alex Certify Wife | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿ ಸುಂದರವಾಗಿ ಕಾಣ್ತಿಲ್ವಾ…..? ಹಾಗಿದ್ರೆ ಹೀಗೆ ಮಾಡಿ

ಸುಂದರ ಮಡದಿಯನ್ನು ಪಡೆಯುವುದು ಪ್ರತಿಯೊಬ್ಬ ಪುರುಷನ ಕನಸು. ಸುಂದರ ಹುಡುಗಿ ತನ್ನ ಹೆಂಡತಿಯಾಗಿ ಬರಬೇಕೆಂದು ಎಲ್ಲರೂ ಬಯಸ್ತಾರೆ. ಆತ ಸುಂದರವಾಗಿರಲಿ, ಬಿಡಲಿ, ಮಡದಿ ಮಾತ್ರ ಸುಂದರವಾಗಿರಬೇಕು. ಆದ್ರೆ ಎಲ್ಲ Read more…

SHOCKING NEWS: ಅನಾರೋಗ್ಯಕ್ಕೆ ಬಲಿಯಾದ ಪತ್ನಿ; ಮನನೊಂದ ಪತಿ ಆತ್ಮಹತ್ಯೆಗೆ ಶರಣು

ಚಿಕ್ಕೋಡಿ: ಅನಾರೋಗ್ಯದಿಂದ ಪತ್ನಿ ಸಾವನ್ನಪ್ಪಿದ ಬೆನ್ನಲ್ಲೇ ಮನನೊಂದ ಪತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ. 26 ವರ್ಷದ Read more…

ತಾಂತ್ರಿಕನ ಮಾತು ನಂಬಿ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತಿ ತಾಕೀತು; ನೊಂದ ಪತ್ನಿಯಿಂದ ಪೊಲೀಸರಿಗೆ ದೂರು

ಪತಿಯೊಬ್ಬ ತಾಂತ್ರಿಕನ ಮಾತು ಕೇಳಿ ತನ್ನ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ತಾಕೀತು ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದೆ.‌ ನಿನ್ನ ಪತ್ನಿ ಜಲಪಾತವೊಂದರ ಬಳಿ Read more…

SHOCKING NEWS: ಮಾಂಸದಡುಗೆಯ ಕನಸು ಕಾಣುತ್ತಲೇ ತನ್ನ ಮರ್ಮಾಂಗ ಕತ್ತರಿಸಿಕೊಂಡ ಭೂಪ….!

ವ್ಯಕ್ತಿಯೊಬ್ಬ ಅರೆ ನಿದ್ರೆಯಲ್ಲಿರುವಾಗ ಆತನಿಗೆ ಮಾಂಸದಡುಗೆಗಾಗಿ ಮೇಕೆಯನ್ನು ಕತ್ತರಿಸುತ್ತಿರುವಂತೆ ಕನಸು ಬಿದ್ದಿದ್ದು, ಇದೇ ಗುಂಗಿನಲ್ಲಿ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ಘಾನಾದಲ್ಲಿ ನಡೆದಿದೆ. ಆಗಸ್ಟ್ 12ರಂದು Read more…

ಶೀಘ್ರ ಸಂತಾನ ಪ್ರಾಪ್ತಿಗೆ ನೆರವಾಗುತ್ತೆ ಈ ‘ವಾಸ್ತು ಟಿಪ್ಸ್’

ಪತಿ-ಪತ್ನಿ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖ-ಶಾಂತಿ ಸಾಧ್ಯ. ಕೆಲವೊಮ್ಮೆ ವಾಸ್ತುದೋಷದಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಸಂತಾನ, ಸಂತೋಷದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಸ್ತು ದೋಷದಿಂದಾಗಿ ಪತಿ-ಪತ್ನಿ Read more…

ಪತ್ನಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮಾನಸಿಕ ಕ್ರೌರ್ಯ; ಕೇರಳ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಕೇರಳ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ನ್ಯಾಯಾಲಯದ ಆದೇಶದ Read more…

ಅನಾರೋಗ್ಯ ಪೀಡಿತ ವೃದ್ದ ಪತ್ನಿಯನ್ನು ನೋಡಿಕೊಳ್ಳುವ ಪತಿ…! ಇದೇ ಅಲ್ಲವೇ ನಿಜವಾದ ʼಪ್ರೀತಿʼ

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ವಿಶೇಷ ಸಂಗತಿಯ ವಿಡಿಯೋಗಳು ವೈರಲ್​ ಆಗುತ್ತವೆ. ಇದೀಗ ಅನಾರೋಗ್ಯ ಪೀಡಿತ ಹೆಂಡತಿಯನ್ನು ಗಂಡ ಪ್ರೀತಿಯಿಂದ ನೋಡಿಕೊಳ್ಳುವ ವಿಡಿಯೋ ನೆಟ್ಟಿಗರ ಮನಸ್ಸು ಬೆಚ್ಚಗಾಗಿಸಿದೆ. ಪತಿಯು ಆಸ್ಪತ್ರೆಯಲ್ಲಿ Read more…

