alex Certify wedding | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಕ್ಕಳ ಮುಂದೆ ʼನಾಗಿನ್ ಡಾನ್ಸ್ʼ: ವಿಡಿಯೋ ವೈರಲ್

ಇತ್ತೀಚೆಗೆ ವೆಡ್ಡಿಂಗ್ ಥೀಮ್ ಇರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇಂಥ ಪಟ್ಟಿಗೆ ಸೇರುವ ಮತ್ತೊಂದು ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹೊಸದಾಗಿ ಮದುವೆಯಾದ ತನ್ನ ಸ್ನೇಹಿತನ ಮುಂದೆ Read more…

ವೆಡ್ಡಿಂಗ್ ಫೋಟೋಶೂಟ್‌ ವೇಳೆ ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದ ಛಾಯಾಗ್ರಾಹಕ

ಹಿಟ್ಟು-ಬಟ್ಟೆಗೆ ಕಷ್ಟವಿದ್ದರೂ ಮದುವೆ ಮಾತ್ರ ಆದಷ್ಟು ಜೋರಾಗೇ ಮಾಡಬೇಕು ಎಂಬುದು ಬಹುತೇಕ ಭಾರತೀಯರ ಬಯಕೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಅದೆಷ್ಟು ಗ್ರಾಂಡ್ ಎಂದು ತೋರಿಸಿಕೊಳ್ಳಲು ಜನರು ಛಾಯಾಗ್ರಾಹಣಕ್ಕೆ Read more…

ಮದುವೆ ವಿಚಾರವಾಗಿ ಇಂಟ್ರಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​..!

ಸೆಲೆಬ್ರಿಟಿಗಳ ಮದುವೆ ಅಂದರೆ ಸಾಕು ವಿಜೃಂಭಣೆಯಿಂದ ಕೂಡಿರುತ್ತೆ. ವಿವಾಹ ಮಹೋತ್ಸವ ನಡೆಯುವ ಸ್ಥಳ, ಸೆಲೆಬ್ರಿಟಿ ದಂಪತಿ ಫೋಟೋ ಇವನ್ನೆಲ್ಲ ನೋಡೋದೇ ಅಭಿಮಾನಿಗಳ ಕಣ್ಣಿಗೆ ಪರಮಾನಂದವೆನಿಸುತ್ತೆ. ಇದೀಗ ಬಾಲಿವುಡ್​ ನಟಿ Read more…

ಮೊದಲ ರಾತ್ರಿಯೇ ಬಯಲಾಯ್ತು ವಧುವಿನ ಅಸಲಿಯತ್ತು: ಮದುಮಗನಿಗೆ ಬಿಗ್ ಶಾಕ್

ಭೋಪಾಲ್: ಮೊದಲ ರಾತ್ರಿಯೇ ವಧು ಪರಾರಿಯಾದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೊಸದಾಗಿ ಮದುವೆಯಾದ ಮೊದಲ ರಾತ್ರಿ ವಧು ಛಾವಣಿಯಿಂದ ಜಿಗಿದು Read more…

ಟೋಲ್‌ವೇ ಬಳಿ ಸಿಕ್ಕ ಮದುವೆಯ ಡ್ರೆಸ್ ಯಾರದ್ದೆಂದು ಪತ್ತೆ ಮಾಡಲು ನೆಟ್ಟಿಗರ ಮೊರೆ

ಕಳೆದು ಹೋದ ವಸ್ತುಗಳು ಸಿಗಲು ಭಾರೀ ಅದೃಷ್ಟ ಬೇಕು. ಹೀಗೆ ವರ್ಷಗಳ ಹಿಂದೆ ಕಳೆದುಕೊಂಡ ವಸ್ತುಗಳು ಅವುಗಳ ಮಾಲೀಕರಿಗೆ ಸೇರಿರುವ ಅನೇಕ ನಿದರ್ಶನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ Read more…

ಮದುವೆ ಮನೆಯಲ್ಲಿ ಅತ್ತೆ ಕಾಟ ತಪ್ಪಿಸುವವರಿಗೆ ಮದುಮಗಳು ನೀಡಿದ್ದಾಳೆ ಇಷ್ಟು ಹಣದ ಆಫರ್…..!

