alex Certify Whale | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Photo | ಒಂದೇ ಫ್ರೇಂನಲ್ಲಿ ನಾಲ್ಕು ತಿಮಿಂಗಿಲಗಳ ‘ಫ್ಯಾಮಿಲಿ’ ಸೆರೆ

ಮಸ್ಸಾಚುಸೆಟ್ಸ್ ಕರಾವಳಿಯಲ್ಲಿ ನಾಲ್ಕು ತಿಮಿಂಗಿಲಗಳು ಒಂದೇ ಕಡೆ ಈಜುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ’ನ್ಯೂ ಇಂಗ್ಲೆಂಡ್ ಅಕ್ವೇರಿಯಂ’ನ ವಿಜ್ಞಾನಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಕ್ವೇರಿಯಂನ ಟ್ವಿಟರ್‌ ಖಾತೆಯಲ್ಲಿ Read more…

ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ

ರಷ್ಯನ್ ನೌಕಾಪಡೆಯಿಂದ ಬೇಹುಗಾರಿಕಾ ತರಬೇತಿ ಪಡೆದಿದೆ ಎಂದು ಶಂಕಿಸಲಾದ ಬೆಲುಗಾ ತಿಮಿಂಗಿಲವೊಂದು ಸ್ವೀಡಿಶ್ ಕರಾವಳಿಯತ್ತ ಕಂಡು ಬಂದಿದೆ. 2019ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ತಿಮಿಂಗಿಲ ಆಗ ನಾರ್ವೇ Read more…

ಸ್ಪೀಡ್‌ ಬೋಟ್ ಅಟ್ಟಿಸಿಕೊಂಡು ಹೋಗುತ್ತಿರುವ ಆರ್ಕಾ ತಿಮಿಂಗಿಲ; ಹಳೆ ವಿಡಿಯೋ ಮತ್ತೆ ವೈರಲ್

ಆರ್ಕಾ ತಿಮಿಂಗಿಲದ ವೇಗದ ಪರಿಚಯ ನೀಡುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪೀಡ್‌ ಬೋಟ್ ಒಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಈ ತಿಮಿಂಗಿಲ ಅದೆಷ್ಟು ಸಲೀಸಾಗಿ ಅಷ್ಟು Read more…

ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳು ಹಲವು. ಮನುಷ್ಯದ ಊಹೆಗೂ ನಿಲುಕದಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನಷ್ಟೇ ಭೇದಿಸಲು ಮನುಷ್ಯರಿಗೆ ಸಾಧ್ಯ. ಅದರಲ್ಲಿಯೂ ಜಲಚರಗಳ ಬಗ್ಗೆ ತಿಳಿದಷ್ಟೂ, ಅರಿತಷ್ಟೂ Read more…

ತಿಮಿಂಗಿಲದ ವಾಂತಿಗೂ ಕೋಟಿ ಕೋಟಿ ಬೆಲೆ…..! 28 ಕೋಟಿ ಮೌಲ್ಯದ ವಾಂತಿ ಪತ್ತೆ ಮಾಡಿದ್ದಾರೆ ಮೀನುಗಾರರು

ಕೇರಳ ಸಮೀಪದ ವಿಝಿಂಜಂನಲ್ಲಿ ಮೀನುಗಾರರ ಗುಂಪೊಂದು 28 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲದ ಅಂಬರ್ ‌ಗ್ರಿಸ್ ಅಥವಾ ವಾಂತಿಯನ್ನು ಪತ್ತೆ ಮಾಡಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಈ ವಾಂತಿಯನ್ನು Read more…

ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಜೊತೆ ತಿಮಿಂಗಲದ ಆಟ: ಮನಮೋಹಕವಾಗಿದೆ ಈ ವಿಡಿಯೋ

