alex Certify women | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನ ಬವಣೆಯನ್ನು ಬಿಂಬಿಸುತ್ತೆ ಈ ವೈರಲ್‌ ವಿಡಿಯೋ….!

ನೀರಿನ ಅಭಾವ ತೀವ್ರಗೊಂಡ ಪರಿಣಾಮ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಹಿಳೆಯರು ಬಾವಿಯ ಒಳಗೆ ಇಳಿದು ನೀರು ತೆಗೆದುಕೊಳ್ಳುತ್ತಿರುವ ಚಿತ್ರಗಳು ವೈರಲ್ ಆಗಿವೆ. “ನಮಗೆ ಕುಡಿಯಲು ಸ್ವಚ್ಛ ನೀರು ಸಿಗುತ್ತಿಲ್ಲ. Read more…

ಮೂತ್ರಕೋಶದ ಸೋಂಕಿಗೆ ಇಲ್ಲಿದೆ ಪರಿಹಾರ

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ Read more…

ಮಹಿಳಾ ಪೇದೆಗೆ ಅಶ್ಲೀಲವಾಗಿ ನಿಂದನೆ; ಆರೋಪಿ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕುರಿತು ಅಸಭ್ಯ ಕಾಮೆಂಟ್‌ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಅಂಬಾರ್ಡ್ಕರ್‌ ಎಂದು ಗುರುತಿಸಲಾದ ಆಪಾದಿತ ಮುಂಬೈ ಪೊಲೀಸ್‌ನ Read more…

ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ

ಋತುಮತಿಯರಾಗುವ ವೇಳೆ ಹೆಣ್ಣುಮಕ್ಕಳು ತಮ್ಮ ತಾಯಂದಿರ ಸುಪರ್ದಿಯಲ್ಲಿರುವುದೇ ಉತ್ತಮ ಎಂದು ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯವೊಂದು ಸೂಚಿಸಿದೆ. 10 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ತಾಯಿಯ ಸುಪರ್ದಿಗೆ ವಹಿಸಿದ Read more…

ಹೃದಯಾಘಾತದ ನಂತರ ಮಹಿಳೆಯರ ಸಾವಿನ ಸಾಧ್ಯತೆ ಪುರುಷರಿಗಿಂತ ಎರಡು ಪಟ್ಟು ಅಧಿಕ; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿರುವ ಸಂಶೋಧನೆಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹೃದಯಾಘಾತದ ನಂತರ ಮಹಿಳೆಯರು ಸಾಯುವ ಸಾಧ್ಯತೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಎಂಬುದು ಸಂಶೋಧನೆಯಲ್ಲಿ Read more…

ಈ ಪಕ್ಷಿ ಧ್ವನಿ ಕೇಳಿದ್ರೆ ಓದಬೇಕು ʼಹನುಮಾನ್ ಚಾಲೀಸ್ʼ

ಹಿಂದೂ ಧರ್ಮದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಇದನ್ನು ಪಾಲಿಸಿದ್ರೆ ಮಹಿಳೆ ಸುರಕ್ಷಿತವಾಗಿರ್ತಾಳೆಂದು ನಂಬಲಾಗಿದೆ. ಮಹಿಳೆಯ ದೇಹ ಕೋಮಲವಾಗಿರುವ ಕಾರಣ ನಕಾರಾತ್ಮಕ ಶಕ್ತಿ ಪ್ರಭಾವ ಬೇಗ ಆಗುತ್ತದೆ. Read more…

ಮಕ್ಕಳು ಬಯಸುವ ಮಹಿಳೆಯರು ಈ ಬೆರಳಿಗೆ ಹಾಕಿ ಉಂಗುರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಅದನ್ನು ಪಾಲಿಸಿದ್ರೆ ಯಶಸ್ಸು ನಿಶ್ಚಿತ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತ್ಯೇಕ ಲೋಹಗಳು ಬೇರೆ ಬೇರೆ ರೀತಿಯ ಪ್ರಭಾವ ಬೀರುತ್ತವೆ. Read more…

ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ ಈ ‘ರಾಶಿ’ಯ ಹುಡುಗಿಯರು

ಪ್ರಣಯದ ವಿಚಾರಕ್ಕೆ ಸಂಬಂಧಿಸಿದಂತೆ ಹುಡುಗಿಯರ ಯೋಚನೆ ಬೇರೆ ಬೇರೆಯಾಗಿರುತ್ತದೆ. ಕೆಲ ಹುಡುಗಿಯರು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ. ಮತ್ತೆ ಕೆಲವರು ಕಡಿಮೆ ರೊಮ್ಯಾಂಟಿಕ್ ಆಗಿರುತ್ತಾರೆ. ಇವುಗಳ ಬಗ್ಗೆ ತಿಳಿದುಕೊಳ್ಳೋದು ಕಷ್ಟ. Read more…

BIG NEWS: ಮತದಾನಕ್ಕೆ ಬಂದ ಮಹಿಳೆ ಮೇಲೆ ಲಾಠಿಚಾರ್ಜ್ ಆರೋಪ

ಗದಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಂದಿದ್ದ ಮಹಿಳೆ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ Read more…

SHOCKING NEWS: ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧೆ ಕುಸಿದು ಬಿದ್ದು ಸಾವು

ಬೆಳಗಾವಿ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಈ ಮಧ್ಯೆ ಕೆಲ ಮತಗಟ್ಟೆ ಕೇಂದ್ರಗಳಲ್ಲಿ ದುರಂತಗಳು ಸಂಭವಿಸಿವೆ. ಮತದಾನಕ್ಕೆಂದು ಬಂದಿದ್ದ ವೃದ್ಧೆ ಮತಗಟ್ಟೆಯಲ್ಲಿಯೇ ಕುಸಿದು Read more…

ಮಹಿಳೆಯರ ಫೇವರೆಟ್ ಕಿಚನ್ ಗಾರ್ಡನ್ ವಿಶೇಷತೆ ಏನು ಗೊತ್ತಾ…..?

ಕಿಚನ್ ಗಾರ್ಡನ್ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಇದು ಮನೆಯಲ್ಲೇ ಇರುವ ಮಹಿಳೆಯರಿಗೆ ಅಡುಗೆಗೆ ಸಾಮಾಗ್ರಿಗಳನ್ನು ಒದಗಿಸುವುದು ಮಾತ್ರವಲ್ಲ, ನೆಮ್ಮದಿಯನ್ನೂ ನೀಡುತ್ತದೆ. ಮನೆಯಂಗಳದಲ್ಲಿ ಟೊಮೆಟೊ, ಮೆಣಸು, ಬದನೆ, ಸೊಪ್ಪುಗಳು Read more…

ವಿವಾಹಿತ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವುದ್ಯಾಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತಿದೆ. ಯಾರಿಗೆ ಯಾವಾಗ ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟಬಹುದು. ಮಹಿಳೆಯರು ಕೂಡ ಇದಕ್ಕೆ ಹೊರತಾಗಿಲ್ಲ. ಅನೇಕ ಬಾರಿ ವಿವಾಹಿತ ಮಹಿಳೆಯರು ಪರ ಪುರುಷನೊಂದಿಗೆ Read more…

‘ಡೈವೋರ್ಸ್’ ಸಿಕ್ಕ ಖುಷಿಗೆ ಫೋಟೋ ಶೂಟ್ ಮಾಡಿಸಿದ ನಟಿ…..!

