alex Certify water | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಮಳೆಗೆ ಮೊದಲೇ ತತ್ತರಿಸಿದ್ದ ಬೆಂಗಳೂರು ಜನತೆಗೆ ಮತ್ತೆ ಬಿಗ್ ಶಾಕ್: ಮುಂದಿನ 12 ಗಂಟೆ ಭಾರಿ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್

ಬೆಂಗಳೂರು: ಭಾರಿ ಮಳೆಯಿಂದ ಮೊದಲೇ ತತ್ತರಿಸಿ ಹೋಗಿರುವ ಬೆಂಗಳೂರಿನ ಜನತೆಗೆ ಮತ್ತೆ ಮಳೆರಾಯ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.  ಈಗಾಗಲೇ ಅನೇಕ ಬಡಾವಣೆಗಳಲ್ಲಿ ಮನೆ, ಮಳಿಗೆಗಳು ಜಲಾವೃತಗೊಂಡು, ನೀರಿನಲ್ಲಿ Read more…

ಕುರಿ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ಮಹಿಳೆ ನೀರುಪಾಲು

ರಾಮನಗರ: ಮರಳಗೊಂಡಲ ಗ್ರಾಮದ ಬಳಿ ಮಹಿಳೆಯೊಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮರಳಗೊಂಡಲ ಗ್ರಾಮದ ಹಳ್ಳದಲ್ಲಿ ಘಟನೆ ನಡೆದಿದೆ. ಭಾನುಪ್ರಿಯಬಾಯಿ ಹಳ್ಳದಲ್ಲಿ ಕೊಚ್ಚಿ Read more…

ಇದೇ ಮೊದಲ ಬಾರಿಗೆ ಗಾಳಿಯಿಂದಲೂ ನೀರು ಒದಗಿಸಲಿವೆ ‘ಮೇಘದೂತ್’ ವಾಟರ್ ಕಿಯೋಸ್ಕ್: ಮುಂಬೈನ 6 ರೈಲು ನಿಲ್ದಾಣಗಳಲ್ಲಿ ಶೀಘ್ರವೇ ಕಾರ್ಯಾರಂಭ

ಮುಂಬೈ: ಮೊದಲ ಬಾರಿಗೆ 6 ಭಾರತೀಯ ರೈಲು ನಿಲ್ದಾಣಗಳಲ್ಲಿ ಗಾಳಿಯಿಂದ ಕುಡಿಯುವ ನೀರನ್ನು ಒದಗಿಸುವ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಗಾಳಿಯಿಂದ ನೀರನ್ನು ಉತ್ಪಾದಿಸುವ ಯುಎನ್ ಮಾನ್ಯತೆ ಪಡೆದ ತಂತ್ರಜ್ಞಾನ ಈಗ Read more…

ಮಳೆಹಾನಿ ಪರಿಶೀಲನೆ ಬಂದು ಹಳ್ಳದ ನೀರಲ್ಲಿ ಸಿಲುಕಿದ್ದ ಅಧಿಕಾರಿಗಳನ್ನು ಹರಸಾಹಸ ಮಾಡಿ ರಕ್ಷಿಸಿದ ಸ್ಥಳೀಯರು

ಚಾಮರಾಜನಗರ: ಮಳೆ ಹಾನಿ ಪರಿಶೀಲನೆಗೆ ಹೋಗಿ ಅಧಿಕಾರಿಗಳು ನೀರಿನಲ್ಲಿ ಸಿಲುಕಿದ್ದು, ಹಳ್ಳದ ನೀರಿನಲ್ಲಿ ಸಿಲುಕಿದ್ದ ಅಧಿಕಾರಿಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೆಗಾಲ -ಆಲೂರು ನಡುವೆ ನಡೆದಿದೆ. Read more…

ಗೌರಿ – ಗಣೇಶ ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ಕಾಗೆಯಿಂದ ಸ್ಮಾರ್ಟ್ ಟ್ರಿಕ್​; ಬಾಟಲಿಯಿಂದ ನೀರು ಕುಡಿಯಲು ಹೊಸ ವಿಧಾನ….!