ವಿಚ್ಛೇದಿತೆ ಬೇರೆಯವರೊಂದಿಗೆ ಸಂಬಂಧ ಹೊಂದಿದ ಮಾತ್ರಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಗಂಡನಂತೆ ಬದುಕುವ ಹಕ್ಕು ವಿಚ್ಛೇದಿತ ಪತ್ನಿಗೂ ಇದೆ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೇರೆಯವರ ಜೊತೆ ಸಂಬಂಧ ಹೊಂದಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದನ್ನು Read more…

SHOCKING NEWS: ಪ್ರೀತಿಸಿ ಮದುವೆಯಾದ ಜೋಡಿ; ಎರಡೇ ತಿಂಗಳಿಗೆ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿ ಜತೆ ಪತಿ ಎಸ್ಕೇಪ್

ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ಪತಿ ಮಹಾಶಯ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ. 20 ವರ್ಷದ Read more…

BIG NEWS: ಕೋರ್ಟ್ ನಲ್ಲಿ ಹಲ್ಲೆ ಪ್ರಕರಣ; ಪತ್ನಿಯಿಂದ ಇರಿತಕ್ಕೊಳಗಾಗಿದ್ದ ಪತ್ನಿ ಸಾವು

ಹಾಸನ: ಕೋರ್ಟ್ ಆವರಣದಲ್ಲಿಯೇ ಪತಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚೈತ್ರಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂ ಎಫ್ ಸಿ ನ್ಯಾಯಾಲಯದ Read more…

SHOCKING NEWS: ಕೋರ್ಟ್ ನಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ

ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಪತಿ ಮಹಾಶಯನೇ ಕೋರ್ಟ್ ಆವರಣದಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂಎಫ್ ಸಿ ನ್ಯಾಯಾಲಯದಲ್ಲಿ Read more…

SHOCKING NEWS: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ರಾಮನಗರ: ಪತಿ-ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆ ಬಾಲಗೇರಿ ಬಡಾವಣೆಯಲ್ಲಿ ನಡೆದಿದೆ. 29 ವರ್ಷದ ಕಿರಣ್ ಹಾಗೂ 28 ವರ್ಷದ ಗಾಯತ್ರಿ ಆತ್ಮಹತ್ಯೆಗೆ Read more…

ಚುನಾವಣೆಯಲ್ಲಿ ಗೆದ್ದದ್ದು ಪತ್ನಿ, ಪ್ರಮಾಣವಚನ ಸ್ವೀಕರಿಸಿದ್ದು ಮಾತ್ರ ಪತಿ….!

ಚುನಾವಣೆಯಲ್ಲಿ ಪತ್ನಿ ಗೆದ್ದ ಸಂದರ್ಭದಲ್ಲಿ ಆಕೆಯ ಪರವಾಗಿ ಪತಿ ಪರೋಕ್ಷ ಆಡಳಿತ ನಡೆಸುವುದು ಹೊಸ ಸಂಗತಿ ಏನಲ್ಲ. ಇದರ ಮಧ್ಯೆ ಇದು ಈಗ ಮತ್ತೊಂದು ಮಜಲನ್ನು ತಲುಪಿದ್ದು ಚುನಾವಣೆಯಲ್ಲಿ Read more…

ಮುನಿಸಿಕೊಂಡ ಪತ್ನಿ ಒಲಿಸಿಕೊಳ್ಳಲು 2 ದಿನ ರಜೆ ಕೇಳಿದ ನೌಕರನ ಪತ್ರ ವೈರಲ್

ಕಾನ್ಪುರ್: ಕಾನ್ಪುರದ ವ್ಯಕ್ತಿಯೊಬ್ಬ ಪತ್ನಿ ಒಲಿಸಿಕೊಳ್ಳಲು ರಜೆ ಕೋರಿದ ಪತ್ರ ವೈರಲ್ ಆಗಿದೆ. ಕಾನ್ಪುರದ ಸರ್ಕಾರಿ ನೌಕರರೊಬ್ಬರು ತಮ್ಮ ಪತ್ನಿಯೊಂದಿಗೆ ಮಾತನಾಡಿ ಮನೆಗೆ ಕರೆತರಲು ಎರಡು ದಿನಗಳ ರಜೆ Read more…

