alex Certify women | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Heartbreaking: ಐಫೋನ್ ಗಾಗಿ 3 ದಿನ ಊಟ ಬಿಟ್ಟ ದೇಗುಲದಲ್ಲಿ ಹೂ ಮಾರುವ ಮಹಿಳೆ ಮಗ; ಪುತ್ರ ವಾತ್ಸಲ್ಯದಿಂದ ಸಾಲಸೋಲ ಮಾಡಿ ಮೊಬೈಲ್ ಕೊಡಿಸಿದ ತಾಯಿ…!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರ ಮನಕಲಕಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ದೇಗುಲದಲ್ಲಿ ಹೂ ಮಾರುವ ಮಹಿಳೆಯೊಬ್ಬರು ತಮ್ಮ ಮಗ ಐಫೋನ್ ಬೇಕೇ ಬೇಕೆಂದು Read more…

‘ಗುಲಾಬ್ ಗ್ಯಾಂಗ್’ ಸಿನಿಮಾ ನೆನಪಿಸುತ್ತೆ ಈ ವಿಡಿಯೋ; ಲೈಂಗಿಕ ಕಿರುಕುಳ ನೀಡಿದವನಿಗೆ ‘ಧರ್ಮದೇಟು’ ನೀಡಿದ ಗ್ರಾಮೀಣ ಮಹಿಳೆಯರು

2014ರಲ್ಲಿ ಬಿಡುಗಡೆಯಾದ ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ ಪ್ರಮುಖ ಭೂಮಿಕೆಯಲ್ಲಿರುವ ‘ಗುಲಾಬ್ ಗ್ಯಾಂಗ್’ ಸಿನಿಮಾ ನಿಮಗೆ ನೆನಪಿರಬಹುದು. ಭ್ರಷ್ಟ ರಾಜಕಾರಣಿಯೊಬ್ಬ ತಮಗೆ ಮಾಡುತ್ತಿದ್ದ ಅನ್ಯಾಯದ ವಿರುದ್ಧ ಸಿಡಿದೆದ್ದ ಗ್ರಾಮೀಣ Read more…

Video: ‘ಪಾಕ್’ ನಲ್ಲಿ ಮತ್ತೊಂದು ಅಮಾನವೀಯ ಘಟನೆ; ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಹಾಡಹಗಲೇ ‘ಕಿರುಕುಳ’

ನೆರೆರಾಷ್ಟ್ರ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಹೋಗಿದ್ದು, ಅಲ್ಲಿನ ಜನ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದರ ಮಧ್ಯೆಯೂ ಮಹಿಳೆಯರು, ಯುವತಿಯರಿಗೆ ಹಾಡಹಗಲೇ ಕಿರುಕುಳ ನೀಡುತ್ತಿರುವ Read more…

Watch Video: ಅಟಲ್ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನ; ಕ್ಯಾಬ್ ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪಾರು

ಮುಂಬೈ ಮಹಾನಗರ ಜನತೆಯ ಸಂಚಾರಕ್ಕೆ ಲೋಕಲ್ ಟ್ರೈನ್ ಬಳಿಕ ಅತ್ಯಂತ ಅನುಕೂಲಕರವೆಂದು ಪರಿಗಣಿಸಲಾಗಿರುವ ವಿಧಾನಗಳಲ್ಲಿ ಒಂದಾದ ಅಟಲ್ ಸೇತುವೆ ಮೇಲಿಂದ ಜಿಗಿದು ಮಹಿಳೆ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಕ್ಯಾಬ್ Read more…

SHOCKING NEWS: ಪ್ರಕರಣ ಕ್ಲೋಸ್ ಮಾಡಲು ಮಂಚಕ್ಕೆ ಕರೆದ ಪೊಲೀಸ್ ಅಧಿಕಾರಿ: ಇನ್ಸ್ ಪೆಕ್ಟರ್ ವಿರುದ್ಧ ಮಹಿಳೆ ಗಂಭೀರ ಆರೋಪ

