alex Certify women | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕಾರಿನ ಮೇಲೆ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಕಾರಿನ ಮೇಲೆ ಮರ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 57 ವರ್ಷದ ಈ ಮಹಿಳೆ ತನ್ನ ಕಚೇರಿಯಿಂದ ಮನೆಗೆ Read more…

ಮಹಿಳೆಯರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸಾಲ ಸೌಲಭ್ಯ; ಶೇ. 50 ರಷ್ಟು ಸಹಾಯಧನ, ಬಡ್ಡಿರಹಿತ ಲೋನ್

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ, ಕಿರುಸಾಲ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಅರ್ಹ Read more…

ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಗುಡ್ ನ್ಯೂಸ್

ಬೆಂಗಳೂರು: ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಲು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾದ ಯೋಜನೆಗೆ ಗಾಂಧಿ ಜಯಂತಿ ದಿನ ಅಕ್ಟೋಬರ್ 2 ರಂದು ಚಾಲನೆ ನೀಡಲಾಗುವುದು ಎಂದು Read more…

ಮಹಿಳೆಯರಿಗೆ PMFME ಯೋಜನೆಯಡಿ 40,000 ರೂ. ಅನುದಾನ ನೀಡಲು ಅರ್ಜಿ ಆಹ್ವಾನ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಾವಣಗೆರೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಇವರ ಸಹಯೋಗದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದ, ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ Read more…

ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ ಈ ಗೊಜ್ಜು

ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ ಇಟ್ಟು ತಿನ್ನಬಹುದಾಗಿದೆ. ಬಾಣಂತಿಯರಿಗೆ ಉತ್ತಮ ಪೌಷ್ಟಿಕ ಆಹಾರ ಇದಾಗಿದೆ. ಮಕ್ಕಳಿಂದ ಹಿಡಿದು Read more…

ʼಮದುವೆʼ ನಂತರ ಮಹಿಳೆಯರಲ್ಲಿ ಹೆಚ್ಚುತ್ತೆ ಈ ಇಚ್ಛೆ

ಬ್ಲೂ ಫಿಲ್ಮ್ ವೀಕ್ಷಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರು ಕೂಡ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಯಾರು, ಎಷ್ಟು ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸ್ತಾರೆ ಎಂಬ ಬಗ್ಗೆ Read more…

Shocking News: ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ತಿಕೋಟಾ ತಾಲೂಕಿನ ತೊರವಿ ತಾಂಡಾದಲ್ಲಿ ಬುಧವಾರದಂದು Read more…

ವೃತ್ತಿಪರ ಮಹಿಳೆಯರು ತಮ್ಮ ಆರೈಕೆಗೆ ಹೀಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

ಕಿರುಕುಳ ನೀಡಲು ಬಂದ 6 ಧೂರ್ತರನ್ನು ಹಿಮ್ಮೆಟಿಸಿದ ಏಕಾಂಗಿ ಮಹಿಳೆ

ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ Read more…

ರಷ್ಯಾದಲ್ಲೊಂದು ಅಮಾನವೀಯ ಕೃತ್ಯ: ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ನಗ್ನಗೊಳಿಸಿದ ಪೊಲೀಸರು….!

ರಷ್ಯಾದಲ್ಲಿ ಪೊಲೀಸರ ಅತಿರೇಕ ತಾರಕಕ್ಕೇರಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವುದನ್ನು ವಿರೋಧಿಸಿದ ಮಹಿಳೆಯರನ್ನು ಬಂಧಿಸಿರುವ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿ ಅಮಾನವೀಯ ವರ್ತನೆಯನ್ನು ತೋರಿದ್ದಾರೆ. ಮಾಧ್ಯಮ Read more…

ವಿವಾಹಿತೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ವ್ಯಕ್ತಿ ವಿರುದ್ಧ ಕೇಸ್

