alex Certify wedding | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..!

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ. ಆದರೆ Read more…

ಮದುವೆ ಸಮಾರಂಭಗಳಿಗಾಗಿ ಬಂದಿದೆ ವಿಶೇಷ ಮಾಸ್ಕ್

ಕೋವಿಡ್-19 ಸೋಂಕು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲದೆ ಇರುವ ಕಾರಣ ಮಾಸ್ಕ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಮೊದಲೇ ಎಲ್ಲದರಲ್ಲೂ ಫ್ಯಾಶನ್ ಟೇಸ್ಟ್ ಇರುವ ಮಹಿಳೆಯರಿಗೆ ಈ ಮಾಸ್ಕ್‌ಗಳೂ ಸಹ Read more…

ಮದುವೆ ಖರ್ಚಿನ ದುಡ್ಡು ಉಳಿಸಿ ಅಶಕ್ತರಿಗೆ ಔತಣ ಕೊಟ್ಟ ಜೋಡಿ

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಅಮೆರಿಕದ ಇಲಿನಾಯ್ಸ್‌ ನ ಜೋಡಿಯೊಂದು ತನ್ನ ಕನಸಿವ ವಿವಾಹದ ಯೋಜನೆಯನ್ನು ಕೈಬಿಟ್ಟಿದೆ. ವೆಡ್ಡಿಂಗ್ ರಿಸೆಪ್ಷನ್‌ಗೆಂದು ತೆಗೆದಿರಿಸಿದ್ದ ದೊಡ್ಡ ಮೊತ್ತವನ್ನು ಬಡವರಿಗೆ ನೀಡಲೆಂದು ವಿನಿಯೋಗಿಸಿದ್ದಾರೆ. Read more…

ಬೋಟ್ ಪಲ್ಟಿಯಾದರೂ ತಿಂಗಳುಗಳ ಬಳಿಕ ಸಿಕ್ತು ವೆಡ್ಡಿಂಗ್ ರಿಂಗ್

ಈ ದಂಪತಿಯ ಅದೃಷ್ಟವೆಂದರೆ ಇದೇ ಇರಬೇಕು ಬೋಟನ್ನು ಮುಳುಗಿದ್ದಾಗ ಜೀವ ರಕ್ಷಿಸಿಕೊಂಡಿದ್ದ ಜೋಡಿಗೆ ಹಲವು ತಿಂಗಳುಗಳ ಬಳಿಕ ಅವರ ವೆಡ್ಡಿಂಗ್ ರಿಂಗ್ ಹುಡುಕಿಕೊಂಡು ಬಂದಿದೆ. ಸಿರಿಯಾದಿಂದ ಇಟಲಿಗೆ ಪ್ರಯಾಣಿಸುವಾಗ Read more…

ನೆಲದಲ್ಲಿ ನೆಟ್ಟರೆ ಗಿಡವಾಗಿ ಬೆಳೆಯುತ್ತೆ ಈ ಪರಿಸರ ಸ್ನೇಹಿ ಮದುವೆ ಕಾರ್ಡ್…!

ನವದೆಹಲಿ: ಭಾರತೀಯ ರೈಲ್ವೆ ಟ್ರಾಫಿಕ್ ವಿಭಾಗದ ಅಧಿಕಾರಿ ಶಶಿಕಾಂತ ಕೊರಾವತ್ ಎಂಬುವವರು ಪರಿಸರ ಸ್ನೇಹಿ ಮದುವೆ ಕಾರ್ಡ್ ಒಂದನ್ನು ಸಿದ್ಧಪಡಿಸಿದ್ದಾರೆ. ಇದನ್ನು ಮಣ್ಣಿನಲ್ಲಿ ಬಿತ್ತಿ ಗಿಡ ಬೆಳೆಯಬಹುದು. ರೈಲ್ವೆ Read more…

ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…!

ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ತಮ್ಮ ಮದುವೆ ವೇಳೆ ಸಾಂಪ್ರದಾಯಿಕ Read more…

ಪಾರ್ಟಿ ಮಾಡಬೇಕು ಅಂತಾ ಮದುವೆಯಾದ ಬಾಲಕರು..!

