alex Certify woman | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್‌ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ Read more…

ಶಾರೀರಿಕ ಸಂಬಂಧದ ವೇಳೆ ಸಾಹಸ ಮಾಡಿ ಪತ್ನಿ ಪ್ರಾಣ ಕಳೆದ ಪತಿ..!

ಲಂಡನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶಾರೀರಿಕ ಸಂಬಂಧ ನಡೆಸುತ್ತಿದ್ದ ಪತಿ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಪತ್ನಿ ಸಾವನ್ನಪ್ಪಿದ್ದಾಳೆ. ಪತ್ನಿ ಕೈ-ಕಾಲು ಕಟ್ಟಿದ್ದ ಪತಿ, ಆಕೆ ಬಾಯಿಗೆ ಬಟ್ಟೆ Read more…

6 ತಿಂಗಳ ಹಿಂದೆ ಕಣ್ಮರೆಯಾಗಿದ್ದ ಮಹಿಳೆ ದಟ್ಟ ಅರಣ್ಯದಲ್ಲಿ ಪ್ರತ್ಯಕ್ಷ…!

ಬರೋಬ್ಬರಿ 6 ತಿಂಗಳಿನಿಂದ ಕಣ್ಮರೆಯಾಗಿದ್ದ ಅಮೆರಿಕದ ಉತಾಹ್​​ದಲ್ಲಿನ 47 ವರ್ಷದ ಮಹಿಳೆ ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಈಕೆ ಟೆಂಟ್​ ಒಂದರಲ್ಲಿ ವಾಸವಾಗಿದ್ದು, ಗೆಡ್ಡೆ ಗೆಣೆಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು. Read more…

ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ…!

ಮಾಲಿಯ ಮಹಿಳೆಯೊಬ್ಬರು ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ಎಲ್ಲಾ ಮಕ್ಕಳು ಆರೋಗ್ಯದಿಂದ ಇವೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.ಇದೊಂದು ಅತ್ಯಂತ ಅಪರೂಪದ Read more…

ಮಾಸ್ಕ್ ಬದಲು ಪೇಂಟ್; ಸಿಕ್ಕಿಬಿದ್ದ ಬಳಿಕ‌ ಪಾಸ್‌ಪೋರ್ಟ್ ಸೀಜ್….!

ಕೊರೋನಾ ಸಾಂಕ್ರಾಮಿಕ ಹೆಚ್ಚೆಚ್ಚು ಹರಡುತ್ತಿರುವಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಇದೆ. ಅಂಥದ್ದರಲ್ಲಿ ಇಲ್ಲೊಂದು ಜೋಡಿ ಮಾಸ್ಕ್ ಧರಿಸುವ ಬದಲು ಮಾಸ್ಕ್ ಧರಿಸಿದಂತೆಯೇ ಕಾಣುವ ಪೇಂಟ್ Read more…

ನೋಡುಗರನ್ನು ಬೆಚ್ಚಿಬೀಳಿಸಿದೆ ಈ ಟಿಕ್ ಟಾಕ್ ವಿಡಿಯೋ

ಟಿಕ್‌ ಟಾಕ್ ವಿಡಿಯೋ ಮಾಡಿಕೊಂಡ ಮಹಿಳೆ ತನ್ನ ಹಿಂದೆ ಕಾಣಿಸಿದ ಆಕೃತಿ ಕಂಡು ಜೀವ ಭಯದಿಂದ ಬೆಚ್ಚಿ ಬಿದ್ದಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಮರ್ಸಿಸೈಡ್‌ನ ಕಾರ್ಬಿ ಎಂಬವರು ಮಾಡಿಕೊಂಡ Read more…

ಮಾಜಿ ಪತಿ ತಂದೆಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ..!

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳಲಾಗುತ್ತೆ. ಕೆಲವರ ಜೀವನದಲ್ಲಿ ಮದುವೆ ಅನ್ನೋದು ನಂಬಲಾರದ ಟ್ವಿಸ್ಟ್​ನ್ನು ನೀಡಿಬಿಡುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬಳು ತನ್ನ ಮಾಜಿ ಪತಿಯ ಮಲತಂದೆಯನ್ನ Read more…

ಮಹಿಳೆ ಕಾಲಿನ‌ ಫೋಟೋ‌‌ ನೋಡಿ ದಂಗುಬಡಿದ ಜನ…!