ವಿವಾಹಿತ ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭದ್ರಾ ಕಾಲೋನಿಯಲ್ಲಿ ನಡೆದಿದೆ. ಭದ್ರಾ ಕಾಲೋನಿಯಲ್ಲಿ ಈ Read more…

40 ವರ್ಷ ದಾಟಿದ ಮಹಿಳೆಯರು ‌ʼಫಿಟ್ನೆಸ್‌ʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬಹುತೇಕ ಮಹಿಳೆಯರಿಗೆ 40 ವರ್ಷ ದಾಟಿತೆಂದರೆ ಫಿಟ್‌ ಆಗಿರೋದು ಹೇಗೆಂಬ ಚಿಂತೆ. ನಮ್ಮ ಬದುಕಿನಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ. ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದು ವಯೋಸಹಜ ವಿದ್ಯಮಾನ. Read more…

Shocking News: ರುಂಡದಿಂದ ಬೇರ್ಪಟ್ಟ ಮಹಿಳೆಯರಿಬ್ಬರ ಮುಂಡ ಪತ್ತೆ

ಇಬ್ಬರು ಮಹಿಳೆಯರ ತಲೆಯನ್ನು ಕಡಿದು ಸೊಂಟದಿಂದ ಕೆಳಭಾಗವನ್ನಷ್ಟೇ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಿಸಾಡಿರುವ ಶಾಕಿಂಗ್ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಂಡುಬಂದಿದೆ. ಒಂದು Read more…

ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರೆ ಈ ರಾಶಿ ಹುಡುಗ್ರು

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ತನ್ನನ್ನು ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯ ಪ್ರವೇಶವಾಗ್ಲಿ ಎಂದು ಬಯಸ್ತಾರೆ. ಪ್ರೀತಿ ತುಂಬಿದ ಸಂಸಾರ ತನ್ನದಾಗ್ಲಿ ಎಂಬುದು ಎಲ್ಲರ ಬಯಕೆ. Read more…

ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ಭಾವಿಸಿ ಅದರೊಂದಿಗೆ ವಾಸವಿದ್ದ ಮಹಿಳೆ…!

ಎರಡು ವರ್ಷಗಳ ಹಿಂದೆ ಮೃತಪಟ್ಟ ತನ್ನ ಪತಿ ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾನೆ ಎಂದು ಭಾವಿಸಿದ ಮಹಿಳೆಯೊಬ್ಬರು ಅದರೊಂದಿಗೆ ನಾಲ್ಕು ದಿನಗಳ ಕಾಲ ವಾಸವಿದ್ದ ವಿಲಕ್ಷಣ ಘಟನೆ Read more…

ತಿಂಗಳ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ. ಹಾರ್ಮೋನುಗಳ Read more…

‘ಶಾವಿಗೆ’ ಒಣಗಿಸಿ ಕೆಲಸ ಕಳೆದುಕೊಂಡ ಮಹಿಳೆ….!

ಇದೇನು……ಶಾವಿಗೆ ಒದಗಿಸಿದ್ದಕ್ಕೆ ಕೆಲಸ ಕಳೆದುಕೊಳ್ಳುವುದಾ ಎಂದು ಹುಬ್ಬೇರಿಸಬೇಡಿ. ಹೌದು, ಈ ಪ್ರಕರಣದಲ್ಲಿ ಮಹಿಳೆ ಕೆಲಸ ಕಳೆದುಕೊಂಡಿರುವುದು ನಿಜ. ಅಂದಹಾಗೆ ಈ ಮಹಿಳೆ ಶಾವಿಗೆ ಒಣಗಿಸಿದ್ದು ಬೆಳಗಾವಿಯ ಸುವರ್ಣ ಸೌಧದ Read more…

ಅಂಗಾಂಗ ದಾನಕ್ಕೆ ಪತಿಯ ಒಪ್ಪಿಗೆ ಬೇಕಿಲ್ಲ; ಹೈಕೋರ್ಟ್ ಮಹತ್ವದ ಆದೇಶ

ಪ್ರಕರಣವೊಂದರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್, ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿದೆ. ಅಂಗಾಂಗ ದಾನ ಮಾಡಲು ವಿವಾಹಿತ ಮಹಿಳೆ ತನ್ನ ಪತಿಯ ಸಮ್ಮತಿ ಪಡೆಯಬೇಕಿಲ್ಲ ಎಂದು Read more…

