alex Certify West Bengal | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಫಾ ವಿಶ್ವಕಪ್​ಗೆ ತಮ್ಮದೇ ಹಾಡು ರಚಿಸಿದ ಟಿಎಂಸಿ ಶಾಸಕ ಮದನ್​ ಮಿತ್ರಾ: ಗೀತೆಯಲ್ಲೂ ರಾಜಕೀಯ

ಕತಾರ್​: ಇದೇ 20 ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತದಲ್ಲಿಯೂ ಫುಟ್‌ಬಾಲ್ ಜ್ವರ ಜನರನ್ನು ಆವರಿಸಿದೆ. ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದರೂ, ತಮ್ಮ ನೆಚ್ಚಿನ ತಂಡಗಳಾದ Read more…

ಕೇವಲ 3 ರೂಪಾಯಿಗಳಲ್ಲಿ ಬಿಸಿಬಿಸಿ ರಸಗುಲ್ಲಾ ಸವಿಯಬೇಕೆ ? ಹಾಗಾದ್ರೆ ಇಲ್ಲಿಗೆ ಬನ್ನಿ

ಅದು ಮದುವೆ ಅಥವಾ ಅನ್ನದ ಸಮಾರಂಭವಾಗಿರಲಿ, ಬಂಗಾಳಿಗಳು ಆಚರಿಸುವ ಯಾವುದೇ ಶುಭ ಸಮಾರಂಭವು ಸಿಹಿತಿಂಡಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಅವುಗಳಲ್ಲಿ ಅತ್ಯಂತ ಸಾಂಪ್ರದಾಯಿಕವಾದದ್ದು ರಸಗುಲ್ಲಾ. ರಸಗುಲ್ಲಾ ಎಂದರೆ ಬಹುತೇಕ ಮಂದಿಯ ಬಾಯಲ್ಲಿ Read more…

37 ವರ್ಷವಾದರೂ ಮದುವೆಯಾಗದ ಚಿಂತೆ; ಮಾಂತ್ರಿಕನ ಮಾತು ಕೇಳಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಒಂದು ಮಹತ್ತರ ಘಟ್ಟ. ಅದಕ್ಕಾಗಿ ನೂರಾರು ಕನಸುಗಳನ್ನೇ ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳ ವ್ಯಕ್ತಿಯೊಬ್ಬ ಮದುವೆ ಕುರಿತಾಗಿ ನೂರಾರು ಆಸೆಗಳನ್ನೇ Read more…

ಚಾಕೊಲೇಟ್ ಕದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ….!

ಸಹೋದರಿಯೊಂದಿಗೆ ಶಾಪಿಂಗ್ ಮಾಲ್ ಗೆ ತೆರಳಿದ್ದ ಪದವಿ ವಿದ್ಯಾರ್ಥಿನಿಯೊಬ್ಬಳು ಈ ವೇಳೆ ಚಾಕೊಲೇಟ್ ಕದ್ದಿದ್ದು, ಇದರ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ರೆಸ್ಟೋರೆಂಟ್​ ಆಗಿ ಪರಿವರ್ತನೆಗೊಂಡ ರೈಲಿನ ಕೋಚ್…! ಇಲ್ಲಿ ಸಿಗುತ್ತೆ ಬಗೆಬಗೆಯ ತಿಂಡಿ ತಿನಿಸು

ಬಂಗಾಳದ ಹೊಸ ಜಲ್ಪೈಗುರಿ ನಿಲ್ದಾಣದಲ್ಲಿ ರೈಲು ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ. ಈ ರೆಸ್ಟೋರೆಂಟ್ 32 ಜನರ ಸಾಮರ್ಥ್ಯವನ್ನು ಹೊಂದಿದೆ. ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದ ವಾತಾವರಣವನ್ನು ನೀಡುವ Read more…

ಲೈಂಗಿಕ ಸಾಮರ್ಥ್ಯ ಕುಂದಿಸುತ್ತಂತೆ ಬಿರಿಯಾನಿ; ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆ

ಬಿರಿಯಾನಿಯಲ್ಲಿರುವ ಮಸಾಲಾ ಪದಾರ್ಥಗಳು ಲೈಂಗಿಕ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದು ಹೇಳಿ ಪಶ್ಚಿಮ ಬಂಗಾಳದ ಟಿಎಂಸಿ ನಾಯಕರೊಬ್ಬರು 2 ಸ್ಥಳೀಯ ಬಿರಿಯಾನಿ ಹೋಟೆಲ್ ಗಳನ್ನು ಮುಚ್ಚಿಸಿರುವ ವಿಲಕ್ಷಣ ಘಟನೆ ನಡೆದಿದೆ. Read more…

ಸಹ ಪ್ರಯಾಣಿಕನೊಂದಿಗೆ ಚಕಮಕಿ; ಚಲಿಸುತ್ತಿರುವ ರೈಲಿನಿಂದಲೇ ಎಸೆದ ಪಾಪಿ; ಆಘಾತಕಾರಿ ದೃಶ್ಯ ಮೊಬೈಲ್ ನಲ್ಲಿ ಸೆರೆ

ಚಲಿಸುತ್ತಿರುವ ರೈಲಿನಲ್ಲಿ ಸಹ ಪ್ರಯಾಣಿಕನೊಂದಿಗೆ ಮಾತಿನ ಚಕಮಕಿ ನಡೆಸಿದವನೊಬ್ಬ ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಳಿಕ ರೈಲಿನ ಬೋಗಿಯಿಂದಲೇ ಆತನನ್ನು ಹೊರಗೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. Read more…

ಶಿಕ್ಷಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ರೈಲು ತಡೆದ ವಿದ್ಯಾರ್ಥಿಗಳು….!

ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ರೈಲು ತಡೆಯುವ ಮೂಲಕ ಪ್ರತಿಭಟನೆ ನಡೆಸಿರುವ ಘಟನೆ ಕೊಲ್ಕತ್ತಾದ ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ರೈಲು ನಿಲ್ದಾಣದಲ್ಲಿ ನಡೆದಿದೆ. Read more…

ಎಲ್ಲರ ಗಮನ ಸೆಳೆದಿದೆ ಎರಡು ಕೆಜಿ ಜಂಬೂ ಜಲೇಬಿ….!

ಜಲೇಬಿಯು ದೇಶದಾದ್ಯಂತ ಬಹಳ ಜನಪ್ರಿಯ ಸಿಹಿತಿಂಡಿ. ಜಿಲೇಬಿ ಸೈಜ್​ ಬಗ್ಗೆ ಎಲ್ಲರಿಗೂ ಒಂದು ಕಲ್ಪನೆ ಇದೆ. ಆದರೆ, ಜಂಬೂ ಗಾತ್ರದ ಜಿಲೇಬಿಯನ್ನು ಸವಿಯಲು, ಕೊಲ್ಕೊತ್ತಾದ ಬಂಕುರಾ ನಗರದಿಂದ ಸುಮಾರು Read more…

ಫೋಟೋಗಾಗಿ ವಿಜೇತ ತಂಡದ ನಾಯಕನನ್ನೇ ಪಕ್ಕಕ್ಕೆ ತಳ್ಳಿದ ಪಶ್ಚಿಮ ಬಂಗಾಳ ರಾಜ್ಯಪಾಲ…!

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಫೋಟೋ ತೆಗೆಯುವ ವೇಳೆ ವಿಜೇತ ತಂಡದ ನಾಯಕನನ್ನೇ ಪಕ್ಕಕ್ಕೆ ತಳ್ಳಿರುವ ಘಟನೆ ನಡೆದಿದೆ. ಕೊಲ್ಕತ್ತಾದಲ್ಲಿ ನಡೆದ Read more…

BIG NEWS: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ BJP ಪ್ರತಿಭಟನೆ; ಪೊಲೀಸರ ಮೇಲೆ ಕಲ್ಲು ತೂರಾಟ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹೌರಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ದೀದಿ ಸರ್ಕಾರದಲ್ಲಿನ ಭ್ರಷ್ಟಾಚಾರದ Read more…

SHOCKING NEWS: ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರವೆಸಗಿದ ಪಾಪಿ; ಮಧ್ಯರಾತ್ರಿ ನಡೆದಿದೆ ಆಘಾತಕಾರಿ ಕೃತ್ಯ