ಇತ್ತೀಚಿನ ದಿನಗಳಲ್ಲಿ ಯಾವ ಕಾರ್ಯಕ್ರಮವಾದರೂ ಸರಿ, ಮಿಕ್ಕಿದ್ದೆಲ್ಲಾ ಏನೇ ಇಲ್ಲದೇ ಇದ್ದರೂ ಫೋಟೋ ಶೂಟ್ ಇರಲೇ ಬೇಕು ಎನ್ನುವ ಮನಃಸ್ಥಿತಿ ಜನರದ್ದು. ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶಗಳಲ್ಲದೇ, ಪ್ರೀವೆಡ್ಡಿಂಗ್, Read more…

ಒಳ್ಳೆ ಸ್ತ್ರೀಯಿಂದ ಏಳಿಗೆಯಾಗುತ್ತೆ ʼಕುಟುಂಬʼ

ಸ್ತ್ರೀ ಮನೆಯ ಲಕ್ಷ್ಮಿ. ಮದುವೆಗಿಂತ ಮೊದಲು ತಂದೆ ಮನೆ ಹಾಗೂ ಮದುವೆಯಾದ್ಮೇಲೆ ಗಂಡನ ಮನೆಯ ಗೌರವವನ್ನು ಕಾಪಾಡುವುದು ಮಹಿಳೆಯ ಕರ್ತವ್ಯ. ಸಮಾಜ ಹಾಗೂ ಕುಟುಂಬಕ್ಕೆ ಅವಮಾನವಾಗುವಂತಹ ಕೆಲಸವನ್ನು ಸ್ತ್ರೀಯಾದವಳು Read more…

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿ ಶವ ಪತ್ತೆ

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಪೆಡಗಂಟ್ಯಾಡ ಪ್ರದೇಶದ ಈ ಮಹಿಳೆ ಮಂಗಳವಾರ ಸಂಜೆ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದರು. Read more…

ಇರಾನ್: ಹಿಜಾಬ್ ಗಲಾಟೆ ಬಳಿಕ ಹೃದಯಾಘಾತದಿಂದ ಮೃತಪಟ್ಟ ಮಹಿಳೆ

ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇರಾನ್‌ನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ Read more…

Caught on Cam: ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಹುಡುಗಿ

ಬೀದಿ ಕಾಮಣ್ಣನೊಬ್ಬನಿಗೆ ಪಾಠ ಕಲಿಸಲು ನಿರ್ಧರಿಸಿದ ಯುವತಿಯೊಬ್ಬಳು ಆತನನ್ನ ಡೇಟಿಂಗ್‌ಗೆ ಕರೆದಂತೆ ಮಾಡಿ ಚಪ್ಪಲಿಯಲ್ಲಿ ಬಾರಿಸಿ ಕಳುಹಿಸಿರುವ ಘಟನೆ ಗ್ವಾಲಿಯರ್‌ನಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಯುವತಿಯರ ಸ್ಕರ್ಟ್ ವಿಡಿಯೋ ತೆಗೆದ ಡಿಸ್ನಿ ವರ್ಲ್ಡ್ ಉದ್ಯೋಗಿ; ಬೆಚ್ಚಿಬೀಳಿಸುವಂತಿದೆ ಈ ಸ್ಟೋರಿ

ಮಾಜಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿ ಮಹಿಳಾ ಗ್ರಾಹಕರ ಸ್ಕರ್ಟ್ ನ ವಿಡಿಯೋವನ್ನು ಗುಟ್ಟಾಗಿ ತೆಗೆದ ಆರೋಪವನ್ನು ಎದುರಿಸುತ್ತಿದ್ದಾರೆ, ಕಳೆದ ಆರು ವರ್ಷಗಳಲ್ಲಿ ತಾನು ಇದನ್ನು 500 ಕ್ಕೂ Read more…

ನೈಜ ಚಿತ್ರವನ್ನೂ ಮೀರಿಸುತ್ತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಲೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಲೆಯು ಅಂತರ್ಜಾಲದ ತುಂಬಾ ಸದ್ದು ಮಾಡುತ್ತದೆ. ಕಲಾವಿದನ ಕಲ್ಪನೆಗೆ ರೆಕ್ಕೆಗಳನ್ನು ನೀಡಲು ಇದು ಪ್ರಯೋಜನಕಾರಿಯಾಗಿದೆ. ಸೃಜನಶೀಲ ಚಿತ್ರಗಳು ಅಂತರ್ಜಾಲದಲ್ಲಿ ಹೊರಹೊಮ್ಮುವುದನ್ನು ನಾವು ನೋಡಬಹುದಾಗಿದೆ. ಈಗ, Read more…

