alex Certify Work | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮಾ. 8ರಂದು ಈ ಕೆಲಸ ಮಾಡಿದ್ರೆ ದುಪ್ಪಟ್ಟಾಗಲಿದೆ ವ್ಯವಹಾರ

ಮೊದಲೇ ಹೇಳಿದಂತೆ ಮಾ.8ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗ್ತಾ ಇದೆ. ಶಿವರಾತ್ರಿಯಂದು ಜಾಗರಣೆ ಮಾಡಿ ಮಹಾಶಿವನನ್ನು ಹೇಗೆ ಒಲಿಸಿಕೊಳ್ಳಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಇದನ್ನು ಹೊರತುಪಡಿಸಿ ಕಚೇರಿ ಹಾಗೂ ಅಂಗಡಿಯಲ್ಲಿ Read more…

ಕೆಲಸಕ್ಕೆ ಹೋಗುವ ‘ಮಹಿಳೆ’ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

BIG NEWS:‌ ʼವರ್ಕ್ ಫ್ರಂ ಕಚೇರಿʼ ಒಪ್ಪಿಕೊಳ್ತಿಲ್ಲ ಉದ್ಯೋಗಿಗಳು..… ಬಡ್ತಿ, ಸಂಬಳ ಕಟ್ ಮಾಡುವ ಬೆದರಿಕೆ ನೀಡ್ತಿವೆ ಕಂಪನಿಗಳು..!

ಕೊರೊನಾ, ಲಾಕ್‌ ಡೌನ್‌ ಕೆಲಸದ ವಿಧಾನವನ್ನು ಬದಲಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಬಹುತೇಕ ಕಂಪನಿಗಳು ನೀಡಿದ್ದವು. ಕೊರೊನಾ ಅಬ್ಬರ ಕಡಿಮೆ ಆಗ್ತಿದ್ದಂತೆ ಒಂದೊಂದೇ ಕಂಪನಿಗಳು Read more…

ಲೋಕಸಭೆ ಚುನಾವಣೆ: ಚೆಕ್ ಪೋಸ್ಟ್ ಕರ್ತವ್ಯಕ್ಕೆ ಪಿಡಿಒ ನಿಯೋಜಿಸದಂತೆ ಮನವಿ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಕರ್ತವ್ಯಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸದಂತೆ ಕೋರಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬದಲಿಗೆ ಬೇರೆ ಅಧಿಕಾರಿಗಳನ್ನು ಚೆಕ್ ಪೋಸ್ಟ್ ಕರ್ತವ್ಯಕ್ಕೆ Read more…

ಬಡವರಿಗೆ ಗುಡ್ ನ್ಯೂಸ್: ತಿಂಗಳಾಂತ್ಯಕ್ಕೆ ಮೂಲಸೌಕರ್ಯ ಸಹಿತ ಉತ್ತಮ ಗುಣಮಟ್ಟದ ಮನೆ ವಿತರಣೆ: ಸಚಿವ ಜಮೀರ್ ಅಹಮದ್ ಸೂಚನೆ

ಬೆಂಗಳೂರು:  ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬದವರಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಗುಣಮಟ್ಟ ಉತ್ತಮವಾಗಿರಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ Read more…

‌ʼವರ್ಕ್ ಫ್ರಂ ಹೋಮ್ʼ ವೇಳೆ ಕಾಡುವ ಈ ನೋವಿಗೆ ಇಲ್ಲಿದೆ ಪರಿಹಾರ

ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿನಿಂದ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕೆಲಸ ಮಾಡುವಾಗ ಕಚೇರಿ ವಾತಾವರಣ ಸಿಗುವುದಿಲ್ಲ. ಸರಿಯಾದ ಟೇಬಲ್ ಮತ್ತು ಕುರ್ಚಿ ಹಾಕಿಕೊಳ್ಳದೆ ಕೆಲಸ ಮಾಡಿದ್ರೆ Read more…

