alex Certify work from home | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಕ್ ಫ್ರಂ ಹೋಮ್ ಅಂತ್ಯ: ಕಚೇರಿಯಿಂದಲೇ ಎಲ್ಲಾ ಉದ್ಯೋಗಿಗಳು ಕೆಲಸ ಮಾಡಲು ಟಿಸಿಎಸ್ ಆದೇಶ

ಮುಂಬೈ: ದೇಶದ ಪ್ರತಿಷ್ಠಿತ ಐಟಿ ಕಂಪನಿ ಟಿಸಿಎಸ್ ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡಲು ಆದೇಶಿಸಿದೆ. ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾದ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಮಾಡಲು ಉದ್ಯೋಗಿಗಳಿಗೆ Read more…

BIG NEWS: ಹೆಚ್ಚುತ್ತಿರುವ ವಾಯು ಮಾಲಿನ್ಯ: ಕಡ್ಡಾಯ ವರ್ಕ್ ಫ್ರಂ ಹೋಂಗೆ ಸೂಚಿಸಿದ ಸುಪ್ರೀಂ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಕಡ್ಡಾಯವಾಗಿ ವರ್ಕ್ ಫ್ರಂ ಹೋಂಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ದೆಹಲಿಯಲ್ಲಿ ಮಾಲಿನ್ಯದಿಂದಾಗಿ ಉಸಿರಾಟಕ್ಕೂ ತೊಂದರೆಯಾಗುತ್ತಿದ್ದು, Read more…

ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಗುಡ್ ನ್ಯೂಸ್

ನವದೆಹಲಿ: ಕೋರೋನಾ ಲಾಕ್ ಡೌನ್ ನಂತರ ವರ್ಕ್ ಫ್ರಮ್ ಹೋಮ್ ಆದ್ಯತೆ ಪಡೆದುಕೊಂಡಿದೆ. ಬಹುತೇಕ ಕಂಪನಿಗಳು ಲಾಕ್ ಡೌನ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿದ್ದು, Read more…

ʼವರ್ಕ್ ಫ್ರಮ್ ಹೋಂʼ ಬದಲು ಉದ್ಯೋಗಿಗಳಿಗೆ ತೆರೆಯುತ್ತಿದೆ ಕಚೇರಿಯ ಬಾಗಿಲು: ಹಲವು ಸಾಫ್ಟ್ ವೇರ್ ಕಂಪನಿಗಳ ಮಹತ್ವದ ನಿರ್ಧಾರ

ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ಕೋವಿಡ್-19 ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ 18 ತಿಂಗಳ ನಂತರ ಕಚೇರಿಯ ಬಾಗಿಲು ತೆರೆಯುತ್ತಿವೆ. ಭಾರತದಲ್ಲಿ Read more…

ಗಂಡನ ʼವರ್ಕ್‌ ಫ್ರಂ ಹೋಮ್‌ʼ ನಿಂದ ಸಾಕಾಗಿ ಹೋಗಿದೆ…! ನೊಂದ ಪತ್ನಿಯ ಅಳಲು

ಕೊರೊನಾ ದಾಳಿ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಪ್ರಸರಣ ತಡೆಯಲು ಸಾಫ್ಟ್‌ವೇರ್‌ ಕಂಪನಿಗಳಂತೂ ತಮ್ಮ ಎಲ್ಲ ಸಿಬ್ಬಂದಿಗೆ ಕಳೆದ ಎರಡು ವರ್ಷಗಳಿಂದ ವರ್ಕ್‌ ಫ್ರಂ ಹೋಮ್‌ ಕಡ್ಡಾಯಗೊಳಿಸಿಬಿಟ್ಟಿವೆ. ಬೆಳಗಾದರೆ ಸಾಕು, ಲ್ಯಾಪ್‌ಟಾಪ್‌ Read more…

