alex Certify woman | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಶೌಚಾಲಯದಲ್ಲೇ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಪ್ರತಾಪಗಢ ರೈಲು ನಿಲ್ದಾಣದ ಪಾರ್ಕಿಂಗ್ ಸ್ಟ್ಯಾಂಡ್ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ 20 ವರ್ಷದ ಮಹಿಳೆಯ ಮೇಲೆ ಕಾಮುಕನ ಅಟ್ಟಹಾಸ ನಡೆದಿದೆ. ಘಟನೆ ಮಾರ್ಚ್ 19 Read more…

SHOCKING: ಪತಿ, ಮಕ್ಕಳ ಎದುರಲ್ಲೇ ಪೈಶಾಚಿಕ ಕೃತ್ಯ; ಗನ್ ತೋರಿಸಿ ಗ್ಯಾಂಗ್ ರೇಪ್

ರಾಜಸ್ಥಾನದ ಧೋಲ್‌ಪುರ್ ಜಿಲ್ಲೆಯಲ್ಲಿ 26 ವರ್ಷದ ಮಹಿಳೆ ಮೇಲೆ ಆಕೆಯ ಗಂಡ ಮತ್ತು ಮಕ್ಕಳ ಮುಂದೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರಿಗೆ Read more…

ಆಟಿಕೆ ವಿಮಾನವನ್ನೇ ಪ್ರಿಯತಮನೆಂದುಕೊಂಡಿದ್ದಾಳೆ ಈ ಯುವತಿ….!

ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ವಿಮಾನಗಳ ಮೇಲಿನ ತಮ್ಮ ಪ್ರೀತಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ತಮಗೆ ಈ ಆಟಿಕೆ ವಿಮಾನಗಳೆಂದರೆ ಭಾರೀ ಇಷ್ಟವೆನ್ನುವ ಸಾಂಡ್ರಾ, ಪ್ರತಿ ಬೆಳಿಗ್ಗೆ Read more…

Shocking: ಬಾವಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮಗನೂ ನೀರು ಪಾಲು

ಜೈಪುರದ ಶಕ್ಕರ್‌ ಖವಾಡಾ ಎಂಬಲ್ಲಿ ತಾಯಿ ಮತ್ತು ಮಗ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋನಾ ದೇವಿ ಎಂಬ ಮಹಿಳೆ 80 ಅಡಿ ಬಾವಿಯಿಂದ ನೀರು ಸೇದಲು ತೆರಳಿದ್ದಳು. ಈ Read more…

ಯುದ್ಧ ಕೊನೆಗೊಳಿಸಲು ರಷ್ಯಾಗೆ ಹೇಳುವಂತೆ ಪ್ರಧಾನಿ ಮೋದಿಗೆ ಉಕ್ರೇನ್ ಮಹಿಳೆ ಮನವಿ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆಸಿರುವ ಸಮಯದಲ್ಲಿ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಗ್ರಾಮದಲ್ಲಿ ಕುಟುಂಬವೊಂದು ಯುದ್ಧ ನಿಲ್ಲಲಿ ಎಂದು ಪ್ರಾರ್ಥನೆ ನಡೆಸುತ್ತಿದೆ. ಉಕ್ರೇನ್‌ನಲ್ಲಿ ಜನಿಸಿದ ಒಲೆಸಿಯಾ Read more…

90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಪಾತ್ರರು ಏನಾದ್ರೂ ಸರ್ಪೈಸ್ ಉಡುಗೊರೆ ನೀಡಬಹುದಾ ಅಂತಾ ಕಾಯುತ್ತಿರುತ್ತಾರೆ. ಆ ಉಡುಗೊರೆಯು ಕೇಕ್, ಅಥವಾ ಸ್ಪೆಷಲ್ ವ್ಯಕ್ತಿ ಅಥವಾ ಇನ್ನಿತರೆ ಆಗಿರಬಹುದು. ಒಟ್ನಲ್ಲಿ Read more…

ಈ ಕಾರಣಕ್ಕೆ ಕೊನೆಕ್ಷಣದಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡ ನವ ವಿವಾಹಿತೆ…!