ಕೆಲವೊಮ್ಮೆ ನಮ್ಮ‌ನಡುವೆ ನಡೆಯುವ ವಿಚಿತ್ರ ಘಟನೆಗಳು ಎಂತಹ ಧೈರ್ಯ ಶಾಲಿಯ ‌ಕೈಕಾಲು ನಡುಗಿಸಿ ಬಿಡುತ್ತದೆ. ಕ್ರೊಯೇಷಿಯಾದ ಟೂರ್ ಗೈಡ್ ಇವಾನ್ ರುಬಿಲ್ ಜಾಗ್ರೆಬ್‌‌ನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ನಿಂತಿರುವ Read more…

ಐಸಿಯುವಿನಲ್ಲಿದ್ದ ಕೊರೊನಾ ಸೋಂಕಿತೆಗೆ ಸುರಕ್ಷಿತ ಹೆರಿಗೆ

ಗಂಭೀರ ಸ್ಥಿತಿಯಲ್ಲಿದ್ದ ಕೊರೊನಾ ಸೋಂಕಿತ 7 ತಿಂಗಳ ಗರ್ಭಿಣಿ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ಪಟ್ಟಣದ ಆಸ್ಪತ್ರೆಯಲ್ಲಿ ನಡೆದಿದೆ. 37 ವರ್ಷದ Read more…

ಹೂಡಿಕೆ ನೆಪದಲ್ಲಿ ಅತ್ಯಾಚಾರ, 11 ಲಕ್ಷ ರೂ. ಪಡೆದು ವಂಚನೆ: ಮಹಿಳೆ ದೂರು

ಪುಣೆ: ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. 11 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ Read more…

ಸತತ 20 ವರ್ಷಗಳಿಂದ ಗಿಡುಗಗಳಿಗೆ ಆಹಾರ ನೀಡ್ತಿದ್ದಾರೆ ಬೆಂಗಳೂರು ಮಹಿಳೆ…!

ಪಾರಿವಾಳಗಳಿಗೆ, ಗುಬ್ಬಚ್ಚಿಗಳಿಗೆ, ಬೀದಿ ನಾಯಿಗಳಿಗೆ ಹಾಗೂ ಬೆಕ್ಕುಗಳಿಗೆ ಪ್ರಾಣಿ ಪ್ರಿಯರು ಸಾಮಾನ್ಯವಾಗಿ ಆಹಾರವನ್ನ ಹಾಕುತ್ತಿರ್ತಾರೆ. ಆದರೆ ಬೆಂಗಳೂರಿನ 55 ವರ್ಷದ ಮಹಿಳೆಯೊಬ್ಬರು ಕಳೆದ 20 ವರ್ಷಗಳಿಂದ ಗಿಡುಗಗಳಿಗೆ ಆಹಾರ Read more…

ನೆಟ್ಟಿಗರನ್ನು ವಿಸ್ಮಿತಗೊಳಿಸಿದೆ ಈ ಭ್ರಮಾ ಚಿತ್ರ….!

ದೃಷ್ಟಿ ಭ್ರಮಣಾ ಚಿತ್ರಗಳೆಂದರೆ ಯಾರಿಗೆ ತಾನೇ ಆಕರ್ಷಿಸುವುದಿಲ್ಲ? ಮೆದುಳಿಗೆ ಸಖತ್‌ ಕೆಲಸ ಕೊಡುವ ಈ ಚಿತ್ರಗಳು ಯಾವಾಗಲೂ ಆಸಕ್ತಿಕರವಾಗಿರುತ್ತವೆ. ನಿಮ್ಮ ಕಣ್ಣುಗಳನ್ನು ಉಜ್ಜಿಕೊಂಡು, ತಲೆ ಕೆರೆದುಕೊಂಡು ಅಲ್ಲೇನಿದೆ ಎಂದು Read more…

ಸಾರ್ವಜನಿಕರ ʼಮೊಬೈಲ್ʼ‌ ನಲ್ಲಿ ಸೆರೆಯಾಯ್ತು ಹಾಡಹಗಲಲ್ಲೇ ನಡೆದ ಘೋರ ಕೃತ್ಯ

ಬೆಳ್ಳಂ ಬೆಳಗ್ಗೆ ಮಾರುಕಟ್ಟೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನ ಇರಿದು ಕೊಲೆ ಮಾಡಿದ್ದು ಈ ಆಘಾತಕಾರಿ ದೃಶ್ಯ ಸಾರ್ವಜನಿಕರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಯುವ್ಯ ದೆಹಲಿಯ ಬುದ್ಧ ವಿಹಾರದಲ್ಲಿ ಸಾರ್ವಜನಿಕರ Read more…

