೊಂದು ಸ್ಪರ್ಶವಾದರೆ ಸಾಕು, ಎಲೆಗಳನ್ನು ಮುದುಡಿಕೊಳ್ಳುವ ಮುಳ್ಳುಗಳಿಂದ ಕೂಡಿರುವ ಸಸ್ಯವೇ ಮಿಮೋಸಾ ಪುಡಿಕಾ. ಆಡುಭಾಷೆಯಲ್ಲಿ ಈ ಗಿಡಕ್ಕೆ ನಾಚಿಗೆ ಮುಳ್ಳು, ಮುಟ್ಟಿದರೆ ಮುನಿ, ಲಜ್ಜಾವತಿ, ಸಂಸ್ಕೃತದಲ್ಲಿ “ಅಂಜಲೀ ಕಾರಿಕೆ” Read more…

BREAKING NEWS: ಸಾಹಿತಿ ಬಿ.ಎಲ್. ವೇಣುಗೆ ‘ಸಹಿಷ್ಣು ಹಿಂದೂ’ ಹೆಸರಲ್ಲಿ ಬೆದರಿಕೆ ಪತ್ರ

ಚಿತ್ರದುರ್ಗ: ಸಾಹಿತಿ ಬಿ.ಎಲ್. ವೇಣು ಅವರಿಗೆ ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಚಿತ್ರದುರ್ಗ ಕೆಳಗೋಟೆ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಎರಡು ಪುಟಗಳ ಕೈಬರಹದ ಪತ್ರ ಬರೆದು ಎಚ್ಚರಿಕೆ Read more…

ಹೀನಅಭಿರುಚಿ ವ್ಯಕ್ತಿಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ, ನಾಡಿಗೆ ಕೇಡಿನ ಲಕ್ಷಣ; ಶಿಕ್ಷಣ ಸಚಿವರಿಗೆ ಖಾರವಾಗಿ ಮತ್ತೆ ಪತ್ರ ಬರೆದ ದೇವನೂರ ಮಹಾದೇವ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಸಾಹಿತಿ, ಚಿಂತಕ ದೇವನೂರ ಮಹಾದೇವ ಅವರು ಮತ್ತೊಂದು ಪತ್ರ ಬರೆದಿದ್ದಾರೆ. 10ನೇ ತರಗತಿ ಪಠ್ಯ ಪುಸ್ತಕದಲ್ಲಿರುವ ನನ್ನ Read more…

BIG NEWS: ಪಠ್ಯ ಕೈಬಿಡಲು ಮುಂದುವರೆದ ಸಾಹಿತಿಗಳ ಒತ್ತಡ: ಶಿಕ್ಷಣ ಸಚಿವರಿಗೆ ಪತ್ರ ಬರೆದ ಬೊಳುವಾರು ಮಹಮದ್ ಕುಂಞಿ

ಪಠ್ಯ ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತ್ಯ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿವೆ. ಅಸಮಾಧಾನಗೊಂಡ ಅನೇಕ ಸಾಹಿತಿಗಳು ವಿವಿಧ ಅಕಾಡೆಮಿಗಳಿಗೆ ರಾಜೀನಾಮೆ ನೀಡತೊಡಗಿದ್ದು, ಕೆಲವರು ಪಠ್ಯದಲ್ಲಿ ತಮ್ಮ ಕವನ, ಕತೆ, Read more…

ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ; ಅವರ ರಾಜೀನಾಮೆ ಬಗ್ಗೆ ಸರ್ಕಾರಕ್ಕೆ ಮರುಕವಿಲ್ಲ: ಅಶ್ವತ್ಥನಾರಾಯಣ್

ಬೆಂಗಳೂರು: ಪಠ್ಯ ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತ್ಯ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿವೆ. ಅಸಮಾಧಾನಗೊಂಡ ಅನೇಕ ಸಾಹಿತಿಗಳು ವಿವಿಧ ಅಕಾಡೆಮಿಗಳಿಗೆ ರಾಜೀನಾಮೆ ನೀಡತೊಡಗಿದ್ದು, ಕೆಲವರು ಪಠ್ಯದಲ್ಲಿ ತಮ್ಮ ಕವನ, Read more…

ಏನೇ ಮಾತಾಡಿದರೂ ಜೀವಬೆದರಿಕೆ ಪತ್ರ ಬರುತ್ತಿವೆ: ಕುಂ. ವೀರಭದ್ರಪ್ಪ

ದಾವಣಗೆರೆ: ನಾನು ಏನೇ ಮಾತನಾಡಿದರೂ ಜೀವಬೆದರಿಕೆ ಪತ್ರಗಳು ಬರುತ್ತಿವೆ. ಇದಕ್ಕೆಲ್ಲ ನಾನು ಭಯ ಪಡುವುದಿಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕುಂ. Read more…

ನಾನು ಹಿಂದೂ ಅಲ್ಲ ಆದರೆ ಬಸವಣ್ಣನ ಅನುಯಾಯಿ, ಲಿಂಗಾಯಿತ ಎಂದ ಸಾಹಿತಿ ಕುಂ. ವೀರಭದ್ರಪ್ಪ

ಬೆಂಗಳೂರು: ಹಿಂದೂ ಎಂಬ ಪದದಿಂದಲೇ ದೇಶದಲ್ಲಿ ಅಪಾಯ ಸೃಷ್ಟಿಯಾಗಿದೆ. ನಾನು ಹಿಂದೂ ಅಲ್ಲ, ಆದರೆ ಲಿಂಗಾಯಿತ, ಬಸವಣ್ಣನ ಅನುಯಾಯಿ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ. ಬೆಂಗಳೂರಿನ ಗಾಂಧಿ Read more…

