alex Certify women | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮುಕನಿಂದ ಯುವತಿಯನ್ನು ರಕ್ಷಿಸಿದ ‌ʼಬಾರ್‌ ಟೆಂಡರ್ʼ

ಕಾಮುಕ ಗ್ರಾಹಕನೊಬ್ಬ ಬಾರಿನಲ್ಲಿ ಕುಳಿತಿದ್ದ ಮಹಿಳೆಯರಿಗೆ ಕಿರುಕುಳ ಕೊಡಲು ಮುಂದಾದ ವೇಳೆ ಸಮಯಪ್ರಜ್ಞೆ ಮೆರೆದ ಬಾರ್‌ಟೆಂಡರ್‌‌ ಮಹಿಳೆಯರ ರಕ್ಷಣೆಗೆ ನಿಂತ ಘಟನೆ ಸುದ್ದಿಯಾಗಿದೆ. ರೆಡ್ಡಿಟ್‌‌ನಲ್ಲಿ ಶೇರ್‌ ಮಾಡಿದ ಕಥೆಯಲ್ಲಿ: Read more…

ಗರ್ಭಿಣಿಯರಿಗೆ ಲಸಿಕೆ ಹಾಕುವ ಕುರಿತು ಐಸಿಎಂಆರ್ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಎರಡನೇ ಅಲೆ ಗರ್ಭಿಣಿ ಹಾಗೂ ಬಾಣಂತಿಯರ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಮೊದಲ ಅಲೆಗೆ ಹೋಲಿಕೆ ಮಾಡಿದ್ರೆ ಎರಡನೇ ಅಲೆಯಲ್ಲಿ ಇವರು ಹೆಚ್ಚು ಪ್ರಭಾವಕ್ಕೊಳಗಾಗಿದ್ದಾರೆ. ಸಾವಿನ Read more…

ಕೊರೊನಾ ಮಧ್ಯೆ ಹೀಗಿರಲಿ ʼಗರ್ಭಿಣಿʼ ಆರೈಕೆ

ಸಾಕಷ್ಟು ಪ್ರಯತ್ನಗಳ ಬಳಿಕ ದೇಶದಲ್ಲಿ ಇದೀಗ ಕೊರೊನಾ 2ನೆ ಅಲೆಯ ಆರ್ಭಟ ಕಡಿಮೆಯಾಗಿದೆ. ಹೀಗಾಗಿ ದೇಶದಲ್ಲಿ ದೈನಂದಿನ ಕೇಸುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬರ್ತಿದೆ. ಹಾಗಂತ ಸಣ್ಣ Read more…

SPECIAL: ಇವರೇ ನೋಡಿ ಇಂಧನ ಟ್ಯಾಂಕರ್‌‌ ನ ಮೊದಲ ಮಹಿಳಾ ಚಾಲಕಿ

ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಡೆಲಿಶಾ ಡೇವಿಸ್ ಎಂಬ 23 ವರ್ಷದ ಯುವತಿ ಮಹಿಳಾ ಸಬಲೀಕರಣವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಎರ್ನಾಕುಲಂನ ಇರುಂಪಾನಂ ಎಂಬಲ್ಲಿರುವ ಹಿಂದೂಸ್ತಾನ ಪೆಟ್ರೋಲಿಯಂನ ಎಲ್‌ಪಿಜಿ ಘಟಕದಿಂದ Read more…

ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್

ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದ 27 ವರ್ಷ ವಯಸ್ಸಿನ ರಜಿಯಾ ಸುಲ್ತಾನ್, ಡಿಎಸ್‌ಪಿ ಆಗಿ ನೇಮಕಗೊಂಡ ಬಿಹಾರದ ಮೊದಲ ಮುಸ್ಲಿಂ ಮಹಿಳೆ ಎಂಬ ಶ್ರೇಯಕ್ಕೆ Read more…

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಯುದ್ಧ ವಿಮಾನ ತರಬೇತಿಗೆ ಇಬ್ಬರು ಮಹಿಳೆಯರ ಆಯ್ಕೆ

ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಯುದ್ಧಸೇನಾ ವಿಮಾನಯಾನ ತರಬೇತಿ ಕೇಂದ್ರದಲ್ಲಿ ಹೆಲಿಕಾಪ್ಟರ್​ ಪೈಲಟ್​ಗಳಾಗಿ ತರಬೇತಿ ಪಡೆಯಲು ಇಬ್ಬರು ಮಹಿಳಾ ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನ ಬರೆದಿದ್ದಾರೆ. ನಾಸಿಕ್​​ನಲ್ಲಿ ಸೋಮವಾರದಿಂದ ಆರಂಭವಾದ Read more…

ಖಾಸಗಿ ಅಂಗದ ಕೂದಲು ತೆಗೆಯೋದು ಎಷ್ಟು ಸರಿ….?

ದೇಹದ ಇತರ ಭಾಗಗಳಂತೆ ಜನನಾಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರಿಗೆ ಇದ್ರ ಸ್ವಚ್ಛತೆ ಹಾಗೂ ಖಾಸಗಿ ಅಂಗದಲ್ಲಿ ಬೆಳೆಯುವ ಕೂದಲಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ನಮ್ಮ ಸಮಾಜದಲ್ಲಿ Read more…

ಗರ್ಭಪಾತವಾದ ಕಾರಣಕ್ಕೆ ಜೈಲು ಪಾಲಾಗಿದ್ದ ಮಹಿಳೆ ಕೊನೆಗೂ ಬಿಡುಗಡೆ

ಗರ್ಭಪಾತ ಮಾಡಿಸಿಕೊಂಡ ಕಾರಣಕ್ಕೆ 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಲ್ ಸಲ್ವಡೋರ್‌ನ ಮಹಿಳೆಯೊಬ್ಬರು, 10 ವರ್ಷಗಳ ಬಳಿಕ ಬಂಧಮುಕ್ತರಾಗಿದ್ದಾರೆ. ಸಾರಾ ರೋಗೆಲ್ ಹಸರಿನ ಈ ಮಹಿಳೆ, ಮನೆಗೆಲಸ Read more…

ಈ ಮಹಿಳೆಗೆ ಶಾಪವಾಯ್ತು ಸ್ತನದ ಗಾತ್ರ

ದೇಹದ ಎಲ್ಲ ಭಾಗಗಳು ಆರೋಗ್ಯವಾಗಿರಬೇಕು. ನಮ್ಮ ದೇಹದ ಒಂದು ಭಾಗದಲ್ಲಿ ಸಮಸ್ಯೆಯಿದ್ದರೂ ನಾವು ಸಮಸ್ಯೆ ಎದುರಿಸಬೇಕಾಗುತ್ತದೆ. ಇಂಗ್ಲೆಂಡ್‌ನ ಸೌತ್ ಶೀಲ್ಡ್ಸ್‌ ನಿವಾಸಿಯೊಬ್ಬಳ ಸಮಸ್ಯೆ ವಿಚಿತ್ರವಾಗಿದೆ. ಆಕೆ ಎರಡೂ ಸ್ತನಗಳ Read more…

ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ

ಪುಟಾಣಿ ಮಗುವೊಂದರ ತಾಯಿಯೊಬ್ಬರು ತನ್ನ ಮಗನಿಗೆ ಬಲವಂತವಾಗಿ ಬದನೆಕಾಯಿ ಗೊಜ್ಜು ತಿನ್ನಿಸಿದರು ಎಂದು ನೆರೆಹೊರೆಯ ಮನೆಯಾಕೆಯ ಮೇಲೆ ಸಿಟ್ಟಾಗಿದ್ದಾರೆ. ಲಿಂಡಾ (ಹೆಸರು ಬದಲಿಸಲಾಗಿದೆ) ಎಂಬಾಕೆ ತನ್ನ 7 ವರ್ಷದ Read more…

ʼವಿವಾಹʼದ ನಂತ್ರ ಯಾಕೆ ದೊಡ್ಡದಾಗುತ್ತೆ ಮಹಿಳೆ ಹಿಂಭಾಗ…?