ಕೋಲಾರ: ರಕ್ಷಣೆ ನೀಡಬೇಕಾದ ಆರಕ್ಷಕರೇ ಭಕ್ಷಕರಾಗಿ ಬೆದರಿಕೆ ಹಾಕಿದ ಕಥೆಯಿದು. ಪ್ರಕರಣ ಕ್ಲೋಸ್ ಮಾಡಲು ತನ್ನ ಜೊತೆ ಸಹಕರಿಸುವಂತೆ ಮಹಿಳೆಯೊಬ್ಬರಿಗೆ ಪೊಲೀಸ್ ಅಧಿಕಾರಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. Read more…

ಮಹಿಳೆಯರಲ್ಲಿ ಕಾಡುವ ಈ ಯೋನಿ ನೋವಿಗೆ ಕಾರಣವೇನು ಗೊತ್ತಾ…..?

ಇಂದಿನ ದಿನಗಳಲ್ಲಿ ಅನೇಕ ಮಹಿಳೆಯರು ವಲ್ವೊಡಿನಿಯಾ ಎಂಬ ಯೋನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವಲ್ವೊಡಿನಿಯಾ ಎಂಬುದು ದೀರ್ಘಕಾಲದ ನೋವಿನ ಸಮಸ್ಯೆಯಾಗಿದ್ದು, ಇದು ಯೋನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . Read more…

ಹೀಗೆ ಇರಲಿ ಶೀಘ್ರ ಫಲ ನೀಡುವ ಹನುಮಂತನ ಆರಾಧನೆ

ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶೀಘ್ರ ಫಲ ನೀಡುವ ದೇವರೆಂದು ಪರಿಗಣಿಸಲಾಗಿದೆ. ಚಿರಂಜೀವಿ ದೇವರಾದ ಹನುಮಂತ ಕಲಿಯುಗದಲ್ಲಿಯೂ ಇದ್ದಾನೆಂಬ ನಂಬಿಕೆಯಿದೆ. ಹಾಗಾಗಿಯೇ ಭಕ್ತರು ಶ್ರದ್ಧೆಯಿಂದ ಹನುಮಂತನ Read more…

SHOCKING: ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇಲ್ಲಿ ಮಾಡಲಾಗುತ್ತೆ ಹುಡುಗಿಯರ ‘ಸ್ತನಗಳ ಇಸ್ತ್ರಿ’

ಬಟ್ಟೆ ಇಸ್ತ್ರಿ ಮಾಡುವುದರ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಸ್ತನ ಇಸ್ತ್ರಿ ಮಾಡುವುದನ್ನು ತಿಳಿದಿದ್ದೀರಾ ? ಆಫ್ರಿಕಾ ಖಂಡದ ಕೆಲ ದೇಶಗಳಲ್ಲಿ ಇಂತಹ ರೂಢಿಯಿದೆ. ವಯಸ್ಸಿಗೆ ಬರುವ ಹೆಣ್ಣುಮಕ್ಕಳನ್ನು ಲೈಂಗಿಕ Read more…

‘ಗೃಹಲಕ್ಷ್ಮಿ’ ಯೋಜನೆ ಫಲಾನುಭವಿ ಮಹಿಳೆಯರಿಗೆ ಸಿಎಂ ಗುಡ್ ನ್ಯೂಸ್: ಜೂನ್, ಜುಲೈ ತಿಂಗಳ ಹಣ ಜಮಾ

ಮಡಿಕೇರಿ: ಮೇ ತಿಂಗಳವರೆಗೆ ಗೃಹಲಕ್ಷ್ಮೀ ಯೋಜನೆ ಹಣ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ Read more…

ಮಹಿಳೆಯರಿಗೆ ಗುಡ್ ನ್ಯೂಸ್: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ “ಸಖಿ”(ಒನ್ ಸ್ಟಾಪ್ ಸೆಂಟರ್) ಘಟಕ ಯೋಜನೆಯಡಿ 2024-25ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು Read more…

40 ವರ್ಷ ದಾಟಿದ ಬಳಿಕ ಎಲ್ಲಾ ಮಹಿಳೆಯರೂ ಮಾಡಲೇಬೇಕು ಈ ಕೆಲಸ…..!