ಹೈಸ್ಕೂಲ್​ ಪಾರ್ಟಿ ನಡೆಸಬೇಕು ಅಂತಾ ಇಬ್ಬರು ಶಾಲೆ ಮಕ್ಕಳು ಮದುವೆ ನಾಟಕವಾಡಿದ ವಿಚಿತ್ರ ಘಟನೆ ಸಿಡ್ನಿಯಲ್ಲಿ ನಡೆದಿದೆ. ಕೊರೊನಾದಿಂದ ರದ್ದಾಗಿದ್ದ ಪಾರ್ಟಿ ನಡೆಸಬೇಕು ಅಂತಾ ಶಾಲಾ ಮಕ್ಕಳು ಈ Read more…

ವಿವಾಹ ವಸ್ತ್ರ ವಿವಾದಕ್ಕೆ‌ ಗಾಯಕಿ ನೇಹಾ ಕಕ್ಕರ್ ಸ್ಪಷ್ಟನೆ

ಬಾಲಿವುಡ್​ ಗಾಯಕಿ ನೇಹಾ ಕಕ್ಕರ್,​ ರೋಹನ್​ ಪ್ರೀತ್​ ಸಿಂಗ್​ ಜೊತೆ ಅಕ್ಟೋಬರ್​ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಸೋಶಿಯಲ್​ ಮೀಡಿಯಾದ ತುಂಬೆಲ್ಲ ನವ ಜೋಡಿಯ ವಿವಾಹದ Read more…

10/10/2020 ರಂದು ನಡೆದಿವೆ ನೂರಾರು ಮದುವೆ….!

ಹತ್ತು ಹತ್ತು ಇಪ್ಪತ್ತು ಎಂದು ಓದಲ್ಪಡುವ ಶನಿವಾರದ ದಿನಾಂಕವಾದ 10/10/2020 ಎಂದು ದಂಪತಿಗಳು ಪರಸ್ಪರ ವಿಶ್ ಮಾಡಿಕೊಳ್ಳುವುದರಿಂದ ಶುಭವಾಗಲಿದೆ ಎಂದು ಬಹಳಷ್ಟು ಕಡೆ ನಂಬಲಾಗಿದೆ. ಈ ದಿನ ಮದುವೆ Read more…

ಮದುವೆ ಊಟದಲ್ಲಿನ ಐಟಮ್‌ ನೋಡಿ ಬೆಚ್ಚಿಬಿದ್ದ ಅತಿಥಿಗಳು…!

ಮದುವೆ ಸಮಾರಂಭಗಳಲ್ಲಿ ಊಟವನ್ನು ಎಂಜಾಯ್‌ ಮಾಡದೇ ಇರೋರು ಯಾರಾದ್ರೂ ಇದ್ದಾರಾ? “ಯಾವಾಗ ಗುರೂ ಮದುವೆ ಊಟ ಹಾಕ್ಸೋದು?” ಅಂತ ನಮ್ಮ ಸ್ನೇಹಿತರನ್ನೆಲ್ಲಾ ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಆದರೆ, Read more…

ಅದಲುಬದಲಾಗಿದ್ದ ಬಟ್ಟೆಯನ್ನು 31 ವರ್ಷಗಳ ಬಳಿಕ ಮರಳಿ ಪಡೆದ ಮಹಿಳೆ

ಮೂರು ದಶಕಗಳ ಹಿಂದೆ ಮಿಸ್ ಆಗಿದ್ದ ತಮ್ಮ ಮದುವೆಯ ಡ್ರೆಸ್ ‌ಅನ್ನು ಮರಳಿ ಪಡೆಯುವಲ್ಲಿ ಕೆನಡಾದ ಇಬ್ಬರು ಮಹಿಳೆಯರು ಸಫಲರಾಗಿದ್ದಾರೆ. ಜೂನ್ 1989ರಲ್ಲಿ ಮದುವೆಯಾಗಿದ್ದ ಕ್ಯಾಥಿ ಪ್ರಯಾರ್‌, ತಮ್ಮ Read more…

ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿ…!