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ. 46 ವರ್ಷ ಒಲೆನಾ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಾಂಬ್‌ ದಾಳಿಗೊಳಗಾದ ಮನೆ ಸ್ವಚ್ಛ ಮಾಡುತ್ತಾ ದುಖಃಪಡುತ್ತಿರುವ ಮಹಿಳೆ ವಿಡಿಯೋ

ರಷ್ಯಾ ದಾಳಿಯಿಂದ ಘನಘೋರ ಪರಿಸ್ಥಿತಿ ಎದುರಿಸುತ್ತಿರುವ ಉಕ್ರೇನ್‌ನಲ್ಲಿ ಜನ ತತ್ತರಿಸಿಹೋಗಿದ್ದಾರೆ. ನಿರಂತರ ದಾಳಿಯಿಂದ ನಾಗರಿಕರು ಸಂಕಷ್ಟದ ಅಗ್ನಿಪರೀಕ್ಷೆಯ ಸನ್ನಿವೇಶ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಒಂದು ವೈರಲ್ ಆಗಿದ್ದು Read more…

ವಸತಿ ರಹಿತ ಮಹಿಳೆಗೆ ಉದ್ಯೋಗ, ಲ್ಯಾಪ್ ಟಾಪ್ ಕರುಣಿಸಿದ ಅಪರಿಚಿತೆ

ಸಾಮಾಜಿಕ‌ ಜಾಲತಾಣದ ಬಗ್ಗೆ ಸಮಾಜದಲ್ಲಿ ನೂರೆಂಟು ಆಕ್ಷೇಪಗಳು ಉಂಟು. ಹಾಗೆಯೇ ಒಳಿತೂ ಕೂಡ ಇದೆ. ಟಿಕ್‌ಟಾಕ್‌ನಲ್ಲಿ ತನ್ನ‌ ಜೀವನದ ಹೋರಾಟಗಳನ್ನು ಹಂಚಿಕೊಂಡ ನಂತರ ಮಹಿಳೆ ನೆರವಿಗೆ ಬಂದ ಅಪರಿಚಿತ Read more…

ಹಾವು ತೋರಿಸಿ ಹಣ ಲೂಟಿ ಮಾಡ್ತಿದ್ದಾಳೆ ಚಾಲಾಕಿ ಮಹಿಳೆ….!

ತಮಿಳುನಾಡಿನಲ್ಲಿ ಚಾಲಾಕಿ ಮಹಿಳೆಯೊಬ್ಬಳು ನಾಗರಹಾವು ತೋರಿಸಿ, ಜನರನ್ನ ಬೆದರಿಸಿ ಹಣ ಪೀಕಿದ್ದಾಳೆ. ಮಹಿಳೆ ಹಾವಿನ ಜೊತೆಗಿರುವ ವಿಡಿಯೋ ವೈರಲ್‌ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತಲಾಶ್‌ Read more…

ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಶಾಲಿಗಳು

ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಯಾವ ಮನೆಯಲ್ಲಿ ಮಹಿಳೆಗೆ ಗೌರವ ನೀಡಲಾಗುತ್ತದೆಯೋ ಆ Read more…

ಕಾಶ್ಮೀರಿ ಮಹಿಳೆ ಬಾಳಿಗೆ ಬೆಳಕಾದ ತಮಿಳುನಾಡು ಯುವತಿ…!

ಮೆದುಳು ನಿಷ್ಕ್ರಿಯಗೊಂಡಿದ್ದ ತಮಿಳುನಾಡಿನ 18 ವರ್ಷದ ಯುವತಿಯ ಹೃದಯವನ್ನು ದಾನ ಮಾಡಲಾಗಿದೆ. ಟರ್ಮಿನಲ್‌ ಹೃದಯ ವೈಫಲ್ಯದಿಂದ ಬಳಲ್ತಾ ಇದ್ದ ಕಾಶ್ಮೀರಿ ಮಹಿಳೆಗೆ ಈ ಹೃದಯವನ್ನು ಅಳವಡಿಸಲಾಗಿದೆ. ಚಿಕಿತ್ಸೆಗಾಗಿ ಜೀವಂತ Read more…

