alex Certify water | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ನದಿಯಂತಾದ ಮಸ್ಕಿ ರಸ್ತೆಗಳು. ಮನೆಗಳಿಗೆ ನುಗ್ಗಿದ ನೀರು

ರಾಯಚೂರು: ರಾಯಚೂರು ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಸ್ಕಿ ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ಭಾರಿ ಮಳೆಯ ಕಾರಣ ಭಾರಿ ಪ್ರಮಾಣದ ನೀರು Read more…

ʼತೂಕʼ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ಹೆಚ್ಚುತ್ತಿರುವ ದೇಹದ ತೂಕದಿಂದಾಗಿ ಚಿಂತಿತರಾಗಿದ್ದೀರಾ. ತೂಕ ಇಳಿಸಿಕೊಳ್ಳಲು ವಿಪರೀತ ಹಣ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲವೆಂದು ದುಃಖಿತರಾಗಿದ್ದೀರಾ. ಚಿಂತೆ ಬೇಡ ಅದಕ್ಕೆ ಸುಲಭ ಪರಿಹಾರ ದೊರೆತಿದೆ. ಒಂದು ರೂಪಾಯಿ ಖರ್ಚಿಲ್ಲದೇ Read more…

ಕರ್ನಾಟಕದ ನಯಾಗರಾ ʼಗೋಕಾಕ್ʼ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ನೀರಿಗೆ ಹಾರಲು ಮೀನಾಮೇಷ ಎಣಿಸುತ್ತಿದ್ದ ಬಾಲಕನ ಹುರಿದುಂಬಿಸಿದ್ರು ಜನ…!

ನೀರಿನಲ್ಲಿ ಈಜಲು ಮೊದಲ ಬಾರಿಗೆ ಜಂಪ್ ಮಾಡುವುದು ಎಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸುತ್ತಲಿನ ’ಅನುಭವಿ’ ಹಿರಿಯರು ಸ್ವಲ್ಪ ಪ್ರೋತ್ಸಾಹ ಕೊಟ್ಟರೆ Read more…

‌ʼಪಾಸ್ತಾ ಸೂಪ್ʼ ಟ್ರೈ ಮಾಡಿದ್ದೀರಾ…?

ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ Read more…

ಗ್ರಾಮೀಣ ಜನತೆಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್, 25 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ

ಬೆಂಗಳೂರು: ಗ್ರಾಮೀಣ ಭಾಗದ ಜನತೆಗೆ ಮುಖ್ಯ ಮಾಹಿತಿ ಇಲ್ಲಿದೆ. ಜಲ ಜೀವನ ಮಿಷನ್ ಯೋಜನೆಯಡಿ ಈ ವರ್ಷ 25 ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು Read more…

ಮನಮೋಹಕ ತಾಣ ‘ಅಬ್ಬಿ ಫಾಲ್ಸ್’

ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 40 ಅಡಿ Read more…

BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ

ನವದೆಹಲಿ: ನದಿಗಳ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಸಬರಮತಿ, ಕನಕಾರಿಯಾ ನದಿಯ ನೀರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಚಾಂದೋಲ ಕೆರೆಯ ನೀರಿನ ಸ್ಯಾಂಪಲ್ ನಲ್ಲಿಯೂ ಕೊರತೆಯಾಗಿದೆ. Read more…

‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮುಖದ ಅಂದಕ್ಕೆ ಸೋಪ್, ಫೇಸ್ ವಾಶ್ ಗಳನ್ನು ಬಳಸುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆ, ಕಲೆಗಳಿಂದ ಕೂಡ ದೂರವಾಗಬಹುದು. ಈ Read more…

ರುಚಿ ರುಚಿಯಾದ ‘ಬೇಸನ್ ಲಡ್ಡು’ ಮಾಡುವ ವಿಧಾನ

ರುಚಿಯಾದ ಬೇಸನ್ ಲಡ್ಡು ಎಂದರೆ ಸಿಹಿ ಇಷ್ಟಪಡುವ ಎಲ್ಲರಿಗೂ ಇಷ್ಟನೇ. ಬೇಕರಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಯಾದ ಬೇಸನ್ ಲಡ್ಡು ತಯಾರಿಸಿಕೊಳ್ಳಿ. ಮಾಡುವ ವಿಧಾನ ಕೂಡ ಸುಲಭವಾಗಿದೆ. ಬೇಕಾಗುವ Read more…

