alex Certify Watch | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಭವ್ಯವಾದ ಬೆಳಕಿನ ಪ್ರದರ್ಶನದಲ್ಲಿ ಅದ್ಭುತ ಗರ್ಭಾ ನೃತ್ಯ: ವಿಡಿಯೋ ವೈರಲ್​

ಅಲಾಸ್ಕಾ: ಅನೇಕ ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಉತ್ತರ ದೀಪಗಳನ್ನು (ನಾರ್ತನ್​ ಲೈಟ್ಸ್​) ವೀಕ್ಷಿಸಲು ಬಯಸುತ್ತಾರೆ. ಅರೋರಾ ಬೋರಿಯಾಲಿಸ್ ಎಂದೂ ಕರೆಯಲ್ಪಡುವ ಇದು ಭವ್ಯವಾದ ಬೆಳಕಿನ ಪ್ರದರ್ಶನವಾಗಿದ್ದು, ಜಗತ್ತಿನಾದ್ಯಂತ Read more…

ಮೊಸಳೆಯ ಬಾಯಿಯಿಂದ ವ್ಯಕ್ತಿಯನ್ನು ಹೊರತೆಗೆದ ವಿಡಿಯೋ ವೈರಲ್​: ಅಸಲಿಗೆ ಏನಿದು….?

ಪ್ರಾಣಿ-ಪಕ್ಷಿಗಳ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವು ಭಯಾನಕ ಎನ್ನಿಸುವುದು ಉಂಟು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಭಯಾನಕ ಎನ್ನುವ ವೀಡಿಯೊ ವೈರಲ್ ಆಗಿದೆ. ಆದರೆ Read more…

ಒಳಗೆ ಸೇರಿದರೆ ಗುಂಡು………ಬಾನೆಟ್​ ಏರಿ ಡಾನ್ಸ್​ ಮಾಡಿದಳು ಹುಡುಗಿ…!

ಗ್ವಾಲಿಯರ್ (ಮಧ್ಯಪ್ರದೇಶ): ನಗರದ ಫೂಲ್‌ಬಾಗ್ ಸಿಗ್ನಲ್‌ನಲ್ಲಿ ಗ್ವಾಲಿಯರ್ ಯುವತಿಯೊಬ್ಬಳು ಚಲಿಸುತ್ತಿದ್ದ ಕಾರಿನ ಮೇಲೆ ಡ್ಯಾನ್ಸ್ ಮಾಡಿ ಗಲಾಟೆ ಮಾಡಿದ ಘಟನೆ ನಡೆದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದರ ವಿಡಿಯೋ ವೈರಲ್​ Read more…

ಹವಾಮಾನ ವೈಪರೀತ್ಯದ ಮಧ್ಯೆ ಗಡಿ ಕಾಯುವ ಯೋಧ: ವಿಡಿಯೋ ವೈರಲ್​

ನಮ್ಮ ಗಡಿಯನ್ನು ರಕ್ಷಿಸಲು ಭಾರತೀಯ ಸೈನಿಕರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದು ಬರಿಯ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಾಣವನ್ನು ಪಣಕ್ಕಿಟ್ಟು ವಿಪರೀತ ಹವಾಮಾನವನ್ನು ಎದುರಿಸುವುದು ಮಾಮೂಲಾಗಿದೆ. ಅಂಥದ್ದೇ ಒಂದು Read more…

ʼನಾಟು ನಾಟುʼ ಹಾಡಿಗೆ ಸಿಬ್ಬಂದಿ ಜೊತೆ ಮ್ಯಾನೇಜರ್​ ಭರ್ಜರಿ ಸ್ಟೆಪ್​: ನಿಮ್ಮ ಕಂಪನಿಯಲ್ಲಿ ಕೆಲಸ ಖಾಲಿ ಇದೆಯಾ ಎಂದ ನೆಟ್ಟಿಗರು

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ವೈಬ್ಸ್ ನೆಟಿಜನ್‌ಗಳನ್ನು ಇಂದಿಗೂ ಸೆಳೆಯುತ್ತಿದೆ. ಆಸ್ಕರ್​ ಪ್ರಶಸ್ತಿ ಪಡೆದ ಬಳಿಕ ಈ ಹಾಡಿನ ಕ್ರೇಜ್​ ಹೆಚ್ಚಾಗಿದೆ. ಹಲವರು ರೀಲ್ಸ್​ಗಳನ್ನು ಮಾಡಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. Read more…

