alex Certify wedding | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮಹಿಳೆಯೊಂದಿಗೆ ವಿವಾಹವಾದ ಬಳಿಕ ತಮ್ಮ ಮೊದಲ ಮದುವೆಯಿಂದ ಜನಿಸಿದ ಮಗು ತನಗೇ ಬೇಕೆಂದು ಅರ್ಜಿ ಹಾಕಿಕೊಂಡು ಬಂದಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 50,000 Read more…

ಇಲ್ಲಿದೆ 2021ರಲ್ಲಿ ನೆಟ್ಟಿಗರಿಗೆ ಮನೋರಂಜನೆ ಕೊಟ್ಟ ಮದುವೆ ವಿಡಿಯೋಗಳ ಪಟ್ಟಿ

2021ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮದುವೆ ವಿಡಿಯೋಗಳ ಪೈಕಿ ಟಾಪ್ 5 ವಿಡಿಯೋಗಳು ಇವು. ಮದುಮಗನೊಂದಿಗೆ ಓಡಿ ಹೋದ ಕುದುರೆ ಮದುಮಗನೊಂದಿಗೆ ಓಡಿಹೋಗುತ್ತಿರುವ ಕುದುರೆಯ ವಿಡಿಯೋವನ್ನು ರಾಜಸ್ಥಾನದ Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು

ಹುತಾತ್ಮ ಯೋಧರೊಬ್ಬರ ಸಹೋದರಿಯ ಮದುವೆಗೆ ಆಕೆಯ ಅಣ್ಣನ ಸ್ಥಾನದಲ್ಲಿ ನಿಲ್ಲಲು ಆಗಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಜವಾನರು ಎಲ್ಲರ ಹೃದಯ ಗೆದ್ದಿದ್ದಾರೆ. ಸಿಆರ್‌ಪಿಎಫ್‌ನ 110ನೇ ಬೆಟಾಲಿಯನ್‌ನಲ್ಲಿ Read more…

BIG NEWS: ವರದಕ್ಷಿಣೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ; ಪುತ್ರಿ ಮದುವೆಗೆ ಪೋಷಕರು ನೀಡಿದ ಉಡುಗೊರೆ ವರದಕ್ಷಿಣೆಯಲ್ಲ

ಕೊಚ್ಚಿ: ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಅಡಿಯಲ್ಲಿ ವಧುವಿನ ಕಲ್ಯಾಣಕ್ಕಾಗಿ ಮದುವೆಯ ಸಮಯದಲ್ಲಿ ಆಕೆಯ ಪೋಷಕರು ವಧುವಿಗೆ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಬಾಲ್ಯವಿವಾಹ ನಿಲ್ಲಿಸಿದ 14 ವರ್ಷದ ಬಾಲಕಿ….!

ಮನೆಯಲ್ಲಿ ನಡೆಯುತ್ತಿದ್ದ ತನ್ನ ಬಾಲ್ಯವಿವಾಹವನ್ನು ತಪ್ಪಿಸುವ ಸಲುವಾಗಿ ಸ್ವತಃ 9ನೇ ತರಗತಿಯ ವಿದ್ಯಾರ್ಥಿನಿಯೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಘಟನೆಯು ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿದ Read more…

ನಗು ತರಿಸುತ್ತೆ ಮದುವೆ ಸಮಾರಂಭದಿಂದ ದಣಿದ ವಧು ಹೇಳಿದ ಮಾತು…!

ಮದುವೆ ಸಮಾರಂಭಗಳ ಬಗ್ಗೆ ನಮ್ಮ ಮನಸ್ಸುಗಳಲ್ಲಿ ಭಾರೀ ಕಲ್ಪನೆಗಳಿರುತ್ತವೆ. ಭಾರತದಲ್ಲಿ ಮದುವೆಗಳೆಂದರೆ ಅದ್ಧೂರಿ ಸಮಾರಂಭಗಳೆಂದೇ ಅರ್ಥ. ಆದರೆ ಇಂಥ ಭಾರೀ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ನಮ್ಮೆಲ್ಲರಿಗೂ ಭಾರೀ ದಣಿವೂ Read more…

ಮಗಳ ಮದುವೆಯಲ್ಲಿ ಶರದ್ ಪವಾರ್ ಪುತ್ರಿಯೊಂದಿಗೆ ಹೆಜ್ಜೆ ಹಾಕಿದ NCP ನಾಯಕ

ಮದುವೆ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ತಮ್ಮ ಪಕ್ಷ ಬೇಧವನ್ನು ಬಿಟ್ಟು ಭಾಗಿಯಾಗ್ತಾರೆ. ಇಲ್ಲಿ ಯಾವುದೇ ರಾಜಕೀಯ ವೈಷಮ್ಯವನ್ನು ತೋರದೇ ಖುಷಿಯಿಂದ ಆ ಕ್ಷಣವನ್ನು ಕಳೆಯುತ್ತಾರೆ. ಇಂತದ್ದೇ ಒಂದು ಘಟನೆಯ ವಿಡಿಯೋ Read more…

ಡಿಜೆ ಮ್ಯೂಸಿಕ್ ಗೆ ಹೃದಯಾಘಾತದಿಂದ ಸಾವನ್ನಪ್ಪಿದ ಕೋಳಿಗಳು…!