ಮದುವೆಯಾದ್ಮೇಲೆ ಸಾಮಾನ್ಯವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮದುವೆಯಾದ್ಮೇಲೆ ಮಹಿಳೆಯರ ಸೊಂಟ ಹಾಗೂ ಹಿಂಭಾಗ ದೊಡ್ಡದಾಗುತ್ತದೆ. ಇದಕ್ಕೆ ಕಾರಣವೇನು ಎನ್ನುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಸಂಶೋಧನೆಯೊಂದು ಆಶ್ಚರ್ಯಕಾರಿ ಸಂಗತಿಯನ್ನು Read more…

ಮೆರೈನ್ ಕೋರ್‌ ಸೇರಿದ 53 ವನಿತೆಯರು

ಅಮೆರಿಕ ಸಶಸ್ತ್ರ ಪಡೆಗಳಲ್ಲೇ ಅತ್ಯಂತ ಪ್ರತಿಷ್ಠಿತವೆಂದೇ ಹೇಳಲಾದ ನೌಕಾಪಡೆಯ ಮೆರೈನ್ ಕೋರ್‌ನ ಭಾಗವಾಗಿ 53 ಮಹಿಳೆಯರು ನೂತನವಾಗಿ ಸೇರಿಕೊಂಡಿದ್ದಾರೆ. ಇಲ್ಲಿನ ಸ್ಯಾನ್ ಡಿಯೆಗೋದ ಬೂಟ್‌ ಕ್ಯಾಂಪ್‌ನಲ್ಲಿ ಮೈಮನಗಳನ್ನು ಅಕ್ಷರಶಃ Read more…

ಯಂತ್ರದ ಮೂಲಕ ಮಹಿಳೆಯರ ʼತಿಂಗಳʼ ಯಾತನೆ ಅರಿತ ಪುರುಷರು

ಮಾಸಿಕ ಋತುಸ್ರಾವದ ವೇದನೆ ಅರ್ಥ ಮಾಡಿಕೊಂಡರೆ ಹೆಂಗಸರ ಕಷ್ಟಗಳ ಪರಿ ಎಂಥದ್ದು ಎಂಬ ಅರಿವಾಗಿ ಅವರ ಮೇಲೆ ಇನ್ನಷ್ಟು ಗೌರವ ಹೆಚ್ಚಾಗುತ್ತದೆ. ಇದೀಗ ಈ ವಿಚಾರವನ್ನು ಪ್ರಾಕ್ಟಿಕಲ್ ಆಗಿ Read more…

ಗರ್ಭಿಣಿಯರಿಗೆ ಕೋವಿಡ್ -19 ಮಾರ್ಗಸೂಚಿ

ಕೊರೊನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಾರಕವಾಗಿರುತ್ತದೆ. ಕೊರೊನಾದ ಎರಡನೇ ಅಲೆ ಗರ್ಭಿಣಿಯರಿಗೂ ಅಪಾಯಕಾರಿಯಾಗಿದೆ. ಗರ್ಭಿಣಿಯರು ತಮ್ಮ ಜೊತೆ ಹೊಟ್ಟೆಯಲ್ಲಿರುವ Read more…

ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..!

ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್​ಗಳನ್ನ ಹೊಂದದೆಯೇ ನಿರಾಳವಾಗಿದೆ. ಅಂದಹಾಗೆ ಈ ಗ್ರಾಮ Read more…

ಹೆಣ್ಮಕ್ಳೆ ಸ್ಟ್ರಾಂಗು ಗುರು……ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕ

ಮುಂಬೈನಲ್ಲಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿ ಕಂಡುಬಂದಿದೆ ಎಂದು ವರದಿಯೊಂದು ಹೇಳಿದೆ. ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆ ತೀವ್ರವಾಗಿದ್ದು, ಮುಂಬೈನಲ್ಲಿ ಪರಿಸ್ಥಿತಿ ಕೈಮೀರಿದೆ. ಸಿರೋ ಸಮೀಕ್ಷೆಯಲ್ಲಿ ಮುಂಬೈನಲ್ಲಿ Read more…