8 ಗಂಟೆ ಮಾಡಬೇಕಾದ ಕೆಲಸ 2 ಗಂಟೆಯಲ್ಲಿ ಕಂಪ್ಲೀಟ್:‌ ಗೆಳತಿ ಮುಂದೆ ಗುಟ್ಟು ಬಿಚ್ಚಿಟ್ಟವನಿಗೆ ಕಾದಿತ್ತು ಶಾಕ್

ಮನೆಯಿಂದ ಕೆಲಸ ಮಾಡುವ ವೇಳೆ 8 ಗಂಟೆಗಳಲ್ಲಿ ಮಾಡಬೇಕಾದ ಕೆಲಸವನ್ನು ಎರಡೇ ಗಂಟೆಗಳಲ್ಲಿ ಮುಗಿಸಿ ಜಾಲಿ ಮಾಡುವ ಬಗೆಯನ್ನು ಕಂಡುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪ್ಲಾನ್‌ ಅನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. Read more…

ಆನ್‌ ಲೈನ್‌ ಮೀಟಿಂಗ್‌ ವೇಳೆಯ ಯಡವಟ್ಟಿನ ಮತ್ತೊಂದು ವಿಡಿಯೋ ವೈರಲ್

ಸಾಂಕ್ರಮಿಕದ ಕಾಲದಲ್ಲಿ ಮನೆಗಳಿಂದಲೇ ಕೆಲಸ ಮಾಡುವ ವೇಳೆ ನಾವು ಬಹಳಷ್ಟು ಬಾರಿ ಕಂಪ್ಯೂಟರ್‌ನ ಕ್ಯಾಮೆರಾ/ಮೈಕ್ ಆಫ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳದೇ ಏನೇನೋ ಮಾಡಿ ಫನ್ನಿಯಾಗಿ ಸಿಕ್ಕಿಕೊಂಡಿರುತ್ತೇವೆ. ಇಂಥ ಘಟನೆಗಳು Read more…

ʼವರ್ಕ್ ಫ್ರಮ್‌ ಹೋಂʼ ಬಳಿಕ ಈಗ ಈ ಕಾರಣಕ್ಕೆ ಕಚೇರಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಉದ್ಯೋಗಿಗಳು

ಕೊರೊನಾದಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಂ ಆದೇಶ ಇದ್ದಿದ್ದರಿಂದ ಸಿಬ್ಬಂದಿ ಮನೆಯಲ್ಲೇ ಕೂತು ಕಚೇರಿ ಕೆಲಸವನ್ನ ಮಾಡುತ್ತಿದ್ದರು, ಆದರೆ ಇದೀಗ ಕೆಲ ದೇಶಗಳಲ್ಲಿ ಸಹಜ‌ Read more…

ಈ ಕಾರಣಗಳಿಂದಾಗಿ ʼವರ್ಕ್‌ ಫ್ರಂ ಹೋಮ್‌ʼ ಬಿಟ್ಟು ಮತ್ತೆ ಕಛೇರಿಗೆ ತೆರಳಲು ಇಷ್ಟಪಡದ ಉದ್ಯೋಗಿಗಳು

ಕೋವಿಡ್-19 ಸಾಂಕ್ರಮಿಕ ಅಟಕಾಯಿಸಿಕೊಂಡಾಗಿನಿಂದಲೂ ಜಗತ್ತಿನಾದ್ಯಂತ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ತಂತಮ್ಮ ಮನೆಗಳಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿವೆ. ತಮ್ಮ ಉದ್ಯೋಗಿಗಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕಂಪನಿಗಳು Read more…

ʼಸುಪ್ರೀಂʼ ಸಿಬ್ಬಂದಿಗೆ ಕೊರೊನಾ ಸೋಂಕು: ಮನೆಯಿಂದಲೇ ಕಲಾಪ ನಡೆಸಲು ನ್ಯಾಯಾಧೀಶರ​​ ನಿರ್ಧಾರ

ದೇಶದಲ್ಲಿ ಕೊರೊನಾ ಎರಡನೇ ಅಲೆ ಗಂಭೀರ ಪರಿಣಾಮ ಬೀರಿದ್ದು, ಇದರ ಹೊಡೆತ ಸುಪ್ರೀಂ ಕೋರ್ಟ್​ಗೂ ತಟ್ಟಿದೆ. ಸರ್ವೋಚ್ಛ ನ್ಯಾಯಾಲಯದ 50 ಪ್ರತಿಶತ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೋರ್ಟ್​ನ Read more…

ಭಾವುಕರನ್ನಾಗಿಸುತ್ತೆ ತಂದೆ – ಮಗಳ ಹೃದಯಸ್ಪರ್ಶಿ ವಿಡಿಯೋ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು. ಮನೆಯಿಂದಲೇ ಕೆಲಸ Read more…

BIG NEWS: ಹೊರೆಯಾಗಿ ಪರಿಣಮಿಸಿದೆ ‘ವರ್ಕ್‌ ಫ್ರಮ್ ಹೋಂʼ – ಅವಧಿ ಮೀರಿ ಕೆಲಸ ಮಾಡಿ ದಣಿಯುತ್ತಿದ್ದಾರೆ ಉದ್ಯೋಗಿಗಳು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ – ವಹಿವಾಟುಗಳು ಸ್ಥಗಿತಗೊಂಡು Read more…

ವಿಕಲಚೇತನ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವರ್ಕ್ ಫ್ರಂ ಹೋಮ್ ಗೆ ಅವಕಾಶ

ಬೆಂಗಳೂರು: ರಾಜ್ಯದ ನಾನಾ ಇಲಾಖೆಗಳು ಮತ್ತು ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ದೃಷ್ಟಿ ದೋಷ ಹಾಗೂ ಇತರೆ ವಿಶೇಷಚೇತನ ಅಧಿಕಾರಿಗಳು, ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದಾಗಿ Read more…

ʼಬಜೆಟ್ʼ ನಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಳ…..?

ಕೊರೊನಾ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರವು ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದು, ದೇಶವಾಸಿಗಳ ಚಿತ್ತ ಬಜೆಟ್ ನತ್ತ ನೆಟ್ಟಿದೆ. ಕೊರೊನಾದಿಂದಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಜನರು ಬಜೆಟ್ ನಲ್ಲಿ Read more…

ಅಬಕಾರಿ ಆದಾಯ ಇಳಿಕೆಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ…!

ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಅಬಕಾರಿಯಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕವೂ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ. ಇದೀಗ ಅಬಕಾರಿ ಸಚಿವ ನಾಗೇಶ್ ಇದರ ಹಿಂದಿನ ಕಾರಣವನ್ನು Read more…

ವರ್ಕಿಂಗ್ ಅಮ್ಮಂದಿರ ಪಾಡು ಹೇಳಿಕೊಂಡ ಸ್ಮೃತಿ ಇರಾನಿ

ಎಲ್ಲಾ ಅಮ್ಮಂದಿರ ಪ್ರತಿನಿತ್ಯ ಸವಾಲೊಂದರ ಕುರಿತಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದಾರೆ. ಮನೆಗೆಲಸ ಹಾಗೂ ವೃತ್ತಿಗಳನ್ನು ಒಮ್ಮೆಲೆ ನಿಭಾಯಿಸುವಲ್ಲಿ ಇರುವ ಸವಾಲುಗಳ ಕುರಿತಂತೆ ಮಾತನಾಡಿರುವ ಇರಾನಿ, ಈ Read more…

ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ಸದ್ದಿಲ್ಲದೇ ಕೆಲಸದ ಅವಧಿ ಹೆಚ್ಚಳ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ದೇಶದ ಸಾಕಷ್ಟು ಮಂದಿ ತಂತಮ್ಮ ಮನೆಗಳಿಂದಲೇ ಕಚೇರಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಾಫ್ಟ್‌ವೇರ್‌ ಡೆವಲಪರ್‌ ಅಟ್ಲಾಸಿಯನ್ 65 ದೇಶಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಮನೆಯಿಂದ Read more…

‘ವರ್ಕ್ ಫ್ರಮ್ ಹೋಮ್’ ಉದ್ಯೋಗಿಗಳಿಗೆ ಬಿಗ್ ಶಾಕ್: ಹೆಚ್ಚುವರಿ ತೆರಿಗೆ ಹೊರೆ ಸಾಧ್ಯತೆ

ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚಿನ ತೆರಿಗೆ ಪಾವತಿಸಬೇಕು ಎಂದು ವರದಿಯೊಂದು ಹೇಳಿದೆ. ಅಂದ ಹಾಗೆ, ಕೊರೋನಾ ಸಾಂಕ್ರಮಿಕ Read more…

‘ವರ್ಕ್ ಫ್ರಮ್ ಹೋಮ್’ ಉದ್ಯೋಗಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವರ್ಕ್ ಫ್ರಮ್ ಹೋಮ್ ಕಾಯಂಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಕಾಯಂಗೊಳಿಸಲು ಅನುಕೂಲವಾಗುವಂತಹ ಕ್ರಮಗಳನ್ನು Read more…

ʼವರ್ಕ್ ಫ್ರಂ ಹೋಂʼ ಬೋರಾಯ್ತಾ..? ಇಗೋ ಇಲ್ಲಿದೆ ಕೂಲ್‌ ವರ್ಕ್ ‌ಸ್ಟೇಷನ್

ಕೊರೊನಾ ವೈರಸ್ ಅಟಕಾಯಿಸಿಕೊಂಡ ಆರು ತಿಂಗಳುಗಳಿಂದಲೂ ಜಗತ್ತಿನಾದ್ಯಂತ ಅನೇಕ ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕೆಲಸ ಮಾಡುವಂತಾಗಿದೆ. ಕೆಲವರಿಗಂತೂ ಈ ರೊಟೀನ್ ಬೋರ್‌ ಅನಿಸತೊಡಗಿದ್ದು, ಕೆಲಸ ಮಾಡುವ ಜಾಗದಲ್ಲಿ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಫನ್ನಿ ವಿಡಿಯೋ

ಮನೆಗಳಿಂದ ಕೆಲಸ ಮಾಡುವಾಗ ಸಾಕಷ್ಟು ವಿಚಾರಗಳು ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ದಿನನಿತ್ಯದ ಆನ್ಲೈನ್ ಮೀಟಿಂಗ್ ವೇಳೆ ಅನಿರೀಕ್ಷಿತ ಸಂಗತಿಗಳು ಘಟಿಸುತ್ತಲೇ ಇರುತ್ತವೆ. ಸಾಕು ಪ್ರಾಣಿಗಳು ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಳ್ಳುವುದು, Read more…

ಖಾಸಗಿ ಕಂಪನಿ ಉದ್ಯೋಗಿಗಳ ‘ರಜೆ’ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ, ಹಲವು‌ ಬದಲಾವಣೆಗಳು ಬಂದಿವೆ. ಅದರಲ್ಲೂ ವರ್ಕ್ ಫ್ರಂ‌ ಹೋಂ ಶುರುವಾದ ಬಳಿಕ ಕಾರ್ಪೋರೇಟ್ ವಲಯದಲ್ಲಿ ಹಲವು ಬದಲಾವಣೆಯಾಗಿದ್ದು, ಅದರಲ್ಲಿ ರಜೆ ವಿಷಯವೂ ಒಂದಂತೆ. Read more…