ಬುರ್ಖಾ ಧರಿಸಿ ಮಹಿಳೆಯರ ಚೆಸ್‌ ಕೂಟದಲ್ಲಿ ಭಾಗಿಯಾದ ಯುವಕ

ಮಹಿಳೆಯರ ಚೆಸ್ ಸ್ಫರ್ಧೆಯಲ್ಲಿ ಭಾಗವಹಿಸಲೆಂದು ಬುರ್ಖಾ ಧರಿಸಿ ಬಂದಿದ್ದ ಪುರುಷ ಆಟಗಾರನೊಬ್ಬ ಕೆನ್ಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ಸ್ಟ್ಯಾನ್ಸಲಿ ಒಮೊಂಡಿ ಎಂಬ ಈತ ತನ್ನ ತಪ್ಪನ್ನು ಒಪ್ಟಿಕೊಂಡಿದ್ದಾನೆ. ಬುರ್ಖಾ Read more…

ವಾರ್ಡ್​ ಕೈತಪ್ಪಿ ಹೋಗಬಾರದೆಂದು ದಿಢೀರ್​ ಮದ್ವೆಯಾದ ಕಾಂಗ್ರೆಸ್​ ಮುಖಂಡ….!

ಹಲವು ರಾಜಕಾರಣಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ. 45 ವರ್ಷ ವಯಸ್ಸಿನ ಕಾಂಗ್ರೆಸ್​ ಮುಖಂಡ ಮಾಮುನ್ ಖಾನ್ ಚುನಾವಣೆಗಾಗಿ Read more…

ಕಾರ್ಟೂನ್ ಶೋ ʼಶಿನ್-ಚಾನ್‌ʼನಿಂದ ಉಲ್ಲಾಸದ ಹಾಡಿಗೆ ಮನಸೋತ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಮದುವೆ ಅಥವಾ ಮದುವೆಯ ಪೂರ್ವ ಸಮಾರಂಭಗಳಲ್ಲಿ ಜನರು ನೃತ್ಯ ಮಾಡುವ ವೀಡಿಯೊಗಳಿಂದ ತುಂಬಿರುತ್ತದೆ. ಇಂತಹದೊಂದು ವಿಡಿಯೋ ಇನ್‌ಸ್ಟಾಗ್ರಾಮ್ ಬಳಕೆದಾರರಲ್ಲಿ ಸದ್ದು ಮಾಡುತ್ತಿದೆ. ತಮ್ಮ ಆತ್ಮೀಯ ಸ್ನೇಹಿತನ Read more…

ಅರೆಬರೆ ಉಡುಪು ಧರಿಸುವ ಹೆಣ್ಣು ಮಕ್ಕಳು ಥೇಟ್ ಶೂರ್ಪನಕಿಯರಂತೆ ಕಾಣಿಸುತ್ತಾರೆ; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಈಗ ಮತ್ತೊಂದು ಹೇಳಿಕೆ ನೀಡಿ ಪ್ರತಿಪಕ್ಷಗಳ ನಾಯಕರ ಟೀಕೆಗೆ ಗುರಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತೆ ಈ ಅಂಶ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಲಕ್ಷ್ಮಿ ಮಹಿಳೆ. ಮನೆಯ ಸುಖ-ಶಾಂತಿಗೆ ಆಕೆ ಮೂಲ ಕಾರಣ. ಸೌಭಾಗ್ಯ ಹಾಗೂ ದುರ್ಭಾಗ್ಯ ಆಕೆ ಮಾಡುವ ಕೆಲಸವನ್ನವಲಂಭಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಕೆ Read more…

