alex Certify Voting | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಎಲ್ಲೆಲ್ಲಿ ಎಷ್ಟು ಮತದಾನ..? ಇಲ್ಲಿದೆ ಮತಗಟ್ಟೆ ಬಳಿ ಕಂಡು ಬಂದ ಚಿತ್ರಣ

ಬೆಂಗಳೂರು: ಆರ್.ಆರ್. ನಗರ, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯುತ್ತಿದೆ. ಆರ್.ಆರ್. ನಗರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡ 7.1 ರಷ್ಟು ಮತದಾನವಾಗಿದೆ. ಶಿರಾದಲ್ಲಿ ಬೆಳಗ್ಗೆ 9 Read more…

BREAKING: ಆರ್.ಆರ್. ನಗರದಲ್ಲಿ ‘ಅಮೂಲ್ಯ’ ಮತದಾನ, ವೋಟಿಂಗ್ ಮಾಡಿ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ನಟಿ ಅಮೂಲ್ಯ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್.ಆರ್. ನಗರ ಕ್ಷೇತ್ರದ ಬಿಇಟಿ ಕಾನ್ವೆಂಟ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಅವರು ಮತದಾನ Read more…

BIG BREAKING: ಪ್ರತಿಷ್ಠೆಯ RR ನಗರ, ಶಿರಾ ಉಪ ಚುನಾವಣೆಗೆ ಮತದಾನ ಶುರು

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ Read more…

ಉಪ ಚುನಾವಣೆಗೆ ನಾಳೆಯೇ ಮತದಾನ: ಗೆಲುವಿಗೆ ಕೊನೆಕ್ಷಣದ ಭರ್ಜರಿ ಕಾರ್ಯತಂತ್ರ – ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಬೆಂಗಳೂರು: ರಾಜ್ಯದ ಶಿರಾ, ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗುತ್ತಿದ್ದಂತೆ ಕೊನೆ ಹಂತದ ಮತ ಬೇಟೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ಮನೆ ಮನೆಗೆ ತೆರಳಿ Read more…

ಮತದಾರರ ಓಲೈಕೆಗೆ ಕೊನೆ ಕಸರತ್ತು: ಲೆಕ್ಕಾಚಾರ ಬದಲಿಸುವ ಮನೆ ಮನೆ ಭೇಟಿ

ಬೆಂಗಳೂರು: ಕಳೆದ 15 ದಿನಗಳಿಂದ ಮುಗಿಲು ಮುಟ್ಟಿದ್ದ ಪ್ರಚಾರದ ಭರಾಟೆಗೆ ತೆರೆ ಬಿದ್ದಿದೆ. ನವೆಂಬರ್ 3 ರಂದು ಮತದಾನ ನಡೆಯಲಿರುವ ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ Read more…

BIG NEWS: ಬಿಹಾರದಲ್ಲಿ ಇಂದು 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಪಾಟ್ನಾ: ಬಿಹಾರದಲ್ಲಿ ಇಂದು ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಜೆಡಿಯು-ಬಿಜೆಪಿ ಮೈತ್ರಿ ಕೂಟ, ಆರ್ಜೆಡಿ -ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. 243 Read more…

ನಿಮ್ಮೂರು ವಿಕಾಸವಾಯ್ತಾ ಎಂಬ ಪ್ರಶ್ನೆಗೆ ಗ್ರಾಮಸ್ಥ ಹೇಳಿದ್ದೇನು…?

ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಲ್ಲಿನ ಗ್ರೌಂಡ್ ರಿಪೋರ್ಟಿಂಗ್ ಮಾಡುತ್ತಿರುವ ವೇಳೆ ಮಾಧ್ಯಮದ ವರದಿಗಾರರೊಬ್ಬರು ಗ್ರಾಮಸ್ಥರನ್ನು ತಮ್ಮೂರಿಗೆ ’ವಿಕಾಸ’ ಬಂದಿದೆಯೇ ಎಂದು ಕೇಳಿರುವುದಕ್ಕೆ ಆತ ಕೊಟ್ಟ ಉತ್ತರದ Read more…

ಚಹಾ ಮಾರಾಟಗಾರನಿಂದ ವಿಭಿನ್ನ ಶೈಲಿಯ ಜಾಗೃತಿ ಪ್ರಚಾರ

ಕೊರೋನಾ ಸಂಕಷ್ಟದ ನಡುವೆಯೂ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಚಹಾ ಮಾರಾಟಗಾರನೊಬ್ಬ ಮತದಾನದ ಮಹತ್ವ ಮತ್ತು ಕೊರೊನಾ ಕಾಟದ ಕುರಿತಂತೆ ವಿಭಿನ್ನ ರೀತಿಯಲ್ಲಿ ಜಾಗೃತಿ ಪ್ರಚಾರ ನಡೆಸುತ್ತಿದ್ದಾನೆ. ಕೈಯಲ್ಲಿ ಚಹಾದ Read more…

ಮತಗಳನ್ನು ಟಾಯ್ಲೆಟ್ ನಲ್ಲಿ ಹಾಕಿ ಎಂದವನ ವಿರುದ್ದ ಕೇಸ್

ಮಿಚಿಗನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ ಪದ್ಧತಿಯನ್ನು ಹಾಸ್ಯ ಮಾಡಲು ಮಿಚಿಗನ್ ಪ್ರಜೆಯೊಬ್ಬ ತನ್ನ ಮನೆಯ ಎದುರು ಶೌಚಾಲಯದ ಬೇಸಿನ್ ಇಟ್ಟಿದ್ದಾನೆ. “ಇಲ್ಲಿ ಮೇಲ್ Read more…

ಗ್ರಾಮ ಪಂಚಾಯತ್ ಚುನಾವಣೆ: ಸೋಂಕಿತರು ಅಂಚೆ ಮೂಲಕ ಮತ ಚಲಾಯಿಸಬಹುದು

ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಳಿಯ ಸಂಸ್ಥೆಗಳ ಸಾರ್ವತ್ರಿಕ ಉಪಚುನಾವಣೆ ನಡೆಸಲು ಅನುಸರಿಸಬೇಕಾದ ಪ್ರಾಮಾಣಿತ ಕಾರ್ಯ ನಿರ್ವಹಣಾ ಪದ್ದತಿ(ಎಸ್‍ಓಪಿ)  ಮಾರ್ಗಸೂಚಿಗಳನ್ನು ರಚನೆ ಮಾಡಲಾಗಿದೆ. ಮುಂಬಲಿರುವ ಸ್ಥಳಿಯ Read more…

ಮುಂದಿನ ವರ್ಷ ‘ಭಾರತ’ಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, ಮುಂದಿನ ವರ್ಷ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ ಎಂದು ತಿಳಿದುಬಂದಿದೆ. ದೇಶಗಳ ಹೆಸರಿನ ಆಂಗ್ಲ ವರ್ಣಮಾಲೆ ಆಧಾರದಲ್ಲಿ ಸದಸ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...