ಪ್ರತಿದಿನ ವ್ಯಾಯಾಮದ ಬದಲು ಮಾಡಿ ಈ ಕೆಲಸ; ಇದರಿಂದ ಇದೆ 5 ಅದ್ಭುತ ಪ್ರಯೋಜನಗಳು…!
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಸಹ ಮಾಡಲೇಬೇಕು.…
ವರ್ಕೌಟ್ ಮಾಡಿದ ತಕ್ಷಣ ಈ ʼಆಹಾರʼಗಳನ್ನು ಸೇವಿಸಬೇಡಿ
ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಹಾಗಂತ…
ವೇಗದ ನಡಿಗೆ ಮತ್ತು ಜಾಗಿಂಗ್‌ಗಿಂತಲೂ ಹೆಚ್ಚು ಪ್ರಯೋಜನಕಾರಿ ಸ್ಲೋ ರನ್ನಿಂಗ್
ರನ್ನಿಂಗ್ ನಮ್ಮನ್ನು ಆರೋಗ್ಯವಾಗಿಡುತ್ತದೆ. ಫಿಟ್‌ನೆಸ್ ಕಾಪಾಡಿಕೊಳ್ಳಲು ಬಯಸುವವರು ಪ್ರತಿದಿನ ತಪ್ಪದೇ ರನ್ನಿಂಗ್ ಮಾಡುತ್ತಾರೆ. ಕೆಲವರು ವೇಗವಾಗಿ…
ವ್ಯಾಯಾಮದ ನಂತರ ಅಪ್ಪಿ-ತಪ್ಪಿಯೂ ಸೇವಿಸಬೇಡಿ ಈ ಆಹಾರ; ವ್ಯರ್ಥವಾಗಬಹುದು ಶ್ರಮ
ನಮ್ಮ ಒಟ್ಟಾರೆ ಆರೋಗ್ಯ ನಾವು ಸೇವಿಸುವ ಆಹಾರ ಮತ್ತು ವ್ಯಾಯಾಮವನ್ನು ಅವಲಂಬಿಸಿರುತ್ತದೆ. ಪ್ರತಿದಿನ ಬೆಳಗ್ಗೆ ಅನೇಕರು…
ಟ್ರೆಡ್‌ಮಿಲ್ ಬಳಸುವಾಗ ಪ್ರತಿ ವರ್ಷ ಗಾಯಗೊಳ್ತಾರೆ ಸಾವಿರಾರು ಮಂದಿ, ಸುರಕ್ಷತೆಗಾಗಿ ಈ ವಿಷಯಗಳನ್ನು ನೆನಪಿಡಿ
ಟ್ರೆಡ್‌ಮಿಲ್ ಅತ್ಯಂತ ಪ್ರಸಿದ್ಧವಾದ ಫಿಟ್‌ನೆಸ್ ಸಾಧನ. ಮನೆಯೊಳಗೇ ವಾಕಿಂಗ್, ರನ್ನಿಂಗ್, ಜಾಗಿಂಗ್‌ಗೆ ಅದನ್ನು ಬಳಸಬಹುದು. ಆದರೆ…
ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್
ವರ್ಕ್ ಔಟ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್…
ಜಿಮ್ ಗೆ ಹೋಗುವಾಗ ಧರಿಸುವ ಒಳ ಉಡುಪು ಹೀಗಿರಲಿ…..!
ನೀವು ಜಿಮ್ ಗೆ ಹೋಗುತ್ತೀರಾ? ಹಾಗೆ ಹೋಗುವಾಗ ಒಳಉಡುಪುಗಳನ್ನು ಧರಿಸುತ್ತೀರಾ? ಕಡ್ಡಾಯವಾಗಿ ಕಾಟನ್ ಒಳ ಉಡುಪುಗಳನ್ನೇ…
ಜಿಮ್ ಗೆ ಹೋಗುವವರು ಇದನ್ನು ಸೇವಿಸುವುದು ಬೆಸ್ಟ್
ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ…
ಕಟ್ಟು ಮಸ್ತಾದ ದೇಹ ಪ್ರದರ್ಶಿಸಿ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಟ್ಟ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ‘ಪೈಲ್ವಾನ್’ ಚಿತ್ರದಲ್ಲಿ ಕಟ್ಟುಮಸ್ತಾದ ದೇಹ…
ವರ್ಕ್ ಔಟ್ ಬೆನ್ನಲ್ಲೇ ಹೃದಯಾಘಾತದಿಂದ ಯುವಕ ಸಾವು: ಎರಡೇ ದಿನದಲ್ಲಿ 2ನೇ ಘಟನೆ; ಹಠಾತ್ ಸಾವಿನ ಸರಣಿಗೆ ಸಾಕ್ಷಿಯಾದ ತೆಲಂಗಾಣ, ಆಂಧ್ರ
ಹೈದರಾಬಾದ್: ತೆಲಂಗಾಣದ ಖಮ್ಮಂನಲ್ಲಿ ಜಿಮ್ ನಲ್ಲಿ ತಾಲೀಮು ಅವಧಿಯ ನಂತರ 31 ವರ್ಷದ ವ್ಯಕ್ತಿಯೊಬ್ಬರು ಸೋಮವಾರ…