ತನ್ನ ಮದುವೆ ವೇಳೆ ಭಾವೀ ಅತ್ತೆ ಸಿಕ್ಕಾಪಟ್ಟೆ ಸೀನ್ ಸೃಷ್ಟಿ ಮಾಡಬಹುದೆಂದು ಚಿಂತಿಸುತ್ತಿರುವ ಯುವತಿಯೊಬ್ಬಳು, ತನ್ನ ಅತ್ತೆಗಾಗಿ ವೆಡ್ಡಿಂಗ್ ಡೇಟ್‌ ಆಗಲು ಇಚ್ಛಿಸುವ ವ್ಯಕ್ತಿಯೊಬ್ಬರಿಗಾಗಿ ಹುಡುಕುತ್ತಿದ್ದಾಳೆ. ಈ ಕುರಿತು Read more…

ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಅನೇಕ ನಿದರ್ಶನಗಳ ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿವೆ. ಮನಿಶ್ ಮಿಶ್ರಾ ಹೆಸರಿನ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಶೇರ್‌ ಮಾಡಿರುವ ಈ Read more…

ಕಲ್ಯಾಣ ಮಂಟಪದಲ್ಲಿದ್ದರೂ ವರ್ಕ್​ ಫ್ರಮ್​ ಹೋಮ್​ನಲ್ಲೇ ವರ ಬ್ಯುಸಿ

2020ರವರೆಗೂ ಅನೇಕರಿಗೆ ವರ್ಕ್​ ಫ್ರಾಮ್​ ಹೋಮ್ ಅನ್ನೋದು ಒಂದು ಕನಸೇ ಆಗಿತ್ತು. ಯಾರು ಕೂಡ ತಾವು ಇನ್ಮೇಲೆ ಈ ರೀತಿ ಮನೆಯಲ್ಲೇ ವರ್ಷಗಟ್ಟಲೇ ಕೂತು ಕಚೇರಿ ಕೆಲಸ ಮಾಡುತ್ತೇವೆ Read more…

ಕೋಮುವಾದವನ್ನೇ ಮರೆಸುವಂತಿದೆ ಈ ಸೌಹಾರ್ದತೆಯ ಆಸರೆ: ಹಿಂದೂ ಯುವತಿಗೆ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ಕೋಮು ಸಂಘರ್ಷ, ಲವ್​ ಜಿಹಾದ್​​ನಂತಹ ಪ್ರಕರಣಗಳೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮಂಗಳೂರಿನ ಉಳ್ಳಾಲದಲ್ಲೊಂದು ವಿಶೇಷ ಘಟನೆ ಸಂಭವಿಸಿದೆ. ಮುಸ್ಲಿಂ ಕುಟುಂಬವೊಂದು ತೀವ್ರ ಬಡತನದಲ್ಲಿದ್ದ ಹಿಂದೂ ಕುಟುಂಬದ ಯುವತಿಯ ಮದುವೆ Read more…

ಬೇರೊಬ್ಬಳೊಂದಿಗೆ ವಿವಾಹವಾಗುತ್ತಿದ್ದ ಪ್ರಿಯಕರನಿಗಾಗಿ ಕಲ್ಯಾಣಮಂಟಪದ ಬಳಿ ಕಣ್ಣೀರಿಟ್ಟ ಯುವತಿ

ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ಸ್ಥಳಕ್ಕೆ ಧಾವಿಸಿದ ಯುವತಿಯೊಬ್ಬರು ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವ ಕೊನೆಯ ಯತ್ನವಾಗಿ ಆತನನ್ನು ಮುದ್ದುಗರೆದು ಕರೆಯಲು ಯತ್ನಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಮಧ್ಯ Read more…

ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ

ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್​​ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಫಿದಾ Read more…

ಚರ್ಚೆಗೆ ಕಾರಣವಾಗಿದೆ 90 ರ ದಶಕದ ವೆಡ್ಡಿಂಗ್ ಮೆನು

ಭಾರತದಲ್ಲಿ ಮದುವೆಗಳೆಂದರೆ ಭೂರೀ ಭೋಜನದ ಕಾರ್ಯಕ್ರಮಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಮದುವೆಗಳ ಮೆನುಗಳು ಕಾಲಕಾಲಕ್ಕೆ ಮಾರ್ಪಾಡಾಗುತ್ತಲೇ ಬಂದಿದ್ದು, ಜನರು ತಂತಮ್ಮ ಆರ್ಥಿಕ ಕ್ಷಮತೆಗಳಿಗೆ ಅನುಸಾರವಾಗಿ ಅತಿಥಿಗಳಿಗೆ ಭರ್ಜರಿಯಾಗಿಯೇ ಉಣಬಡಿಸುತ್ತಾರೆ. Read more…

