alex Certify water | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಸು ನೀರಿನಿಂದ ಕೂದಲು ಉದುರುತ್ತಿದ್ದರೆ ಮಾಡಿ ಈ ಪರಿಹಾರ

ವಾರದಲ್ಲಿ ಕನಿಷ್ಠ 2 ದಿನ ಕೂದಲನ್ನು ತೊಳೆಯುವುದರಿಂದ ಕೂದಲು ಆರೋಗ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ಕಡೆ ಗಡಸು ನೀರು ಇರುತ್ತದೆ. ಇದರಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಹಾನಿಗೊಳಗಾಗುತ್ತದೆ. Read more…

ದೆಹಲಿಯಲ್ಲಿ ಭಯಾನಕ ಬಿಸಿಗೆ ಕುದಿಯುತ್ತಿದೆ ನೀರಿನ ಟ್ಯಾಂಕ್ ? ಗಮನಸೆಳೆದ ವೈರಲ್ ವಿಡಿಯೋ

ದೆಹಲಿ ಬಿರುಬಿಸಿಲಿನಿಂದ ಕುದಿಯುತ್ತಿದೆ. ಒಂದೆಡೆ ಲೋಕಸಭೆ ಚುನಾವಣಾ ಫಲಿತಾಂಶ ಕಾವೇರಿದ್ದರೆ, ರಾಷ್ರ್ಪ ರಾಜಧಾನಿಯಲ್ಲಿನ ತಾಪಮಾನ ತಣ್ಣೀರನ್ನೂ ಕುದಿಸುತ್ತಿದೆ. ಈಗಾಗಲೇ ದೆಹಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಿದ್ದು ಬಿಸಿಗಾಳಿಯಿಂದ Read more…

ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲದ ಈ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಭಾರತದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಭಾರತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅದ್ಭುತವಾದ ಕಡಲ ತೀರಗಳು, ಎತ್ತರದ ಪರ್ವತಗಳು, ನದಿಗಳು, ಜಲಪಾತಗಳು, ಕಣಿವೆಗಳು, ಮರುಭೂಮಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. Read more…

ಈ ಕಾರಣಗಳಿಂದಾಗಿ ಹೆಚ್ಚಾಗಿ ಕಾಡುತ್ತದೆ ಹೊಟ್ಟೆಯುಬ್ಬರ ಸಮಸ್ಯೆ

ಹೊಟ್ಟೆಯುಬ್ಬರ ಸಮಸ್ಯೆಯಿಂದಾಗಿ ಹೊಟ್ಟೆಯಲ್ಲಿ ನೋವು, ಎದೆಯಲ್ಲಿ ಸುಡುವ ವೇದನೆ ಕಾಡುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುತ್ತದೆ ಮತ್ತು ಇದರಿಂದ ಕಿರಿಕಿರಿಯನ್ನು ಅನುಭವಿಸುತ್ತೀರಿ. ಈ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗಲು ಕೆಲವು ಕಾರಣಗಳಿವೆ. Read more…

ಬೆಂಗಳೂರಿಗರೇ ಗಮನಿಸಿ: ಈ ದಿನಗಳಂದು ‘ಕಾವೇರಿ’ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು ಜನತೆಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನೀರು ಸರಬರಾಜು 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಕಾವೇರಿ ನೀರು ಸರಬರಾಜು ಘಟಕ ಸ್ಥಗಿತಗೊಳಿಸುತ್ತಿರುವುದರಿಂದ ಆ ದಿನಗಳಂದು ನೀರು ಸರಬರಾಜಿನಲ್ಲಿ Read more…

ಮಡಿಕೆಯಲ್ಲಿಟ್ಟ ನೀರು ಕುಡಿಯುವವರು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಮಳೆಗಾಲ ನಿಧಾನಕ್ಕೆ ಕಾಲಿಟ್ಟಿದೆ. ಆದರೆ ಬೇಸಿಲಿನ ಧಗೆ ಮಾತ್ರ ಕಡಿಮೆ ಆಗಿಲ್ಲ. ವಾತಾವರಣ ಬಿಸಿಯಾಗಿರುವ ಕಾರಣ ಹೆಚ್ಚಿನ ಜನರು ನೀರನ್ನು ಮಡಿಕೆಯಲ್ಲಿ ಸಂಗ್ರಹಿಸಿ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ Read more…

ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ಟ್ರೈ ಮಾಡಿ ಈ ಟಿಪ್ಸ್

ಎಣ್ಣೆಯುಕ್ತ ಚರ್ಮ ಹೊಂದಿರುವವರು ತಮ್ಮ ಚರ್ಮದ ರಕ್ಷಣೆಯನ್ನು ಹೆಚ್ಚಾಗಿ ಮಾಡಬೇಕು. ಯಾಕೆಂದರೆ ಎಣ್ಣೆಯುಕ್ತ ಚರ್ಮದಲ್ಲಿ ಯಾವಾಗಲೂ ಎಣ್ಣೆಯಂಶ ಕಂಡುಬರುವುದರಿಂದ ಧೂಳು, ಕೊಳೆ ಅಂಟಿಕೊಳ್ಳುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು Read more…

ಈ ಕೆಲಸ ಮಾಡಿದ್ರೆ ದೂರವಾಗುತ್ತೆ ರೋಗ

ಆರೋಗ್ಯಕ್ಕಿಂತ ಹೆಚ್ಚಿನ ಸಂತೋಷವಿಲ್ಲ. ಯಾವುದೇ ಸಂಪತ್ತು ಮತ್ತು ಆಸ್ತಿ ರೋಗಪೀಡಿತ ದೇಹಕ್ಕೆ ಪರಿಹಾರವನ್ನು ನೀಡುವುದಿಲ್ಲ. ಹಲವು ಬಾರಿ ವ್ಯಕ್ತಿಯ ಕರ್ಮ ಮತ್ತು ಗ್ರಹಗಳ ಸ್ಥಾನಗಳು ಒಂದರ ನಂತರ ಒಂದರಂತೆ Read more…

ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…!

ನೀರಿಲ್ಲದೆ ನಾವು ಬದುಕುವುದೇ ಅಸಾಧ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಕಾಯಿಲೆಗಳಿಂದ ಬಚಾವ್‌ ಆಗಲು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಇದಕ್ಕಾಗಿ ದಿನವಿಡೀ ಚೆನ್ನಾಗಿ ನೀರು Read more…

BREAKING: ಚಿಕ್ಕಮಗಳೂರು ಸೇರಿ ವಿವಿಧೆಡೆ ಭಾರೀ ಮಳೆ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಸೇರಿ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಬಿರುಗಾಳಿ ಸಹಿತವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಮತ್ತು Read more…

ಕನಸಿನಲ್ಲಿ ʼನೀರುʼ ಕಂಡರೆ ಯಾವ ಸೂಚನೆ ಗೊತ್ತಾ…..?

ರಾತ್ರಿ ಬೀಳುವ ಸ್ವಪ್ನಗಳು ಕೆಲವೊಮ್ಮೆ ಹಿತಕರವಾಗಿರುತ್ತವೆ. ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುತ್ತವೆ. ಕನಸಿನಲ್ಲಿ ಕಾಣುವ ಅನೇಕ ವಸ್ತುಗಳು ಮುಂದಿನ ಭವಿಷ್ಯವನ್ನು ಹೇಳುತ್ತವೆ. ಅನೇಕರ ಕನಸಿನಲ್ಲಿ ನೀರು ಕಾಣಿಸುತ್ತದೆ. ಸ್ವಪ್ನದಲ್ಲಿ Read more…

ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯುವುದು ಎಷ್ಟು ಸೂಕ್ತ ? ಇಲ್ಲಿದೆ ತಜ್ಞರ ಸಲಹೆ

ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದೊಂದು ನೈಸರ್ಗಿಕ ಪಾನೀಯ. ಟೆಟ್ರಾಪ್ಯಾಕ್ ಅಥವಾ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ಜ್ಯೂಸ್ ಮತ್ತು ತಂಪು ಪಾನೀಯಗಳಿಗಿಂತ ಎಳನೀರು ಬಹಳ ಉತ್ತಮ. Read more…

ನೀರಿಲ್ಲದೆ ಪರದಾಟ: ಜಿಮ್ಸ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ರಜಾ

ತುಂಗಭದ್ರಾ ನದಿ ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಗದಗಿನ ಜಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟೆಲ್ ಹಾಗೂ ಸಿಬ್ಬಂದಿ ಕ್ವಾರ್ಟರ್ಸ್ ಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಹೇಳಲಾಗಿದ್ದು ಹೀಗಾಗಿ ವಿದ್ಯಾರ್ಥಿಗಳು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಚಮತ್ಕಾರಿ ಎಲೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಆದ್ರೆ ಅಮೃತ ಬಳ್ಳಿ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ Read more…