ಬಾಲಸೋರ್: ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಡಿಜೆ ಇಲ್ಲದಿದ್ರೆ ಮದುವೆಯೇ ಸಪ್ಪೆ ಅನಿಸುತ್ತದೆ. ಮದುವೆ ದಿನ ಬಹಳ ಜೋರಾಗಿ ಡಿಜೆ ಇಡುವುದು ಸಾಮಾನ್ಯವಾಗಿದೆ. ಸಂಗೀತ ಹಾಗೂ ನೃತ್ಯವಿಲ್ಲದಿದ್ರೆ ವಿವಾಹವೇ ಅಪೂರ್ಣ Read more…

ಮದುವೆಗಿಂತ ಮೊದಲು ಪರೀಕ್ಷೆಗೆ ಹಾಜರಾದ ವಧು: ವಿಡಿಯೋ ವೈರಲ್

ರಾಜ್‌ಕೋಟ್: ತಮ್ಮ ವಿವಾಹದ ದಿನದಂದು ಹೆಚ್ಚಿನ ಎಲ್ಲಾ ವಧುಗಳು ಮದುವೆ ಶಾಸ್ತ್ರದ ಜೊತೆಗೆ  ಮೇಕಪ್, ಫೋಟೋಶೂಟ್ ಅಂತೆಲ್ಲಾ ಬ್ಯುಸಿಯಾಗಿದ್ದರೆ, ಇಲ್ಲೊಬ್ಬಳು ವಧು ಸ್ವಲ್ಪ ಡಿಫರೆಂಟೆ. ಯಾಕೆಂದರೆ, ತನಗೆ ಶಿಕ್ಷಣವೇ Read more…

ನೃತ್ಯ ಮಾಡಿದ್ದಕ್ಕೆ ಮದುವೆ ಮನೆಯಲ್ಲಿ ಶುರುವಾಯ್ತು ಜಗಳ: ಪೊಲೀಸರ ಮಧ್ಯ ಪ್ರವೇಶದ ಬಳಿಕ ಸುಖಾಂತ್ಯ

ಕ್ಷುಲ್ಲಕ ಕಾರಣಕ್ಕೆ ವಿವಾಹ ಸಮಾರಂಭವೊಂದರಲ್ಲಿ ನಡೆದ ಗಲಾಟೆಯು ಪೊಲೀಸರ ಆಗಮನದ ಬಳಿಕ ತಣ್ಣಗಾದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರತಾಪಗಢ ಜಿಲ್ಲೆಯ ಕುಂದಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ Read more…

ಮದುವೆಯಾಗುವ ವಧುಗೆ ಸ್ತನ, ಸೊಂಟ, ಪಾದದ ಅಳತೆ ಇಷ್ಟೇ ಇರಬೇಕೆಂದು ವಿಲಕ್ಷಣ ವೈವಾಹಿಕ ಜಾಹೀರಾತು ನೀಡಿದ ಭೂಪ

ವಧು/ವರಾನ್ವೇಷಣೆಯ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಜಾತಿ, ಪಂಥ/ಉಪಪಂಥಗಳ ಒಳಗೇ ನಿರ್ದಿಷ್ಟವಾಗಿ ಹುಡುಕುವ ಲೆಕ್ಕವಿಲ್ಲದಷ್ಟು ಮಂದಿಯನ್ನು ಕಂಡಿದ್ದೇವೆ. ಕೆಲವೊಂದು ಪ್ರಕರಣಗಳಲ್ಲಿ ಮ್ಯಾಟ್ರಿಮೋನಿ ಜಾಹೀರಾತುಗಳು ತೀರಾ ರೇಜಿಗೆ ಹುಟ್ಟಿಸುವ ಮಟ್ಟಿಗೆ ನಿರೀಕ್ಷೆಗಳ ಪಟ್ಟಿ Read more…

ಮದುವೆ ದಿನವೇ ವಧುವಿಗೆ ರೊಟ್ಟಿ ಮಾಡಲು ನೆರವಾದ ವರ…! ವಿಡಿಯೋ ನೋಡಿ ಜನ ಫಿದಾ

ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ

ಮದುವೆ ಮನೆಗೆ ಬರುತ್ತಿದ್ದ ದಿವ್ಯಾಂಗಿ ನಾದಿನಿಯನ್ನು ಹೊತ್ತುಕೊಂಡು ಮಂಟಪ ತಲುಪಿಸಿದ ಮದುಮಗನೊಬ್ಬನ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಗೆದ್ದಿದೆ. ತನ್ನ ಮದುವೆಯ ದಿನದ ಈ ಹೃದಯಸ್ಪರ್ಶಿ ಘಟನೆಯನ್ನು ಟಿಕ್‌ Read more…