ಬೆಟ್ಟವೇರಿ ಸಾಹಸ ಮೆರೆದ 62 ರ ವೃದ್ಧೆ, ಜೀವನೋತ್ಸಾಹಕ್ಕೆ ಬೆರಗಾದ ನೆಟ್ಟಿಗರು

ವಯಸ್ಸಾದಂತೆ ವಯೋಸಹಜ ಕಾರಣಕ್ಕೆ ಬಹುತೇಕರು ಮೂಲೆ ಸೇರುವುದು ಖಾಯಂ. ಅಂತಹವರ ನಡುವೆ ಅಲ್ಲೊಬ್ಬ ಇಲ್ಲೊಬ್ಬರು ಸಾಹಸಿ ಪ್ರವೃತ್ತಿ ಕಾರಣದಿಂದ ಗಮನ ಸೆಳೆಯುವುದುಂಟು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಅನೇಕ ಹಿರಿಯ Read more…

ಎದೆ ಹಾಲು ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸಿದ್ದಾಳೆ ಈ ಮಹಿಳೆ

ನವಜಾತ ಶಿಶುಗಳಿಗೆ ತಾಯಿಯ ಹಾಲು ಅಮೃತ. ಆರು ತಿಂಗಳವರೆಗೆ ಸ್ತನ್ಯಪಾನ ಮಾಡಿಸುವಂತೆ ವೈದ್ಯರು ಸಲಹೆ ನೀಡ್ತಾರೆ. ಇತ್ತೀಚಿನ ದಿನಗಳಲ್ಲಿ ಎದೆ ಹಾಲಿನ ಲೈಬ್ರರಿ ಕೂಡ ಮಾಡಲಾಗ್ತಿದೆ. ಈ ಮಧ್ಯೆ Read more…

ವೈದ್ಯನ ಸೋಗಿನಲ್ಲಿ ಬಂದು ಮಹಿಳೆಯಿಂದ ಸರ ಕಿತ್ತು ಪರಾರಿಯಾದ ಕಳ್ಳ

ಭಾರೀ ವಂಚನೆಯ ಮತ್ತೊಂದು ಪ್ರಕರಣದಲ್ಲಿ, ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಮಿಳುನಾಡಿನ ಆವಾಡಿಯಲ್ಲಿ ಜರುಗಿದೆ. Read more…

ಚಿಪ್ಸ್‌ ಪ್ಯಾಕೆಟ್ ಬಳಸಿ ಸೀರೆ ಹೊಲೆದ ನೀರೆ

ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದೀಗ ಇಂಥ ಚಿಪ್ಸ್ ಪೊಟ್ಟಣದ ಪ್ಲಾಸ್ಟಿಕ್ ಕವರ್‌ ಬಳಸಿಕೊಂಡು ಹೀಗೂ ಮಾಡಬಹುದು ಎಂದು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಆಲೂಗಡ್ಡೆ ಚಿಪ್ಸ್ Read more…

SHOCKING NEWS: ಆಸ್ತಿಗಾಗಿ ತಂಗಿಗೆ ಬೆಂಕಿ ಹಚ್ಚಿ ಕೊಂದು ಆಸ್ಪತ್ರೆ ಸೇರಿದ ಅಕ್ಕ

ತೆಲಂಗಾಣ: ತವರಿನ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 36 ವರ್ಷದ ವರಲಕ್ಷ್ಮಿ ಮೃತ Read more…

ಎದೆ ನಡುಗಿಸುತ್ತೆ ಈ ವಿಡಿಯೋ…! ಸ್ವಂತ ಮಗಳನ್ನೇ ಕರಡಿ ಬಾವಿಗೆಸೆದ ಮಹಿಳೆ

ತಾಯಿಯೊಬ್ಬಳು ತನ್ನ ಮೂರು ವರ್ಷದ ಹೆಣ್ಣುಮಗುವನ್ನು ಮೃಗಾಲಯದ ಕರಡಿ ಬಾವಿಗೆ ತಳ್ಳಿರುವ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆ ನಡೆದಿರುವುದು ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ. ಮಗುವನ್ನು Read more…