‌ʼವರ್ಕ್ ಫ್ರಂ ಹೋಮ್ʼ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಕೊರೊನಾ ಕಾರಣದಿಂದಾಗಿ ಬಹುಸಂಖ್ಯೆಯ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಖಾಯಂ ಆಗಿ ಬಿಟ್ಟಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಂಪನಿಗಳು ಉದ್ಯೋಗಿಗಳ ಮೇಲೆ ಒತ್ತಡ ಹಾಕುತ್ತಿದ್ದು, ವರ್ಕ್ ಫ್ರಮ್ ಹೋಮ್ ನಲ್ಲಿ Read more…

BIG NEWS: ಉದ್ಯೋಗಿಗಳಿಗೆ ಹೊರೆಯಾಗುತ್ತಿದೆ ‘ವರ್ಕ್ ಫ್ರಮ್ ಹೋಮ್’ – ಅವಧಿ ಮೀರಿಯೂ ಮಾಡಿಸಲಾಗುತ್ತಿದೆ ಕೆಲಸ

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಸಾರ್ವಜನಿಕರ ಜೀವನ ಶೈಲಿಯನ್ನೇ ಬದಲಿಸಿದೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ – ವಹಿವಾಟುಗಳು ಸ್ಥಗಿತಗೊಂಡು Read more…

ವರ್ಷಾಂತ್ಯದವರೆಗೂ ಮನೆಯಿಂದಲೇ ಕೆಲಸ…!

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳು ಸಿಬ್ಬಂದಿಯನ್ನು ಕಚೇರಿಗಿಂತ ಮನೆಯಲ್ಲಿ ದುಡಿಸಿದ್ದೇ ಹೆಚ್ಚು. ಹೆಚ್ಚೂ ಕಡಿಮೆ 2020 ರ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಿಂದ Read more…

ಮೊಮ್ಮಗನ ಕೀಟಲೆಯಿಂದ ಪೇಚಿಗೊಳಗಾದ ಸಿಎಂ…!

ಕೋವಿಡ್-19 ಲಾಕ್ ‌ಡೌನ್ ಕಾರಣದಿಂದ ಮನೆಗಳಿಂದಲೇ ತಮ್ಮ ಕೆಲಸಗಳನ್ನು ಮಾಡುತ್ತಿರುವ ಜನರಿಗೆ ಕೌಟುಂಬಿಕ ಹಾಗೂ ವೃತ್ತಿಕ್ಷೇತ್ರಗಳ ನಡುವೆ ಬ್ಯಾಲೆನ್ಸಿಂಗ್ ಮಾಡುವುದು ಬಲೇ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಮನೆಗಳಲ್ಲಿ ಪುಟ್ಟ Read more…

BIG NEWS: ಸರ್ಕಾರಿ ನೌಕರರಿಗೂ ‘ವರ್ಕ್ ಫ್ರಮ್ ಹೋಮ್’ ಜಾರಿಗೆ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಜಾರಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ಸೋಂಕು ಹರಡುತ್ತಿರುವ ಕಾರಣದಿಂದ ನೌಕರರು Read more…

ʼಸಂದರ್ಶನʼ ನಡೆಯುತ್ತಿರುವಾಗಲೇ ಮಧ್ಯ ಪ್ರವೇಶಿಸಿದ ಪುಟ್ಟ ಕಂದ

ಕಚೇರಿಯ ಮನೆಗೆಲಸದಿಂದ ಆದ ಅಡಾವುಡಿ ಅಷ್ಟಿಷ್ಟಲ್ಲ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಕಥೆ. ಅದರಲ್ಲೂ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಹಲವು ರೀತಿಯ ಪ್ರಸಂಗಗಳು ನಡೆದು, ನಗೆಯ ಪಟಾಕಿ Read more…

‘ವರ್ಕ್ ಫ್ರಮ್ ಹೋಮ್’ ಡಿಸೆಂಬರ್ ವರೆಗೂ ಮುಂದುವರಿಕೆ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಭಾರತದಲ್ಲೂ ಕಾಣಿಸಿಕೊಂಡ ಬಳಿಕ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...