BIG NEWS: ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ಆರೋಪಿಗಳು ಅರೆಸ್ಟ್

ಬೆಂಗಳೂರು: ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಕರಿಗೆ, ಮಹಿಳೆಯರಿಗೆ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಬಿಎಂಪಿಯಲ್ಲಿ ಕೆಲಸ ಕೊಡಿಸುತ್ತೇವೆ, ಸಬ್ಸಿಡಿ ಹಣ ಸಿಗುತ್ತೆ, ಸೈಟ್, Read more…

ಬೆಳ್ಳಂಬೆಳಗ್ಗೆ ಆಲಸ್ಯವೇ……? ದಿನವಿಡಿ ಕ್ರಿಯಾಶೀಲರಾಗಿರಲು ಇಲ್ಲಿದೆ ಸುಲಭ ದಾರಿ

ಕೆಲವೊಮ್ಮೆ ಯಾವುದೇ ಕೆಲಸ ಮಾಡಲು ಅಥವಾ ಕಚೇರಿಗೆ ತೆರಳಲು ಭಾರೀ ಸೋಮಾರಿತನ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಹಾಗಾದರೆ ಆ ದಿನವನ್ನು ಫ್ರೆಶ್ ಆಗಿಸುವುದು ಹೇಗೆ? ಮುಖ್ಯವಾಗಿ Read more…

ವಸತಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮುಂದಿನ ತಿಂಗಳು ಮನೆ ವಿತರಣೆ

ಬೆಂಗಳೂರು: ಮುಂದಿನ ತಿಂಗಳು ಫಲಾನುಭವಿಗಳಿಗೆ ವಿತರಣೆ ಆಗುವ ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ಕಾಮಗಾರಿಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಪರಿಶೀಲಿಸಿದ್ದಾರೆ. ಕೆಆರ್ ಪುರದ ನಾಗೇನಹಳ್ಳಿಯಲ್ಲಿ ನಿರ್ಮಿಸುತ್ತಿರುವ 800, Read more…

ಅಡುಗೆ ಕೆಲಸ ಸುಲಭದಲ್ಲಿ ಆಗಬೇಕಾದ್ರೆ ಈ ಟಿಪ್ಸ್ ಟ್ರೈ ಮಾಡಿ

ಅಡುಗೆ ಮನೆ ಕೆಲಸವೆಂದರೆ ಅದು ಯಾವತ್ತಿಗೂ ಮುಗಿಯದ ಕೆಲಸ ಎಂದು ಅಮ್ಮಂದಿರೂ ಹೇಳುವುದನ್ನು ಕೇಳಿರುತ್ತಿರಿ. ಮನೆ ತುಂಬಾ ಜನರಿದ್ದರೆ ಬೇಯಿಸಿ, ಬಡಿಸುವುದೇ ದೊಡ್ಡ ಕೆಲಸವಾಗುತ್ತದೆ. ಹಾಗಾದ್ರೆ ಈ ಕೆಲಸವನ್ನು Read more…

ಸಿಎಂ ಬಟನ್ ಒತ್ತಿದಾಗ ಚಾಲನೆಯಾಗದ ಯಂತ್ರ: ಹಿರಿಯ ಅಧಿಕಾರಿ ಅಮಾನತುಗೊಳಿಸಿ ಸರ್ಕಾರ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ ಕೆರೆ ತುಂಬಿಸುವ ಕಾರ್ಯಕ್ರಮದ ವೇಳೆ ಬಟನ್ ಒತ್ತಿದಾಗ ಯಂತ್ರ ಚಾಲನೆಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೈಸೂರಿನ Read more…

ನಿಮ್ಮ ಕೆಲಸಗಳನ್ನು ಸುಲಭವಾಗಿಸಲು ಹೀಗೆ ಮಾಡಿ

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ಲೋಕಸಭೆ ಚುನಾವಣೆ ಕರ್ತವ್ಯದಿಂದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ವಿನಾಯಿತಿ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಕರ್ತವ್ಯದಿಂದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ. ಈ ಸಿಬ್ಬಂದಿಯನ್ನು ಜಾರಿ ದಳಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಮುಂದಿನ ಚುನಾವಣೆಯಲ್ಲಿ Read more…