ಗರ್ಭಿಣಿ ಹಸುವಿನ ಮೇಲೆ 29 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಈಗ ಬಂಧಿಸಿ ನ್ಯಾಯಾಂಗ ವಶಕ್ಕೆ Read more…

ಈ ಸ್ಮಶಾನದಲ್ಲಿ ಮಹಿಳೆಯದ್ದೇ ಪಾರುಪತ್ಯ, ಈಕೆಯಿಂದಲೇ ಶವಸಂಸ್ಕಾರ ನಿರ್ವಹಣೆ

ಸಾಮಾನ್ಯವಾಗಿ ಸ್ಮಶಾನದಲ್ಲಿ ಪುರುಷರು ನಿರ್ವಹಣೆ ಮಾಡುತ್ತಾರೆ. ಆದರೆ ಪಶ್ಚಿಮ ಬಂಗಾಳದ ಬರುಯಿಪುರದ ಪುರಂದರಪುರ ಸ್ಮಶಾನವು ಇದಕ್ಕೆ ಹೊರತಾಗಿದೆ. ಇಲ್ಲಿ, ಮಹಿಳೆ ಉಸ್ತುವಾರಿಯಾಗಿದ್ದಾರೆ. ಮೃತದೇಹಗಳ ಹೆಸರು ನೋಂದಾಯಿಸುವುದರಿಂದ ಹಿಡಿದು ಬೆಂಕಿ Read more…

ಬಗೆದಷ್ಟೂ ವಿಸ್ತಾರವಾಗುತ್ತಿದೆ ಪಶ್ಚಿಮ ಬಂಗಾಳ ಮಾಜಿ ಸಚಿವನ ವಿಲಾಸಿ ಜೀವನ…!

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಆತನ ಆಪ್ತೆ ಅರ್ಪಿತಾ ಮುಖರ್ಜಿಯವರ ರಂಗಿನ ಕಥೆಗಳು ಬಗೆದಷ್ಟೂ ವಿಸ್ತಾರಗೊಳ್ಳುತ್ತಿದೆ. ಪಾರ್ಥ Read more…

BREAKING NEWS: ತಡರಾತ್ರಿ ಘೋರ ದುರಂತ: ಚಲಿಸುತ್ತಿದ್ದ ವಾಹನಕ್ಕೆ ವಿದ್ಯುತ್ ಸ್ಪರ್ಶ; ವಿದ್ಯುದಾಘಾತದಿಂದ 10 ಮಂದಿ ಸಾವು

ಕೂಚ್ ಬೆಹಾರ್(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವ್ಯಾನ್ ಗೆ ವಿದ್ಯುತ್ ಸ್ಪರ್ಶದಿಂದ 10 ಜನರು ಸಾವನ್ನಪ್ಪಿದ್ದಾರೆ ಎಂದು ಭಾನುವಾರ ತಡರಾತ್ರಿ ಪೊಲೀಸರು Read more…

ಪಾರ್ಥ ಚಟರ್ಜಿ ಆಪ್ತೆ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ನಗದು ಜೊತೆಗೆ ಲೈಂಗಿಕ ಅಟಿಕೆಗಳೂ ಪತ್ತೆ…!

ಪಶ್ಚಿಮ ಬಂಗಾಳದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಆತನ ಆಪ್ತೆ ಅರ್ಪಿತ ಮುಖರ್ಜಿ ಬಂಧನಕ್ಕೊಳಗಾಗಿದ್ದಾರೆ. ಪಾರ್ಥ ಚಟರ್ಜಿ ಬಂಧನದ ಬೆನ್ನಲ್ಲೇ ಮುಖ್ಯಮಂತ್ರಿ Read more…

ಕೇವಲ 1 ರೂಪಾಯಿಗೆ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಜನಪ್ರಿಯ ವೈದ್ಯ ಸುಶೋವನ್ ಇನ್ನಿಲ್ಲ

ಕಳೆದ 60 ವರ್ಷಗಳಿಂದ ಕೇವಲ ಒಂದು ರೂಪಾಯಿಗೆ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಖ್ಯಾತ ವೈದ್ಯ 84 ವರ್ಷದ ಸುಶೋವನ್ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ Read more…