SHOCKING: ಫಸ್ಟ್ ನೈಟ್ ನಲ್ಲಿ ಕಾಣಿಸದ ರಕ್ತದ ಕಲೆ, ಪತ್ನಿಯನ್ನು ಹೊರ ಹಾಕಿದ ಪತಿ

ಕೊಲ್ಹಾಪುರ್: ಮಹಾರಾಷ್ಟ್ರದ ಕೊಲ್ಹಾಪುರದಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಮಹಿಳೆಯನ್ನು ಮನೆಯಿಂದ ಹೊರಹಾಕಿ ವಿಚ್ಛೇದನ ನೀಡಲು ಪತಿರಾಯ ಮುಂದಾಗಿದ್ದಾನೆ. ಕಳೆದ ವರ್ಷ ಮದುವೆಯಾಗಿದ್ದ ಇಬ್ಬರು ಸಹೋದರಿಯರು Read more…

ಹಣ ಉಳಿತಾಯದ ಗುಟ್ಟು ಬಿಚ್ಚಿಟ್ಟ ಮಹಿಳೆ….!

ತಿಂಗಳಿನ ಆರಂಭದಲ್ಲಿ ನಾವು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕು ಅಂತಾ ಸಂಕಲ್ಪ ಮಾಡ್ತೇವೆ. ಆದರೆ ಉಳಿತಾಯ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಯಾವುದೇ Read more…

ಸೌಮ್ಯ ಸ್ವಭಾವದ ಮೂಲಕವೇ ಎಲ್ಲರ ಮನ ಗೆದ್ದಿದೆ ಈ ಶ್ವಾನ..!

ಶ್ವಾನಗಳು ಮನುಷ್ಯನ ಪ್ರೀತಿಯನ್ನ ಗಳಿಸೋಕೆ ಒಂದಿಲ್ಲೊಂದು ಪ್ರಯತ್ನವನ್ನ ಮಾಡ್ತಾನೇ ಇರ್ತಾವೆ. ಹಾಗಂತ ಎಲ್ಲಾ ಶ್ವಾನಗಳ ಬುದ್ಧಿ ಒಂದೇ ತರ ಎಂದು ಹೇಳಲಾಗದು. ಕೆಲವೊಂದು ನಾಯಿಗಳು ಕೀಟಲೆ ಸ್ವಭಾವದಾಗಿದ್ದರೆ ಇನ್ನೂ Read more…

ಬಾಸ್ ಮಗುವಿಗೆ ಜನ್ಮ ನೀಡಿದ ಉದ್ಯೋಗಿ

ಯುನೈಟೆಡ್ ಕಿಂಗ್‌ಡಮ್ ನ ಅಲ್ಡೆರ್ನಿಯಲ್ಲಿ ಮಹಿಳೆಯೊಬ್ಬಳು ತನ್ನ ಬಾಸ್ ಮಗುವಿಗೆ ಜನ್ಮ ನೀಡಿದ್ದಾಳೆ. ಕೈಟ್ಲಿನ್ ಕಾಟನ್ ಈಗಾಗಲೇ ಇಬ್ಬರು ಮಕ್ಕಳ ತಾಯಿ. ಕೈಟ್ಲಿನ್ ಗೆ 6 ವರ್ಷ ಮತ್ತು Read more…

ವಿಚಿತ್ರ ಸಮಸ್ಯೆಯಿಂದಾಗಿ ದಿನದ 22 ಗಂಟೆ ಕಾಲ ಮಲಗಿಯೇ ಇರ್ತಾಳೆ ಯುವತಿ..!

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬಳು ದಿನದ 22 ಗಂಟೆ ಅನಿವಾರ್ಯವಾಗಿ ಹಾಸಿಗೆಯ ಮೇಲೆ ಕಳೆಯುವಂತೆ ಮಾಡಿದೆ. 27 ವರ್ಷದ ಸೆಲೆಸ್ಟ್ ವ್ಯಾನ್ ವೀನೆನ್ ಎಂಬ ಮಹಿಳೆ ಎಹ್ಲರ್ಸ್-ಡ್ಯಾನ್ಲೋಸ್ ಸಿಂಡ್ರೋಮ್ Read more…

ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..!