ಮಹಿಳೆಯರಿಗೆ 40 ವರ್ಷ ದಾಟುತ್ತಿದ್ದಂತೆ ಅವರ ದೇಹ ಮತ್ತು ಮನಸ್ಸಿನಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬಿನ ಶೇಖರಣೆ, ತೂಕ ಹೆಚ್ಚಾಗುವುದು, ಮಧುಮೇಹ, ಕ್ಯಾನ್ಸರ್‌ ಹೀಗೆ ಅನೇಕ ರೀತಿಯ ಅಪಾಯಗಳು Read more…

ಆಕರ್ಷಕವಾಗಿ ಕಾಣಲು ಯಾವ ವಯಸ್ಸಿನವರಿಗೆ ಯಾವ ಮೇಕಪ್‌ ಬೆಸ್ಟ್……?

ಮೇಕಪ್‌ ಸಾಧನಗಳನ್ನು ಕೊಳ್ಳುವಾಗ ನಮಗೆ ಸೂಕ್ತವಾದ ಮೇಕಪ್‌ ಯಾವುದೆಂದು ನಾವು ಯೋಚಿಸುವುದೇ ಇಲ್ಲ. ಎಷ್ಟೋ ಬಾರಿ ನಮ್ಮ ಫ್ರೆಂಡ್‌ ರೆಕಮಂಡ್ ಮಾಡುವ ಅಥವಾ ಸೆಲೆಬ್ರಿಟಿ ಬಳಸಿದ್ದಾರೆ ಎಂದು ಜಾಹೀರಾತಿನಲ್ಲಿ Read more…

ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮದ್ದು

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. Read more…

ಮನ ಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ; ವಿಡಿಯೋ ವೈರಲ್ ಆಗುತ್ತಿದ್ದಂತೆ ನೆರವಿಗೆ ಧಾವಿಸಿದ ನೆಟ್ಟಿಗರು…!

ಇಂದಿನ ದುಬಾರಿ ದುನಿಯಾದಲ್ಲಿ ಶ್ರೀಸಾಮಾನ್ಯರು ಬದುಕಲು ಪಡಿಪಾಟಲು ಪಡುವಂತಾಗಿದೆ. ಬಡವರಂತೂ ಒಂದು ದಿನದ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇದೆ. ಜೀವನ ನಿರ್ವಹಣೆಗೆ ದೊಡ್ಡ ದೊಡ್ಡ ನಗರಗಳನ್ನು ಅರಸಿ ಹೋಗುವ Read more…

ಮಹಿಳೆಯರಿಗೆ ಹೇಳಿ ಮಾಡಿಸಿದಂತಿವೆ ಈ ಎಲೆಕ್ಟ್ರಿಕ್‌ ಸ್ಕೂಟರ್ಸ್‌

  ನಗರಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದರಿಂದ ಬಹುತೇಕ ಜನರು ಓಡಾಟಕ್ಕಾಗಿ ದ್ವಿಚಕ್ರ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪೆಟ್ರೋಲ್‌ ಬೆಲೆ ಕೂಡ ಗಗನಕ್ಕೇರಿದ್ದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳು Read more…

ಪರ್ಫೆಕ್ಟ್ ಮೇಕಪ್ ಗೆ ಬೆಸ್ಟ್ ʼಕನ್ಸೀಲರ್ʼ

  ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. Read more…

ಮಹಿಳೆಯರಿಗೆ ವರದಾನ ಮೊಳಕೆಯೊಡೆದ ಮೆಂತ್ಯದ ಕಾಳು; ಸ್ತನಗಳ ಗಾತ್ರ ಹೆಚ್ಚಿಸಲು ಸುಲಭದ ಮದ್ದು…..!