ಸಚಿವನ ಆಪ್ತೆ ಮನೆಯಲ್ಲಿ ದುಡ್ಡಿನ ರಾಶಿ ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾದ್ರು

ಕೊಲ್ಕೊತ್ತಾ: ಪಶ್ಚಿಮ ಬಂಗಾಳದಲ್ಲಿ ಶಾಲಾ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗಳು 20 ಕೋಟಿ ರೂ.ಗೂ ಅಧಿಕ ನಗದು ಜಪ್ತಿ ಮಾಡಿದ್ದಾರೆ. ಪಶ್ಚಿಮ Read more…

BIG NEWS: ಕಲಬೆರಕೆ ಮದ್ಯ ಸೇವಿಸಿ 7 ಮಂದಿ ಸಾವು

ಕಲಬೆರಕೆ ಮದ್ಯ ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಔರಾದಲ್ಲಿ ನಡೆದಿದ್ದು, ಮದ್ಯದಂಗಡಿ ಮಾಲೀಕನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಭಾನುವಾರ ರಾತ್ರಿ ಮದ್ಯ Read more…

ಬಿಜೆಪಿಯಿಂದ ಮತ್ತೊಂದು ‘ಮಾಸ್ಟರ್ ಸ್ಟ್ರೋಕ್’ ? ಪಶ್ಚಿಮ ಬಂಗಾಳ ರಾಜ್ಯಪಾಲರಾಗಲಿದ್ದಾರಾ ಮುಕ್ತಾರ್ ಅಬ್ಬಾಸ್ ?

ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್ ಅವರನ್ನು ಬಿಜೆಪಿ ನೇತೃತ್ವದ NDA ಮೈತ್ರಿಕೂಟ ತನ್ನ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡ Read more…

ರೈಲು ಚಾಲಕನಾಗಬೇಕೆಂಬ ಕನಸು ಕಂಡಿದ್ದ ವ್ಯಕ್ತಿ ನನಸು ಮಾಡಿಕೊಂಡಿದ್ದು ಹೀಗೆ…!

ತಾವು ರೈಲು ಓಡಿಸಬೇಕೆಂದು ಕನಸು ಕಂಡಿದ್ದ ವ್ಯಕ್ತಿಗೆ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದ್ದರಿಂದ ಅವರು ತಮ್ಮ ಮನೆಯಲ್ಲೇ ಒಂದು ಮಿನಿ ರೈಲು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ. Read more…

ಆಕೆಯನ್ನು ಕಾನೂನು ಕಟಕಟೆಗೆ ನಿಲ್ಲಿಸದೆ ಬಿಡುವುದಿಲ್ಲ; ನೂಪುರ್ ಶರ್ಮಾ ವಿರುದ್ಧ ಕಿಡಿಕಾರಿದ ದೀದಿ

ಪ್ರವಾದಿ ಮಹಮ್ಮದ್ ಅವರ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪೂರ್ ಶರ್ಮ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬವರನ್ನು Read more…

ಜಗನ್ನಾಥನ ಸನ್ನಿಧಿಯಲ್ಲಿ ಕೊಳಲು ಮಾರಾಟಗಾರ ನುಡಿಸಿದ ಕಚ್ಚಾ ಬಾದಾಮ್: ವಿಡಿಯೋ ವೈರಲ್

ಕಚ್ಚಾ ಬಾದಾಮ್, ಇಡೀ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯವಾದ ಹಾಡಾಗಿದೆ. ಶೇಂಗಾಬೀಜ ಮಾರಾಟ ಮಾಡುವ ಬಡ ವ್ಯಾಪಾರಿ ಭುಬನ್ ಬಡ್ಯಾಕರ್ ಶೇಂಗಾಬೀಜವನ್ನು ಮಾರಾಟ ಮಾಡಲು ಜನರನ್ನು ಆಕರ್ಷಿಸುವ Read more…

ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ಸಿಎಂ ಕುಲಾಧಿಪತಿ…!

