alex Certify Walking | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೆಟ್ಟಿಲುʼ ಹತ್ತಿ ಇಳಿಯಿರಿ…… ತೂಕ ಕಡಿಮೆಯಾಗುವುದನ್ನು ನೋಡಿ….!

ಕೆಲವರಿಗೆ ನಿತ್ಯ ವಾಕಿಂಗ್ ಮಾಡಲು ಸಾಧ್ಯವಾಗದಿರಬಹುದು. ಅಷ್ಟು ಹೊತ್ತು ಮನೆ ಬಿಡಲು ಸಾಧ್ಯವಿಲ್ಲದವರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ ಇರುವವರಿಗೆ ಹೇಳಿ ಮಾಡಿಸಿದ ಇನ್ನೊಂದು ವ್ಯಾಯಾಮ ಎಂದರೆ ಮೆಟ್ಟಿಲು Read more…

ʼಸಾಕು ಪ್ರಾಣಿʼಯನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದೀರಾ…?

ಪ್ರವಾಸ ಹೋಗುವಾಗ ನಿಮ್ಮ ಮುದ್ದಿನ ಸಾಕು ಪ್ರಾಣಿಯನ್ನೂ ಜೊತೆಗೊಯ್ಯಲು ಮರೆಯಬೇಡಿ. ಈ ರೀತಿ ಹೊರಗಡೆ ಹೋಗುವ ಮುನ್ನ ಕೆಲವು ವಿಷಯಗಳತ್ತ ಗಮನ ಹರಿಸಬೇಕು. ಇಲ್ಲಿವೆ ಸಾಕುಪ್ರಾಣಿಗಳಿಗೆ ಟ್ರಾವೆಲ್‌ ಟಿಪ್ಸ್. Read more…

ಅಚ್ಚರಿಯ ಘಟನೆ: ಫಸ್ಟ್ ಡೋಸ್ ಪಡೆದ ಬಳಿಕ ನಡೆಯಲು, ಮಾತಾಡಲಾರಂಭಿಸಿದ 5 ವರ್ಷ ಹಾಸಿಗೆ ಹಿಡಿದಿದ್ದ ವ್ಯಕ್ತಿ

ರಾಂಚಿ: ಅಪಘಾತಕ್ಕೀಡಾಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ 55 ವರ್ಷದ ವ್ಯಕ್ತಿಯೊಬ್ಬರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಮೊದಲ ಡೋಸ್ ನೀಡಿದ Read more…

ದೇಹಾರೋಗ್ಯಕ್ಕೆ ವಾಕಿಂಗ್ ʼಮದ್ದುʼ

ಆರೋಗ್ಯವೇ ಭಾಗ್ಯ ಎಂದಿರುವ ಗಾದೆಯನ್ನು ವಾಕಿಂಗ್ ನಿಂದಲೇ ಆರೋಗ್ಯ ಎಂದು ಬದಲಾಯಿಸಿಕೊಳ್ಳಬಹುದು. ಏಕೆಂದರೆ ನಮ್ಮ ದೇಹಕ್ಕೆ ಬರುವ ಬಹುತೇಕ ರೋಗಗಳನ್ನು ತಡೆಯುವ ಶಕ್ತಿ ವಾಕಿಂಗ್ ಗೆ ಇದೆ. ಬೆಳಗೆದ್ದು Read more…

ಚೈನ್ ಇಲ್ಲದೇ ನಾಯಿ ವಾಕಿಂಗ್ ಮಾಡಿಸಿದ್ದಕ್ಕೆ ದುಬಾರಿ ದಂಡ ತೆತ್ತ ಮಹಿಳೆ

ನಿಮ್ಮ ಸಾಕು ನಾಯಿಯು ದೈತ್ಯಾಕಾರಿಯಾಗಿದ್ದು, ಆಕ್ರಮಣಶಾಲಿಯಾಗಿದ್ದರೆ ಅದನ್ನು ಆಚೆ ಕರೆದೊಯ್ಯುವ ಸಂದರ್ಭದಲ್ಲಿ ಚೈನ್ ಹಾಕಿ ಕರೆದೊಯ್ಯಬೇಕು. ಇಲ್ಲವಾದಲ್ಲಿ ನಾಯಿ ಮಾಡುವ ಅವಾಂತರಕ್ಕೆ ಮಾಲೀಕರೇ ಹೊಣೆಯಾಗುತ್ತಾರೆ. ನ್ಯೂಯಾರ್ಕ್‌ನ ಮಹಿಳೆಯೊಬ್ಬರು ತಮ್ಮ Read more…

ಹಸುಗಳ ಮೈ ಸವರಿ ಮೇವು ತಿನ್ನಿಸಿದ ಹಂಗಾಮಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೊರತಾಗಿಯೂ ಹಂಗಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದಿನಂತೆಯೇ ತಮ್ಮ ದಿನಚರಿ ಮುಂದುವರೆಸಿದ್ದಾರೆ. ಇಂದು ಕೂಡ ಯಡಿಯೂರಪ್ಪ ‘ಕಾವೇರಿ’ ನಿವಾಸದಲ್ಲಿ ಹಸುಗಳಿಗೆ ಮೇವು Read more…

ತೂಕ ಕಳೆದುಕೊಳ್ಳಲು ರನ್ನಿಂಗ್, ವಾಕಿಂಗ್ ನಲ್ಲಿ ಯಾವುದು ಬೆಸ್ಟ್….?