ಮೆಂತ್ಯ ಭಾರತೀಯ ಅಡುಗೆಮನೆಗಳಲ್ಲಿ ಬಳಸುವ ಸುಪ್ರಸಿದ್ಧ ಮಸಾಲೆ. ಆದರೆ ಕೆಲವೇ ಜನರಿಗೆ ಅದರ ಪ್ರಯೋಜನಗಳ ಬಗ್ಗೆ ತಿಳಿದಿದೆ. ಮೆಂತ್ಯ ಅನೇಕ ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್‌ಗಳನ್ನು ಹೊಂದಿದೆ. ಇದು Read more…

SHOCKING: ಈ ಮಕ್ಕಳ ತಂದೆ ನಾನಲ್ಲವೆಂದ ಪತಿ; ಸಿಟ್ಟಿಗೆದ್ದು ನವಜಾತ ಶಿಶುಗಳನ್ನು ಹತ್ಯೆಗೈದ ಪತ್ನಿ

ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದು, ಆದರೆ ಆಕೆಯ ಪತಿ ಈ ಮಕ್ಕಳ ತಂದೆ ನಾನಲ್ಲ ಎಂದು ಹೇಳಿದ Read more…

ಮಹಿಳೆಯರ ಸಮಸ್ಯೆಗೆ ಸಂಜೀವಿನಿ ಬಾಳೆಹೂವು…!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

ಮಹಿಳೆಯರು 30ರ ನಂತರ ಈ ಆಹಾರ ತ್ಯಜಿಸಬಾರದು; ಮೂಳೆಗಳಿಗೆ ಆಗಬಹುದು ಹಾನಿ….!  

ವಯಸ್ಸಾದಂತೆ ಮಹಿಳೆಯರು ಮೂಳೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ 30 ವರ್ಷಗಳ ನಂತರ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ Read more…

ಪ್ರತಿ ದಿನ ಈ ಕೆಲಸ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

  ಅಧ್ಯಯನದ ಪ್ರಕಾರ ಹೃದಯಾಘಾತದ ಪ್ರಮಾಣವನ್ನು ಸಂಭೋಗ ಕಡಿಮೆ ಮಾಡುತ್ತದೆ. ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯಾಘಾತವಾಗುವುದು ಜಾಸ್ತಿ. Read more…

ಬೇಡದ ಕೂದಲ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಎಚ್ಚರ: ತಾಯಿಯಾಗುವ ಕನಸನ್ನು ಭಗ್ನಗೊಳಿಸಬಹುದು ಈ ಕಾಯಿಲೆ…!

ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಕ್ತಹೀನತೆ. ಅನಿಮಿಯಾದಿಂದ ಕೂಡ ಮಹಿಳೆಯರು ಬಂಜೆತನಕ್ಕೆ ತುತ್ತಾಗುತ್ತಿದ್ದಾರೆ. ಈ ರಕ್ತಹೀನತೆಗೆ ಪ್ರಮುಖ ಕಾರಣವೆಂದರೆ ನಮ್ಮ ಕೆಟ್ಟ ಜೀವನಶೈಲಿ. Read more…

ಮೂವತ್ತು ವರ್ಷ ದಾಟಿತಾ…? ಹಾಗಾದ್ರೆ ಶುರು ಮಾಡಿ ಈ ಕೆಲಸ

ವರ್ಷ ಮೂವತ್ತು ದಾಟಿತು ಎಂದರೆ ಸಾಕು ಮಹಿಳೆಯರಲ್ಲಿ ಒಂದು ರೀತಿ ಅಸ್ಥಿರತೆ, ಭಯ ಕಾಡುವುದಕ್ಕೆ ಶುರುವಾಗುತ್ತದೆ. ಮುಖದಲ್ಲಿ ಕಾಣುವ ನೆರಿಗೆಗಳು, ಹೆಚ್ಚುತ್ತಿರುವ ದೇಹ ತೂಕ ತಮ್ಮ ಸೌಂದರ್ಯದ ಕಡೆ Read more…