ಕಾಗೆ ಮಡಿಕೆಗೆ ಕಲ್ಲು ತುಂಬಿ ನೀರು ಕುಡಿದ ಜಾನಪದ ಕತೆ ಪಾಠವಾಗಿದ್ದು ಅನೇಕರಿಗೆ ನೆನಪಿರಬಹುದು. ಗ್ರೀಕ್​ ಕಥೆಗಾರ ಈಸೋಪ ಬರೆದ ಫೇಬಲ್ಸ್​ ಆಫ್​ ಈಸೋಪ ಪುಸ್ತಕದಲ್ಲಿ, ಬಾಯಾರಿದ ಕಾಗೆಯು Read more…

ಬೆರಗುಗೊಳಿಸುವಂತಿದೆ ಕಡಲ ಪಕ್ಷಿ ಗ್ಯಾನೆಟ್ ಬೇಟೆಯಾಡುವ ಹಳೆ ವಿಡಿಯೋ

ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅತ್ಯಂತ ಆಸಕ್ತಿದಾಯಕ ವಿಡಿಯೊಗಳು ಪ್ರಸ್ತುತಗೊಳ್ಳುತ್ತದೆ. ಇದೀಗ ಬೇಟೆಯಾಡುವ ವಿದ್ಯಮಾನವನ್ನು ತೋರಿಸುವ ವಿಡಿಯೊ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ, ಇದು ಮೀನುಗಳನ್ನು ತಿನ್ನಲು ಪಕ್ಷಿಗಳು Read more…

ಪ್ರವಾಹದ ವಿರುದ್ಧ ಈಜಲು ತಿಣುಕಾಡಿದ ವೃತ್ತಿಪರ ಈಜುಗಾರರು; ವಿಡಿಯೋ ವೈರಲ್

ಪ್ರವಾಹದ ವಿರುದ್ಧ ಈಜುವುದರ ಕುರಿತು ಅನೇಕ ನಾಣ್ಣುಡಿ ಇದೆ. ಅಂದರೆ ಎಂತಹ ಸಾಹಸಿಗನಾದರೂ ಪ್ರವಾಹದ ವಿರುದ್ಧ ಈಜುವುದು ಅಷ್ಟು ಸಲೀಸಲ್ಲದ ಕೆಲಸ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನುರಿತ Read more…

ರುಚಿಕರವಾದ ಗೀ ರೈಸ್ ಮಾಡುವ ವಿಧಾನ

ದಿನಾ ಅನ್ನ ಸಾಂಬಾರು ತಿಂದು ಬೇಜಾರು ಅಂದುಕೊಳ್ಳುತ್ತಿದ್ದೀರಾ….? ಹಾಗಾದ್ರೆ ಯೋಚನೆ ಮಾಡುವುದು ಯಾಕೆ ಇಲ್ಲಿ ಸುಲಭವಾದ ಗೀ ರೈಸ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಭಾಸುಮತಿ Read more…

ಇಲ್ಲಿದೆ ‘ಒತ್ತಡ’ ನಿವಾರಿಸಿಕೊಳ್ಳುವ ಸುಲಭ ವಿಧಾನ

ಇಂದಿನ ಜನರ ಜೀವನದಲ್ಲಿ ಒತ್ತಡ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹೆಚ್ಚಿನವರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಒತ್ತಡ ಹೆಚ್ಚಾದಾಗ ಬೊಜ್ಜು, ಮಧುಮೇಹ, ಮುಂತಾದ ಆರೋಗ್ಯ ಸಮಸ್ಯೆಗಳು Read more…

ಹೀಗೆ ಮಾಡಿ ರುಚಿಕರ ‘ನುಗ್ಗೆಸೊಪ್ಪಿನ ಕೂಟು’

ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರಿಗೆ ನುಗ್ಗೆ ಸೊಪ್ಪಿನ ಪಲ್ಯ ಇಷ್ಟವಾಗಲ್ಲ. ಅಂಥವರು ಈ ನುಗ್ಗೆ ಸೊಪ್ಪಿನ ಕೂಟು ಮಾಡಿಕೊಂಡು ಒಮ್ಮೆ ಸವಿದು ನೋಡಿ. ಇದು ತುಂಬಾ Read more…

ಪಾಚಿಯಲ್ಲಿ ಮುಚ್ಚಿದ್ದ 91 ವರ್ಷದ ಆಮೆ ಪತ್ತೆ

ಸಾಮಾಜಿಕ ಜಾಲತಾಣ ಅನನ್ಯ ವಿಡಿಯೋ ಮತ್ತು ಚಿತ್ರಗಳಿಂದ ತುಂಬಿಹೋಗಿರುತ್ತದೆ. ʼದಿ ಫಿಗೆನ್ʼ​ ಎಂಬ ಟ್ವೀಟರ್​ ಬಳಕೆದಾರರು ಹಳೆಯ ಆಮೆಯೊಂದು ನೀರಿನ ಅಡಿಯಲ್ಲಿ ಈಜುತ್ತಿರುವ ಕಿರು ಕ್ಲಿಪ್​ ಅನ್ನು ಹಂಚಿಕೊಂಡಿದ್ದಾರೆ. Read more…

ಏಷ್ಯಾದ 2ನೇ ಅತಿ ದೊಡ್ಡ ಕೆರೆ ಸೂಳೆಕೆರೆ ಭರ್ತಿ; ಕೋಡಿ ಬಿದ್ದು ಹೊರಹರಿಯುತ್ತಿರುವ ನೀರು

ರಾಜ್ಯದಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು, ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮ ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಆಸ್ತಿಪಾಸ್ತಿಯ ನಷ್ಟ ಸಹ Read more…

ಒಣ ದ್ರಾಕ್ಷಿ ಹೀಗೆ ಉಪಯೋಗಿಸಿ ಆರೋಗ್ಯ ಸಮಸ್ಯೆ ದೂರ ಮಾಡಿ

ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ Read more…

ಸೋಡಾ ನೀರು ಕುಡಿದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ…?

ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು Read more…

ಎಂದಾದರೂ ಸವಿದಿದ್ದೀರಾ ಮೊಟ್ಟೆ ಶ್ಯಾವಿಗೆ ಬಾತ್…..?

ಬೆಳಿಗ್ಗೆ ತಿಂಡಿಗೆ ಶ್ಯಾವಿಗೆ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಅದಕ್ಕೆ ಮೊಟ್ಟೆ ಹಾಕಿ ಮಾಡಿದರೆ ತಿನ್ನುವುದಕ್ಕೆ ಇನ್ನೂ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಎಣ್ಣೆ – Read more…

ʼಮಹಿಳೆʼಯರ ಈ ಭಾಗದ ವಾಸನೆಗೆ ಕಾರಣವೇನು..…?

ಲೈಂಗಿಕ ಕ್ರಿಯೆಯ ಬಳಿಕ ಕೆಲವರಿಗೆ ಗುಪ್ತಾಂಗದಲ್ಲಿ ವಾಸನೆ ಬರುತ್ತದೆ. ಇದರಿಂದ ತೀರಾ ಮುಜುಗರವಾಗುತ್ತದೆ. ಲೈಂಗಿಕತೆ ಹೊಂದುವ ವೇಳೆ ಲ್ಯೂಬ್ರಿಕೆಂಟ್ ಸ್ರಾವವಾಗುತ್ತದೆ. ಇದು ಕೂಡ ಈ ವಾಸನೆಗೆ ಕಾರಣವಾಗುತ್ತದೆ. ಯಾವ Read more…