ತನ್ನ ಮುದ್ದಿನ ಮಡದಿಗೆಂದು ಚಂದ್ರನ ಅಂಗಳಲ್ಲಿ ಒಂದು ಎಕರೆ ಜಾಗವನ್ನು ಖರೀದಿ ಮಾಡಿರುವ ಪಾಕಿಸ್ತಾನದ ರಾವಲ್ಪಿಂಡಿಯ ವ್ಯಕ್ತಿಯೊಬ್ಬ ಭಾರೀ ಸುದ್ದಿಯಲ್ಲಿದ್ದಾನೆ. ಶೋಯೆಬ್ ಅಹ್ಮದ್ ಹೆಸರಿನ ಈತ, ಅಂತಾರಾಷ್ಟ್ರೀಯ ಚಂದ್ರನ Read more…

ನವವಿವಾಹಿತರಿಗೆ ಜಪಾನ್‌ ಸರ್ಕಾರದಿಂದ ಬಂಪರ್‌ ಆಫರ್‌‌

ತೀರಾ ಕಡಿಮೆಯಾಗಿಬಿಟ್ಟಿರುವ ಜನನ ಪ್ರಮಾಣವನ್ನು ವೃದ್ಧಿಸಲು ಮುಂದಾಗಿರುವ ಜಪಾನ್‌, ಹೊಸದಾಗಿ ಮದುವೆ ಆಗುತ್ತಿರುವವರಿಗೆಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ‘Newlyweds and New Life Support Project’ ಹೆಸರಿನ Read more…

ತಾತಾನನ್ನು ಕಾಣಲು 320 ಕಿ.ಮೀ. ಮದುವೆ ಧಿರಿಸಿನಲ್ಲೇ ಬಂದ ವಧು

ಕೊರೋನಾ ವೈರಸ್‌ ಲಾಕ್ಡೌನ್‌ನಿಂದ ಎಲ್ಲರಿಗಿಂತ ತುಸು ಹೆಚ್ಚೇ ತೊಂದರೆಯಲ್ಲಿರುವವರು ಎಂದರೆ ವಯಸ್ಕರು. ಸೋಂಕಿನಿಂದ ಚೇತರಿಸಿಕೊಳ್ಳಲು ಹೆಚ್ಚು ಅವಧಿ ಬೇಕಾಗುವುದಲ್ಲದೇ, ಈ ಸಮಯದಲ್ಲಿ ಅವರ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು Read more…

ಮರದೊಂದಿಗೆ ‘ಮದುವೆ’ ಮಾಡಿಕೊಂಡ ಎರಡು ಮಕ್ಕಳ ತಾಯಿ…!

ಮರವೊಂದರ ಜೊತೆಗೆ ವಿವಾಹವಾಗಿರುವ ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಮಹಿಳೆಯೊಬ್ಬರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಕೇಟ್ ಕನ್ನಿಂಗ್‌ಹ್ಯಾಮ್ ಹೆಸರಿನ ಈ ಮಹಿಳೆ ಕಳೆದ ವರ್ಷ ಹರಿಯ ಮರವೊಂದರ Read more…

ಸರಳ ಮದುವೆಗೆ ಸಪೋರ್ಟ್ ಮಾಡಿದ ದೆಹಲಿ ಮ್ಯಾಚ್ ‌ಮೇಕರ್

ಕೊರೊನಾ ವೈರಸ್ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ‌ ಹತ್ತು ಹಲವು ಬದಲಾವಣೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಇದರಲ್ಲಿ ಭಾರತದಲ್ಲಿ ನಡೆಯುವ ಅದ್ಧೂರಿ ಮದುವೆಗಳು ಒಂದು. ಭಾರಿ ಭೋಜನ, ಅದ್ಧೂರಿ ಸಿಂಗಾರ, ದೊಡ್ಡ Read more…

2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….!