ಮಹಿಳೆಯರು ತಮ್ಮ ʼಆ ದಿನʼಗಳಲ್ಲಿ ಲಸಿಕೆ ಪಡೆಯುವಂತಿಲ್ಲವೇ…? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ Read more…

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ. ಸಾಮಾಜಿಕ ಜಾಲತಾಣ ಯುಟ್ಯೂಬ್ Read more…

ಸ್ತನ ಕ್ಯಾನ್ಸರ್ ಗೆ ತುತ್ತಾಗಲು ಇದೇ ಕಾರಣ

ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ Read more…

ಮಹಿಳೆಯರಿಗೆ ಇಲ್ಲಿವೆ ಅಡುಗೆ ಮನೆಯ ʼಟಿಪ್ಸ್ʼ

ಅಡುಗೆ ಮಾಡುವ ಜವಾಬ್ದಾರಿಯನ್ನು ಹೊರುವ ಮಹಿಳೆಯರಿಗೆ ಸಣ್ಣಪುಟ್ಟ ಟಿಪ್ಸ್ ಗಳ ಬಗ್ಗೆ ತಿಳಿದೇ ಇರುತ್ತದೆ. ಯಾವುದನ್ನು ಎಷ್ಟು ಹಾಕಬೇಕು ಹಾಗೂ ಅಡುಗೆ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಅನ್ನುವ ಅರಿವು Read more…

ತಾಯಿ, ಪತ್ನಿ ಅಥವಾ ಮಗಳ ಹೆಸರಿನಲ್ಲಿ ಮನೆ ಖರೀದಿಸಿದ್ರೆ ಇದೆ ಇಷ್ಟೆಲ್ಲ ಲಾಭ…!

ಪ್ರತಿಯೊಬ್ಬರೂ ಮನೆ ಖರೀದಿಸುವ ಕನಸು ಕಾಣ್ತಾರೆ. ಮನೆ ಖರೀದಿ ಹೂಡಿಕೆಯ ಒಂದು ಆಯ್ಕೆಯೂ ಹೌದು. ಹಿಂದಿನ ದಿನಗಳಲ್ಲಿ ಮನೆ ಯಜಮಾನನ ಹೆಸರಿನಲ್ಲಿ ಮನೆಗಳಿರುತ್ತಿತ್ತು. ಆದ್ರೀಗ ಇತ್ತೀಚಿನ ದಿನಗಳಲ್ಲಿ ಜನರ Read more…

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು Read more…

ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಡುತ್ತಿದ್ದ ಯುವತಿಯರು ಅರೆಸ್ಟ್

ಹಾಡಹಗಲಲ್ಲೇ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಬೆತ್ತಲೆಯಾಗುತ್ತಾ ಪೋಸ್ ಕೊಡುತ್ತಿದ್ದ ಯುವತಿಯರ ಗುಂಪೊಂದನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋವನ್ನು ಪಕ್ಕದ ಕಟ್ಟಡವೊಂದರಿಂದ ಸೆರೆ ಹಿಡಿಯಲಾಗಿದ್ದು, ದುಬೈ ಮರೀನಾದಲ್ಲಿರುವ Read more…

ಭಾರತದ ಪ್ರಥಮ ಮಹಿಳಾ ಕಮೆಂಟೇಟರ್ ಚಂದ್ರಾ ನಾಯ್ಡು ಇನ್ನಿಲ್ಲ

ಭಾರತದ ಪ್ರಥಮ ಮಹಿಳಾ ಕ್ರಿಕೆಟ್ ಕಮೆಂಟೇಟರ್ ಚಂದ್ರಾ ನಾಯ್ಡು ವಿಧಿವಶರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದ 88 ವರ್ಷದ ಚಂದ್ರಾ ನಾಯ್ಡು ಭಾನುವಾರದಂದು ಇಂದೋರ್ ನಲ್ಲಿ ನಿಧನರಾಗಿದ್ದಾರೆ. ಭಾರತ Read more…