ಒಂದೇ ಒಂದು ಗಂಟೆ ಸುರಿದ ಭಾರಿ ಮಳೆ ಅವಾಂತರಕ್ಕೆ ತತ್ತರಿಸಿದ ಶಿವಮೊಗ್ಗ, ಭದ್ರಾವತಿ ಜನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಸಂಜೆ ಹೊತ್ತಿಗೆ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಶಿವಮೊಗ್ಗ, ಭದ್ರಾವತಿಯ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. Read more…

ಪ್ರವಾಹದ ಮಧ್ಯೆ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸರು; ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಪ್ರವಾಹದ ಮಧ್ಯೆ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸುತ್ತಿರುವ ಎದೆ ಝಲ್ಲೆನ್ನಿಸುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಅಮೆರಿಕದ ಅರಿಝೋನಾದಲ್ಲಿ ಈ ಘಟನೆ ನಡೆದಿದೆ. ಅಪಾಚೆ ಜಂಕ್ಷನ್ Read more…

BIG NEWS: ಹರಿಯುವ ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋದ ವ್ಯಕ್ತಿ

ತುಮಕೂರು: ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರಿನ ಸಮೇತ ವ್ಯಕ್ತಿಯೋರ್ವರು ಕೊಚ್ಚಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ತುರುವೆಕೆರೆ ಬಳಿಯ ಕೊಂಡಜ್ಜಿ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿ ಇಬ್ಬರು ತೆರಳುತ್ತಿದ್ದರು. ಈ Read more…

ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರ್, ಇಬ್ಬರ ಸಾವು

ಮೈಸೂರು: ಕಬಿನಿ ಬಲದಂಡೆ ನಾಲೆಗೆ ಕಾರ್ ಬಿದ್ದು ಇಬ್ಬರು ವಕೀಲರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಸಾಗರೆ ಗ್ರಾಮದ ಬಳಿ ಘಟನೆ ನಡೆದಿದೆ. ಹುಣಸೂರಿನ ವಕೀಲರಾದ ಶಂಕರ್ Read more…

‘ಗಿಡ’ ಚೆನ್ನಾಗಿ ಬೆಳೆಯಲು ಫಾಲೋ ಮಾಡಿ ಈ ಟಿಪ್ಸ್

ಈಗ ಎಲ್ಲರೂ ಮನೆಯಲ್ಲಿಯೇ ತರಕಾರಿ ಬೆಳೆಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಸ್ಥಳಾವಕಾಶ ಇಲ್ಲದವರು ಟೆರೇಸ್ ಮೇಲೆ ಪಾಟ್ ಗಳನ್ನು ತಂದಿಟ್ಟುಕೊಂಡು ಅದರಲ್ಲಿಯೇ ತರಕಾರಿ, ಸೊಪ್ಪು, ಹೂವಿನ ಗಿಡಗಳನ್ನು ಹಾಕುತ್ತಿದ್ದಾರೆ. ಇಲ್ಲಿ Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ನಿಂತುಕೊಂಡು ʼನೀರುʼ ಕುಡೀತಿರಾ..…? ಹಾಗಿದ್ರೆ ಓದಿ

ಪ್ರತಿಯೊಬ್ಬರಿಗೂ ಜೀವಜಲದ ಮಹತ್ವ ಗೊತ್ತಿರುತ್ತದೆ. ಪ್ರತಿನಿತ್ಯ ಕನಿಷ್ಠ ಎಂಟು ಲೋಟ ನೀರು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಕುಡಿಯಬೇಕು ಎನ್ನುವುದು ಮುಖ್ಯವಾಗುತ್ತದೆ. ನೀರು ಕುಡಿಯಲು Read more…