ಮೂತ್ರದ ಬಣ್ಣದಿಂದ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ದೇಹದಲ್ಲಿರುವ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗುತ್ತೆ. ಇದೇ ಕಾರಣಕ್ಕೆ ವೈದ್ಯರು ಆದಷ್ಟು ನೀರನ್ನ ಹೆಚ್ಚೆಚ್ಚು ಪ್ರಮಾಣದಲ್ಲಿ ಕುಡೀರಿ ಅಂತಾ ಸಲಹೆ ನೀಡ್ತಾರೆ. ದೇಹಕ್ಕೆ ಎಷ್ಟು ಬೇಕೋ ಅಷ್ಟು Read more…

ದಿನವಿಡಿ ಮೂಡ್ ಸರಿಯಿರಲು ಬೆಳಗ್ಗೆ ಹೀಗೆ ಮಾಡಿ

ಬೆಳಗ್ಗೆ ಎದ್ದಾಕ್ಷಣ ಮೂಡ್ ಹಾಳಾಯ್ತು ಎಂದು ಬಹಳ ಮಂದಿ ಹೇಳಿರುವುದನ್ನು ನೀವು ಕೇಳಿರಬಹುದು. ಇಲ್ಲಿ ಕಿರಿಕಿರಿಯಾಗುವ ವಸ್ತುಗಳನ್ನು ನಮ್ಮ ದಿನಚರಿಯಿಂದ ದೂರವಿಟ್ಟರೆ ಸಾಕು, ಸಂತಸ ನೆಮ್ಮದಿ ತನ್ನಷ್ಟಕ್ಕೇ ನಿಮ್ಮ Read more…

ಹೀಟ್ ಸ್ಟ್ರೋಕ್‌ನಿಂದ ಮೂರ್ಛೆ ಹೋದವರಿಗೆ ನೀರು ಕೊಡುವುದು ಅಪಾಯಕಾರಿ ಯಾಕೆ ಗೊತ್ತಾ…?

ಸದ್ಯ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಶಾಖದ ಹೊಡೆತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಟ್‌ ವೇವ್‌ನಿಂದಾಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ, ಇದು ಪ್ರಜ್ಞಾಹೀನತೆ, ರೋಗಗ್ರಸ್ತವಾಗುವಿಕೆ ಮತ್ತು ಸಾವಿಗೆ Read more…

ನಿಂತುಕೊಂಡು ʼನೀರುʼ ಕುಡಿಯುವುದು ತಪ್ಪು ಯಾಕೆ….? ಇಲ್ಲಿದೆ ಉತ್ತರ

ಪ್ರತಿಯೊಬ್ಬರಿಗೂ ಜೀವಜಲದ ಮಹತ್ವ ಗೊತ್ತಿರುತ್ತದೆ. ಪ್ರತಿನಿತ್ಯ ಕನಿಷ್ಠ ಎಂಟು ಲೋಟ ನೀರು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಕುಡಿಯಬೇಕು ಎನ್ನುವುದು ಮುಖ್ಯವಾಗುತ್ತದೆ. ನೀರು ಕುಡಿಯಲು Read more…

ಅಮಲೇರಿಸುವ ‘ಫ್ಲೇವರ್ಡ್ ಕಾಂಡೋಮ್’ಗಳಿಗೆ ಮುಗಿಬಿದ್ದ ಯುವಕರು: ಕಾರಣ ಗೊತ್ತಾ…?

ದುರ್ಗಾಪುರ: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಯುವಕರು ಫ್ಲೇವರ್ಡ್ ಕಾಂಡೋಮ್ ಗಳ ವ್ಯಸನಿಗಳಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಯುವಕರು ಫ್ಲೇವರ್ಡ್ ಕಾಂಡೋಮ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಮದ್ಯದ Read more…

ನೀರಿನ ತೀವ್ರ ಅಭಾವ: ಮಂಗಳೂರಲ್ಲಿ ನೀರಿನ ರೇಷನಿಂಗ್ ನಡೆಸಲು ನಿರ್ಧಾರ

ಮಂಗಳೂರು: ಮಂಗಳೂರು ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುಂಬೆಯಲ್ಲಿ ಜಲಮಟ್ಟ ಇಳಿಕೆಯಾಗುತ್ತಿದ್ದು, ಮೇ 5ರಿಂದ ಮಂಗಳೂರಿನಲ್ಲಿ ಕುಡಿಯುವ ನೀರಿನ ರೇಷನಿಂಗ್ ನಡೆಸಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ದಿನ ಬಿಟ್ಟು Read more…

ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ Read more…

ಅಕ್ಕಿ ನೀರಿನಲ್ಲಿದೆ ಸೌಂದರ್ಯದ ರಹಸ್ಯ

ಸುಂದರ ಮುಖಕ್ಕಾಗಿ ಹುಡುಗಿಯರು ಏನು ಮಾಡಲ್ಲ ಹೇಳಿ. ಫೇಶಿಯಲ್, ಬ್ಲೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಕಳೇಬರ ಪತ್ತೆ: ಗ್ರಾಮಸ್ಥರಲ್ಲಿ ಆತಂಕ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಕಳೇಬರ ಪತ್ತೆಯಾಗಿದ್ದು Read more…

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ

ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ Read more…

ಯೋಗ ಮಾಡುವ ಮಧ್ಯೆ ನೀರು ಕುಡಿಯದಿರುವುದರ ಹಿಂದಿದೆ ಈ ಕಾರಣ

ಯೋಗ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯೋಗ ಅಭ್ಯಾಸ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾರದು. ತುಂಬಾ ದಾಹವಾದರೆ ಒಂದು ಗುಟುಕು ಕುಡಿಯಬಹುದು, ಆದರೆ ನೀರು ಕುಡಿಯದಿದ್ದರೆ ಆರೋಗ್ಯಕ್ಕೆ ತುಂಬಾ Read more…

ಬೇಸಿಗೆಯಲ್ಲಿ ಯಾವ ಆಹಾರ ಸೇವನೆ ಒಳ್ಳೆಯದು…..?

ಬೇಸಿಗೆಯಲ್ಲಿ ಸಾಮಾನ್ಯ ವಾಗಿ ಬರುವ ಟೈಫಾಯ್ಡ್ ನಂಥ ಜ್ವರ ನಿಮ್ಮ ದೇಹದ ಉಷ್ಣತೆ ಹೆಚ್ಚುವುದರ ಪರಿಣಾಮ ಎಂಬುದು ನಿಮಗೆ ತಿಳಿದಿರಲಿ. ಹಾಗಾಗಿ ಬೇಸಿಗೆಯಲ್ಲಿ ಈ ಕೆಲವು ಆಹಾರಗಳನ್ನು ಸೇವಿಸಲು Read more…

ಬೇಸಿಗೆಯಲ್ಲಿ ಮೊಡವೆಯಿಂದ ಮುಕ್ತಿ ಹೊಂದಲು ರಾತ್ರಿ ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ

ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಮುಖದ ಮೇಲೆ ಧೂಳು, ಕೊಳೆ ಕುಳಿತುಕೊಳ್ಳುತ್ತದೆ. ಇದರಿಂದ ಮೊಡವೆಗಳ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಮೊಡವೆಗಳ ಸಮಸ್ಯೆ ದೂರವಾಗಿಸಲು ರಾತ್ರಿ ನಿದ್ರೆ ಮಾಡುವ Read more…

ಬಾಳೆಹಣ್ಣು ಉಪಯೋಗಿಸಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ…..?

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ Read more…

ಬೇಸಿಗೆ ಬೇಗೆ ತಾಳಿಕೊಳ್ಳಲು ಫಾಲೋ ಮಾಡಿ ಈ ʼಟಿಪ್ಸ್ʼ

ಬೇಸಿಗೆಯಲ್ಲಿ ಶರೀರದ ಉಷ್ಣಾಂಶ ಏರಿಕೆಯಾಗುವುದು ಸಹಜ. ಇದರಿಂದ ಶರೀರದಲ್ಲಿ ತ್ವಚೆಯ ಮೇಲೆ ಮೊಡವೆ ಹಾಗೂ ಗುಳ್ಳೆಗಳು ಮೂಡುತ್ತವೆ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟು ನಿಮ್ಮ ಶರೀರವು ಹೆಚ್ಚು Read more…

ಆಯುರ್ವೇದದಲ್ಲಿ ಹೇಳಿದ ಈ ವಿಧಾನದಲ್ಲಿ ಮಾವಿನ ಹಣ್ಣು ತಿಂದರೆ ಕಾಡುವುದಿಲ್ಲ ಆರೋಗ್ಯ ಸಮಸ್ಯೆ…!

ಸಿಹಿಯಾದ ಮಾಗಿದ ಮಾವಿನ ಹಣ್ಣುಗಳು ಸುಡು ಬೇಸಿಗೆಯಲ್ಲಿ ಸಿಗುವ ವಿಶೇಷತೆಗಳಲ್ಲೊಂದು. ಮಾಗಿದ ಮಾವಿನ ಹಣ್ಣನ್ನು ಸವಿಯಲು ಎಲ್ಲರೂ ಬೇಸಿಗೆಯನ್ನು ಎದುರು ನೋಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...