ಸೊಂಪಾದ ಕೂದಲಿಗೆ ಇಲ್ಲಿದೆ ಸುಲಭ ವಿಧಾನ

ಬದಲಾದ ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ. ಇತ್ತೀಚೆಗಂತೂ ಹೆಚ್ಚಿನವರು ಕೂದಲು ಉದುರುವುದರ ಕುರಿತೇ ಚಿಂತಿಸುತ್ತಾರೆ. ಮಾತ್ರವಲ್ಲ, ಇದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, Read more…

BIG BREAKING: ಮುಂಗಾರು ಮಳೆಗೆ ರಾಜ್ಯದಲ್ಲೇ ಮೊದಲಿಗೆ ಶಿವಮೊಗ್ಗ ತುಂಗಾ ಡ್ಯಾಂ ಭರ್ತಿ, 21 ಗೇಟ್ ಮೂಲಕ ನೀರು ಹೊರಕ್ಕೆ

ಶಿವಮೊಗ್ಗ: ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯ ಭರ್ತಿಯಾಗಿದ್ದು, 21 ಗೇಟ್ ಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. Read more…

ಪಂಪ್‌ ಹೊಡೆದು ಬೋರ್ವೆಲ್‌ ನೀರು ಕುಡಿದ ಗಜರಾಜ….!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರತೆಯ ಕೂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವ ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್‌ ಒತ್ತಿಕೊಳ್ಳುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ Read more…

ಮನಸ್ಸಿಗೆ ಮುದ ನೀಡುತ್ತೆ ನೀರಿನಲ್ಲಿ ಚಿಲ್ ಮಾಡುತ್ತಿರುವ ಪಾಂಡಾ ವಿಡಿಯೋ

ವನ್ಯಜೀವಿಗಳ ವಿಡಿಯೋಗಳನ್ನು ನೋಡಿ ಆನಂದಿಸುವ ಮಂದಿಗೆ ಇಲ್ಲೊಂದು ಹೊಸ ವಿಡಿಯೊ ಬಂದಿದೆ. ನೇಚರ್‌ ಅಂಡ್ ಅನಿಮಲ್ಸ್ ಹೆಸರಿನ ಪುಟವೊಂದು ಟ್ವಟಿರ್‌ನಲ್ಲಿ ಶೇರ್‌ ಮಾಡಿರುವ 11 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ Read more…

ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ

ಬೆಂಗಳೂರು: ನಗರದ ಹಲವೆಡೆ ಮಳೆ ಮುಂದುವರೆದಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಶೇಷಾದ್ರಿಪುರಂ, ಬಸವೇಶ್ವರನಗರ, ವಿಜಯನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಅದೇ ರೀತಿ ಶಿವಾನಂದ ಸರ್ಕಲ್, ಯಲಹಂಕ, Read more…

ಸತತ 16 ಗಂಟೆ ನೀರಿನಲ್ಲಿದ್ದ ಮಹಿಳೆಗೆ ಕಾಡಿದೆ ಈ ಸಮಸ್ಯೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ದೇನಾ ಹೆಸರಿನ ಮಹಿಳೆ 16 ಗಂಟೆಗಳ ಕಾಲ ನೀರಿನಲ್ಲಿ ಸಮಯ ಕಳೆದಿದ್ದಾಳೆ. ನಂತ್ರ ಗಂಭೀರ ಸಮಸ್ಯೆಗೆ ತುತ್ತಾಗಿದ್ದಾಳೆ. ಇದ್ರ ವಿಡಿಯೋ Read more…

ಬಾಯಾರಿದ ಹದ್ದಿಗೆ ನೀರುಣಿಸಿದ ‘ಮಹಾನುಭಾವ’

ಬಾಯಾರಿಕೆಯಿಂದ ಬಳಲುತ್ತಿದ್ದ ಹದ್ದೊಂದಕ್ಕೆ ವ್ಯಕ್ತಿಯೊಬ್ಬ ನೀರು ಕುಡಿಯಲು ಸಹಾಯ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಯನ್ನ ಗಳಿಸುತ್ತಿದೆ. Buitengebieden ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ Read more…

ಇಲ್ಲಿದೆ ವೈರಲ್‌ ಆಗಿರೋ ಸಿಂಹಗಳ ವಿಡಿಯೋ ಹಿಂದಿನ ಅಸಲಿಯತ್ತು…!

ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ ಗಜರಾತ್‌ ರಾಜ್ಯದಲ್ಲೂ ಭಾರೀ ಅವಾಂತರ ಸೃಷ್ಟಿಸಿದೆ. ರಾಜ್ಯದ ಗಿರ್‌ ಸಿಂಹ ಧಾಮದಲ್ಲೂ ಸಹ ಚಂಡಮಾರುತದ ಪರಿಣಾಮ ಉಂಟಾಗಿದೆ. ಏಷ್ಯಾಟಿಕ್ ಸಿಂಹಗಳ ಹಿಂಡೊಂದು Read more…

ಬಿಸಿ ಬಿಸಿ ಮೆಣಸಿನ ಸಾರಿನ ರುಚಿ ನೋಡಿ

ಮೆಣಸಿನ ಸಾರಿನ ರುಚಿಯನ್ನು ಬಲ್ಲವರೇ ಬಲ್ಲವರು. ಹಿಂದೆಲ್ಲಾ ಶೀತವಾದ ಸಂದರ್ಭದಲ್ಲಿ ಮೆಣಸಿನ ಸಾರನ್ನು ಮಾಡಿಕೊಡಲಾಗುತ್ತಿತ್ತು. ಬೇಕಾಗುವ ಪದಾರ್ಥಗಳು: 12 ಮೆಣಸಿನ ಕಾಳು, 1 ಚಮಚ ಜೀರಿಗೆ, ಕರಿಬೇವು, ಕೊತಂಬರಿ Read more…

ಕೊರೊನಾ ಲಸಿಕೆ ಹಾಕಿಸಿಕೊಂಡಿರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೋನಾ ಲಸಿಕೆ ಪಡೆಯುವುದು ಕಡ್ಡಾಯ ಮತ್ತು ಅನಿವಾರ್ಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಇದರ ಇಂಜೆಕ್ಷನ್ ತೆಗೆದುಕೊಳ್ಳುವ ಮುನ್ನ ಹಾಗೂ ತೆಗೆದುಕೊಂಡ ನಂತರ ಈ ಕೆಲವು ಪದಾರ್ಥಗಳಿಂದ ದೂರವಿರುವುದು Read more…

ಮಾರುಕಟ್ಟೆಯಿಂದ ತಂದ ʼತರಕಾರಿʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿನ ಕೊರೊನಾ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಭೀತಿಯಿಂದ ಜನ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ Read more…

ಸೆಲ್ಫಿ ತೆಗೆಯುವಾಗಲೇ ಕಾದಿತ್ತು ದುರ್ವಿದಿ, ಜಲಪಾತ ನೋಡಲು ಬಂದ ಪ್ರವಾಸಿಗರಿಬ್ಬರು ನೀರು ಪಾಲು

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಫಾಲ್ಸ್ ಸಮೀಪ ಸೆಲ್ಫಿ ತೆಗೆಯುವಾಗ ಇಬ್ಬರು ಪ್ರವಾಸಿಗರು ಕಾಲುಜಾರಿ ನೀರು ಪಾಲಾಗಿದ್ದಾರೆ. ಪ್ರವಾಸಕ್ಕೆ ಬಂದ ಮಹಿಳೆ ಜಲಪಾತದ ಬಳಿ ಸೆಲ್ಫತೆ Read more…

ನೆಟ್ಟಿಗರ ಮನಗೆದ್ದಿದೆ ಬಾಲಕ ಹಾಗೂ ಪಾರಿವಾಳದ ಈ ಮುದ್ದಾದ ವಿಡಿಯೋ….!