ʼಆರೋಗ್ಯʼಕ್ಕೆ ಅಮೃತವಿದು ಅಮೃತ ಬಳ್ಳಿ

ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ, ನಿಮ್ಮ ಹಿತ್ತಲಲ್ಲಿ ಇನ್ನೂ ಅಮೃತಬಳ್ಳಿಯನ್ನು ನೆಟ್ಟಿಲ್ಲವೇ, ಹಾಗಾದರೆ ಸಣ್ಣ ತುಂಡು ಬಳ್ಳಿಯನ್ನಾದರೂ ನೆಟ್ಟುಕೊಳ್ಳಿ. ಮಕ್ಕಳ ಹಲವು ಸಣ್ಣಪುಟ್ಟ ರೋಗಗಳಿಗೆ ಇದು ದಿವ್ಯೌಷಧವಾಗುವುದನ್ನು ಕಾಣಿರಿ. ಅಮೃತಬಳ್ಳಿಯ Read more…

ʼಬೆಳ್ಳಿʼ ಪಾತ್ರೆ ಫಳ ಫಳ ಹೊಳೆಯಲು ಹೀಗೆ ಸ್ವಚ್ಛಗೊಳಿಸಿ

  ಮನೆಯಲ್ಲಿ ದೇವರ ಪೂಜೆಗೆ ಎಂದು ಒಂದಷ್ಟು ಬೆಳ್ಳಿಯ ಪಾತ್ರೆಗಳನ್ನು ಖರೀದಿಸಿರುತ್ತೇವೆ. ಆದರೆ ಇವು ದಿನಕಳೆದಂತೆ ಕಪ್ಪಾಗುವುದಕ್ಕೆ ಶುರುವಾಗುತ್ತದೆ. ಅದು ಅಲ್ಲದೇ ಹಬ್ಬ ಹರಿದಿನಗಳು ಬಂತೆಂದರೆ ಈ ಸಾಮಾನುಗಳನ್ನು Read more…

ಜೀರಿಗೆ ನೀರಿಗೆ ನಿಂಬೆ ರಸ ಬೆರೆಸಿ ಕುಡಿದು ನೋಡಿ…!

ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ Read more…

ಉತ್ತಮ ʼಆರೋಗ್ಯʼಕ್ಕೆ ಬಳಸಿ ಕೆಮಿಕಲ್ ಮುಕ್ತ ಹಣ್ಣು – ತರಕಾರಿ

ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ Read more…

ನೀವು ʼದೋಸೆʼ ಪ್ರಿಯರಾದರೆ ಇದನ್ನು ಟ್ರೈ ಮಾಡಿ

ಕೆಲವರಿಗೆ ದಿನಾ ದೋಸೆ ತಿಂದರೂ ಬೇಸರವಾಗುವುದಿಲ್ಲ. ವಿಧ ವಿಧವಾದ ದೋಸೆ ಮಾಡಿಕೊಂಡು ಸವಿಯುವ ಆಸೆ ಇರುತ್ತದೆ. ಅಂತವರಿಗೆ ಇಲ್ಲಿ ಅವಲಕ್ಕಿ ದೋಸೆ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ Read more…

ಭಾರೀ ಮಳೆ, ಪ್ರವಾಹದ ನಡುವೆ ಮತ್ತೊಂದು ಶಾಕ್: ನದಿ ತೀರದ ಹೊಲ, ಗದ್ದೆ, ಸೇತುವೆ ಮೇಲೆ ಮೊಸಳೆಗಳ ಹಿಂಡು

ರಾಯಚೂರು: ಪ್ರವಾಹದ ಭೀತಿಯ ನಡುವೆ ಜನರಿಗೆ ಮೊಸಳೆಗಳ ಆತಂಕ ಎದುರಾಗಿದೆ. ಪ್ರಾಣಿಗಳು ಮತ್ತು ಮನುಷ್ಯರ ಬಲಿಗಾಗಿ ಮೊಸಳೆಗಳು ಕಾದು ಕುಳಿತ ಘಟನೆ ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ಕಂಡುಬಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...