6 ತಿಂಗಳ ಮಗುವಿನ ಸಮ್ಮುಖದಲ್ಲೇ ಮದುವೆ: ಇದರ ಹಿಂದಿದೆ ಕರುಣಾಜನಕ ಕತೆ

ತಮ್ಮ ಆರು ತಿಂಗಳ ಮಗುವಿನ ಎದುರೇ ಮದುವೆ ಮಾಡಿಕೊಳ್ಳುವುದು ಕರೀಂ ಹಾಗೂ ಲೌಸಿ ರೇಜ಼ೆ ಕನಸಾಗಿತ್ತು. ಆದರೆ ಪುಟಾಣಿ ಲೇಲಾ ಬೇಬಿಗೆ ಅಪರೂಪದ ಕಾಯಿಲೆಯಾದ ಚಾರ್ಜ್ ಸಿಂಡ್ರೋಮ್‌ನಿಂದಾಗಿ ಆಕೆಯ Read more…

ಪಾತ್ರೆ ತೊಳೆಯಲು ಶುರು ಮಾಡಿದ್ರು ಮದುವೆಗೆ ಬಂದ ಸಂಬಂಧಿಕರು…!

ಮದುವೆ ಅಂದ್ಮೇಲೆ ನಗು, ಖುಷಿ, ಸಂತೋಷ ಇರಲೇಬೇಕು. ಆದ್ರೆ ಕೆಲವೊಂದು ಮದುವೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ರೆಡ್ಡಿಟ್ ನಲ್ಲಿ ವಿಚಿತ್ರ ಮದುವೆ ಪ್ರಕರಣವೊಂದನ್ನು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ. ಮದುವೆಗೆ ಬಂದವರು Read more…

Shocking: ಸಪ್ತಪದಿಯ 6ನೇ ಹೆಜ್ಜೆ ಇಡುವಾಗ ಮದುವೆ ಬೇಡವೆಂದ ವಧು….!

ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವಷ್ಟರಲ್ಲಿ ಕೈಹಿಡಿಯಬೇಕಿದ್ದ ವರನನ್ನೇ ಮದುಮಗಳು ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಕಳೆದ ವಾರ ಜರುಗಿದೆ. ಉಗುರಿನ ಶಿಲೀಂಧ್ರ ಸೋಂಕು ಬೇಗನೆ ವಾಸಿಯಾಗಲು Read more…

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಕುಟುಂಬಸ್ಥರೇ ನಿಶ್ಚಯಿಸಿ ಮಾಡುವ ಮದುವೆಗಳಲ್ಲಿ ವಧು – ವರರ ಇಷ್ಟ ಕಷ್ಟಗಳಿಗೆ ಬೆಲೆ ಸಿಗೋದು ಸ್ವಲ್ಪ ಕಡಿಮೆಯೇ. ವಧುವಿನ ಮನೆಯವರಂತೂ ಉತ್ತಮ ಮನೆತನ ಹಾಗೂ ವರನಿಗೆ ಒಳ್ಳೆಯ ಆದಾಯವಿದ್ದರೆ Read more…

ಲಿಪ್‌ಸ್ಟಿಕ್ ಹಾಕುವ ಮುನ್ನ ಚಾಕ್ಲೆಟ್ ತಿನ್ನಲೇ…? ಮದುಮಗಳ ಕ್ಯೂಟ್ ಡಿಮ್ಯಾಂಡ್

ಮದುವೆ ಸಮಾರಂಭಕ್ಕೆ ತಯಾರಿ ನಡೆಸುತ್ತಿದ್ದ ಮದುಮಗಳೊಬ್ಬಳು ಮೇಕಪ್ ಹಾಕಿಕೊಳ್ಳುವ ಮುನ್ನ ಚಾಕ್ಲೇಟ್ ತಿನ್ನಲೇ ಎಂದು ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ Read more…

ಅಚ್ಚರಿಗೆ ಕಾರಣವಾಗಿದೆ ಮದುವೆಗೆ ತಯಾರಾಗೋ ಮುನ್ನ ವಧು ಇಟ್ಟ ಬೇಡಿಕೆ…!

ಮದುವೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದ ವಧುವಿನ ಫನ್ನಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ವಧು ಕನ್ನಿಕಾ ಸಿಂಗ್​​ ಮದುವೆಗೆ ತಯಾರಾಗುತ್ತಿದ್ದರು. ಮದುವೆಯ ಲೆಹೆಂಗಾ ಹಾಗೂ ಎಲ್ಲಾ ಆಭರಣಗಳನ್ನ Read more…

ಮದುವೆ ಖರ್ಚು ಕಡಿಮೆ ಮಾಡುವುದಾಗಿ ಹೆತ್ತವರು ಹೇಳಿದ್ದಕ್ಕೆ ಮನೆ ಬಿಟ್ಟು ಹೋಗ್ತೀನಿ ಅಂದ್ಲು ಮದುಮಗಳು