ರಾಷ್ಟ್ರದ ವಿವಿಧ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳಿಗೆ ಬಹುತೇಕ ಆಯಾ ರಾಜ್ಯಗಳ ರಾಜ್ಯಪಾಲರೇ ಕುಲಾಧಿಪತಿಗಳಾಗಿರುತ್ತಾರೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಈ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಇನ್ನು ಮುಂದೆ ಮುಖ್ಯಮಂತ್ರಿಗಳೇ Read more…

SHOCKING: ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಕೈ ಕತ್ತರಿಸಿದ ಕಿರಾತಕ

ಕೊಲ್ಕತ್ತಾ: ಪತ್ನಿ ಸರ್ಕಾರಿ ಕೆಲಸಕ್ಕೆ ಹೋಗುವುದನ್ನು ತಡೆಯಲು ವ್ಯಕ್ತಿಯೊಬ್ಬ ಆಕೆಯ ಕೈ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳ ಪೂರ್ವ ಬುರ್ದ್ವಾನ್ ಜಿಲ್ಲೆಯ ಕೇತು ಗ್ರಾಮ್ ದಲ್ಲಿ ನಡೆದಿದೆ. ಶೇರ್ Read more…

ಜೀವನ ನಿರ್ವಹಣೆಗೆ ತರಕಾರಿ ಮಾರುವ ಈ ವೃದ್ಧೆ ವಯಸ್ಸೆಷ್ಟು ಗೊತ್ತಾ….?

ಸ್ವಾಭಿಮಾನಿ ವೃದ್ಧೆಯೊಬ್ಬರು ತಮ್ಮ ವಯಸ್ಸಿನ ವಿಚಾರ ಪಕ್ಕಕ್ಕಿಟ್ಟು ತರಕಾರಿ ಮಾರಾಟ ಮಾಡಿ ಮನೆ ನಡೆಸುವ ಸಾಹಸ ಕತೆ ಇದು 102 ವರ್ಷದ ತರಕಾರಿ ಮಾರಾಟಗಾರ್ತಿ ಲಕ್ಷ್ಮಿ ಮೈತಿಗೆ ವಯಸ್ಸು Read more…

Shocking: 15 ದಿನಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ನಾಲ್ವರು ‘ಮಾಡೆಲ್ಸ್’

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ನಾಲ್ವರು ರೂಪದರ್ಶಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಮೊದಲು ಮಂಜೂಷಾ ನಿಯೋಗಿ, ಬಿದಿಶಾ ಡೆ Read more…

ಶವವಾಗಿ ಪತ್ತೆಯಾದ ಬಿಜೆಪಿ ಕಾರ್ಯಕರ್ತ: ವಾರದಲ್ಲಿ ಎರಡನೇ ಘಟನೆ: ಟಿಎಂಸಿ ಮೇಲೆ ಆರೋಪ

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾಗಿದ್ದಾನೆ. ಇದು ವಾರದಲ್ಲಿ ಎರಡನೇ ಘಟನೆಯಾಗಿದ್ದು, ಬಿಜೆಪಿಯಿಂದ ತೃಣಮೂಲ ಪಕ್ಷವನ್ನು ದೂಷಿಸಲಾಗಿದೆ. ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ Read more…

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಗುಡುಗು-ಸಿಡಿಲು ಹಾಗೂ ಭಾರಿ ಗಾಳಿಯಿಂದ ಕೂಡಿದ ಮಳೆ ಅಬ್ಬರಕ್ಕೆ ಬೆಳೆ ನಷ್ಟದ ಜೊತೆಗೆ ಜನ-ಜಾನುವಾರುಗಳ ಜೀವ ಹಾನಿಯೂ ಸಂಭವಿಸಿದೆ. Read more…

BIG NEWS: ವಿಧಾನಸಭೆಯಲ್ಲಿಯೇ BJP-TMC ಶಾಸಕರ ಮಾರಾಮಾರಿ; ಐವರು ಸಸ್ಪೆಂಡ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ರಣರಂಗವಾಗಿ ಮಾರ್ಪಟ್ಟ ಘಟನೆ ನಡೆದಿದೆ. ವಿಧಾನಸಭಾ ಕಲಾಪ ನಡೆಯುತ್ತಿರುವಾಗಲೇ ಬಿಜೆಪಿ ಹಾಗೂ ಟಿಎಂಸಿ ಶಾಸಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಬಿರ್ಭೂಮ್ ನ ರಾಮಪುರಹತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...