alex Certify water | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಸೆ.28 ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಶಿವಮೊಗ್ಗ :   ಸೆ.28 ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ. ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿ ನಿರ್ಮಿಸುತ್ತಿರುವ ರೈಲ್ವೆ Read more…

ಪ್ರತಿ ದಿನ ಈ ನೀರು ಸೇವಿಸುವುದರಿಂದ ದೇಹದಲ್ಲಿ ಸಮತೋಲನದಲ್ಲಿರುತ್ತೆ ಸಕ್ಕರೆ ಪ್ರಮಾಣ

ಆರೋಗ್ಯಕ್ಕೆ ಬಾದಾಮಿ ಬಹಳ ಒಳ್ಳೆಯದು. ಬಾದಾಮಿಯನ್ನು ಪ್ರತಿ ದಿನ ಸೇವನೆ ಮಾಡುವುದ್ರಿಂದ ಅನೇಕ ಲಾಭಗಳಿವೆ. ಹಾಗಾಗಿಯೇ ಜನರು ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ಬಾದಾಮಿ ಎಷ್ಟು ಒಳ್ಳೆಯದೋ Read more…

1.25 ಲಕ್ಷ ಎಕರೆಯಲ್ಲಿನ ಭತ್ತ ನಾಶದ ಆತಂಕ: ಇಂದು ದಾವಣಗೆರೆ ಬಂದ್

ದಾವಣಗೆರೆ: ಭದ್ರಾ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಇಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ. 100 ದಿನದ ಬದಲು 40 ದಿನ ನೀರು ಹರಿಸುವುದಕ್ಕೆ ದಾವಣಗೆರೆ ಭಾಗದ Read more…

ಪ್ರಗತಿಪರ ರೈತ/ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 2023ರ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಪ್ರಗತಿಪರ ರೈತ/ರೈತ ಮಹಿಳೆ Read more…

BIG NEWS : ಕಾವೇರಿ ನದಿ ನೀರು ವಿವಾದ : ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಚಿಂತನೆ

ಬೆಂಗಳೂರು : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು,  ಸುಪ್ರೀಂಕೋರ್ಟ್ ಗೆ  ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದು Read more…

ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ: ಅ. 17 ಮಧ್ಯರಾತ್ರಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ

ಮಡಿಕೇರಿ: ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ. ಜೀವನದಿ ಕಾವೇರಿ ಮಾತೆಯ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದ್ದು, ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಭಾಗಮಂಡಲ, ತಲಕಾವೇರಿ Read more…

ಚಂದ್ರನ ಅಂಗಳದಲ್ಲಿ ನೀರಿನ ಕುರುಹು ಪತ್ತೆ! `ಚಂದ್ರಯಾನ-1 ರ ದತ್ತಾಂಶದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಚಂದ್ರನ ಮೇಲೆ ನೀರಿನ ಕುರುಹುಗಳಿವೆ ಎಂದು ಈಗಾಗಲೇ ಸಾಕಷ್ಟು ಸಂಶೋಧನೆಗಳು ಬಹಿರಂಗಪಡಿಸಿವೆ. ಭಾರತವು ಕಳುಹಿಸಿದ ಚಂದ್ರಯಾನ -1 ಚಂದ್ರನ ಮೇಲೆ ನೀರಿನ ಕುರುಹುಗಳನ್ನು ಸಹ ಪತ್ತೆ ಮಾಡಿದೆ.ಆದರೆ ಇಲ್ಲಿಯವರೆಗೆ, Read more…

ಗಮನಿಸಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ತೆಪ್ಪ ಬಳಕೆಗೆ ನಿಬಂಧನೆ

ಶಿವಮೊಗ್ಗ: ಸೆಪ್ಟೆಂಬರ್ 18 ರಂದು ಗಣೇಶ ಹಬ್ಬ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ನಂತರ ವಿವಿಧ ದಿನಾಂಕಗಳಂದು ಹೊಳೆ ನದಿ/ಕೆರೆಗಳು/ಹಿನ್ನೀರು ಪ್ರದೇಶದಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು Read more…

ಈ ʼವ್ಯಾಯಾಮʼದಿಂದ ಕರಗಿಸಿ ಮುಖದಲ್ಲಿ ಸಂಗ್ರಹವಾದ ಕೊಬ್ಬು

ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರವಾದಾಗ ಡಬಲ್ ಚಿನ್ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವರ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು Read more…

ತುಳಸಿ ನೀರು ಕುಡಿಯುವುದರ ʼಮಹತ್ವʼ ನಿಮಗೆ ಗೊತ್ತಾ….?

ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ ಆಸ್ತಮಾ, ಅಲರ್ಜಿ, ಮೈಗ್ರೇನ್, ಶ್ವಾಸಕೋಶದಲ್ಲಿ ಸೋಂಕು, ಕೆಮ್ಮು ಮತ್ತು ಕಣ್ಣಿನ ದೌರ್ಬಲ್ಯ Read more…

BIG NEWS: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ

ನವದೆಹಲಿ: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಸಭೆ ನಡೆಯಲಿದೆ. ಇಂದು ಮಧ್ಯಾಹ್ನ 2:30ಕ್ಕೆ ವರ್ಚುಯಲ್ ಮೂಲಕ ನಡೆಯುವ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ CWRC ತೀರ್ಮಾನಿಸಿ Read more…

ಬಿಪಿ ಬರದಂತೆ ಈ ಮುನ್ನೆಚ್ಚರ ವಹಿಸಿ

ಬಿಪಿ ಸಮಸ್ಯೆ ಕೆಲವು ಮಂದಿಗೆ ವಿಪರೀತ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಒಂದಷ್ಟು ಸಮಸ್ಯೆಗಳು. ಹಾಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚು ಉಪ್ಪು Read more…

ತಮಿಳುನಾಡಿಗೆ ಕಾವೇರಿ ನೀರು ಸ್ಥಗಿತ: ಇನ್ನು 15 ದಿನ ರೈತರ ಬೆಳೆಗೆ ನೀರು ಬಿಡುಗಡೆ

ಮಂಡ್ಯ: ಕೆ.ಆರ್.ಎಸ್. ಜಲಾಶಯದಿಂದ ತಮಿಳುನಾಡಿಗೆ ಬಿಡಲಾಗುತ್ತಿದ್ದ ನೀರನ್ನು ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ. ಇನ್ನು 15 ದಿನ ರೈತರ ಬೆಳೆಗಳಿಗೆ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು. ಕಾವೇರಿ ನೀರು Read more…

ಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಕೆಲವರಿಗೆ ವಿಪರೀತ ಹಸಿವಿನ ಸಮಸ್ಯೆಯಾದರೆ ಇನ್ನು ಕೆಲವರಿಗೆ ಹಸಿವಾಗುವುದೇ ಇಲ್ಲ. ಹಾಗಾದರೆ ಹಸಿವನ್ನು ಹೆಚ್ಚಿಸುವುದು ಹೇಗೆ? ತ್ರಿಫಲಾ ಪುಡಿ ನಿಮ್ಮ ಹಸಿವನ್ನು ಹೆಚ್ಚು ಮಾಡುತ್ತದೆ. ಉಗುರು ಬೆಚ್ಚಗಿನ ಹಾಲಿಗೆ Read more…

BREAKING : ಕಾವೇರಿ ನದಿ ನೀರು ವಿವಾದ : ಸೆ.21 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೆ.21 ಕ್ಕೆ ವಿಚಾರಣೆ ಮುಂದೂಡಿದೆ. ಕರ್ನಾಟಕ ಕಾವೇರಿ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂಕೋರ್ಟ್ Read more…

ನಿಮ್ಮ ಕೈಯಲ್ಲೇ ಇದೆ ʼಆರೋಗ್ಯʼವಾಗಿರುವ ಸೂತ್ರ ….!

ಸದಾ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವ ನಿಮ್ಮ ಆರೋಗ್ಯ ಕಾಪಾಡುವ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ ಕೇಳಿ. ಅಸಮರ್ಪಕ ಆಹಾರ ಪದ್ಧತಿ ನಿಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿರಬಹುದು. ಹಾಗಾಗಿ Read more…

ʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿ. ಎರಡು ಚಮಚ ಕೊತ್ತಂಬರಿ ಬೀಜಕ್ಕೆ ಎರಡು Read more…

ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ

ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ. ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು: ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ Read more…

BREAKING : ಕಾವೇರಿ ನದಿ ನೀರು ವಿವಾದ : ಸೆ.6 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಾವುದೇ ಆದೇಶ ಹೊರಡಿಸದೇ ಸೆ.6 ಕ್ಕೆ ವಿಚಾರಣೆ ಮುಂದೂಡಿದೆ. ವಾದ ವಿವಾದ Read more…

ಬಿಕ್ಕಳಿಕೆ ಬರುವುದೇಕೆ ಗೊತ್ತಾ……?

ಬಿಕ್ಕಳಿಕೆ ಬರಲು ಆರಂಭಿಸಿದ ತಕ್ಷಣ ಏನನ್ನೋ ಕದ್ದು ತಿಂದಿದ್ದೀಯಾ ಎಂದು ಮನೆಯವರು ಪ್ರಶ್ನಿಸುವುದನ್ನು ಕೇಳಿರಬಹುದು ಇಲ್ಲವೇ ಯಾರೋ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಕೆಲವೊಮ್ಮೆ ಗಟಗಟನೆ ನೀರು ಕುಡಿಯುವುದರಿಂದ ಬಿಕ್ಕಳಿಗೆ Read more…

ಮೊಣಕಾಲು ನೋವನ್ನು ಪರಿಹರಿಸಿಕೊಳ್ಳಲು ಬಳಸಿ ʼಆಪಲ್ ಸೈಡರ್ ವಿನೆಗರ್ʼ

ಕೆಲವರು ಮೊಣಕಾಲು ನೋವಿನಿಂದ ಬಳಲುತ್ತಾರೆ. ಆ್ಯಪಲ್ ಸೈಡರ್ ವಿನೆಗರ್ ಮೊಣಕಾಲು ನೋವಿಗೆ ಅತ್ಯತ್ತಮ ಔಷಧವಾಗಿದೆ. ಹಾಗಾದ್ರೆ ಆಪಲ್ ಸೈಡರ್ ವಿನೆಗರ್ ಬಳಸಿ ಮೊಣಕಾಲು ನೋವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು Read more…