ಮಹಿಳೆಗೆ ಸೇರಿದ್ದ ಜಮೀನಿನಲ್ಲಿ ಬೆಳೆದು ನಿಂತ ಅಡಿಕೆ ಗಿಡ ಕತ್ತರಿಸಿದ ದುಷ್ಕರ್ಮಿಗಳು

ಹಾಸನ : ಮಹಿಳೆಗೆ ಸೇರಿದ್ದ ಜಮೀನಿನಲ್ಲಿ ಬೆಳೆದು ನಿಂತಿದ್ದ 60ಕ್ಕೂ ಅಧಿಕ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹೋಗಿದ್ದು, ದಿಕ್ಕು ಕಾಣದ ಮಹಿಳೆ ಗೋಳಾಟ ನಡೆಸಿದ್ದಾರೆ. ಈ ಘಟನೆ Read more…

ಅಂತರ್‌ ಧರ್ಮೀಯ ನವದಂಪತಿಗೆ ಹೈಕೋರ್ಟ್ ಬಿಗ್ ರಿಲೀಫ್

ಯುವತಿಯು ಸ್ವಯಂಪ್ರೇರಣೆಯಿಂದ ತನ್ನ ಪತಿಯೊಂದಿಗೆ ವಾಸಿಸಲು ನಿರ್ಧಾರಕ್ಕೆ ಬಂದ ಕಾರಣಕ್ಕೆ ದಂಪತಿಯೊಂದಿಗೆ ‘ಅಸಭ್ಯವಾಗಿ ವರ್ತಿಸಬೇಡಿ’ ಎಂದು ಮಹಿಳೆಯ ಪೋಷಕರಿಗೆ ನ್ಯಾಯಾಲಯ ಎಚ್ಚರಿಸಿರುವ ಪ್ರಸಂಗ ನಡೆದಿದೆ. ಅಂತರ್ಧರ್ಮೀಯರಾದ ವಧು ವರರ Read more…

ಕಾಮದ ಮದದಲ್ಲಿ ನೀಚಕೃತ್ಯಕ್ಕೆ ಮುಂದಾದ ಪತಿ, ಪತ್ನಿಯಿಂದಲೇ ಘೋರ ಕೃತ್ಯ; ಸುತ್ತಿಗೆಯಿಂದ ಹೊಡೆದು ಗಂಡನ ಹತ್ಯೆ –ಬಿಟ್ಟು ಕಳಿಸಿದ ಪೊಲೀಸರು

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಗಂಡನ ಪ್ರಯತ್ನವನ್ನು ವಿಫಲಗೊಳಿಸಲು ಮಹಿಳೆಯೊಬ್ಬರು ತನ್ನ ಪತಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ Read more…

ದೆಹಲಿಯಲ್ಲಿ ಪೈಶಾಚಿಕ ಕೃತ್ಯ: ಲೈಂಗಿಕ ಕಿರುಕುಳ ಬಳಿಕ, ಮಹಿಳೆ ಕೂದಲು ಕತ್ತರಿಸಿ ಮಸಿ ಬಳಿದು ಬೂಟಿನ ಹಾರ ಹಾಕಿ ಮೆರವಣಿಗೆ

ನವದೆಹಲಿ: 20 ವರ್ಷದ ಮಹಿಳೆಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಆಕೆಯ ತಲೆಗೂದಲು ಕತ್ತರಿಸಿ, ಮುಖಕ್ಕೆ ಮಸಿ ಬಳಿದು ಕುತ್ತಿಗೆಗೆ ಶೂ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಪೂರ್ವ Read more…

ಅಂಡರ್ ‌ಕವರ್‌ ಪೊಲೀಸನಿಂದ ವಂಚನೆಗೀಡಾದ ಮಹಿಳೆಗೆ ಎರಡು ಕೋಟಿ ರೂ. ಪರಿಹಾರ ನೀಡಲು ಆದೇಶ

ಮಫ್ತಿಯಲ್ಲಿರುವ (ಅಂಡರ್‌ಕವರ್‌) ಪೊಲೀಸ್ ಅಧಿಕಾರಿಯೊಂದಿಗೆ ಎರಡು ವರ್ಷಗಳ ನಿಕಟ ಸಂಬಂಧದ ಸೋಗಿನಲ್ಲಿ ವಂಚನೆಗೀಡಾಗಿದ್ದಾರೆ ಎಂದು ತನಿಖೆ ಬಳಿಕ ತಿಳಿದ ಬಂದ ಕಾರಣಕ್ಕೆ ಪರಿಸರ ಕಾರ್ಯಕರ್ತೆಯೊಬ್ಬರಿಗೆ 229,000 ಪೌಂಡ್ (ರೂ. Read more…

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಬೆಂಗಳೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳಕಿಗೆ ಬಂದಿದೆ. 30 ವರ್ಷದ ನುಮ್ರಾ ಸಿಮೀನ್ ಮೃತ ಮಹಿಳೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ Read more…

ಅಪರೂಪದ ಕ್ಯಾನ್ಸರ್‌ನಿಂದ ಮಹಿಳೆ ನಾಲಿಗೆ ಮೇಲೆ ಕೂದಲು

ನಾಲಿಗೆ ಮೇಲೆ ಕೂದಲು ಬೆಳೆಯುವುದನ್ನು ಎಲ್ಲಾದರೂ ಕೇಳಿದ್ದೀರಾ ? ಕೊಲರಾಡೋ ಸ್ಪ್ರಿಂಗ್ಸ್‌‌ನ ಕೆಮೆರಾನ್ ನ್ಯೂಸೋಮ್ ಹೆಸರಿನ 42 ವರ್ಷದ ಈ ಮಹಿಳೆಗೆ ಅತ್ಯಪರೂಪದ ಕ್ಯಾನ್ಸರ್‌ ಒಂದು ಬಂದಿರುವುದಾಗಿ ತಿಂಗಳುಗಳ Read more…

ಅದೃಷ್ಟ ಅನ್ನೋದು ಹೇಗೆಲ್ಲಾ ಹುಡುಕಿಕೊಂಡು ಬರುತ್ತದೆ ನೋಡಿ….!

ತಮ್ಮ ಇ-ಮೇಲ್ ಪ್ರೊಫೈಲ್‌ನ ಸ್ಪಾಮ್‌ ಫೋಲ್ಡರ್‌ ತಪಾಸಣೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಾವು $3 ದಶಲಕ್ಷ ಲಾಟರಿ ಬಹುಮಾನ ಗೆದ್ದಿರುವ ಸಂದೇಶವೊಂದು ಕಣ್ಣಿಗೆ ಬಿದ್ದು ಅಚ್ಚರಿಗೀಡಾಗಿದ್ದಾರೆ. ಓಕ್ಲೆಂಡ್ ಕೌಂಟಿಯ ಲೌರಾ Read more…

BIG NEWS: ಕಟ್ಟಡದಿಂದ ಜಿಗಿದ ಮಹಿಳೆ; ಆತ್ಮಹತ್ಯೆಗೆ ಯತ್ನ

ಭಟ್ಕಳ: ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ನಡೆದಿದೆ. ಮಹಿಳೆ ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಕೆಳಗೆ ಹಾರಿದ್ದು, Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

ಪ್ಯಾರಾಗ್ಲೈಡಿಂಗ್ ವೇಳೆ ಪತಿಗೆ ಮಂಗಳಾರತಿ ಎತ್ತಿದ ಮಹಿಳೆ, ವಿಡಿಯೋ ವೈರಲ್

ಎತ್ತರದ ಪ್ರದೇಶ, ತುತ್ತತುದಿಗಳು ಎಂದರೆ ಅನೇಕರಿಗೆ ಆಂತರಿಕವಾಗಿ ಭಯ ಇರುತ್ತದೆ. ಅದರಲ್ಲೂ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೈಡೈವಿಂಗ್ ಎಂಬ ವಿಚಿತ್ರ ಸಾಹಸಮಯ ಕ್ರೀಡೆಗಳಲ್ಲಿ ಸಾವಿರಾರು ಅಡಿ ಎತ್ತರದಿಂದ ಸುರಕ್ಷತೆ ಜತೆಗೆ Read more…

ಅಕ್ರಮ ಮದ್ಯ ಮಾರಾಟ; ರೊಚ್ಚಿಗೆದ್ದ ಮಹಿಳೆಯರಿಂದ ನಾಶ

ಕಾರವಾರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು ಮನೆಗೆ ನುಗ್ಗಿ ಮದ್ಯವನ್ನೆಲ್ಲ ನಾಶ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಕಣ್ಣಿಗೇರಿ ಹತ್ತಿರದ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...