ಋತುಬಂಧದ ಪ್ರತಿಕೂಲ ಲಕ್ಷಣಗಳಿಗೆ ಕಡಿವಾಣ ಹಾಕಲು ಟೆಸ್ಟೋಸ್ಟೆರೋನ್ ಪ್ಯಾಚ್ ಅಭಿವೃದ್ದಿ

ಅನೇಕರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಋತುಬಂಧವೂ ಕಾರಣವಾಗಿರುತ್ತದೆ. ಇದೀಗ ಬ್ರಿಟನ್‌ನ ವಿವಿಯೊಂದು ಈ ಸಮಸ್ಯೆಯನ್ನು ಪರಿಹರಿಸಲು, ಟೆಸ್ಟೋಸ್ಟೆರೋನ್‌ಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟೆರೋನ್‌ನ Read more…

ನೂರಕ್ಕೂ ಅಧಿಕ ಮದುವೆಯಾಗಿದ್ದ ಈ ಭೂಪ; ಅಚ್ಚರಿಗೊಳಿಸುತ್ತೆ ಓಲ್ಡ್‌ ಸ್ಟೋರಿ

ನಾವೆಲ್ಲಾ ಸಹಜವಾಗಿ ಎರಡು/ಮೂರು ಮದುವೆಗಳನ್ನಾಗಿರುವ ಅನೇಕರನ್ನು ನೋಡಿ ಬೆಳೆದಿದ್ದೇವೆ. ಕೆಲವೊಂದು ಪ್ರದೇಶಗಳು ಹಾಗೂ ಸಮುದಾಯಗಳಲ್ಲಿ ಎಷ್ಟು ಮದುವೆ ಬೇಕಾದರೂ ಆಗಬಹುದು ಎಂಬುದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಾಶಯ ನೂರಕ್ಕೂ Read more…

Watch: ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿದ ಮಹಿಳೆ

ದೆಹಲಿ ಮೆಟ್ರೋ ರೈಲೊಂದರಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಕಚ್ಚಾಟಕ್ಕಿಳಿದ ಸಂದರ್ಭದ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ದೆಹಲಿ ಬಿಜೆಪಿ ನಾಯಕ ತೇಜೀಂದರ್‌ ಪಾಲ್ ಬಗ್ಗಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ Read more…

‘ಬುದ್ದಿವಂತ’ ಮಕ್ಕಳು ಜನಿಸಬೇಕಾದ್ರೆ ಗರ್ಭಿಣಿಯರು ಮಾಡಿ ಈ ಕೆಲಸ

ಆರೋಗ್ಯಕರ, ಬುದ್ಧಿವಂತ ಮಕ್ಕಳು ಜನಿಸಲಿ ಎಂಬುದು ಪ್ರತಿ ತಾಯಿಯ ಬಯಕೆ. ಒಂಭತ್ತು ತಿಂಗಳು ತಾಯಿಯ ಹೊಟ್ಟೆಯಲ್ಲಿ ಮಗು ಹೇಗಿರುತ್ತದೆ? ಅದ್ರ ಬೆಳವಣಿಗೆ ಹೇಗಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ. ಜ್ಯೋತಿಷ್ಯ Read more…

ಹಿಜಾಬ್ ಧರಿಸಿಲ್ಲವೆಂದು‌ ಇರಾನಿ ಮಹಿಳೆಯರ ಮೇಲೆ ಮೊಸರೆರಚಿದ ಅಪರಿಚಿತ; ಶಾಕಿಂಗ್‌ ವಿಡಿಯೋ ವೈರಲ್

ಹಿಜಾಬ್ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರು ಎಂದು ಇಬ್ಬರು ಮಹಿಳೆಯರ ಮೇಲೆ ಮೊಸರು ಎರಚಿದ ಪುರುಷನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಶಾಕಿಂಗ್ ವಿಚಾರವೆಂದರೆ, ಮೊಸರು ಎರಚಿದ ವ್ಯಕ್ತಿಯೊಂದಿಗೆ Read more…

ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಕೆಲವು ಬ್ಯೂಟಿ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...