ತನ್ನ ಮದುವೆಗೆ ಬರೀ $20,000 (14.65 ಲಕ್ಷ ರೂಪಾಯಿ) ಖರ್ಚು ಮಾಡಲು ಮಾತ್ರ ಸಾಧ್ಯ ಎಂದು ಹೆತ್ತವರು ಹೇಳಿದ ಕಾರಣ ಸಂಭವನೀಯ ಮದುಮಗಳು ತನ್ನ ಪ್ರಿಯಕರನೊಂದಿಗೆ ಓಡಿಹೋಗುವುದಾಗಿ ಬೆದರಿಕೆಯೊಡ್ಡಿದ್ದಾಳೆ. Read more…

ಮಂಟಪದಲ್ಲಿಯೇ ವರನಿಗೆ ಕಿಸ್ ಮಾಡಿ ಅಚ್ಚರಿ ಮೂಡಿಸಿದ ಮದುಮಗಳ ಸಹೋದರಿ

ದೇಸೀ ಮದುವೆ ಸಮಾರಂಭಗಳಲ್ಲಿ ಡ್ರಾಮಾಗಳಿಗೇನೂ ಕಮ್ಮಿ ಇಲ್ಲ. ಗಂಡಿನ ಕಡೆ/ಹೆಣ್ಣಿನ ಕಡೆ ಎಂಬ ತಲೆಪ್ರತಿಷ್ಠೆಯ ಬೇಜಾನ್ ಆಟಗಳನ್ನು ಮದುವೆ ಮನೆಗಳಲ್ಲಿ ನಾವೆಲ್ಲಾ ನೋಡುತ್ತಲೇ ಬಂದಿದ್ದೇವೆ. ಮಹಿಳಾ ʼಕಾಂಡೋಮ್ʼ ಎಂದರೇನು…? Read more…

ಪಾನಿಪುರಿಯಲ್ಲಿ ಮದುವೆ ಪ್ರಪೋಸಲ್ ಉಂಗುರ…!

ಪಾನಿಪುರಿ/ಗೋಲ್‌ಗಪ್ಪಾಗಳು ಭಾರತದ ಉಪಖಂಡದಲ್ಲಿ ಭಾರೀ ಜನಪ್ರಿಯ ಚಾಟ್‌ ಐಟಂಗಳಾಗಿವೆ. ಬಹುತೇಕ, ಪ್ರತಿಯೊಬ್ಬರೂ ಸಹ ಈ ಖಾದ್ಯಗಳನ್ನು ಎಂಜಾಯ್ ಮಾಡಿಕೊಂಡು ಸವಿಯುವವರೇ. ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು Read more…

ಮದುವೆ ನೋಂದಣಿಗೆ ಪತಿ ಒತ್ತಾಯಿಸಿದ್ರು ನಿರಾಕರಿಸಿದ್ರಾ ನುಸ್ರತ್…?‌ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್

ತನ್ನ ಮದುವೆಯೇ ಅಸಿಂಧು ಎಂದು ಟಿಎಂಸಿ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್ ಕರೆದ ಬಳಿಕ, ಆಕೆಯ ಹಾಲಿ ಪತಿ ನಿಖಿಲ್ ಜೈನ್ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ Read more…

ವರ ಗುಟ್ಕಾ ಹಾಕಿದ ಕಾರಣಕ್ಕೆ ಮುರಿದುಬಿತ್ತು ಮದುವೆ..!

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಪ್ರತಾಪ್​ಘರ್​​ ಜಿಲ್ಲೆಯಲ್ಲಿ ವರ ಕುಡಿದು ಬಂದ ಎಂಬ ಕಾರಣಕ್ಕೆ ವಧು ಆತನನ್ನ ತಿರಸ್ಕರಿದ ಘಟನೆ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಇನ್ನೊಂದು Read more…

ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯಿಂದ ಮಾನವೀಯ ಕಾರ್ಯ

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಮದುವೆ ಬಗ್ಗೆ ಏನೇನೋ ಕನಸು ಕಂಡವರು ಮನೆಯಲ್ಲೇ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಿರ್ಬಂಧಗಳ ನಡುವೆಯೂ ಜನರು ಮದುವೆ Read more…

ಮದುವೆ ಮನೆಯನ್ನು ಸ್ಮಶಾನ ಮಾಡಿದ ಮಾರ್ಟಾರ್‌ ಶೆಲ್

ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಮಾರ್ಟಾರ್‌ ಶೆಲ್ ಅಪ್ಪಳಿಸಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ಅಫ್ಘಾನಿಸ್ತಾನದ ಉತ್ತರದಲ್ಲಿರುವ ಕಪಿಸಾ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ತಗಬ್ ಜಿಲ್ಲೆಯಲ್ಲಿ ಈ Read more…