Video | ರೊನಾಲ್ಡೊರನ್ನು ಅನುಸರಿಸಲು ಹೋಗಿ ಎಡವಟ್ಟು ಮಾಡಿಕೊಂಡ ಫುಟ್​ಬಾಲರ್​

ವಿಯಟ್ನಾಂ: ವಿಯಟ್ನಾಂ ಫುಟ್​ಬಾಲ್​ ಪಂದ್ಯದ ವೇಳೆ ಒಂದು ಅವಘಡ ಸಂಭವಿಸಿದೆ. ಪಂದ್ಯದಲ್ಲಿ ಸ್ಕೋರ್ ಮಾಡಿದ ನಂತರ ವಿಯೆಟೆಲ್ ಎಫ್‌ಸಿಯ ಟ್ರಾನ್ ಹಾಂಗ್ ಕೀನ್ ಒಂದು ಗೋಲು ಗಳಿಸಿದರು. ಇದರ Read more…

ಆಟಿಕೆ ಕುದುರೆ ಮೇಲೆ ಪುಟಾಣಿ ಸವಾರಿ; ಅಪ್ಪ – ಮಗನ ಕ್ಯೂಟ್​ ವಿಡಿಯೋ ವೈರಲ್

ಪುಟಾಣಿ ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಮೊದಲ ಪ್ರೀತಿ ಎಂದರೆ ಒಬ್ಬ ತಂದೆ ಅವರ ಮೊದಲ ನಾಯಕ ಎನ್ನುವ ಮಾತಿದೆ. ಕೆಲವರು ತಮ್ಮ ಅಪ್ಪಂದಿರು ಹೀರೋಗಳಿಗಿಂತ ಹೆಚ್ಚು ಎಂದು ಕಾಣುತ್ತಾರೆ. ಅವರನ್ನು Read more…

ಏನೂ ಕಷ್ಟಪಡದೇ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೇನಾ ಉದಾಹರಣೆ ? ಇಂಟ್ರಸ್ಟಿಂಗ್‌ ವಿಡಿಯೋ ವೈರಲ್

ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಏನೂ ಸಿಗುವುದಿಲ್ಲ, ಇನ್ನು ಕೆಲವರಿಗೆ ಕೆಲಸ ಮಾಡದಿದ್ದರೂ ಸಲೀಸಾಗಿ ಜಯ ಕಾಲ ಬುಡಕ್ಕೇ ಬಂದು ಬೀಳುತ್ತದೆ. ಅದನ್ನೇ ಸೂಚಿಸುವ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋ Read more…

ವಧು ಮೈ ಮೇಲಿದ್ದ​ ಆಭರಣಗಳನ್ನು ನೋಡಿ ಸುಸ್ತಾದ ನೆಟ್ಟಿಗರು; ವಿಡಿಯೋ ವೈರಲ್

ವಧುವಿನ ಅಲಂಕಾರಗಳ ಅನೇಕ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ವಿಶೇಷ ಗಮನ ಸೆಳೆಯುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ದೆಹಲಿಯ ವೃತ್ತಿಪರ‌ Read more…

ರೀಲ್ಸ್ ಮಾಡಲು‌ ಹೋಗಿ ಕಾಲೇಜು ಕಟ್ಟಡದಿಂದ ಬಿದ್ದ ವಿದ್ಯಾರ್ಥಿ ಸಾವು; ಶಾಕಿಂಗ್‌ ಘಟನೆ ಮೊಬೈಲ್‌ ನಲ್ಲಿ ಸೆರೆ

ಇನ್‌ಸ್ಟಾಗ್ರಾಮ್‌ಗಾಗಿ ರೀಲ್‌ಗಳನ್ನು ಶೂಟ್ ಮಾಡಲು ಹೋದ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬಿಲಾಸ್‌ಪುರ ಪಟ್ಟಣದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ. ಈ ಘಟನೆಯನ್ನು ಮೃತ ವ್ಯಕ್ತಿಯ Read more…

ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್ ವೈರಲ್

ವೈಜಾಗ್‌ನಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಲು ಸ್ಟೀವ್ ಸ್ಮಿತ್ ಮತ್ತೊಮ್ಮೆ ತಮ್ಮ ಅಸಾಧಾರಣ ಫೀಲ್ಡಿಂಗ್ ಕೌಶಲ್ಯವನ್ನು ಒಂದು ಕೈಯಿಂದ ಪ್ರದರ್ಶಿಸಿದರು. Read more…

ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್

ನೀವು ವಿಲಕ್ಷಣವಾದ ಆಹಾರ ಪಾಕವಿಧಾನವನ್ನು ವೈರಲ್​ ವಿಡಿಯೋಗಳಲ್ಲಿ ಬಹಳಷ್ಟು ಕಂಡಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಆಹಾರ ಬ್ಲಾಗರ್ ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಾಕೊಲೇಟ್ ರುಚಿಯ Read more…

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿಶ್ವದ ಅತಿ ಕಿರಿಯ ಬಾಡಿಬಿಲ್ಡರ್​

2021 ರಲ್ಲಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಸೇರಿಸುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಪ್ರತೀಕ್ ಮೋಹಿತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೋಹಿತೆ ಅವರು ಮಹಾರಾಷ್ಟ್ರದ ರಾಯಗಢದಿಂದ Read more…

ಐಎಎಸ್​ ಅಧಿಕಾರಿ ಮಾನವೀಯತೆಯನ್ನು ಕೊಂಡಾಡಿದ ನೆಟ್ಟಿಗರು

ಜೈಪುರ: ಇಲ್ಲಿಯ ಕಲೆಕ್ಟರ್ ಮತ್ತು ಐಎಎಸ್ ಅಧಿಕಾರಿ ಪ್ರಕಾಶ್ ರಾಜಪುರೋಹಿತ್ ಅವರು ತಮ್ಮ ಕಚೇರಿಗೆ ಭೇಟಿ ನೀಡಿದ ವಿಶೇಷ ಚೇತನ ವ್ಯಕ್ತಿಯನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತೋರಿಸುವ ವಿಡಿಯೋ Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

3.97 ಇಂಚು ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಗಿನ್ನಿಸ್‌ ದಾಖಲೆಗೆ…!

ವಾಷಿಂಗ್ಟನ್: ಅಮೆರಿಕದ 24 ವರ್ಷದ ಯುವಕ ನಿಕ್ ಸ್ಟೋ ಬರ್ಲ್‌ ಅತಿ ದೊಡ್ಡ ನಾಲಿಗೆ ಹೊಂದುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾನೆ. ಕ್ಯಾಲಿಫೋರ್ನಿಯಾದ ನಿಕ್ ಸ್ಟೋ Read more…

ಹೆಲ್ಮೆಟ್​ ಇಲ್ಲದೇ ಗಾಡಿ ಓಡಿಸುತ್ತಿದ್ದವನಿಗೆ ಕಾರು ಚಾಲಕನಿಂದ ಸಿಕ್ತು ಗಿಫ್ಟ್…!

ಆಗ್ರಾ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಲ್ಮೆಟ್ ಇಲ್ಲದೆ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕ್ ಸವಾರನಿಗೆ ರಾಘವೇಂದ್ರ ಕುಮಾರ್ ಎಂಬ ರಸ್ತೆ ಸುರಕ್ಷತಾ ಹೋರಾಟಗಾರ ಉಚಿತ ಹೆಲ್ಮೆಟ್ ನೀಡಿದ್ದು, Read more…

ಸಿಂಹದ ಬಾಯೊಳಗೆ ಕೈಹಾಕಿ ಹುಚ್ಚು ಸಾಹಸ: ಮುಂದೆ ಆದದ್ದು ಭಯಾನಕ

ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯುವುದಕ್ಕೋ ಇಲ್ಲವೇ ಹುಚ್ಚುತನದಿಂದ ಅಪಾಯಕಾರಿ ಎನ್ನುವ ಸನ್ನಿವೇಶದಲ್ಲಿ ಸಿಲುಕುವುದು ಉಂಟು. ಅಂಥ ಒಂದು ಭಯಾನಕ ವಿಡಿಯೋ ವೈರಲ್​ ಆಗಿದೆ. ಸಿಂಹದ ಜೊತೆ ಆಟವಾಡಲು Read more…

ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು

ಜಗತ್ತು ಅಗಾಧವಾದ ಕುತೂಹಲಕಾರಿಯಾದ ದೈತ್ಯಾಕಾರದ ಜೀವಿಗಳಿಂದ ತುಂಬಿದೆ, ಕೆಲವೊಮ್ಮೆ ಅವು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಹೀಗೆ ಬೃಹದಾಕಾರದ ದೈತ್ಯ ಪ್ರಾಣಿಯೊಂದು ರಸ್ತೆ ಕ್ರಾಸ್​ ಮಾಡುವ ವಿಡಿಯೋ ವೈರಲ್​ ಆಗಿದೆ. Read more…

ಕುಡುಕನ ಕಂಡು ಮೊಸಳೆಗಳೇ ಹೆದರಿ ಪರಾರಿ: ವಿಡಿಯೋ ವೈರಲ್​

ಶೌರ್ಯ ಮತ್ತು ಮೂರ್ಖತನದ ನಡುವೆ ತೆಳುವಾದ ಗೆರೆ ಇದೆ. ಧೈರ್ಯಶಾಲಿಯಾಗಿರುವುದು ಎಂದರೆ ನೀವು ಉದ್ದೇಶಪೂರ್ವಕವಾಗಿ ಅಪಾಯಕಾರಿ ಸಂದರ್ಭಗಳಲ್ಲಿ ಧುಮುಕುವುದು ಎಂದಲ್ಲ. ಮತ್ತು ನೀವು ಅಮಲೇರಿದ ಸಂದರ್ಭದಲ್ಲಿ, ನೀವು ಇನ್ನೂ Read more…

ನಾಟು ನಾಟು ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ಸಿಬ್ಬಂದಿ ಭರ್ಜರಿ ಸ್ಟೆಪ್​

ದಕ್ಷಿಣ ಕೊರಿಯಾ: ಇಲ್ಲಿಯ ರಾಯಭಾರ ಕಚೇರಿ ಮತ್ತೆ ಸದ್ದು ಮಾಡಿದೆ. ಕಳೆದ ತಿಂಗಳು ನಾಟು ನಾಟುಗೆ ರಾಯಭಾರ ಕಚೇರಿಯ ಸಿಬ್ಬಂದಿ ನೃತ್ಯ ಪ್ರದರ್ಶನ ಮಾಡಿದ್ದರು. ಅದರ ವಿಡಿಯೋ ವೈರಲ್​ Read more…

ಪೂರ್ವದ ಸಂಗೀತ ಪಶ್ಚಿಮವನ್ನು ಸೇರಿದಾಗ……ಅದ್ಭುತ ವಿಡಿಯೋ ವೈರಲ್​

ಆರ್.​ಪಿ.ಜಿ. ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಹಾಸ್ಯದಿಂದ ಹಿಡಿದು ನವೀನ ತಂತ್ರಜ್ಞಾನಗಳವರೆಗೆ, ಅವರ ಪೋಸ್ಟ್‌ಗಳು ದೇಸಿ ಬಳಕೆದಾರರನ್ನು ರಂಜಿಸುತ್ತಲೇ ಇರುತ್ತವೆ. Read more…

Viral Video | ಗುಜರಾತಿ ಗಾಯಕನ ಮೇಲೆ ನೋಟುಗಳ ಸುರಿಮಳೆ

ಗುಜರಾತ್‌ನ ವಲ್ಸಾದ್‌ನಲ್ಲಿ ಮಾರ್ಚ್ 11 ರಂದು ನಡೆದ ಭಜನಾ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕ ಕೀರ್ತಿದನ್ ಗಾಧ್ವಿ ಅವರ ಮೇಲೆ ಹಣದ ಸುರಿಮಳೆಯಾಗಿದೆ. ಗಾಯಕನ ಮೇಲೆ ಹಣದ ಸುರಿಮಳೆಗೈದಿರುವ Read more…