ಸಮುದ್ರ ಅಂದರೆ ಇಷ್ಟಪಡದವರು ಇರಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಸಮುದ್ರವನ್ನು ಅಷ್ಟೊಂದು ಇಷ್ಟ ಪಡ್ತಾರೆ. ಹೀಗಾಗಿ ಬೀಚ್​ ಕಡೆಗಳಲ್ಲಿ ಜನರ ಸಂಖ್ಯೆಯೂ ಹೆಚ್ಚಿರುತ್ತದೆ. ಕೆಲವರಂತೂ ಮನೆಯ ಹತ್ತಿರವೇ ಸಮುದ್ರ Read more…

4.3 ಕೋಟಿ ವರ್ಷ ಹಿಂದಿನ ನಾಲ್ಕು ಕಾಲಿನ ತಿಮಿಂಗಿಲದ ಅಸ್ಥಿ ಪತ್ತೆ

ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ, 4.3 ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾದ ನಾಲ್ಕು ಕಾಲುಗಳಿರುವ ತಿಮಿಂಗಿಲವೊಂದರ ಅಸ್ಥಿಯ ಪಳೆಯುಳಿಕೆಯನ್ನು ಈಜಿಪ್ಟಿಯನ್ ವಿಜ್ಞಾನಿಗಳು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈಜಿಪ್ಟ್‌‌ನ ಮರುಭೂಮಿ Read more…

ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರು ಮಂದಿ ಅರೆಸ್ಟ್

ಅಂಬರ್ಗಿಸ್‌ ಅಥವಾ ತಿಮಿಂಗಿಲದ ವಾಂತಿ ಎಂದು ಕರೆಯಲ್ಪಡುವ ಮೇಣದ ರೀತಿಯ ಕರಿಯ ವಸ್ತುವೊಂದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರು ಮಂದಿಯ ಗ್ಯಾಂಗ್ ನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲಾ Read more…

ಬಾಲಕಿಯ ಕೈಯಲಿದ್ದ ಗೊಂಬೆ ನೋಡಿ ಬಾಯಿ ತೆರೆದ ತಿಮಿಂಗಲ..! ಮುಂದೇನಾಯ್ತು ನೋಡಿ

ಈಗೆಲ್ಲ ಮೂಡ್​ ಸರಿಯಿಲ್ಲ ಅಂದರೆ ಜಾಸ್ತಿ ತಲೆ ಕೆಡಿಸಿಕೊಳ್ಳೋ ಅಗತ್ಯವೇ ಇಲ್ಲ. ಇಂಟರ್ನೆಟ್​ನಲ್ಲಿ ಒಂದೆರಡು ವೈರಲ್​ ವಿಡಿಯೋಗಳನ್ನ ನೋಡಿದ್ರೆ ಸಾಕು ಮನಸ್ಸಿಗೆ ಮುದ ಸಿಕ್ಕಿಬಿಡುತ್ತೆ. ಇದೀಗ ಇದೇ ಸಾಲಿಗೆ Read more…

ʼಪರ್ಫೆಕ್ಟ್ ಟೈಮಿಂಗ್‌ʼ ನಲ್ಲಿ ಸೆರೆಯಾಯ್ತು ಈ ಅದ್ಭುತ ದೃಶ್ಯ

ಫೋಟೋಗ್ರಫಿಯಲ್ಲಿ ಟೈಮಿಂಗ್‌ ಮಾಡುವ ಕಲೆ ಸಿದ್ಧಿಸಿದ್ದರೆ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು, ಆ ಚಿತ್ರಗಳಲ್ಲೇ ಕಥೆ ಹೆಣೆಯಬಹುದು. ಮೆಕ್ಸಿಕೋದ ಬಜಾ ಕ್ಯಾಲಿಫೋರ್ನಿಯಾ ಪ್ರಸ್ಥಭೂಮಿಯಲ್ಲಿ ವೀಕ್ಷಕರ ಗುಂಪೊಂದು ದೋಣಿಯಲ್ಲಿ ಸವಾರಿ Read more…