ಥಟ್ಟಂತ ಮಾಡಿ ರುಚಿಕರವಾದ ‘ರವಾ ಪಾಯಸ’

ಪಾಯಸ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಇಲ್ಲಿ ಕೆಲವೇ ಕೆಲವು ಸಾಮಾಗ್ರಿಗಳನ್ನು ಬಳಸಿಕೊಂಡು ರುಚಿಕರವಾದ ರವೆ ಪಾಯಸವನ್ನು ಥಟ್ಟಂತ ಮಾಡಬಹುದು ನೋಡಿ. ಬೇಕಾಗುವ ಸಾಮಗ್ರಿಗಳು: ¼ ಕಪ್ – Read more…

ಕುಳಿತುಕೊಂಡು ನೀರು ಕುಡಿಯುವುದರಿಂದ ಇದೆ ಈ ಲಾಭ

ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾದದ್ದು, ದಿನನಿತ್ಯ 3ರಿಂದ 4ಲೀಟರ್ ಕುಡಿಯಲೇಬೇಕು ಎಂದು ಹೇಳಿರುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ನೀರು ಕಡಿಮೆ ಕುಡಿಯುವುದರಿಂದ ಸಂಧಿವಾತ, ಗಂಟು ಸಮಸ್ಯೆಗಳು ನಿಮ್ಮನ್ನು Read more…

BREAKING : ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ : ಸೆ.1 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ : ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ ವಿಚಾರಕ್ಕೆ ಸಂಬಂಧಿಸಿದಂತೆ ಸೆ.1 ಕ್ಕೆ ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡಿದೆ. ಕಾವೇರಿ ನೀರು ಹರಿಸಿ ಅಂತಾ ತಮಿಳುನಾಡು ಖ್ಯಾತೆ ತೆಗೆದಿದ್ದು, ಸುಪ್ರೀಂಕೋರ್ಟ್ Read more…

ಟೈಫಾಯಿಡ್ ಜ್ವರದಿಂದ ಬಳಲಿದ್ದರೆ ನಿವಾರಿಸಲು ಇಲ್ಲಿದೆ ಮನೆಮದ್ದು

ಟೈಫಾಯಿಡ್, ಮಕ್ಕಳಿಗೆ ಗಂಭೀರ ಆರೋಗ್ಯದ ಸಮಸ್ಯೆಯನ್ನುಟು ಮಾಡುತ್ತದೆ. ಇದು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗಿನ ನಿಕಟ ಸಂಪರ್ಕದಿಂದ ಹರಡುತ್ತದೆ. ಈ ಟೈಫಾಯಿಡ್ ಜ್ವರವನ್ನು Read more…

ʼಮಳೆಗಾಲʼದಲ್ಲಿ ಆರೋಗ್ಯಕ್ಕೆ ಉತ್ತಮ ಬಿಸಿಬಿಸಿ ನೀರು

ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ʼತುಳಸಿʼ ಕಷಾಯ ಕುಡಿದು ಪರಿಣಾಮ ನೋಡಿ

ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಅದರ ಆಯುರ್ವೇದ ಗುಣಲಕ್ಷಣಗಳಿಂದಾಗಿ ಈ ಸಸ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ತುಳಸಿ Read more…

ಬರದಿಂದ ಕಂಗಾಲಾದ ರೈತರಿಗೆ ಮತ್ತೊಂದು ಶಾಕ್: ಕೃಷಿಕರನ್ನು ಕಂಗೆಡಿಸಿದ ಅನಿಯಮಿತ ವಿದ್ಯುತ್ ಕಡಿತ

ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಇದೇ ಹೊತ್ತಲ್ಲೇ ರೈತರಿಗೆ ವಿದ್ಯುತ್ ಶಾಕ್ ಎದುರಾಗಿದೆ. ಕೃಷಿ ಪಂಪ್ ಸೆಟ್ ಗಳಿಗೆ ಅನಿಯಮಿತ ವಿದ್ಯುತ್ ಕಡಿತ Read more…

ಸೇಬು ಹಣ್ಣು ಸೇವಿಸಿದ ತಕ್ಷಣ ಇವುಗಳನ್ನು ಸೇವಿಸಿದ್ರೆ ತಂದೊಡ್ಡುತ್ತೆ ಅನಾರೋಗ್ಯ

ಸೇಬುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಇದು ಅನೇಕ ಜೀವಸತ್ವಗಳ ಮೂಲವಾಗಿದೆ. ಆದರೆ ಸೇಬು ತಿಂದ ತಕ್ಷಣ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅಂತಹ Read more…

BREAKING : ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಮತ್ತೆ ನಾಲ್ವರು ಅಸ್ವಸ್ಥ

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಮತ್ತೆ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ನಗರದ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಆಶ್ರಯ ಕಾಲೋನಿಯಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...