BIG NEWS: ಪತ್ನಿ ಮಾಡಿದ ಕಬಾಬ್ ರುಚಿಯಿಲ್ಲ ಎಂದ ಪತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಪತಿ-ಪತ್ನಿ ನಡುವಿನ ಕಬಾಬ್ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಪತ್ನಿ ಮಾಡಿದ್ದ ಕಬಾಬ್ ರುಚಿಯಿಲ್ಲ ಎಂದು ಕ್ಯಾತೆ ತೆಗೆದಿದ್ದ ಪತಿ ಮಹಾಶಯನೊಬ್ಬ ಪತ್ನಿಯನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ Read more…

ದೀರ್ಘಕಾಲದ ಸುಖಮಯ ದಾಂಪತ್ಯಕ್ಕೆ ಇಲ್ಲಿವೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು ಅಂತಿದ್ರೆ Read more…

ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿ; ಅವನ ಬೇಡಿಕೆ ಕೇಳಿ ದಂಗಾದ ಜನ

ವ್ಯಕ್ತಿಯೊಬ್ಬ ತನ್ನ ವಿಚಿತ್ರ ಬೇಡಿಕೆ ಈಡೇರಿಸಿಕೊಳ್ಳಲು‌ ಮೊಬೈಲ್ ಟವರ್ ಏರಿದ ಪ್ರಸಂಗ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. ಗಣಪತ್ ಬಾಕಲ್ ಎಂಬಾತ 100 ಅಡಿ ಎತ್ತರದ ಮೊಬೈಲ್ ಟವರ್ Read more…

ಪತಿ ಜೊತೆ ಸೇರಿ ತವರು ಮನೆಗೇ ಕನ್ನ ಹಾಕಿದ ಮಗಳು….!

ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ ಎನ್ನಲಾಗುತ್ತದೆ. ಹೀಗಾಗಿ ತವರಿಗೆ ಬರುವ ಅವಕಾಶ ಸಿಕ್ಕರೆ ಅವರ ಮನಸ್ಸು ಅರಳುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಮನೆಮಗಳೇ Read more…

8 ವರ್ಷದ ನಂತರ ಮತ್ತೆ ಒಂದಾದ್ರು ದೂರವಾಗಿದ್ದ ದಂಪತಿ

ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯು ಸುಮಾರು 8 ವರ್ಷಗಳಿಂದ ಕ್ಷುಲಕ ಕಾರಣದಿಂದ ದೂರವಾಗಿ ಬಾಳುತ್ತಿದ್ದ ಮಹೇಂದ್ರ ಮತ್ತು ನಿವೇದಿತಾ ದಂಪತಿಗಳು ಪರಸ್ಪರ ಒಂದಾಗಿ ಬಾಳುವಂತೆ Read more…

SHOCKING: ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಪತಿ

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿಯ ಅರ್ಸೆನಾ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಪ್ರೀತಿಸಿ ಮದುವೆಯಾದವನಿಂದಲೇ ಘೋರ ಕೃತ್ಯ

ಹಾಸನ: ಮಾರಕಾಸ್ತ್ರದಿಂದ ಚುಚ್ಚಿ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ಪಂಪ್ ಹೌಸ್ ರಸ್ತೆಯಲ್ಲಿ ನಡೆದಿದೆ. 36 ವರ್ಷದ ಪತ್ನಿ ಅಶ್ವಿನಿಯನ್ನು ಕೊಲೆ Read more…

ಹೆಂಡತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಾಗಿ ತನ್ನ ಮೂವರು ಸಹೋದ್ಯೋಗಿಗಳನ್ನೇ ಕೊಂದ ಪೊಲೀಸ್​

ಪೊಲೀಸ್​ ಸಿಬ್ಬಂದಿಯೊಬ್ಬ ತನ್ನ ಮೂವರು ಸಹೋದ್ಯೋಗಿಗಳನ್ನೇ ಹತ್ಯೆ ಮಾಡಿ ತನ್ನ ಕೋಪ ತಾಪ ಪ್ರದರ್ಶಿಸಿದ ಘಟನೆ ನಡೆದಿದೆ. ಸಿಕ್ಕಿಂನ ಹೈದರ್​ಪುರದ ನೀರು ಶುದ್ಧೀಕರಣ ಘಟಕದಲ್ಲಿ ನಿಯೋಜನೆಗೊಂಡಿದ್ದ 32 ವರ್ಷದ Read more…

ಮದುವೆಯಾದ ಬಳಿಕ ಜೀನ್ಸ್ ಧರಿಸಲು ಆಕ್ಷೇಪ….! ಪತಿಯನ್ನು ಇರಿದು ಕೊಂದ ಪತ್ನಿ….!