ತಡರಾತ್ರಿವರೆಗೆ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಸಾರಿಗೆ

ಲಖನೌ: ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವುದಕ್ಕಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ಕಾರ್ಖಾನೆಗಳಲ್ಲಿ ಯಾವುದೇ ಮಹಿಳಾ ಕಾರ್ಮಿಕರು ರಾತ್ರಿ ಪಾಳಿ ಮಾಡಬೇಕಾದ್ದಿಲ್ಲ Read more…

ಸೊಳ್ಳೆಗಳಿಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಇಷ್ಟವಂತೆ……! ಅಧ್ಯಯನದಲ್ಲಿ ಅಚ್ಚರಿ ಮಾಹಿತಿ ಬಹಿರಂಗ

ಸೊಳ್ಳೆ ಕಡಿತ ಸಾಮಾನ್ಯ ವಿಚಾರ. ಆದರೆ ಕೆಲವರು ತಮಗೆ ಹೆಚ್ಚು ಸೊಳ್ಳೆ ಕಡಿತವಾಗುತ್ತಿದೆ ಎಂದು ಹೇಳಿಕೊಂಡಿರುವುದನ್ನು ಕೇಳಿರುತ್ತೇವೆ. ಇದೇ ವಿಚಾರದಲ್ಲಿ ಅಧ್ಯಯನವೊಂದು ನಡೆದಿದ್ದು ಅಚ್ಚರಿ ಮಾಹಿತಿ ಹೊರಬಿದ್ದಿದೆ. ಕೆಲವರು Read more…

ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರಂತೆ ಈ ರಾಶಿ ಹುಡುಗರು

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ತನ್ನನ್ನು ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯ ಪ್ರವೇಶವಾಗ್ಲಿ ಎಂದು ಬಯಸ್ತಾರೆ. ಪ್ರೀತಿ ತುಂಬಿದ ಸಂಸಾರ ತನ್ನದಾಗ್ಲಿ ಎಂಬುದು ಎಲ್ಲರ ಬಯಕೆ. Read more…

ಮನೆ ಕೆಲಸದಾಕೆ ಮೇಲೆ ದೌರ್ಜನ್ಯ: ಕೂದಲು ಕತ್ತರಿಸಿ ಕ್ರೌರ್ಯ

ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆಯೊಂದು ನಡೆದಿದೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ದಂಪತಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಗೆ Read more…

ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಹೊರಗುತ್ತಿಗೆ ನೇಮಕಾತಿಯಲ್ಲಿ ಶೇ. 33 ರಷ್ಟು ಮೀಸಲು

ಬೆಂಗಳೂರು: ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಶೇಕಡ 33 ರಷ್ಟು ಮಹಿಳಾ ಮೀಸಲಾತಿ ಪಾಲಿಸುವಂತೆ ಆದೇಶಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್ ಹುದ್ದೆಗಳು ಸೇರಿದಂತೆ ಸರ್ಕಾರದ Read more…

ಖುಷಿಯಾಗಿ ಡಾನ್ಸ್‌ ಮಾಡುತ್ತಿದ್ದಾಗಲೇ ಬಂದೆರಗಿತ್ತು ಸಾವು…! ಆಘಾತಕಾರಿ ವಿಡಿಯೋ ವೈರಲ್

ಜಿಮ್ ಗಳಲ್ಲಿ ಕಸರತ್ತು ಮಾಡುವಾಗಲೇ ಕುಸಿದು ಬಿದ್ದು ಅಥವಾ ರನ್ನಿಂಗ್ ರೇಸ್ ನಲ್ಲಿ ಓಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಆದರೆ, ಇಲ್ಲೊಂದು ಆಘಾತಕಾರಿ ವಿಡಿಯೋ ವೈರಲ್ Read more…