ವರದಕ್ಷಿಣೆ ಕಿರುಕುಳದ ದೂರು ನೀಡಲು ಬಂದಾಗಲೇ ಬಯಲಾಯ್ತು ಪತಿ ಕುರಿತ ಅಸಲಿ ಸತ್ಯ….!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಎಸ್‌ಪಿ ಕಚೇರಿ ಬಾಲಿವುಡ್ ಸಿನಿಮಾ ಕಥೆಯನ್ನೂ ಮೀರಿಸುವ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು. ತಮ್ಮಿಬ್ಬರಿಗೂ ಒಬ್ಬನೇ ಗಂಡ ಎಂದು ತಿಳಿದ ಬಳಿಕ ಇಬ್ಬರು ಮಹಿಳೆಯರು ತಮ್ಮ ಪತಿ ವಿರುದ್ಧ Read more…

ಸೌಂದರ್ಯ ಇಮ್ಮಡಿಗೊಳಿಸುತ್ತೆ ಬಿಳಿ ಜೀನ್ಸ್ ಜೊತೆ ಧರಿಸುವ ಈ ಟಾಪ್

ಜೀನ್ಸ್ ಈಗ ಎಲ್ಲರಿಗೂ ಇಷ್ಟವಾಗುವ ಉಡುಗೆ. ಜೀನ್ಸ್ ಅನೇಕ ಹುಡುಗಿಯರಿಗೆ ಆರಾಮವೆನಿಸುತ್ತದೆ. ಸಾಮಾನ್ಯವಾಗಿ ನೀಲಿ ಇಲ್ಲ ಕಪ್ಪು ಬಣ್ಣದ ಜೀನ್ಸ್ ಧರಿಸಲು ಹುಡುಗಿಯರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಳಿ Read more…

‘ಶಕ್ತಿ’ ಯೋಜನೆ ರದ್ದುಗೊಳಿಸುವ ವದಂತಿ; ಸಾರಿಗೆ ಸಚಿವರಿಂದ ಮಹತ್ವದ ಹೇಳಿಕೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಭರವಸೆಯಂತೆ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಡಿ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ Read more…

ಇಂಥಾ ಪುರುಷರನ್ನು ಇಷ್ಟಪಡ್ತಾರೆ ಮಹಿಳೆಯರು…..!

ಮಹಿಳೆಯರು ಪುರುಷರ ಯಾವ ಗುಣವನ್ನು ಕಂಡು ಫಿದಾ ಆಗುತ್ತಾರೆ ಎಂಬುದನ್ನು ಪತ್ತೆಹಚ್ಚಲು ಹತ್ತು ಹಲವು ಸಂಶೋಧನೆಗಳು ನಡೆದಿವೆ. ಕೆಲವರು ಸೌಂದರ್ಯ ಮುಖ್ಯ ಎಂದಿದ್ದರೆ ಇನ್ನು ಕೆಲವರು ಗುಣ ಮುಖ್ಯ Read more…

ವಾಮಾಚಾರದ ಆರೋಪದ ಮೇಲೆ ವ್ಯಕ್ತಿ ಹತ್ಯೆಗೈದ ಇಬ್ಬರು ಮಹಿಳೆಯರು ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಪಾಟ್ನಾ: ವಾಮಾಚಾರದ ಆರೋಪದ ಮೇಲೆ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ 16 ಮಂದಿಗೆ ಬಿಹಾರದ ಔರಂಗಾಬಾದ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಔರಂಗಾಬಾದ್ ನ ಎರಡನೇ Read more…

ಮಹಿಳೆಯಿರಲಿ ಪುರುಷ ಸ್ನಾನಕ್ಕಿಂತ ಮೊದಲು ಈ ಕೆಲಸ ಮಾಡಬಾರದು

ನಿದ್ರೆಯನ್ನು ಅರ್ಧ ಸಾವು ಎಂದು ಶಾಸ್ತ್ರಗಳು ಪರಿಗಣಿಸಿವೆ. ನಿದ್ರೆ ನಂತ್ರ ಯಾವುದೇ ಶುಭ ಕೆಲಸಗಳನ್ನು ಸ್ನಾನ ಮಾಡದೆ ಮಾಡಿದಲ್ಲಿ ಅದು ಅಶುಭ ಫಲವನ್ನು ನೀಡುತ್ತದೆ. ಸ್ನಾನಕ್ಕಿಂತ ಮೊದಲು ನಿತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...