ಚೀನಾದಲ್ಲಿ ಮದುವೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿಯಲ್ಲಿದೆ. ಮದುವೆಗೆ ಕೆಲ ನಿಮಿಷದ ಮೊದಲು ವಧು ತನ್ನ ಸಹೋದರಿ ಎಂಬ ಸಂಗತಿ ವರನಿಗೆ ಗೊತ್ತಾಗಿದೆ. ವಧುವನ್ನು ಹಿಡಿದುಕೊಂಡ ವರನ Read more…

ಫುಟ್ಬಾಲ್ ಹುಡುಕಿಕೊಟ್ಟ ಮಹಿಳೆಗೆ ಮಕ್ಕಳ ಸರ್ಪ್ರೈಸ್ ಗಿಫ್ಟ್….!

ಮಕ್ಕಳು ಕಳೆದುಕೊಂಡ ಫುಟ್ಬಾಲ್ ಅನ್ನು ಹುಡುಕಿ ಕೊಟ್ಟ ಮಹಿಳೆ ವಿಶೇಷ ಕಾರಣಕ್ಕೆ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದಾರೆ. ಒಡಹುಟ್ಟಿದ ಇಬ್ಬರು ಮಕ್ಕಳು ಆಡುವ ವೇಳೆ ಅವರ ಫುಟ್ಬಾಲ್ ಕಿರು ಉದ್ಯಾನದಲ್ಲಿ ಕಳೆದಿತ್ತು. Read more…

ಮಹಿಳಾ ಕೃಷಿ ಕಾರ್ಮಿಕರಿಗೆ ಗುಡ್ ನ್ಯೂಸ್: ಭೂ ಒಡೆತನ ಯೋಜನೆಯಡಿ ಜಮೀನು ಸೌಲಭ್ಯ

ಬಳ್ಳಾರಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಭೂಒಡೆತನ ಯೋಜನೆಯಡಿ ಜಮೀನಿನ ಸೌಲಭ್ಯಕ್ಕಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಭೂ ರಹಿತ ಕೃಷಿ ಕಾರ್ಮಿಕ Read more…

ಇರಾನ್ ಮಹಿಳೆಯ ಬಾಲಿವುಡ್​ ಪ್ರೇಮ..! ಶೋಲೆ ಸಿನಿಮಾದ ಹಾಡಿಗೆ ಮಸ್ತ್ ಸ್ಟೆಪ್ಸ್

ಬಾಲಿವುಡ್​ ಸಿನಿಮಾದ ಹಾಡುಗಳಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿದೇಶಿಗರು ಹಿಂದಿ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕ್ತಿರುವ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತೀರಿ. ಇದೀಗ ಇಂತಹದ್ದೇ Read more…

ಈಕೆ ತನ್ನ ಪತಿಗೆ ಬೇಬಿ ಎಂದು ಕರೆಯೋದ್ರ ಹಿಂದಿನ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ…..!

ಕೆಲವೊಬ್ಬರ ಹೆಸರು ಎಷ್ಟು ವಿಚಿತ್ರವಾಗಿ ಇರುತ್ತೆ ಅಂದರೆ ಅದನ್ನ ಹೇಗೆ ಉಚ್ಛಾರ ಮಾಡೋದು ಅಂತಾನೇ ಅರ್ಥವಾಗೋದಿಲ್ಲ. ಅದರಲ್ಲೂ ಆ ವ್ಯಕ್ತಿಯ ಹೆಸರು ಬೇರೆ ಭಾಷೆಯಲ್ಲಿದ್ದರಂತೂ ಈ ಸಮಸ್ಯೆ ಇನ್ನೂ Read more…

ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..!

ಒಂದು ಜೇನುಹುಳ ಕಚ್ತು ಅಂದರೆ ಜೀವಾನೇ ಹೋದಂಗೆ ಆಗುತ್ತೆ. ಅಂತದ್ರಲ್ಲಿ ಜೇನುಗಳ ಹಿಂಡಿನ ಜೊತೆಯೇ ನಿಮ್ಮನ್ನ ಬಿಟ್ಟರೆ ಕಥೆ ಏನಾಗಬೇಡ..? ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡೋಕೆ ಕಾರಣ Read more…

ವಿಜಯೇಂದ್ರಗೆ ದೂರು ನೀಡಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ದೂರು ನೀಡಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳು ಸೋಮವಾರ ಬೆಳಿಗ್ಗೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ Read more…

ಅಬ್ಬಬ್ಬಾ…! ಒಂದು ಗೊನೆ ಬಾಳೆಹಣ್ಣಿಗೆ ಒಂದೂವರೆ ಲಕ್ಷ ಪಾವತಿಸಿದ ಮಹಿಳೆ..!