ಗುಡ್ ನ್ಯೂಸ್: ಎಲ್ಲಾ ಮಹಿಳೆಯರು, ಬಾಲಕಿಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ

ಚಂಡೀಗಢ: ಮಹಿಳೆಯರು ಬಾಲಕಿಯರಿಗೆ ಸರ್ಕಾರಿ ಬಸ್ ಗಳಲ್ಲಿ ಇಂದಿನಿಂದ ಉಚಿತ ಪ್ರಯಾಣಕ್ಕೆ ಪಂಜಾಬ್ ಸರ್ಕಾರ ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಂಜಾಬ್ ನಲ್ಲಿ ಎಲ್ಲ ಸರ್ಕಾರಿ ಬಸ್ Read more…

ಗಮನಿಸಿ: ಆಸ್ತಿ ವಿಷ್ಯದಲ್ಲಿ ಮಹಿಳೆಯರಿಗಿದೆ ಈ ಅಧಿಕಾರ

ಆಸ್ತಿ ಹಂಚಿಕೆ ವೇಳೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಆಸ್ತಿ ಹಂಚಿಕೆ ವೇಳೆ ಬಹುತೇಕ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಾರೆ. ಆಸ್ತಿ ಹಕ್ಕಿನ ಬಗ್ಗೆ ಎಲ್ಲ ಮಹಿಳೆಯರು ತಿಳಿಯುವ ಅಗತ್ಯವಿದೆ. ತಂದೆ-ತಾಯಿ ವಿಲ್ Read more…

ಕತ್ತಲೆಯಲ್ಲಿ ‘ಸ್ಮಾರ್ಟ್ ಫೋನ್’ ಬಳಸುವವರು ಒಮ್ಮೆ ಓದಿ ಈ ಸುದ್ದಿ

ಕೈನಲ್ಲೊಂದು ಮೊಬೈಲ್ ಇದ್ದರೆ ಜನ ಜಗತ್ತನ್ನು ಮರೆಯುತ್ತಾರೆ. ಹಗಲು ರಾತ್ರಿಯೆನ್ನದೆ ಜನ ಮೊಬೈಲ್ ನಲ್ಲಿ ಬ್ಯುಸಿಯಿರುತ್ತಾರೆ. ಮನೆಯವರ ಬೈಗುಳ ಅಥವಾ ವಾರ್ಡನ್ ಕಣ್ಣಿಗೆ ಕಾಣದಂತೆ ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ Read more…

ಲಸಿಕೆಯಿಂದ ಮಹಿಳೆಯರಲ್ಲಿ ಅಡ್ಡ ಪರಿಣಾಮ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಮಾಹಿತಿ

ಬೆಂಗಳೂರು: ಕೊರೋನಾ ಲಸಿಕೆ ಪಡೆದ ಪುರುಷರಿಗಿಂತ ಮಹಿಳೆಯರಲ್ಲಿ ಅಡ್ಡಪರಿಣಾಮ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ನಡೆಸಿದ ಅಧ್ಯಯನದಲ್ಲಿ ಕೊರೋನಾ ಸೈಡ್ ಎಫೆಕ್ಟ್ ಮಹಿಳೆಯರಲ್ಲಿ Read more…

ಬೇಸಿಗೆಯಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ʼಬೆಸ್ಟ್ʼ

ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ Read more…

ಡೆಲಿವರಿ ಬಾಯ್ ಕೊಟ್ಟ ದೂರಿಗೆ ಹೆದರಿ ಊರು ಬಿಟ್ಟ ಹಿತೇಶಾ

ಜೊಮ್ಯಾಟೋ ಡೆಲಿವರಿ ಬಾಯ್‌ ಮೇಲೆ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಒಬ್ಬರು ಮಾಡಲಾದ ಸುಳ್ಳು ಆರೋಪಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಪಾದನೆ ಮಾಡಿದ್ದ ಹಿತೇಶಾ ಚಂದ್ರಾಣಿ ಎಂಬ ಮಹಿಳೆ ಊರು ಬಿಟ್ಟಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...