ಮದುವೆಯಲ್ಲಿ ಸ್ವೀಕರಿಸಿದ್ದ ಊಹಿಸಲಾಗದ ಉಡುಗೊರೆ ನೆನಪಿಸಿಕೊಂಡ ನೀತು ಕಪೂರ್

ಮದುವೆಗಳು ಎಂದರೆ ಬರೀ ಭರ್ಜರಿ ಕಾರ್ಯಕ್ರಮ ಹಾಗೂ ಊಟದಿಂದ ಮಾತ್ರವಲ್ಲ, ನವವಿವಾಹಿತರು ಪಡೆಯುವ ಉಡುಗೊರೆಗಳಿಂದಲೂ ಗಮನ ಸೆಳೆಯುತ್ತವೆ. ಬಾಲಿವುಡ್ ಮದುವೆಗಳು ಎಂದರಂತೂ ಕೇಳಬೇಕೇ? ಸಮಾರಂಭದ ಪ್ರತಿಯೊಂದು ಕ್ಷಣವನ್ನೂ ಅದ್ಧೂರಿಯಾಗಿ Read more…

ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಮದುವೆ ಸಮಾರಂಭಗಳ ಭರದಲ್ಲಿರುವ ಮಂದಿ ಗೊಂದಲದಲ್ಲಿ ಮದುವೆ ಮನೆಗಳಲ್ಲಿ ಏಳುವುದು ಬೀಳುವುದು ಸಹಜ. ಆದರೆ ಸಾಮಾನ್ಯವಾಗಿ ಇಂಥ ಸಣ್ಣಪುಟ್ಟ ವಿಷಯಗಳನ್ನು ಮದುಮಕ್ಕಳ ಮನೆಯವರು ದೊಡ್ಡದು ಮಾಡಲು ಹೋಗುವುದಿಲ್ಲ. ಆದರೆ, Read more…

ಹಾರ್ಡಿ ಸಂಧು ಹಾಡಿಗೆ ಸ್ಟೆಪ್ ಹಾಕಿದ ಪಾಕ್ ವಧೂವರರು

ಪಾಕಿಸ್ತಾನದ ಮದುವೆ ಸಮಾರಂಭವೊಂದರಲ್ಲಿ ಮದುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾರ್ಡಿ ಸಂಧು ಅವರ ’ಕ್ಯಾ ಬಾರ್‌ ಆಯ್‌’ ಹಾಡಿಗೆ ಗಂಡು-ಹೆಣ್ಣು ಸ್ಟೆಪ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು

ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್‌ ಸೃಷ್ಟಿಸಿದೆ. ಹೌದು, ಮದುವೆಯ ದಿನದಂದು ಮದುವೆ‌ ಮನೆ ತಲುಪಲು ಈ Read more…

ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ

ಮದುವೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮಿಂಚುವುದು ಎಂದರೆ ಲವಲವಿಕೆಯಿಂದ ಇರುವ ಹಿರಿಯರು. ಅಂತರ್ಜಾಲದಲ್ಲಿ ಇಂಥ ಹಿರಿಯರ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ. ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ದೇಸೀ ದಾದಿಯೊಬ್ಬರು ಭಾರೀ Read more…

ವಧುವಿನಂತೆಯೇ ಉಡುಪು ಧರಿಸಿ ಮಿಂಚಿದ ಅತ್ತೆ ಕಂಡು ಸಿಡಿಮಿಡಿಗೊಂಡ ಸೊಸೆ

ಮದುವೆಯ ದಿನವು ಪ್ರತಿಯೊಬ್ಬ ವಧುವಿಗೂ ಒಂದು ವಿಶೇಷವಾದ ದಿನವಾಗಿದೆ. ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅಂದಹಾಗೆ ದಕ್ಷಿಣ ಅಮೆರಿಕಾದಲ್ಲಿ ನಡೆದ ಒಂದು Read more…

ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..!