ತಾಳಿ ಕಟ್ಟುವಾಗಲೇ ಹಾರಿಹೋಯ್ತು ವಧು ಪ್ರಾಣ, ಅದೇ ಮುಹೂರ್ತದಲ್ಲಿ ತಂಗಿ ವರಿಸಿದ ವರ

ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ವಿವಾಹದ ಸಮಯದಲ್ಲಿಯೇ ವಧು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಅದೇ ಮುಹೂರ್ತದಲ್ಲಿ ವಧುವಿನ ಸಹೋದರಿಯನ್ನು ವರ ಮದುವೆಯಾಗಿದ್ದಾನೆ. ಇಟವಾ ಜಿಲ್ಲೆಯ ಸನಾದ್ಪುರದಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ Read more…

ಮದುಮಗಳ ಅವತಾರದಲ್ಲಿ ಬಂದವರನ್ನು ಕಂಡು ಬಿದ್ದು ಬಿದ್ದು ನಕ್ಕ ವರ…!

  ತಾನು ವರಿಸಲಿರುವ ಮದುಮಗಳನ್ನು ಮೊದಲ ಬಾರಿಗೆ ಕಂಡ ಮದುಮಗನ ಭಾವನೆಗಳನ್ನು ಸೆರೆಹಿಡಿದ ಛಾಯಾಗ್ರಾಹಕರು ಈ ಕ್ಷಣಗಳನ್ನು ಸ್ಮರಣೀಯವಾಗಿಸಲು ಥರಹೇವಾರಿ ಟ್ರಿಕ್‌ಗಳನ್ನು ಬಳಸುತ್ತಾರೆ. ಇಂಥ ಮದುಮಗನೊಬ್ಬ ತನ್ನ ಬಾಳಸಂಗಾತಿಯನ್ನು Read more…

ಮದುವೆ ಮೆರವಣಿಗೆಗೆ ನಿಮಿಷಗಳಿದ್ದಾಗ ಬಂದ ಕೋವಿಡ್ ವರದಿ: ಕ್ವಾರಂಟೈನ್ ಕೇಂದ್ರಕ್ಕೆ ಮದುಮಗ

ಮದುವೆಯ ಸಿರಿಯಲ್ಲಿದ್ದ ಮದುಮಗನೊಬ್ಬ ಇನ್ನೇನು ಪಲ್ಲಂಗವನ್ನೇರುವ ಕೆಲವೇ ಕ್ಷಣಗಳ ಮುನ್ನ ಕೋವಿಡ್-19ಗೆ ಪಾಸಿಟಿವ್‌ ಇರುವ ಸುದ್ದಿ ತಿಳಿದ ಕೂಡಲೇ ಎಲ್ಲಾ ಕಾರ್ಯಕ್ರಮವೂ ರದ್ದಾದ ಘಟನೆ ಉತ್ತರ ಪ್ರದೇಶದ ಹಮೀರ್ಪುರ Read more…

ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ

ಜುಗಾಡ್‌ ವಿವಾಹಗಳು ಸದ್ಯದ ಮಟ್ಟಿಗೆ ದೊಡ್ಡ ಥೀಮ್ ಆಗಿಬಿಟ್ಟಿವೆ. ಕಳೆದ ಒಂದು ವರ್ಷದಿಂದ ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಸಾಂಪ್ರದಾಯಿಕ ಮದುವೆಗಳು ನಡೆಯುವ ರೀತಿಯೇ ಬದಲಾಗಿಬಿಟ್ಟಿವೆ. ಕ್ವಾರಂಟೈನ್ ಹಾಗೂ ಸಾಮಾಜಿಕ Read more…

ಮದುವೆ ದಿನ ಸ್ನೇಹಿತೆ ಮುಂದೆ ವಿಚಿತ್ರ ಷರತ್ತು ವಿಧಿಸಿದ ವಧು..!

ಸ್ನೇಹಿತೆಯ ಮದುವೆಯಲ್ಲಿ ಸಖತ್​ ಆಗಿ ರೆಡಿಯಾಗಬೇಕು ಅನ್ನೋ ಆಸೆ ಬಹುತೇಕ ಎಲ್ಲಾ ಯುವತಿಯರಿಗೂ ಇರುತ್ತೆ. ಆದರೆ ನಿಮ್ಮ ಆ ಸ್ನೇಹಿತೆಯೇ ನನ್ನ ಮದುವೆಯಲ್ಲಿ ನೀನು ಸುಂದರವಾಗಿ ಕಾಣಿಸಬಾರದು ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...