BIG BREAKING NEWS: ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ, ಸಿಎಂ ಸಂತಾಪ

ಧಾರವಾಡ: ನಾಡೋಜ ಚೆನ್ನವೀರ ಕಣವಿ ಕೊನೆಯುಸಿರು ಧಾರವಾಡ ಕವಿ ಚನ್ನವೀರ ಕಣವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. Read more…

BREAKING: ನಾಡೋಜ ಚೆನ್ನವೀರ ಕಣವಿ ಚಿಕಿತ್ಸೆ ವೆಚ್ಚ ಭರಿಸಲು ಸಿಎಂ ಆದೇಶ

ಬೆಂಗಳೂರು: ನಾಡೋಜ, ಹಿರಿಯ ಕವಿ ಚೆನ್ನವೀರ ಕಣವಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಚೆನ್ನವೀರ Read more…

ಮಣ್ಣಲ್ಲಿ ಮಣ್ಣಾದ ಹಿರಿಯ ಸಾಹಿತಿ ಚಂಪಾ: ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ

ಬೆಂಗಳೂರು: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೋಲಿಸ್ ಗೌರವದೊಂದಿಗೆ ಸಾಹಿತಿ ಚಂಪಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಚಂಪಾ ಅವರಿಗೆ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ Read more…

BIG NEWS: ಸಾಹಿತಿ ಡಿ.ಎಸ್. ನಾಗಭೂಷಣ್ ‘ಗಾಂಧಿ ಕಥನ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸಾಹಿತಿ ಡಿ.ಎಸ್. ನಾಗಭೂಷಣ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ‘ಗಾಂಧಿ ಕಥನ’ ಆತ್ಮಕಥೆಗೆ ಡಿ.ಎಸ್. ನಾಗಭೂಷಣ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. 2021 Read more…

ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

ಬೆಂಗಳೂರು: ಹಿರಿಯ ವಿದ್ವಾಂಸ ಪ್ರೊ.ಕೆ ಎಸ್ ನಾರಾಯಣಚಾರ್ಯ ವಿಧಿವಶರಾಗಿದ್ದಾರೆ. 88 ವರ್ಷಗಳ ಜೀವನ ಯಾತ್ರೆಯನ್ನು ನಾರಾಯಣಚಾರ್ಯ ಮುಗಿಸಿದ್ದಾರೆ. ವಿದ್ವಾಂಸರು ಹಾಗೂ ಧರ್ಮಶಾಸ್ತ್ರ ಪ್ರಚಾರದ ಮೂಲಕ ಅವರು ಖ್ಯಾತರಾಗಿದ್ದರು. ನಾರಾಯಣಾಚಾರ್ಯ Read more…

ಮೆಚ್ಚಿನ ಬರಹಗಾರ್ತಿಯನ್ನು ಮದುವೆಯಾಗಲು ರಾಜೀನಾಮೆ ಕೊಟ್ಟ ಬಿಶಪ್

ಲೈಂಗಿಕ ಕಥೆಗಳನ್ನು ಬರೆಯುವ ಬರಹಗಾರ್ತಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ ಸ್ಪಾನಿಶ್ ಬಿಶಪ್‌ ಕ್ಸೇವಿಯರ್‌‌ ನಾವೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿಲ್ವಿಯಾ ಕಬಾಲ್ಲಾಲ್ ಹೆಸರಿನ ಈ ಬರಹಗಾರ್ತಿ ಮನಃಶಾಸ್ತ್ರಜ್ಞೆ ಸಹ Read more…

ಕಲಾಗ್ರಾಮದಲ್ಲಿಂದು ಸಕಲ ಸರ್ಕಾರಿ ಗೌರವದೊಂದಿಗೆ ಸಿದ್ಧಲಿಂಗಯ್ಯ ಅಂತ್ಯಕ್ರಿಯೆ

ಬೆಂಗಳೂರು: ನಿನ್ನೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯ, ಸಾಹಿತಿ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಸಂಸ್ಕಾರ ಇಂದು ಕಲಾಗ್ರಾಮದಲ್ಲಿ ನೆರವೇರಲಿದೆ. ಬೆಂಗಳೂರು ಜ್ಞಾನಭಾರತಿ ಕ್ಯಾಂಪಸ್ ಬಳಿಯ Read more…

ಭಗವಾನ್ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ, ಅದು ಕನ್ನಡ ಸಂಸ್ಕೃತಿಯಲ್ಲ,: ಅರವಿಂದ ಲಿಂಬಾವಳಿ

ಬೆಂಗಳೂರು: ಸಾಹಿತಿ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮಾಧ್ಯಮ Read more…

ಇನ್ನು ಕೊರೊನಾ ಆತಂಕ ದೂರ: ಕೋವಿಡ್ ಲಸಿಕೆ ಪ್ರಯೋಗಕ್ಕೆ ಒಳಗಾದ ಸಾಹಿತಿ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ನಿವಾಸಿಯಾಗಿರುವ ಕಾದಂಬರಿಕಾರ ಡಿ.ಸಿ. ಪಾಣಿ ಕೋವಿಡ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದಾರೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಾಯೋಗಿಕ ಲಸಿಕೆಯನ್ನು ಅವರಿಗೆ ನೀಡಲಾಗಿದೆ. Read more…

ಕನ್ನಡದ ಹೆಸರಾಂತ ಲೇಖಕಿ ಗೀತಾ ನಾಗಭೂಷಣ ನಿಧನ

ಕಲಬುರಗಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಡೋಜ ಗೀತಾ ನಾಗಭೂಷಣ ಕಲಬುರ್ಗಿಯದಲ್ಲಿ ನಿಧನರಾಗಿದ್ದಾರೆ. 2010 ರಲ್ಲಿ ಗದಗದಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...