ತಿಮಿಂಗಿಲದ ಬಾಯೊಳಗೆ ಹೋಗಿಯೂ ಬದುಕಿ ಬಂದ ʼಡೈವರ್‌ʼ

ತಿಮಿಂಗಿಲವೊಂದಕ್ಕೆ ತುತ್ತಾಗಿದ್ದ ಲಾಬ್‌ಸ್ಟರ್‌ ಡೈವರ್‌ ಒಬ್ಬರು, ದೈತ್ಯಜೀವಿ ತನ್ನ ತುತ್ತನ್ನು ಉಗುಳಿದ ಬಳಿಕ ಬಚಾವಾಗಿ ಬಂದ ಘಟನೆ ಅಮೆರಿಕದ ಮಸ್ಸಾಚುಸೆಟ್ಸ್‌ನಲ್ಲಿ ಘಟಿಸಿದೆ. ಮೈಕೇಲ್ ಪ್ಯಾಕಾರ್ಡ್ ಹೆಸರಿನ 56 ವರ್ಷ Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ವಿಮಾನ ಪ್ರಯಾಣದಲ್ಲಿದ್ದ ಮಹಿಳೆ ಕಣ್ಣಿಗೆ ಬಿತ್ತು ಅತ್ಯಪರೂಪದ ದೃಶ್ಯ

ವಿಮಾನ ಕಿಟಕಿಯಿಂದ ಆಚೆಗೆ ನೋಡಿದಾಗ ಭೂಮಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಬಹಳಷ್ಟು ಮಂದಿ ಭೂಮೇಲ್ಮೈನ ಪಕ್ಷಿನೋಟದ ದೃಶ್ಯಗಳನ್ನು ನೋಡಿ ಖುಷಿ ಪಟ್ಟರೆ ಇಲ್ಲೊಬ್ಬ ಮಹಿಳೆಯ ಕಣ್ಣಿಗೆ ಅತ್ಯಪರೂಪದ ದೃಶ್ಯವೊಂದು Read more…

ಗರ್ಭ ಧರಿಸಿರುವ ತಿಮಿಂಗಿಲದ ಸೋನೋಗ್ರಾಂ ವಿಡಿಯೋ ವೈರಲ್

ಗರ್ಭವಸ್ಥೆಯ ಅವಧಿ ಎಂದರೆ ಯಾವುದೇ ಹೆಣ್ಣಿಗೂ ಒಂದು ಅವಿಸ್ಮರಣೀಯ ಅವಧಿ. ಇದು ಮಾನವರಿಗೆ ಮಾತ್ರವಲ್ಲದೇ ಎಲ್ಲರಿಗೂ ಅನ್ವಯವಾಗುತ್ತದೆ. ಸ್ಯಾನ್ ಆಂಟೋನಿಯೋದಲ್ಲಿರುವ ಸೀವರ್ಲ್ಡ್ ಅಮ್ಯೂಸ್ಮೆಂಟ್ ಉದ್ಯಾನವು ತನ್ನಲ್ಲಿರುವ ಬೆಲುಗಾ ತಿಮಿಂಗಿಲವೊಂದು Read more…

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ್ಲು ಯುವತಿ

ಕ್ಯಾಲಿಫೋರ್ನಿಯಾ: ಶಾಂತ ಸಮುದ್ರದ ನೀರಿನಿಂದ ಇದ್ದಕ್ಕಿದ್ದಂತೆ ಹೊರ ಬಂದ ಬೃಹತ್ ತಿಮಿಂಗಿಲವೊಂದು ದೋಣಿ ಸಮೇತ ಅದರಲ್ಲಿದ್ದ ಕಯಾಕರ್ ನುಂಗಲೆತ್ನಿಸಿದ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದ ಅವಿಲಾ ಬೀಚ್‌ನಲ್ಲಿ ನವೆಂಬರ್ 2 Read more…