ಮಕ್ಕಳು ಹಾಗೂ ಪಶು ಪಕ್ಷಿಗಳ ವಿಡಿಯೋ ಯಾವಾಗಲೂ ನೆಟ್ಟಿಗರ ಮನವನ್ನ ಗೆಲ್ಲುವಲ್ಲಿ ಯಶಸ್ವಿಯಾಗುತ್ತೆ. ಇದೀಗ ಐಎಫ್​ಎಸ್​ ಅಧಿಕಾರಿ ಶೇರ್​ ಮಾಡಿರುವ ಇಂತಹದ್ದೇ ಒಂದು ವಿಡಿಯೋ ಕೂಡ ಸಖತ್​ ವೈರಲ್​ Read more…

ಕೆರೆಯಲ್ಲಿ ಈಜಲು ಹೋದಾಗಲೇ ಕಾದಿತ್ತು ದುರ್ವಿದಿ, ಮೂವರು ನೀರು ಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾದ ಘಟನೆ ಮಾರನಗೆರೆ ಗ್ರಾಮದ ಬಳಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾರನಗೆರೆ ಬಳಿ ಘಟನೆ ನಡೆದಿದ್ದು, ತರುಣ್, Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿ ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಬೇಕಾಬಿಟ್ಟಿಯಾಗಿ ಬಾಟಲಿ ನೀರು ಮಾರಾಟ ಮಾಡುವವರಿಗೆ ಬಿಗ್ ಶಾಕ್: BIS ಮಹತ್ವದ ಕ್ರಮ, ಏಪ್ರಿಲ್ 1 ರಿಂದಲೇ ಜಾರಿ

ಏಪ್ರಿಲ್ 1 ರಿಂದ ಬೇಕಾದಂತೆ ಬಾಟಲಿ ನೀರು ಮಾರಾಟ ಮಾಡುವಂತಿಲ್ಲ. ನಿಯಮ ಬಿಗಿಯಾಗಲಿದ್ದು, ಕಂಪನಿಗಳಿಗೆ ಪ್ರಮಾಣೀಕರ ಪಡೆಯುವುದು ಕಡ್ಡಾಯವಾಗಿದೆ. ಬಾಟಲ್ ನೀರು ಮಾರಾಟ ಮಾಡುವುದು ಕಠಿಣವಾಗಲಿದೆ. ಎಫ್‌ಎಸ್‌ಎಸ್‌ಎಐ ಕಂಪನಿ Read more…

Big News: ಕಠಿಣವಾಗಲಿದೆ ಕಾನೂನು – ಮುಂದಿನ ತಿಂಗಳಿಂದ ಬಾಟಲಿ ನೀರು ಮಾರಾಟ ಮಾಡೋದು ಸುಲಭವಲ್ಲ

ಏಪ್ರಿಲ್ ಒಂದರಿಂದ ಕಂಪನಿಗಳಿಗೆ ಬಾಟಲ್ ನೀರು ಮಾರಾಟ ಮಾಡುವುದು ಕಠಿಣವಾಗಲಿದೆ. ಎಫ್‌ಎಸ್‌ಎಸ್‌ಎಐ  ಕಂಪನಿ ನಿಯಮಗಳನ್ನು ಬದಲಾಯಿಸಿದೆ. ಬಾಟಲಿ ನೀರು ಮತ್ತು ಖನಿಜಯುಕ್ತ ನೀರಿನ ತಯಾರಕರು ಪರವಾನಗಿ ಪಡೆಯಲು ಎಫ್‌ಎಸ್‌ಎಸ್‌ಎಐ Read more…

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ Read more…

ವಿಶ್ವ ಜಲ ದಿನ: ನೀರಿನ ಮಹತ್ವ ಸಾರುವ ಪೋಸ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್

ಜಗತ್ತು ಎಷ್ಟೇ ಆಧುನಿಕತೆಯತ್ತ ವಾಲಿರಲಿ ಆದರೆ ಇನ್ನೂ ವಿಶ್ವದ ಅನೇಕ  ರಾಷ್ಟ್ರಗಳು ನೀರಿನ ಅಭಾವವನ್ನ ಎದುರಿಸುತ್ತಿವೆ. ಹೀಗಾಗಿ ವಿಶ್ವದಲ್ಲಿ  ನೀರಿನ ಪ್ರಾಮುಖ್ಯತೆಯನ್ನ ಸಾರುವ ಸಲುವಾಗಿಯೇ ಸೋಮವಾರದಂದು ವಿಶ್ವ ಜಲ Read more…

ಬೇಸಿಗೆಯಲ್ಲಿ ಕಾಡುವ ರೋಗಗಳಿಂದ ರಕ್ಷಣೆ ಹೇಗೆ…..?

ಪ್ರತಿ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಈ ಕೆಲವು ರೋಗಗಳು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು. ಬೇಸಿಗೆಯ ಬಿಸಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಚಿಕನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...