ಮದುವೆ ಸಮಾರಂಭಗಳೇ ಹಾಗೆ ನೋಡಿ ! ಸಂತಸದ ಅಲೆಯಲ್ಲಿ ತೇಲಾಡುತ್ತಾ ಮಂಟಪದ ಮೇಲೆ ಮದುಮಕ್ಕಳ ಸಂಭ್ರಮವನ್ನು ನೋಡಲು ನೂರಾರು ಮಂದಿ ನೆರೆದಿರುವ ಕ್ಷಣಗಳಲ್ಲಿ ಘಟಿಸುವ ಕೆಲವೊಂದು ಕುತೂಹಲಕಾರಿ ಅಥವಾ Read more…

ಮದುಮಗ – ನಾದಿನಿಯರ ಪ್ರೀತಿಯ ಜಗಳದ ಕ್ಯೂಟ್ ವಿಡಿಯೋ ವೈರಲ್

ಮದುಮಗ ಹಾಗೂ ಆತನ ನಾದಿನಿಯರ ನಡುವಿನ ಸಲಿಗೆ ಪ್ರಸಂಗಗಳು ಯಾವುದೇ ಮದುವೆ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಎಂದರೆ ತಪ್ಪಲ್ಲ. ಭಾವನನ್ನು ಗೋಳು ಹೊಯ್ದುಕೊಂಡು, ಆರತಿ ಮಾಡುವುದರಿಂದ ಹಿಡಿದು, ರೇಗಿಸಿ Read more…

ನೃತ್ಯದೊಂದಿಗೆ ವಧುವನ್ನು ಮಂಟಪಕ್ಕೆ ಬರಮಾಡಿಕೊಂಡ ವರ

ತನ್ನ ವಧುವನ್ನು ಮಂಟಪಕ್ಕೆ ಸ್ವಾಗತಿಸಲು ಭರ್ಜರಿ ಡ್ಯಾನ್ಸ್ ಮಾಡುತ್ತಿರುವ ವರನೊಬ್ಬನ ವಿಡಿಯೋವೊಂದು ವೈರಲ್ ಆಗಿದೆ. ಹೂವಿನ ಅಲಂಕಾರಗಳ ನಡುವೆ ಮದುವೆಯ ಅಂಗಳಕ್ಕೆ ನಡೆದು ಬರುತ್ತಿರುವ ಮದುಮಗಳನ್ನು ಆಕೆಯ ಸಹೋದರರು Read more…

ಹಾರ ಹಾಕಲು ವಧು – ವರನ ನಡುವೆ ಪೈಪೋಟಿ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಘಟಿಸುವ ಕ್ಯೂಟ್ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಹಳ ಸಮಯ ಬೇಕಾಗುವುದಿಲ್ಲ. ಸಾಮಾನ್ಯವಾಗಿ ವರಮಾಲೆಯ ಕ್ಷಣಗಳು ಮದುವೆ ಸಮಾರಂಭಗಳ ವೇಳೆ ಜರುಗುವ ಅತ್ಯಂತ ಫನ್ನಿ Read more…

ಮದುವೆ ಶಾಸ್ತ್ರದ ನಡುವೆಯೇ ವರನ ಕೆನ್ನೆಗೆ ಬಾರಿಸಿದ ವಧು…..! ವಿಡಿಯೋ ವೈರಲ್​

ಇಂಟರ್ನೆಟ್​​ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಕೆಲವಂತೂ ಸಖತ್​ ಫನ್ನಿಯಾಗಿ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು ವಧು ವರನ ಕೆನ್ನೆಗೆ Read more…

ಕರೆದರೂ ಮದುವೆಗೋಗದ ಅತಿಥಿಗೆ ಈಗ ಇಕ್ಕಟ್ಟಿನ ಸ್ಥಿತಿ

ಮದುವೆಯೊಂದರ ರಿಸೆಪ್ಷನ್‌ಗೆ ಹೋಗಲಾರದ ಕಾರಣಕ್ಕೆ ಅತಿಥಿಯೊಬ್ಬರು ಕನಸಲ್ಲೂ ಊಹಿಸಿರದ ಪರಿಣಾಮ ಎದುರಿಸಬೇಕಾಗಿ ಬಂದಿದೆ. ಮದುವೆಯ ಡಿನ್ನರ್‌ ಪಾರ್ಟಿಗೆ ಬರದೇ ಇದ್ದ ಕಾರಣ ಮದುಮಗಳು ಈ ಅತಿಥಿಗೆ ಅವರ ಪಾಲಿನ Read more…

ಸ್ನೇಹಿತನ ಹೆಗಲ ಮೇಲೇರಿ ಮದುವೆಗೆ ಬಂದ ವರ

ಉತ್ತರ ಭಾರತದ ಮದುವೆಗಳಲ್ಲಿ ವರನ ಮೆರವಣಿಗೆ ವೇಳೆ ಮದುವೆ ಗಂಡನ್ನು ಕುದುರೆ ಮೇಲೆ ಕರೆತರುವ ಸಂಪ್ರದಾಯವಿದೆ. ಬಾರಾತ್‌ ಮೆರವಣಿಗೆ ಎಂದು ಕರೆಯಲ್ಪಡುವ ಈ ಶಾಸ್ತ್ರದ ವೇಳೆ ಮದುವೆ ಗಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...