alex Certify Vitamin | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ‘ಮೊಳಕೆ ಕಾಳು’

ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ದೇಹಕ್ಕೆ ಹಲವು ಲಾಭಗಳಿವೆ. ಮೊಳಕೆ ಕಾಳುಗಳಲ್ಲಿ ವಿಟಮಿನ್ ಕೆ, ಸಿ, ಬಿ ಗಳಿದ್ದು ನಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊಳಕೆ Read more…

ಐಸ್ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ಮಾಹಿತಿ

ಐಸ್ಕ್ರೀಮ್ ಇಷ್ಟ ಪಡದವರು ಯಾರಿದ್ದಾರೆ ಹೇಳಿ…? ಐಸ್ ಕ್ರೀಮ್ ತಿನ್ನುವುದರಿಂದ ಸಾಕಷ್ಟು ಲಾಭ ಕೂಡ ಇದೆ ಎಂಬುದು ನಿಮಗೆ ಗೊತ್ತೇ? ಆದರೆ ಇದನ್ನು ಆರೋಗ್ಯಕರವಾಗಿ ತಯಾರಿಸಬೇಕು ಅಷ್ಟೇ. ಸಕ್ಕರೆ Read more…

ʼವಿಟಮಿನ್ ಎʼ ಕೊರತೆ ಆಗದಂತೆ ನೋಡಿಕೊಳ್ಳಿ…!

ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. Read more…

ಮುಖ ಕಾಂತಿಹೀನವಾಗಿದೆಯಾ….? ಹೆಚ್ಚಿಸಲು ಈ ಜ್ಯೂಸ್ ಕುಡಿಯಿರಿ

ಆರೋಗ್ಯಕರವಾದ ತ್ವಚೆ ನಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಜೀವನಶೈಲಿಯ ಬದಲಾವಣೆ, ಆಹಾರದ ಪದ್ಧತಿಯಿಂದ ಮುಖದ ಚರ್ಮ ಕಾಂತಿ ಹೀನವಾಗುತ್ತದೆ. ಕೆಲವೊಂದು ಟಿಪ್ಸ್ ಅನ್ನು ಅನುಸರಿಸುವುದರಿಂದ ನಮ್ಮ Read more…

ಮುಖದ ಕಲೆ ನಿವಾರಿಸಿಕೊಳ್ಳಲು ಬಳಸಿ ವಿಟಮಿನ್ ಇ ಕ್ಯಾಪ್ಸೂಲ್

ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಉಪಯೋಗಿಸುವುದರಿಂದ ಮುಖದ ಕಲೆ ನಿವಾರಿಸಿಕೊಳ್ಳುವುದರ ಜತೆಗೆ ತಲೆಕೂದಲಿನ ಸಮಸ್ಯೆ, ಸ್ಟ್ರೆಚ್ ಮಾರ್ಕ್ ಅನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ವಿಟಮಿನ್ ಈ ಕ್ಯಾಪ್ಸೂಲ್ ಹೇಗೆ Read more…

ಸಸ್ಯಹಾರಿಗಳ ಮೂಳೆ ಬೆಳವಣಿಗೆಗೆ ನೆರವಾಗುತ್ತೆ ಈ ಆಹಾರ

ಮಾಂಸಹಾರ ಸೇವನೆಯಿಂದ ಮೂಳೆಗಳ ಬೆಳವಣೆಗೆ ಉತ್ತಮವಾಗಿರುತ್ತದೆ. ಆದರೆ ಸಸ್ಯಹಾರ ಸೇವಿಸುವವರಿಗೆ ಸರಿಯಾದ ಪ್ರಮಾಣದ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ ಸಿಗುವುದಿಲ್ಲ ಎನ್ನುತ್ತಾರೆ. ಹಾಗಾಗಿ ಸಸ್ಯಹಾರಿಗಳು ಈ ಆಹಾರಗಳನ್ನು ಸೇವಿಸುವುದರಿಂದ ಮೂಳೆಗಳು Read more…

ʼವಿಟಮಿನ್ ಬಿ5ʼ ಆರೋಗ್ಯಕ್ಕೆ ಎಷ್ಟು ಮುಖ್ಯ….? ಯಾವ ಆಹಾರ ಸೇವನೆಯಿಂದ ಇದು ಸಿಗುತ್ತೆ ಗೊತ್ತಾ…..?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ʼವಿಟಮಿನ್ ಸಿʼ ಕೊರತೆ ನಿವಾರಣೆಗೆ ಸೇವಿಸಿ ಈ ಹಣ್ಣು

ದೇಹದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಅವಶ್ಯಕವಾದದ್ದು. ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಶೀತ, ಕೆಮ್ಮು ಕೂಡ ಕಡಿಮೆಯಾಗುತ್ತದೆ. ಜತೆಗೆ ಇದು ರೋಗ ನಿರೋಧಕ ಶಕ್ತಿಯನ್ನು Read more…

ಈ ವಿಷಯಗಳಿಗೆ ‘ಅಡಿಕ್ಟ್’ ಆಗದಂತೆ ನಿಮ್ಮ ಮಕ್ಕಳನ್ನು ಕಾಪಾಡಿ

ಮಕ್ಕಳ ಲೋಕ ಸುಂದರ ಎಂಬುದೇನೋ ನಿಜ. ಆದರೆ ಅವರಿಗೆ ನಿಜವಾದ ರೀತಿಯಲ್ಲಿ ನ್ಯಾಯ ಒದಗಿಸುವುದು ಸವಾಲಿನ ಕೆಲಸವೇ. ಇಲ್ಲಿ ನ್ಯಾಯವೆಂದರೆ ಪೌಷ್ಟಿಕಾಂಶಗಳು. ಮಕ್ಕಳು ಉತ್ತಮ ಆಹಾರವನ್ನು ಸೇವಿಸುವಂತೆ ಮಾಡುವುದು Read more…

ಮಲ್ಟಿ ವಿಟಮಿನ್ ಮಾತ್ರೆ ತೆಗೆದುಕೊಳ್ತೀರಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ನೀವು ವಿಟಮಿನ್ ಮಾತ್ರೆಗಳ ದಾಸರೆ…? ಇವುಗಳ ಸೇವನೆಯಿಂದ ಯಾವ ರೋಗಗಳು ನಿಮ್ಮ ಸಮೀಪ ಸುಳಿಯುವುದಿಲ್ಲ ಎಂದುಕೊಂಡಿದ್ದೀರಾ? ಇದರ ಸೇವನೆ ಮುನ್ನ ನೀವು ವೈದ್ಯರನ್ನು ಸಂಪರ್ಕಿಸಿದ್ದೀರಾ? ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಮಲ್ಟಿ Read more…

ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಎಳನೀರು’

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದರಿಂದ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಳನೀರನ್ನು ಕೊಡಬಹುದು. ಮಕ್ಕಳ Read more…

ಪಿತ್ತ ಜನಕಾಂಗದ ಸಮಸ್ಯೆ ದೂರಮಾಡುತ್ತೆ ʼನೆಲನೆಲ್ಲಿʼ

ಬೇಕಾಗುವ ಸಾಮಗ್ರಿ: ನೆಲದ ನೆಲ್ಲಿ ಸೊಪ್ಪು, ಜೀರಿಗೆ, ಎಳ್ಳು, ಕಾಳುಮೆಣಸು. ಮಾಡುವ ವಿಧಾನ : ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ 3-4 ಕಾಳುಮೆಣಸು, ಕಾಲು ಚಮಚ ಎಳ್ಳು, ಅರ್ಧ ಚಮಚ Read more…

ಉತ್ತಮ ‘ಪೋಷಕಾಂಶ’ಗಳ ಆಗರ ಮೊಳಕೆ ಕಟ್ಟಿದ ಕಾಳು

ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್‌ ಗಳು ದೊರೆಯುತ್ತವೆ. Read more…

ಕೂದಲಿನ ಬೆಳವಣೆಗೆಗೆ ಅತ್ಯಗತ್ಯವಾದ ವಿಟಮಿನ್ ಗಳು ಯಾವುವು ಗೊತ್ತಾ….?

ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ ಜೀವಸತ್ವಗಳು ಬೇಕಾಗುತ್ತದೆ. ಅದರಲ್ಲಿ ಕೂದಲು ಕೂಡ ಒಂದು. ಮಾನವ ದೇಹದಲ್ಲಿ ಕೂದಲು ಬೆಳೆಯುವ ಅಂಗಾಂಶವಾದ ಕಾರಣ ಅದರ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಗಳು Read more…

‘ನೇರಳೆ ಹಣ್ಣು ಪ್ರಯೋಜನ ಹಲವುʼ

ಹಿಪ್ಪು ನೇರಳೆ ಹಣ್ಣು ಎಂದಾಕ್ಷಣ ಬಾಲ್ಯದಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ದಿನಗಳು ನೆನಪಾಗುತ್ತಿವೆಯೇ..? ಇದರ ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ…? ಹಿಪ್ಪು ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, Read more…

ಹಸಿ ಮೆಣಸಿನಕಾಯಿ ಸೇವಿಸಿ ಈ ಲಾಭ ಪಡೆಯಿರಿ

ಖಾರವಾದ ಮೆಣಸಿನ ಸೇವನೆಯಿಂದ ಆರೋಗ್ಯ ಹಾನಿ ಎಂದಿರಾ…? ಇಲ್ಲ ಖಾರ ಮೆಣಸಿನ ಸೇವನೆಯಿಂದ ಹಲವು ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಪಡೆಯಬಹುದು. ವಿಟಮಿನ್ ಸಿ ಹೇರಳವಾಗಿರುವ ಇದರ ಸೇವನೆಯಿಂದ ರೋಗನಿರೋಧಕ Read more…

ಮನೆಯಲ್ಲೇ ʼಬಾದಾಮಿ ಕ್ರೀಮ್ʼ ತಯಾರಿಸಿ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಿ

ಒಣಬೀಜಗಳ ರಾಜ ಬಾದಾಮಿಯ ಉಪಯೋಗಗಳು ಒಂದೆರಡಲ್ಲ. ಹಲವು ರೋಗಗಳಿಗೆ ರಾಮಬಾಣವಾಗಿರುವ ಬಾದಾಮಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧನೆಗೂ ಉಪಕಾರಿ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಮನೆಯಲ್ಲೇ ಇದರ Read more…

ನಿಮಗೂ ಇದೆಯಾ ಧೂಳಿನ ಅಲರ್ಜಿ…..!

ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ Read more…

ಆರೋಗ್ಯಕರ ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….?

ನುಗ್ಗೇಕಾಯಿ ಪೋಷಕಾಂಶಗಳ ಕಣಜ ಎಂಬುದು ನಿಮಗೆ ತಿಳಿದಿರಬಹುದು. ಅದರೆ ಅದರ ಸೊಪ್ಪಿನಲ್ಲೂ ಹೇರಳವಾದ ಔಷಧೀಯ ಗುಣಗಳಿವೆ. ನುಗ್ಗೆ ಸೊಪ್ಪನ್ನು ಸಾರು, ಪಲ್ಯ, ರೊಟ್ಟಿಯ ರೂಪದಲ್ಲಿ ನಾವು ಸೇವಿಸಬಹುದು. ಹಸಿಯಿದ್ದಾಗ Read more…

ಐಸ್ ಆಪಲ್ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ತಾಳೆ ಹಣ್ಣು ಅಥವಾ ಐಸ್ ಆಪಲ್ ಯಾರಿಗಿಷ್ಟವಿಲ್ಲ ಹೇಳಿ. ಇದರ ಸೇವನೆಯಿಂದ ಹಲವು ರೀತಿಯ ದೇಹಾರೋಗ್ಯವನ್ನೂ ಪಡೆಯಬಹುದು. ಹೇಗೆನ್ನುತ್ತೀರಾ? ಮಧ್ಯಾಹ್ನದ ವೇಳೆ ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ಸುಸ್ತು, Read more…

ಪೋಷಕಾಂಶಗಳ ಆಗರ ನೆಲೆಕಡಲೆ ಎಣ್ಣೆ

ಅಡುಗೆಗಾಗಿ ಸನ್ ಪ್ಲವರ್, ತೆಂಗಿನೆಣ್ಣೆ ಬಳಸುತ್ತಿದ್ದೀರೇ? ಹಾಗಿದ್ದರೆ ಒಮ್ಮೆ ನೆಲಕಡಲೆ ಬೀಜದ ಎಣ್ಣೆ ಬಳಸಿ ನೋಡಿ, ಅದೆಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ. ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯಲ್ಲಿ Read more…