ಕೆಲಸಕ್ಕೆ ಹೋಗುತ್ತಿದ್ದ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ

ಶಿವಮೊಗ್ಗ: ವಿವಾಹಿತೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರತಾದಾಳು ಗ್ರಾಮದ ರಾಘವೇಂದ್ರ ಬಂಧಿತ ಆರೋಪಿ. ಮಹಿಳೆಯ Read more…

ಕುವೆಂಪು ವಿವಿ: ಕರ್ತವ್ಯ ಲೋಪ ಎಸಗಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಶಿವಮೊಗ್ಗ: ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಯಮಾನುಸಾರ ನಿರ್ವಹಿಸದ ಇಬ್ಬರು ಅಧಿಕಾರಿಗಳನ್ನು ಕುವೆಂಪು ವಿವಿ ಕುಲಸಚಿವ ಸ್ನೇಹಲ್ ಸುಧಾಕರ್ ಲೋಖಂಡೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಎಂಸಿಎ ಮತ್ತು ಕಂಪ್ಯೂಟರ್ ಸೈನ್ಸ್ Read more…

ಪ್ರತಿದಿನ 14 ಗಂಟೆ ಕೆಲಸ ಮಾಡಿದ್ರೂ ಫ್ರೆಶ್‌ ಆಗಿ ಕಾಣ್ತಾರೆ ಈ ಉದ್ಯಮಿ, ಇಲ್ಲಿದೆ ಇವರ ಫಿಟ್ನೆಸ್‌ ರಹಸ್ಯ….!

ಸ್ಯಾಮ್‌ ಆಲ್ಟಮನ್‌ ಯಶಸ್ವಿ ಉದ್ಯಮಿಗಳಲ್ಲೊಬ್ಬರು. ಸ್ಯಾಮ್‌ಗೆ ಈಗ 38ರ ಹರೆಯ. AI ಸ್ಟಾರ್ಟ್ಅಪ್ OpenAI ನ CEO ಆಗಿರೋ ಸ್ಯಾಮ್‌ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ. ದಿನಕ್ಕೆ 12-14 ಗಂಟೆಗಳ Read more…

ಹೃದ್ರೋಗಿಗಳೇ…. ತಪ್ಪಿಸಲೇಬೇಡಿ ಬೆಳಗಿನ ವಾಕಿಂಗ್…..!

ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಬೆಳಿಗ್ಗೆ ಕನಿಷ್ಠ ಅರ್ಧ ಗಂಟೆ ಕಾಲ ನಿಧಾನವಾಗಿ ನಡೆಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಅದರಲ್ಲೂ ಬೈಪಾಸ್ ಶಸ್ತ್ರಚಿಕಿತ್ಸೆಗೆ Read more…

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಜೀವಂತ: ದಲಿತ ಯುವಕನ ಮೇಲೆ ಹಲ್ಲೆ

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಆಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಗೊಲ್ಲರ ಬೀದಿಗೆ ಕೆಲಸಕ್ಕೆ ಹೋಗಿದ್ದ ದಲಿತ ಯುವಕನಿಗೆ ಥಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ Read more…

‘ಆಹಾರ’ ಸೇವನೆಯಲ್ಲಿರಲಿ ಈ ಕ್ರಮ

ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ ಎನ್ನುವಂತೆ ಹಸಿವಾದಾಗ ಊಟವನ್ನು ಮಾಡಬೇಕು. ಉತ್ತಮ ಆರೋಗ್ಯಕ್ಕೆ ಆಹಾರ ಸೇವನೆ ಕ್ರಮ ಕೂಡ ಮುಖ್ಯವಾಗಿದೆ. ಸಿಕ್ಕಿದ್ದನ್ನೆಲ್ಲಾ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ನಿಯಮಿತವಾಗಿ Read more…

ಲಕ್ಷ್ಮಿ ಕೋಪಗೊಳ್ಳುವಂತೆ ಮಾಡುತ್ತದೆ ಈ ಕೆಲಸ, ಎಷ್ಟೇ ಪ್ರಯತ್ನಿಸಿದ್ರೂ ಮನೆಯಲ್ಲಿ ಉಳಿಯುವುದಿಲ್ಲ ಹಣ…!