ಮಾರ್ಕ್ಸ್​ & ಸ್ಪೆನ್ಸರ್​ ಮಳಿಗೆಗೆ ಭೇಟಿ ನೀಡಿದ್ದ ಲಂಡನ್​ನ ಮಹಿಳೆಯೊಬ್ಬರು ಬಾಳೆಹಣ್ಣನ್ನ ಖರೀದಿ ಮಾಡಿದ್ದರು. ಆದರೆ ಈ ಬಾಳೆಹಣ್ಣಿಗೆ 1.6 ಲಕ್ಷ ರೂಪಾಯಿ ಬಿಲ್​ ಮಾಡಲಾಗಿದ್ದು, ಇದನ್ನ ಕಂಡ Read more…

ತಡರಾತ್ರಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಬಿಗ್ ಶಾಕ್: ಮರ್ಮಾಂಗ ಕತ್ತರಿಸಿದ ಮಹಿಳೆ

ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನು ಮಹಿಳೆ ಕತ್ತರಿಸಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ಘಟನೆ ನಡೆದಿದೆ. ಸಿಧಿ ಜಿಲ್ಲಾ ಕೇಂದ್ರದಿಂದ 50 Read more…

ನಡೆದೇ ಹೋಯ್ತು ನಡೆಯಬಾರದ ಘಟನೆ: ಶೇವಿಂಗ್ ಬ್ಲೇಡ್ ನಲ್ಲಿ ಆಪರೇಷನ್ ಮಾಡಿ ಇಬ್ಬರ ಜೀವ ತೆಗೆದ –ಚಿಕಿತ್ಸೆ ಸಿಗದೇ ಗರ್ಭಿಣಿ, ಶಿಶು ಸಾವು

ಲಖ್ನೋ: ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ 8 ನೇ ತರಗತಿಗೆ ಶಾಲೆ ಬಿಟ್ಟಿರುವ 30 ವರ್ಷದ ಯುವಕ ಗರ್ಭಿಣಿಯೊಬ್ಬರ ಶಸ್ತ್ರಚಿಕಿತ್ಸೆ ಮಾಡಲು ಶೇವಿಂಗ್ Read more…

ಮೊಮ್ಮಗಳ ರೂಮಿನಲ್ಲಿ ಕ್ಯಾಮರಾ ಅಳವಡಿಸಿದ್ದ ಅಜ್ಜಿಗೆ ಕಾದಿತ್ತು ಶಾಕ್​..!

ಅಮೆರಿಕದ ಮಹಿಳೆಯೊಬ್ಬರು ರಾತ್ರಿ ವೇಳೆಯಲ್ಲಿ ತಮ್ಮ ಮೊಮ್ಮಗಳು ಮಲಗಿದ್ದ ತೊಟ್ಟಿಲಿನ ಸಮೀಪ ವಿಚಿತ್ರ ವಸ್ತುವೊಂದನ್ನ ಗುರುತಿಸಿದ್ದಾರೆ. ಲಾಸ್​ ವೇಗಾಸ್​​ನ ನಿವಾಸಿಯಾಗಿರುವ ಟೋರಿ ಮೆಕೆಂಜಿ ಎಂಬವರು ತಮ್ಮ ಮೊಮ್ಮಗಳು ಅಗೋಚರ Read more…

ನಾನ್ ವೆಜ್ ಪಿಜ್ಜಾ ಕಳಿಸಿದ್ದಕ್ಕೆ ಕೋಟಿ ರೂ. ಪರಿಹಾರದ ಬೇಡಿಕೆ

ತಾನು ಆರ್ಡರ್ ಮಾಡಿದ್ದು ವೆಜ್ ಪಿಜ್ಜಾ, ತನಗೆ ತಲುಪಿಸಿದ್ದು ನಾನ್ ವೆಜ್ ಪಿಜ್ಜಾ. ಇದರಿಂದ ನನಗೆ ಹಿಂಸೆಯಾಗಿದೆ, ನನಗೆ ಒಂದು ಕೋಟಿ ರೂ. ಪರಿಹಾರ ಕೊಡಿಸಿ ಎಂದು ಮಹಿಳೆಯೊಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...