ಮುಖದ ಕಾಂತಿ ಇಮ್ಮಡಿಗೊಳಸುವ ʼಮನೆ ಮದ್ದುʼ

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ Read more…

ಗರ್ಭಿಣಿಯರು ಈ ಕೆಲಸ ಮಾಡಿದ್ರೆ ಜನಿಸುತ್ತಾರೆ ಬುದ್ದಿವಂತ ಮಕ್ಕಳು

ಆರೋಗ್ಯಕರ, ಬುದ್ಧಿವಂತ ಮಕ್ಕಳು ಜನಿಸಲಿ ಎಂಬುದು ಪ್ರತಿ ತಾಯಿಯ ಬಯಕೆ. ಒಂಭತ್ತು ತಿಂಗಳು ತಾಯಿಯ ಹೊಟ್ಟೆಯಲ್ಲಿ ಮಗು ಹೇಗಿರುತ್ತದೆ? ಅದ್ರ ಬೆಳವಣಿಗೆ ಹೇಗಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ. ಜ್ಯೋತಿಷ್ಯ Read more…

ಶಾರೀರಿಕ ಸಂಬಂಧದಿಂದ ದೂರ ಇರ್ತಾಳೆ ಗರ್ಭಿಣಿ ಯಾಕೆ ಗೊತ್ತಾ…?

ಗರ್ಭಿಣಿಯಾದಾಗ ಮಹಿಳೆಯಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳಾಗುತ್ತವೆ. ಅನೇಕ ಸಮಸ್ಯೆಗಳನ್ನೂ ಆಕೆ ಎದುರಿಸಬೇಕಾಗುತ್ತದೆ. 9 ತಿಂಗಳವರೆಗೆ ತನ್ನ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ದಿನವೂ ಒಂದೊಂದು Read more…

ಸ್ಥೂಲಕಾಯ ಮಹಿಳೆಯರ ಪ್ರಮಾಣ ಹೆಚ್ಚಳ; ಸಮೀಕ್ಷೆಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ವರದಿಯ ಪ್ರಕಾರ ಭಾರತದಲ್ಲಿ ಅಧಿಕ ತೂಕ ಅಥವಾ ಸ್ಥೂಲಕಾಯದ ಮಹಿಳೆಯರ ಪ್ರಮಾಣವು ಏರಿಕೆಯಾಗಿದೆ. 2015-16ರಲ್ಲಿ ಶೇಕಡಾ 21 ರಿಂದ 2019-20 Read more…

ಬುರ್ಖಾ ಕಡ್ಡಾಯ ವಿರುದ್ಧ ಬೀದಿಗಿಳಿದ ಅಫ್ಘಾನಿಸ್ತಾನ ಮಹಿಳೆಯರು

ಸಾರ್ವಜನಿಕ ಸ್ಥಳದಲ್ಲಿ ದೇಹ ಮತ್ತು ಮುಖ ಮುಚ್ಚಿಕೊಳ್ಳುವಂತಹ ವಸ್ತ್ರ ಧರಿಸುವಂತೆ ತಾಲಿಬಾನ್ ಆಡಳಿತ ಫತ್ವಾ ಹೊರಡಿಸಿರುವುದನ್ನು ವಿರೋಧಿಸಿ ಹತ್ತಕ್ಕೂ ಅಧಿಕ ಮಹಿಳೆಯರು ಅಫ್ಘಾನಿಸ್ತಾನದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ Read more…

ಆಸಿಡ್ ಎರಚಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಿಂದ ಮತ್ತೊಂದು ದುಷ್ಕೃತ್ಯ

ನವದೆಹಲಿ: 2005ರಲ್ಲಿ ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಕರಣ ಸಂಬಂಧ ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ವ್ಯಕ್ತಿಯನ್ನು ಅತ್ಯಾಚಾರದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...