ಗರುಡ ಪುರಾಣದಲ್ಲಿ ಜನನ-ಮರಣ, ಪಾಪ-ಪುಣ್ಯಗಳಲ್ಲದೆ ಸಂಪತ್ತನ್ನು ಸಂಪಾದಿಸುವ ವಿಧಾನಗಳನ್ನೂ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿಯನ್ನು ಅಸಮಾಧಾನಗೊಳಿಸುವಂತಹ ಕೆಲಸಗಳನ್ನು ಮಾಡಬಾರದು. ಸಂಪತ್ತು ಅಂತಹ ಮನೆಯಲ್ಲಿ Read more…

BIG NEWS : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಜನರಿಗೆ ʻನಿದ್ರಾಹೀನತೆʼ ಸಮಸ್ಯೆ : ಅಧ್ಯಯನ

ರಾತ್ರಿ ಪಾಳಿಯಲ್ಲಿ ನಿಯಮಿತವಾಗಿ ಕೆಲಸ ಮಾಡುವ ಹೆಚ್ಚಿನ ಜನರು ನಿದ್ರಾಹೀನತೆ ಸೇರಿದಂತೆ ಕೆಲವು ರೀತಿಯ ನಿದ್ರೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವು ಸೂಚಿಸಿದೆ. ಡಿಸೆಂಬರ್ 7 ರಂದು Read more…

ದುಡಿಮೆಯ ನಂಬಿ ಬದುಕು……ಅದರಲಿ ದೇವರ ಹುಡುಕು; ಎಲ್ಲರನ್ನೂ ಬಡಿದೆಬ್ಬಿಸುವಂತಿದೆ ಪತಿ – ಪತ್ನಿ ದುಡಿಮೆಯ ಈ ದೃಶ್ಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇದೊಂದು ವಿಡಿಯೋ ಎಂತಹ ಸೋಮಾರಿತವನ್ನೂ ಓಡಿಸುವಂತಿದೆ… ದುಡಿಮೆಗಾಗಿ ಪತಿ – ಪತ್ನಿ ಮೈಬಗ್ಗಿಸಿ ಕೆಲಸ ಮಾಡುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ. ಜೀವನೋಪಾಯಕ್ಕಾಗಿ Read more…

ಸದಾ ಬ್ಯುಸಿಯಿರುವ ಪಾಲಕರು ರಾತ್ರಿ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ…..!

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ಮಾಜಿ ಟ್ವಿಟರ್ ಇಂಡಿಯಾ ಮುಖ್ಯಸ್ಥರೊಂದಿಗೆ ʻಓಪನ್ ಎಐʼ ಕೆಲಸ ಮಾಡುತ್ತಿದೆ : ವರದಿ

ನವದೆಹಲಿ: ಸ್ಯಾಮ್ ಆಲ್ಟ್ ಮ್ಯಾನ್ ಅವರ ಓಪನ್ ಎಐ ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ರಿಷಿ ಜೇಟ್ಲಿ ಅವರೊಂದಿಗೆ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ, ಚಾಟ್ ಜಿಪಿಟಿ ಡೆವಲಪರ್ Read more…

ಶನಿದೇವರಿಗೆ ಕೋಪ ತರಿಸುತ್ತದೆ ನಾವು ಮಾಡುವ ಈ ಕೆಲಸ…!