ಅಂದವಾಗಿ ಕಾಣಲು ಬಳಸಿ ಕ್ಯಾಬೇಜ್

ಕ್ಯಾಬೇಜ್ ಅನ್ನು ಪಲ್ಯ, ಕೂಟು, ದೋಸೆ, ವಡೆ ಮತ್ತಿತರ ರೂಪದಲ್ಲಿ ನಾವು ಸೇವಿಸುತ್ತೇವೆ. ಅದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ. ಹೇಗೆಂದಿರಾ…? ಇದು ಕ್ಯಾಲರಿ ಕಡಿಮೆ Read more…

ಸೀಸನಲ್ ಫ್ರೂಟ್ ಸೀತಾಫಲ -‌ ಇದರ ಪ್ರಯೋಜನ ನಿರಂತರ

ಸೀತಾಫಲ ಹಣ್ಣು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಲಭಿಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಬೀಜದಿಂದ ಹುಟ್ಟುವ ಈ ಗಿಡವನ್ನು ನಮ್ಮ ಮನೆಯಂಗಳದಲ್ಲೂ ಬೆಳೆಯಬಹುದು. ಈ ಹಣ್ಣಿನಲ್ಲಿ ವಿಟಮಿನ್ ಎ, ಮೆಗ್ನೀಷಿಯಂ, Read more…

ವಿಟಮಿನ್ ʼಎʼ ಕೊರತೆ ನೀಗಿಸುವ ಆಹಾರಗಳಿವು

ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. Read more…

ʼಎಲೆಕೋಸುʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…..?

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

BIG NEWS: 2024 ರ ವೇಳೆಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರವರ್ಧಿತ ಅಕ್ಕಿ ಲಭ್ಯ

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. 2024ರ ವೇಳೆಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ಸಾರವರ್ಧಿತ ಅಕ್ಕಿ ಲಭ್ಯವಾಗಲಿದ್ದು, ಇದರಿಂದ ರಕ್ತ ಹೀನತೆ ಮತ್ತಿತರ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ Read more…

ನೇರಳೆ ಹಣ್ಣು ಸವಿಯುವ ಮುನ್ನ ನಿಮಗೆ ತಿಳಿದಿರಲಿ ಅದರ ʼಪ್ರಯೋಜನʼ

  ಹಿಪ್ಪು ನೇರಳೆ ಹಣ್ಣು ಎಂದಾಕ್ಷಣ ಬಾಲ್ಯದಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ದಿನಗಳು ನೆನಪಾಗುತ್ತಿವೆಯೇ..? ಇದರ ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ…? ಹಿಪ್ಪು ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ Read more…

ಬಾಯಿಗೆ ಕಹಿ ಉದರಕ್ಕೆ ಸಿಹಿ ಹಾಗಲಕಾಯಿ

ಬಹಳ ಮಂದಿಗೆ ಹಾಗಲಕಾಯಿ ಅಂದರೆ ಇಷ್ಟ ವಾಗುವುದಿಲ್ಲ. ಹಾಗಲಕಾಯಿ ಎಂದಾಕ್ಷಣ ಮುಖ ಕಿವಿಚಿಕೊಳ್ಳುತ್ತಾರೆ. ಆದರೆ ಹಾಗಲಕಾಯಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ. ಹಲವು ಚಿಕಿತ್ಸೆಗಳಲ್ಲಿ ಹಾಗಲಕಾಯಿ ಚೆನ್ನಾಗಿ ಕೆಲಸ Read more…

ಮಕ್ಕಳ ಆರೋಗ್ಯಕ್ಕೆ ಅಗತ್ಯ ‘ವಿಟಮಿನ್ ಎ’

ಕೆಲವು ಮಕ್ಕಳಿಗೆ ಸದಾ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅಂತಹ ಸಮಯದಲ್ಲಿ ಅವರಲ್ಲಿ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲ ಎಂದು ತಿಳಿಯಬೇಕು. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ Read more…

ಆರೋಗ್ಯಕ್ಕೆ ಬಲು ಒಳ್ಳೆಯದು ʼಕಿವಿ ಹಣ್ಣುʼ

ಕಿವಿ ಹಣ್ಣು ಬಲು ದುಬಾರಿಯಾದರೂ ಹಲವಾರು ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಪೊಟ್ಯಾಷಿಯಂ ಸೋಡಿಯಮ್ ಹೇರಳವಾಗಿ ಸಿಗುತ್ತದೆ. ಕ್ಯಾನ್ಸರ್ ಬರದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...