ಮತ್ತೆ ಕಿಚ್ಚು ಹಚ್ಚಿದ ಕಿಲಿ ಪೌಲ್​: ರ‍್ಯಾಪ್ ಡಾನ್ಸ್​ಗೆ ನೆಟ್ಟಿಗರು ಫಿದಾ

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳುತ್ತಿರುತ್ತಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ Read more…

ತಲೆಗೆ ಶೇವಿಂಗ್ ಕ್ರೀಮ್ ಬಳಿದುಕೊಂಡು ಟೇಬಲ್​ ಟೆನ್ನಿಸ್​ನಿಂದ ಗಿನ್ನೆಸ್​ ರೆಕಾರ್ಡ್​…..!​

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೆಲವು ವಿಚಿತ್ರವಾದ ವಿಶ್ವ ದಾಖಲೆಗಳ ಚಿನ್ನದ ಗಣಿಯಾಗಿದೆ, ಅವುಗಳಲ್ಲಿ ಕೆಲವು ಆಶ್ಚರ್ಯವನ್ನು ಉಂಟುಮಾಡುತ್ತವೆ. ಅಂತಹ ಒಂದು ಅಸಾಮಾನ್ಯ ಸಾಧನೆಯನ್ನು ಮೆಲ್ಬೋರ್ನ್‌ನ ಆಸ್ಕರ್ ಲಿನಾಗ್ ಎಂಬ Read more…

Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. Read more…

ತಲೆ ಕೆಳಗಾಗಿ ನಿಂತ ವರ: ಹೊಸ ರೀತಿಯ ವೆಡ್ಡಿಂಗ್​ ಫೋಟೋ ಶೂಟ್…..​!

ಪ್ರೀ ವೆಡ್ಡಿಂಗ್ ಶೂಟ್​ಗಳು ಈಗ ಮಾಮೂಲು. ಆದರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿಕೊಂಡಿದೆ. ಅದೀಗ ಭಾರಿ ವೈರಲ್​ ಆಗಿದೆ. ದೇವಾಲಯದ ಎದುರಿಗೆ ಈ ಜೋಡಿ ಶೂಟಿಂಗ್​ ಮಾಡಿಸಿಕೊಂಡಿದೆ. Read more…

ಪೈಪ್​ ಹಿಡಿದು ತಾನೇ ಸ್ನಾನ ಮಾಡುವ ಆನೆ: ಕ್ಯೂಟ್​ ವಿಡಿಯೋ ವೈರಲ್​

ಥಾಯ್ಲೆಂಡ್‌ನಿಂದ ಆನೆಯೊಂದು ಕಬ್ಬಿನ ಟ್ರಕ್​ಗಳನ್ನು ನಿಲ್ಲಿಸಿ ಕಬ್ಬನ್ನು ತಿಂದು ನಂತರ ಟ್ರ್ಯಾಕ್ಟರ್​ ಅನ್ನು ಮುಂದಕ್ಕೆ ಬಿಡುವ ವಿಡಿಯೋ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಅದೇ ರೀತಿ Read more…

ಮರಿ ಜಿರಾಫೆಯ ಬೇಟೆಗೆ ಬಂದ ಸಿಂಹ: ಓಡಿ ಬಂದು ಹಿಮ್ಮೆಟ್ಟಿಸಿದ ಅಮ್ಮ

ತಾಯಿ ಜಿರಾಫೆ ಮತ್ತು ಸಿಂಹ ನಡುವಿನ ಕಾದಾಟ ತೋರಿಸುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ನಲ್ಲಿ ಕಾಣಿಸಿಕೊಂಡಿದೆ. ಸಿಂಹಿಣಿ ಮರಿ ಜಿರಾಫೆಯ ಕಡೆಗೆ ವೇಗದಲ್ಲಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅದರ ಕುತ್ತಿಗೆಯನ್ನು Read more…

ಮತ್ತೊಮ್ಮೆ ಮನರಂಜಿಸಿದ ಕಿಲಿ – ನೀಮಾ ಪೌಲ್: ಬಿಹಾರಿಗರು ಫುಲ್​ ಖುಷ್​

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳಿದ್ದಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...