ಜ್ಯೋತಿಷ್ಯದಲ್ಲಿ ಶನಿದೇವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶನಿಯು ನಿಧಾನವಾಗಿ ಚಲಿಸುವ ಗ್ರಹ, ಇದು ಎರಡೂವರೆ ವರ್ಷಗಳಲ್ಲಿ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತದೆ. ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ. Read more…

ದೇವಸ್ಥಾನಗಳಲ್ಲಿ ಇತರೆ ಧರ್ಮದವರು ಉದ್ಯೋಗ ಪಡೆಯಲು ಅರ್ಹರಲ್ಲ : ಹೈಕೋರ್ಟ್ ಮಹತ್ವದ ತೀರ್ಪು

ಹೈದರಾಬಾದ್  : ಹಿಂದೂ ಧರ್ಮವನ್ನು ಅನುಸರಿಸುವವರು ಮಾತ್ರ ದೇವಾಲಯಗಳಲ್ಲಿ ಕೆಲಸ ಮಾಡಲು ಅರ್ಹರು, ಇತರ ಧರ್ಮದ ಜನರು ದೇವಸ್ಥಾನಗಳಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು Read more…

ವರ್ಕ್ ಫ್ರಂ ಹೋಮ್ ನಿಂದ ಕಂಪನಿಗಳಿಗಾಗ್ತಿದೆ ಭರ್ಜರಿ ಲಾಭ….!

ಕೊರೊನಾ ನಂತ್ರ ಕೆಲಸ ಮಾಡುವ ವಿಧಾನ ಬದಲಾಗಿದೆ. ಹಿಂದೆ ಕಚೇರಿಗೆ ಬಂದು ಕೆಲಸ ಮಾಡೋದು ಕಡ್ಡಾಯವಾಗಿತ್ತು. ಕೊರೊನಾ ಹಾಗೂ ಲಾಕ್‌ ಡೌನ್‌ ಸಂದರ್ಭದಲ್ಲಿ ಕಂಪನಿಗಳು ವರ್ಕ್‌ ಫ್ರಂ ಹೋಮ್‌ Read more…

ಚಳಿಗಾಲದಲ್ಲಿ ಹೆಚ್ಚಾಗುವ ಮಹಿಳೆಯರ ಈ ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು

ಮಹಿಳೆಯರಿಗೆ ಖಾಸಗಿ ಅಂಗದಲ್ಲಿ ತುರಿಕೆ, ಉರಿ ಕಾಣಿಸಿಕೊಳ್ಳುತ್ತಿರುತ್ತದೆ. ಚಳಿಗಾಲದಲ್ಲಿ ಇದ್ರ ಪ್ರಮಾಣ ಹೆಚ್ಚು. ಇದು ಮುಜುಗರವನ್ನುಂಟು ಮಾಡುತ್ತದೆ. ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಮನಸ್ಸು ಮಾಡುವುದಿಲ್ಲ. ಇದ್ರ ಜೊತೆ Read more…

BIGG NEWS : ಈ ಕಾರಣದಿಂದ 40% ಭಾರತೀಯ ಉದ್ಯೋಗಿಗಳು `ಕೆಲಸ’ ಬಿಡಲು ತಯಾರಿ ನಡೆಸುತ್ತಿದ್ದಾರೆ : ವರದಿ

ನವದೆಹಲಿ: ಮುಂದಿನ ಆರು ತಿಂಗಳವರೆಗೆ ಶೇಕಡಾ 40 ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ತೊರೆಯುವ ಸಾಧ್ಯತೆಯಿದೆ ಎಂದು ವರದಿಯೊಂದು ಬುಧವಾರ  ತಿಳಿಸಿದೆ. ಕಚೇರಿಯಲ್ಲಿ ಅವರಿಗೆ ಸರಿಯಾದ ತಾಂತ್ರಿಕ Read more…

Shocking News : ಬಿಸಿಲಿನಲ್ಲಿ ಕೆಲಸ ಮಾಡುವವರನ್ನು ಕೊಲ್ಲುತ್ತಿದೆ ಈ ಗಂಭೀರ `ಕಾಯಿಲೆ’ : `WHO’ ಸ್ಪೋಟಕ ವರದಿ

ನವದೆಹಲಿ : ಬಿಸಿಲಿನಲ್ಲಿ ಕೆಲಸ ಮಾಡುವ ಹೆಚ್ಚಿನ ಸಂಖ್ಯೆಯ ಜನರು ಚರ್ಮದ ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...