2020ನೇ ಇಸವಿ ಸರಿಯಿಲ್ಲ ಎನ್ನುವುದು ಹೊಸ ವಿಷಯವಲ್ಲ. ಇಡೀ ಜಗತ್ತನ್ನು ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಲ್ಲೊಬ್ಬ ನವ ವಿವಾಹಿತರಿಗೆ ಆಗಿರುವ ಅನಾನುಕೂಲದ ವಿಡಿಯೊ ವೈರಲ್ ಆಗಿದೆ. Read more…

ವೆಡ್ಡಿಂಗ್‌ ಕೇಕ್‌ ಮೇಲೆ ಹೀಗಾ ಬರೆಯೋದು…?

ಹುಟ್ಟುಹಬ್ಬ, ಮದುವೆ ಹಾಗೂ ಇನ್ನಿತರ ವಿಶೇಷ ಸಮಾರಂಭಗಳಿಗೆ ತಯಾರಿಸುವ ಕೇಕ್‌ಗಳು ಒಮ್ಮೊಮ್ಮೆ ಅವುಗಳ ಮೇಲೆ ಬರೆದಿರುವ ಪದಗಳ ಸ್ಪೆಲ್ಲಿಂಗ್ ತಪ್ಪಿನಿಂದ ಸಂಭ್ರಮವನ್ನು ಸ್ವಲ್ಪ ಡಲ್ ಮಾಡುತ್ತವೆ. ಆದರೆ, ಇಲ್ಲೊಂದು Read more…

ಮತ್ತೆ ಮುಂದೂಡಲ್ಪಡ್ತು ಈ ಪ್ರಸಿದ್ಧ ಜೋಡಿ ಮದುವೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಣಬೀರ್ ಹಾಗೂ ಆಲಿಯಾ ಮದುವೆಗೆ ಸಿದ್ಧವಾಗಿದ್ದರು. ಈ ವರ್ಷ Read more…

ಸರಳ ವಿವಾಹದಲ್ಲೂ ನವಜೋಡಿಯಿಂದ ಜನ ಮೆಚ್ಚುವ ಕಾರ್ಯ

ಕೊರೊನಾದಿಂದಾಗಿ ಎಲ್ಲ ಸಮಾರಂಭಗಳೂ ಸರಳವಾಗುತ್ತಿವೆ.‌ ಅದ್ಧೂರಿತನಕ್ಕೆ ಬ್ರೇಕ್ ಬೀಳುತ್ತಿದೆ. ಅಮೆರಿಕದ ಟೇಲರ್ ಹಾಗೂ ಮೆಲನಿಯೆ ವೈಭವದ ವಿವಾಹ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು. ಆದರೆ, ಕೊರೊನಾದಿಂದಾಗಿ ಸಿಟಿ ಮಿಷನ್ ಸಂಸ್ಥೆ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

ಮದುವೆಯಾದ ಮೂರನೇ ದಿನಕ್ಕೆ ವಧುವಿನ ಬಣ್ಣ ಬಯಲು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಯಾದ 3ನೇ ದಿನಕ್ಕೆ ವಧುವಿನ ಬಣ್ಣ ಬಯಲಾಗಿದೆ. ವಧು ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ವರನ ಕಡೆಯವರು ಪೊಲೀಸರಿಗೆ ದೂರು Read more…

ಮದುವೆ ಉಡುಗೆಯಲ್ಲೇ ವಧು ಪ್ರತಿಭಟನೆ…!

ರೋಮ್, ಇಟಲಿ: ಕೊರೋನಾ ಸೋಂಕು ಜೀವವನ್ನಷ್ಟೇ ಕಿತ್ತುಕೊಳ್ಳದೆ, ಬಹುತೇಕರ ಸಂತೋಷವನ್ನೇ ಕಿತ್ತುಕೊಂಡಿದೆ. ಮದುವೆಯಾಗಿ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಬೇಕು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದವರಿಗೆ ಇಟಲಿಯಲ್ಲಿ ಕೊರೋನಾ ಶಾಕ್ ಕೊಟ್ಟಿದ್ದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...