ತೂಕ ನಷ್ಟವಾಗಲು, ಬೊಜ್ಜು ಕರಗಲು ಕೆಲವರು ಹರಸಾಹಸ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಂಜೆಯ ವೇಳೆ ವಾಕಿಂಗ್, ರನ್ನಿಂಗ್, ವ್ಯಾಯಾಮ, ಯೋಗ, ಇನ್ನು ಹಲವು ಬಗೆಯ ಸರ್ಕಸ್ ಮಾಡುತ್ತಾರೆ. ಆದರೆ Read more…

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು…?

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹೆಚ್ಚು ಸಂಕಟ, ನೋವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚು ರಕ್ತಸ್ರಾವದ ಸಮಸ್ಯೆ ಇರುತ್ತದೆ. ಹಾಗಾಗಿ ಈ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು? ಮಾಡಬಾರದು? Read more…

ಬೆಂಗಳೂರಿನಲ್ಲಿ ಬೆಳಗಿನ ಜಾವ ವಾಕಿಂಗ್ ಹೊರಟಿದ್ದ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ

ಬೆಂಗಳೂರು: ಒಂಟಿ ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದತ್ತು ಅಲಿಯಾಸ್ ಚೋಟು ಬಂಧಿತ ಆರೋಪಿ ಎಂದು ಹೇಳಲಾಗಿದೆ. ಜೆಸಿ ನಗರದ ಮೋದಿ Read more…

ಸೆಕೆ ಎಂದು ವಿಮಾನದ ರೆಕ್ಕೆ ಮೇಲೆ ಅಡ್ಡಾಡಿದ ಮಹಿಳೆ…!

ಮೊದಲ ಬಾರಿ ವಿಮಾನದಲ್ಲಿ ಕೂರುವ ಅನುಭವವೇ ವಿಶಿಷ್ಟ ಮತ್ತು ರೋಮಾಂಚನ. ಅದರಲ್ಲೂ ವಿಮಾನ ಹಾರುವ ಮುನ್ನ ಹಾಗೂ ಇಳಿಯುವ ಮುನ್ನ ಒಂದು ರೀತಿಯ ದಿಗಿಲು ಇದ್ದೇ ಇರುತ್ತದೆ. ಒಬ್ಬೊಬ್ಬರ Read more…

ಮುದ್ದಿನ ಕರುಗಳಿಗೆ ಮನಸೋತ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಇರುವ ಮುದ್ದಿನ ಕರುಗಳ ಮೈದಡವದೇ ಅವರ ಬೆಳಗಿನ ವಾಕಿಂಗ್ ಪೂರ್ಣವಾಗುವುದಿಲ್ಲ. ಮನೆಯಲ್ಲಿರುವ ನಂದೀಶ ಮತ್ತು ಬಸವ ಹೆಸರಿನ ಕರುಗಳ ಕಂಡರೆ ಸಿಎಂಗೆ Read more…

ತೂಕ ಇಳಿಸಿಕೊಳ್ಳಬೇಕೆ…? ಈ ʼಟಿಪ್ಸ್ʼ ಅನುಸರಿಸಿ

ತೆಳ್ಳಗೆ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಡಯೆಟ್, ವ್ಯಾಯಾಮಾ, ಜಿಮ್, ವಾಕಿಂಗ್ ಎಂದು ಮಾಡುವುದಕ್ಕೆ ಸರಿಯಾಗಿ ಸಮಯ ಸಿಗುವುದಿಲ್ಲ ಎಂಬ ದೂರು ಎಲ್ಲರ ಬಾಯಲ್ಲೂ ಕೇಳಿ Read more…

ಬಾಹ್ಯಾಕಾಶದಲ್ಲಿ ಕನ್ನಡಿ ಕಳೆದುಕೊಂಡ ಗಗನಯಾನಿ…!

ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನಯಾನಿಯ ಕೈಗನ್ನಡಿ ಕಳೆದುಹೋಗಿದೆ. ಬಾಹ್ಯಾಕಾಶದ ಕೇಂದ್ರದ ಬ್ಯಾಟರಿ ಬದಲಾಯಿಸುವ ಕಾರ್ಯ ನಡೆಯಿತ್ತಿದ್ದಾಗ ಕ್ರಿಸ್ ಕ್ಯಾಸಡಿ ಕೈಗನ್ನಡಿ ಕಳಚಿ ಬಿದ್ದಿದೆ. ನೈಕಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...