ಆಕಸ್ಮಿಕವಾಗಿ ನದಿ ಸೇರಿದ್ದ ತಿಮಿಂಗಿಲ ಕೊನೆಗೂ ಸಮುದ್ರಕ್ಕೆ

ಮೊಸಳೆಗಳಿಂದ ತುಂಬಿದ್ದ ನದಿಯೊಂದರಲ್ಲಿ ಕಳೆದುಹೋಗಿದ್ದ ತಿಮಿಂಗಿಲವೊಂದು, 17 ದಿನಗಳ ಬಳಿಕ ಮತ್ತೆ ಸಮುದ್ರ ಸೇರಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ. ಇಲ್ಲಿನ ಕಾಕಡು ರಾಷ್ಟ್ರೀಯ ಉದ್ಯಾನದಲ್ಲಿ ಮೂರು ತಿಮಿಂಗಿಲಗಳು ಈಸ್ಟ್‌ Read more…

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ. ಆಸ್ಟ್ರೇಲಿಯಾದ ಪಶ್ಚಿಮ Read more…

ಈ ಬೆಲುಗಾ ತಿಮಿಂಗಿಲದ ತಲೆ ಎಷ್ಟು ಮೃದು ಗೊತ್ತಾ..?

ಬಹಳ ಸ್ನೇಹಮಯಿ, ಚತುರಮತಿಯೂ ಆಗಿರುವ ಬೆಲುಗಾ ತಿಮಿಂಗಿಲಗಳು ಬಹಳ ಖ್ಯಾತಿ ಪಡೆದಿವೆ. ಮಾನವರೊಂದಿಗೆ ಫ್ರೆಂಡ್ಲಿ ಆಗಿರುವ ಈ ಜೀವಿಗಳು ಬಹಳ ವಿನೋದದಿಂದ ಆಡಿಕೊಂಡು ಇರುತ್ತವೆ. ಈ ತಿಮಿಂಗಿಲಗಳ ಬಗ್ಗೆ Read more…

ಬೃಹತ್ ಶಾರ್ಕ್ ಮೇಲೆ ಸವಾರಿ ಮಾಡಿದ ಭೂಪ

ಮೀನಿನ ಮೇಲೆ, ಹಾರುವ ಹಕ್ಕಿಗಳ ಮೇಲೆ ಸವಾರಿ ಮಾಡುವುದನ್ನು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ 2020 ರಲ್ಲಿ ಏನು ಬೇಕಾದರೂ ಸಾಧ್ಯವಾಗುತ್ತಿದೆ. ಸ್ಟಂಟ್ ಮ್ಯಾನ್ ಒಬ್ಬರು ಬೃಹತ್ ಶಾರ್ಕ್ ತಿಮಿಂಗಿಲದ Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಆಸ್ಟ್ರೇಲಿಯಾದ ಸಿಡ್ನಿಯ ಮ್ಯಾನ್ಲೀ ಬೀಚ್‌ನಲ್ಲಿ ಸರ್ಫರ್‌ಗಳ ಪಕ್ಕದಲ್ಲೇ ದೈತ್ಯಾಕಾರದ ತಿಮಿಂಗಲ ಹಾಗೂ ಅದರ ಮರಿಗಳು ಇದ್ದ ದೃಶ್ಯಾವಳಿಗಳು ಕಂಡುಬಂದಿವೆ. ಸದರ್ನ್ ರೈಟ್ ತಿಮಿಂಗಿಲ ಎಂದು ಕರೆಯಲಾಗುವ ಈ ದೈತ್ಯ Read more…

ಹಗ್ಗದಿಂದ ತಿಮಿಂಗಿಲ ರಕ್ಷಿಸಿದ ರೋಚಕ ವಿಡಿಯೊ ‌ʼವೈರಲ್ʼ

ತಿಮಿಂಗಿಲದ ಬಾಲಕ್ಕೆ ಸುತ್ತಿಕೊಂಡಿದ್ದ ಹಗ್ಗವನ್ನು ಥೈಲ್ಯಾಂಡ್‌ ಡೈವರ್‌ಗಳ ತಂಡ ಬಿಡಿಸುವ ರೋಚಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿರುವ ಸುರಾತ್‌ ಥಾನಿ ಭಾಗದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...