ಮದುವೆಯಾದ ಬಳಿಕ ತನ್ನ ಪತಿ ಜೀನ್ಸ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತ್ನಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ಜಾಮ್ತಾರಾ ಪೊಲೀಸ್ Read more…

ಭಯಾನಕ ದೃಶ್ಯ ಕಂಡು ಬೆಚ್ಚಿದ ಜನ: ಅಕ್ರಮ ಸಂಬಂಧದ ಶಂಕೆಯಿಂದ ಪತ್ನಿ ಶಿರಚ್ಛೇದ: ಕತ್ತರಿಸಿದ ತಲೆಯೊಂದಿಗೆ 12 ಕಿ.ಮೀ. ನಡೆದ ಕಿಡಿಗೇಡಿ

ಧೆಂಕನಲ್: ವಿವಾಹೇತರ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿರುವ ಮತ್ತೊಂದು ಭೀಕರ ಘಟನೆ ನಡೆದಿದೆ. ಬಂಧಿತನಾಗುವ ಮೊದಲು ಆ ವ್ಯಕ್ತಿ ತನ್ನ ಹೆಂಡತಿಯ ಕತ್ತರಿಸಿದ ತಲೆಯೊಂದಿಗೆ Read more…

ʼಕುಟುಂಬʼದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮನೆ ಎಂದ ಮೇಲೆ ಅಲ್ಲಿ ಸಣ್ಣ, ಪುಟ್ಟ ಜಗಳ, ಮನಸ್ತಾಪಗಳು ಸಹಜ. ಅದು ಗಂಡ – ಹೆಂಡತಿ, ಅತ್ತೆ – ಸೊಸೆಯರಲ್ಲಿ ಈ ಮನಸ್ತಾಪಗಳು ಹೆಚ್ಚು. ಕೆಲವೊಂದನ್ನು ನಿವಾರಿಸಿಕೊಳ್ಳುವುದು Read more…

ದಾರಿ ತಪ್ಪುತ್ತಿದೆ ಗುತ್ತಿಗೆದಾರ ಸಂತೋಷ್ ಪಾಟೀಲ ಪ್ರಕರಣದ ತನಿಖೆ, ರಾಜ್ಯಪಾಲರಿಗೆ ಪತ್ರ ಬರೆದ ಪತ್ನಿ

ಬೆಳಗಾವಿ: ಉಡುಪಿಯ ಲಾಡ್ಜ್ ವೊಂದರಲ್ಲಿ ಮೃತಪಟ್ಟ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪ್ರಕರಣದ ತನಿಖೆಯ ದಾರಿ ತಪ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣದ ಕುರಿತು ಪಾರದರ್ಶಕ ತನಿಖೆ Read more…

ತಾಳಿ ಕಿತ್ತೆಸೆದ ಪತ್ನಿಗೆ ಬಿಗ್ ಶಾಕ್; ಇಂತಹ ಕೃತ್ಯ ಮಾನಸಿಕ ಕ್ರೌರ್ಯವೆಂದು ನೊಂದ ಪತಿಗೆ ಡೈವೋರ್ಸ್ ಕೊಟ್ಟ ಹೈಕೋರ್ಟ್

ಚೆನ್ನೈ:  ಪತ್ನಿ ಮಂಗಳಸೂತ್ರ ತೆಗೆದಿರುವುದು ಪತಿ ಮೇಲಾದ ಮಾನಸಿಕ ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಪತ್ನಿ ಮಂಗಳಸೂತ್ರ ತೆಗೆದರೆ ಅದು ಪತಿಯನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸುತ್ತದೆ ಎಂದು Read more…

ನೀವು ದುಡಿದ ʼಹಣʼ ವೃದ್ಧಿಯಾಗಲು ಹೀಗೆ ಮಾಡಿ

ಮನೆಯಲ್ಲಿ ಹಣವಿರಬೇಕು ಎಂದು ಎಲ್ಲಾ ಬಯಸುತ್ತಾರೆ. ಆದರೆ ಈ ಹಣ ಇನ್ನಿತರ ಕಾರಣಗಳಿಗೆ ಖರ್ಚಾಗಿ ಹೋಗುತ್ತದೆ. ಇದರಿಂದ ತುಂಬಾ ಬೇಸರವಾಗುತ್ತದೆ. ಹಾಗಾಗಿ ಕೈಗೆ ಹಣ ಸಿಕ್ಕ ತಕ್ಷಣ ಈ Read more…

ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ, ಹರಕೆ ತೀರಿಸಲು ಯುವಕನ ನರಬಲಿ ಕೊಟ್ಟ ಪತಿ

ರೇವಾ(ಮಧ್ಯಪ್ರದೇಶ): ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ವ್ಯಕ್ತಿಯೊಬ್ಬ ಯುವಕನನ್ನು ನರಬಲಿಯಾಗಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಿಯೋತಿಗೆ ಸೇರಿದ ದಿವ್ಯಾಂಶ್ Read more…

BIG NEWS: ಸಂಪಾದಿಸಲು ಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಸಂಪಾದಿಸಲು ಸಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ  ಅಲೋಕ್ ಅರಾಧೆ, ಜೆ.ಎಂ. ಖಾಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší