alex Certify viral | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗವಿಕಲ ಮಗುವಿನ ಮೊಗದಲ್ಲಿ ನಗು ತರಿಸಿದ ಬಾಸ್ಕೆಟ್​ಬಾಲ್​ ತಾರೆ; ಭಾವುಕ ವಿಡಿಯೋ ವೈರಲ್

ಕ್ರೀಡಾ ತಾರೆಯರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಅಭಿಮಾನಿಗಳಿಗೆ ಅವರೇ ಸೂಪರ್‌ ಸ್ಟಾರ್‌ಗಳಾದರೆ, ಕೆಲವರಿಗೆ ಸೂಪರ್‌ ಹೀರೋಗಳು. ಟೆನಿಸ್, ಸಾಕರ್, ಕ್ರಿಕೆಟ್ ಮತ್ತು ಬ್ಯಾಸ್ಕೆಟ್‌ಬಾಲ್‌ನಂತಹ ವಿವಿಧ ಆಟಗಳ Read more…

ರಸ್ತೆಯಲ್ಲಿ ವಾಕಿಂಗ್​ ಹೊರಟ ಸಿಂಹಗಳ ಹಿಂಡು: ಮೈ ಝುಂ ಎನ್ನಿಸುತ್ತೆ ವಿಡಿಯೋ

ಬೆಳಗ್ಗೆ ವಾಕಿಂಗ್​ಗೆ ಹೋದಾಗ ನಿಮ್ಮ ಜೊತೆ ಸಿಂಹಗಳೂ ವಾಕ್​ ಮಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವೆ? ಸಿಂಹ ಎಂಬ ಹೆಸರು ಕೇಳಿದರೆ ಬೆಚ್ಚಿಬೀಳುವ ಜನರು ಅವುಗಳ ಜೊತೆ ವಾಕ್​ ಹೋಗುವುದೆ ? Read more…

ಮಕ್ಕಳಂತೆಯೇ ಎಸ್ಕಲೇಟರ್‌ ಹತ್ತಿ-ಇಳಿದು ಆಡಿದ ನಾಯಿಮರಿ: ಇಲ್ಲಿದೆ ಕ್ಯೂಟ್‌ ವಿಡಿಯೋ

ಮಕ್ಕಳಂತೆಯೇ ಪ್ರಾಣಿಗಳ ಮರಿಗಳಿಗೂ ಆಟವಾಡುವುದು ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ನಾಯಿಮರಿಗಳ ಆಟ ಮಕ್ಕಳಷ್ಟೇ ಕ್ಯೂಟ್‌ ಆಗಿರುತ್ತದೆ. ಅಂಥದ್ದೇ ಒಂದು ಆಟದ ವಿಡಿಯೋ ವೈರಲ್‌ ಆಗಿದೆ. ಮಾಲ್‌ಗಳಿಗೆ ಹೋದಾಗ Read more…

ಕೊಟ್ಟಿಗೆ ಛಾವಣಿ ಏರಿ ಕಕ್ಕಾಬಿಕ್ಕಿಯಾದ ಹಸು: ವಿಡಿಯೋ ವೈರಲ್‌

ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಪ್ರಾಣಿಗಳು ಇಳಿಯುವುದನ್ನು ನಾವು ಎಷ್ಟೋ ಬಾರಿ ನೋಡಿರುತ್ತೇವೆ. ಮರದ ಮೇಲೆ ಎತ್ತರಕ್ಕೆ ಏರುವ ಬೆಕ್ಕು ಅಥವಾ ನಾಯಿಯು ಹೇಗಾದರೂ ಕಮರಿಯ ಆಳಕ್ಕೆ ಇಳಿಯುತ್ತದೆ, ನೆಲದ Read more…

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ Read more…

ಬೆಂಕಿ ಹೀಗೂ ಹೊತ್ತಿಸಬಹುದು ಎಂಬುದನ್ನು ತೋರಿಸುತ್ತೆ ಈ ವಿಡಿಯೋ…!

ಕೆಲವು ದಿನಗಳ ಹಿಂದೆ ಒಣ ಎಲೆಗಳು, ಪೆನ್ಸಿಲ್ ಮತ್ತು ಚೂಯಿಂಗ್ ಗಮ್ ಬಳಸಿ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು. ಅಂಥದ್ದೇ ಇನ್ನೊಂದು Read more…

Watch: ಕಾರು ಚಾಲಕನನ್ನು ಸುಖಾಸುಮ್ಮನೆ ಬೈಯಲು ಹೋದ ವೃದ್ಧ; ಮರುಕ್ಷಣವೇ ಹೀಗಾಯ್ತು ಆತನ ಪಾಡು

ರಸ್ತೆಯಲ್ಲಿ, ನಾವು ಹಲವಾರು ವಿಭಿನ್ನ ರೀತಿಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವೊಮ್ಮೆ ವಿಚಿತ್ರ ವ್ಯಕ್ತಿಗಳು ಕಾಣಸಿಗುತ್ತಾರೆ. ಇಂಥವರ ಪೈಕಿ ಕೆಲವರ ನಡವಳಿಕೆಗಳು ಮಿತಿಮೀರಿದ ಕಿರಿಕಿರಿಯನ್ನುಂಟು ಮಾಡುತ್ತದೆ ಅಥವಾ ಕೆಲವೊಮ್ಮೆ ಕೆಲವರ Read more…

ಬ್ರೆಜಿಲ್​ ನಲ್ಲಿ ನಡೆದಿದೆ ನಂಬಲಸಾಧ್ಯವಾದ ಅದ್ಭುತ….! ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ

ನಿಸರ್ಗದಲ್ಲಿ ಆಗುವ ಕ್ರಿಯೆಗಳೇ ವಿಚಿತ್ರ. ಮನುಷ್ಯ ಎಷ್ಟೇ ಪ್ರಯೋಗಶೀಲನಾಗಿದ್ದರೂ, ಏನೇನೋ ಸಾಹಸಮಯ ಕಾರ್ಯಗಳನ್ನು ಮಾಡಿ ಎಷ್ಟೇ ಮುಂದುವರೆದಿದ್ದೇನೆ ಎಂದು ಹೇಳುತ್ತಿದ್ದರೂ ಪ್ರಕೃತಿಯ ಮುಂದೆ ಆತನದ್ದು ಎಲ್ಲವೂ ಶೂನ್ಯವೇ. ಹೀಗೆ Read more…

Viral Video: ವಿಚಿತ್ರವಾಗಿ ವರ್ತಿಸಿದ ಸಾವಿರಾರು ಕಾಗೆಗಳು; ಬೆಚ್ಚಿಬಿದ್ದ ಜನ

ಜಪಾನ್: ಜಪಾನ್‌ನ ಹೊನ್ಶು ಎಂಬಲ್ಲಿ ವಿಚಿತ್ರವೊಂದು ಸಂಭವಿಸಿದೆ. ಇಲ್ಲಿ ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿದ್ದು, ವಿಚಿತ್ರವಾಗಿ ಕೂಗತೊಡಗಿರುವ ಘಟನೆ ನಡೆದಿದೆ. ಕ್ಯೋಟೋ ಬಳಿಯ ಜಪಾನಿನ ದ್ವೀಪದ ಬೀದಿಗಳಲ್ಲಿ Read more…

ಅಬ್ಬಬ್ಬಾ ಇದೆಂಥ ಪ್ರತಿಭೆ….! ಬ್ಯಾಕ್​ ಟು ಬ್ಯಾಕ್​ ಸಿಕ್ಸ್​ ಹೊಡೆದ ಹಳ್ಳಿ ಹುಡುಗಿ

ಸಾಮಾಜಿಕ ಜಾಲತಾಣವು ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಅಪರೂಪದ ಪ್ರತಿಭೆಗಳನ್ನು ಗುರುತಿಸಲು ಜಾಲತಾಣಗಳು ನೆರವಾಗಲಿದ್ದು, ಅಂಥ ಕೆಲವು ಪ್ರತಿಭೆಗಳ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ Read more…

ಮೊದಲ ರಾತ್ರಿಯನ್ನು ವಿಡಿಯೋ ಮಾಡಿದ ದಂಪತಿ; ಆಕಸ್ಮಿಕವಾಗಿ ವೈರಲ್‌ ಆಯ್ತು ಇಂಥಾ ದೃಶ್ಯ……!

ಮೊಬೈಲ್‌ನಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಈ ತಂತ್ರಜ್ಞಾನ ಜನರ ಜೀವನವನ್ನು ಸುಲಭಗೊಳಿಸಿದೆ ಅನ್ನೋದು ಸತ್ಯ, ಆದರೆ ಕೆಲವೊಮ್ಮೆ ಒಂದು ಸಣ್ಣ ತಪ್ಪು ಎಲ್ಲವನ್ನೂ ನಾಶಪಡಿಸುತ್ತದೆ. ಇತ್ತೀಚಿನ Read more…

Watch: ಮೈ ಝುಂ ಎನಿಸುತ್ತೆ ಸ್ಕೇಟ್‌ ಬೋರ್ಡ್ ಸವಾರಿ ಮಾಡುವಾಗ ಯುವತಿ ಬಿದ್ದ ಪರಿ

ಸ್ಕೇಟ್‌ ಬೋರ್ಡ್ ಸವಾರಿ ಮಾಡುವಾಗ ಯುವತಿಯೊಬ್ಬಳು ಕೆಟ್ಟ ರೀತಿಯಲ್ಲಿ ಬೀಳುತ್ತಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗ ವೈರಲ್ ಆದ ಕ್ಲಿಪ್‌ನಲ್ಲಿ, ಯುವತಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿರುವುದನ್ನು Read more…

ಆಟೋ ಚಾಲಕನಿಂದ ಹೀಗೊಂದು ಚುನಾವಣಾ ಪ್ರಚಾರ: ವಿಡಿಯೋ ವೈರಲ್​

ಸಾಗರದಿಘಿ: ಪಶ್ಚಿಮ ಬಂಗಾಳದ ಸಾಗರದಿಘಿ ವಿಧಾನಸಭಾ ಉಪಚುನಾವಣೆ ಪ್ರಚಾರ ಗರಿಗೆದರಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕಾರಿ ಸಭೆಗಳು ಮತ್ತು ಸಾರ್ವಜನಿಕ ಸಭೆಗಳಿಗೆ Read more…

WATCH: ಇದನ್ನು ಧರಿಸಿದರೆ ನಿಮಗೆ ಕುಳಿತಲ್ಲೇ ಸಿಗುತ್ತೆ ಆರಾಮ…!

ನೀವು ಎಲ್ಲಿಗೆ ಹೋದರೂ ದೊಡ್ಡ ಬೀನ್ ಬ್ಯಾಗ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವುದನ್ನು ನೀವು ಎಂದಾದರೂ ಊಹಿಸಿದ್ದೀರಾ, ಇದರಿಂದ ನೀವು ಆರಾಮವಾಗಿ ಕುಳಿತು ನಿದ್ರೆ ಮಾಡಬಹುದು. ಇದು ಸ್ವಲ್ಪ ವಿಚಿತ್ರವಾಗಿ Read more…

ಸಂಸತ್ತಿನಲ್ಲಿ ಟಿಎಂಸಿ ಸಂಸದೆ ಅವಾಚ್ಯ ಶಬ್ದ: ಕ್ಷಮಾಪಣೆಗೆ ಬಿಜೆಪಿ ಆಗ್ರಹ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದ ಬಿಜೆಪಿ ಕ್ಷಮಾಪಣೆ ಕೋರಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಮಹುವಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿದ್ದಾರೆ Read more…

ಬಂದೂಕು ಹಿಡಿದು ಕಾರಿನಲ್ಲಿ ನೃತ್ಯ: ವಿಡಿಯೋ ನೋಡಿ ಕೇಸ್​ ದಾಖಲಿಸಿದ ಪೊಲೀಸರು

ನೋಯ್ಡಾ: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಎತ್ತರದ ರಸ್ತೆಯ ಮಧ್ಯದಲ್ಲಿ ಐಷಾರಾಮಿ ಕಾರಿನಲ್ಲಿ ಆರು ಜನರ ಗುಂಪು ಬಂದೂಕುಗಳನ್ನು ಹಿಡಿದುಕೊಂಡು ಮದ್ಯ ಸೇವಿಸಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಬೀದಿಗೆ ಬಂದ ವೃದ್ಧ ದಂಪತಿ ಜಗಳ: ಮಜ ನೋಡುತ್ತಿರುವ ಜನ

ಮದುವೆಯನ್ನು ಎರಡು ಆತ್ಮಗಳ ಒಕ್ಕೂಟವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಇಬ್ಬರ ಜಗಳ ಮನೆಯೊಳಕ್ಕೆ ಅಲ್ಲದೇ ಬೀದಿಗೂ ಬರುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ವೃದ್ಧ ದಂಪತಿ Read more…

90 ವರ್ಷಗಳ ಹಿಂದೆ ಸರೋಜಿನಿ ನಾಯ್ಡು ಮಾಡಿದ ಭಾಷಣ ವೈರಲ್​

ನ್ಯೂಯಾರ್ಕ್​: ಭಾರತದ ನೈಟಿಂಗೇಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಸರೋಜಿನಿ ನಾಯ್ಡು ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಾರೆ. ನಾಯ್ಡು ಅವರು ಬ್ರಿಟೀಷ್ ವಸಾಹತುಶಾಹಿ ವಿರುದ್ಧ Read more…

ಸಮುದ್ರದ ಅಲೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ: ಭಯಾನಕ ವಿಡಿಯೋ ವೈರಲ್​

ಪ್ರಕೃತಿ ತನ್ನ ಶಕ್ತಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಇದು ವಿನಾಶಕಾರಿ ಪ್ರವಾಹದ ರೂಪದಲ್ಲಿ ಅಥವಾ ಕೆಲವೊಮ್ಮೆ ತೀವ್ರ ಬರಗಾಲದ ರೂಪದಲ್ಲಿರುತ್ತದೆ. ಇವೆರಡೂ ಪ್ರಕೃತಿಯ Read more…

ಶುಭಮನ್ ಗಿಲ್ ರನ್ನು ಡೇಟಿಂಗ್​ ಆಪ್​ಗೆ ಆಹ್ವಾನಿಸಿದ ಯುವತಿ

23 ವರ್ಷದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ Read more…

ರೈಲೋ……ವಿಮಾನವೋ……ಟ್ವೀಟ್​ ಮೂಲಕ ಕೇಂದ್ರ ಸಚಿವರು ಕೇಳಿದ್ದಾರೆ ಈ ಪ್ರಶ್ನೆ

ನವದೆಹಲಿ: ಭಾರತೀಯ ರೈಲ್ವೇ ಇದಾಗಲೇ ಹಲವಾರು ಹೊಸ ಹೊಸ ಪ್ರಯೋಗಗಳೊಂದಿಗೆ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ವಿಮಾನದ ರೀತಿಯಲ್ಲಿಯೇ ಸುಖಕರವಾದ ಆಸನಗಳುಳ್ಳ ರೈಲುಗಳು ಕೂಡ ಈಗ ಕೆಲವು ಕಡೆಗಳಲ್ಲಿ Read more…

ಕಾರಿನ ಟಾಪ್​ ಮೇಲೆ ನಾಯಿ ಕುಳ್ಳರಿಸಿ ಸಂಚಾರ: ನೆಟ್ಟಿಗರ ಆಕ್ರೋಶ

ನೀವು ನಾಯಿ ಪೋಷಕರಾಗಿದ್ದರೆ, ಇವುಗಳು ಕಾರಿನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಇಷ್ಟಪಡುವುದು ಎಂಬುದು ನಿಮಗೆ ತಿಳಿದಿರಬಹುದು. ನಾಲಿಗೆಯನ್ನು ಹೊರಚಾಚುತ್ತಾ ಅದು ತಂಗಾಳಿಯನ್ನು ಆನಂದಿಸುತ್ತದೆ. ಸಹಜವಾಗಿ, ಸಾಕುಪ್ರಾಣಿ ಮಾಲೀಕರು ತಮ್ಮ ಈ Read more…

ನಾಯಿ ಮರಿಯ ಜೊತೆ ಯುವಕ, ಯುವತಿ ವಿಕೃತಿ: ಇಬ್ಬರಿಗೂ ಶಿಕ್ಷಿಸುವಂತೆ ನೆಟ್ಟಿಗರ ಒತ್ತಾಯ

ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿಡಿಯೋಗಳು ಮನುಷ್ಯರ ಅನಾಗರಿಕ ಮುಖವನ್ನು ತೋರಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ Read more…

ಪ್ರವಾಹದ ನಡುವೆಯೇ ಬಸ್​ ಚಾಲಕನ ಸಾಹಸ: ವೈರಲ್​ ವಿಡಿಯೋಗೆ ನೆಟ್ಟಿಗರು ದಂಗು….!

ನ್ಯೂಜಿಲೆಂಡ್‌: ನ್ಯೂಜಿಲೆಂಡ್‌ನಲ್ಲಿ ಭಾರೀ ಮಳೆಯು ದೇಶದ ಪ್ರಮುಖ ಭಾಗಗಳನ್ನು ಸ್ಥಗಿತಗೊಳಿಸಿದೆ. ಇದರ ಮಧ್ಯೆ, ಜಲಾವೃತಗೊಂಡ ಪ್ರದೇಶದಲ್ಲಿ ಒಳಗಾದ ರಸ್ತೆಗಳ ಮೂಲಕ ವಾಹನ ಚಲಾಯಿಸುವುದನ್ನು ತಪ್ಪಿಸುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದ್ದರೂ, Read more…

ಅವಾಚ್ಯ ಶಬ್ದಗಳಿಂದ ನಿಂದಿಸಿದ ಐಎಎಸ್​ ಅಧಿಕಾರಿ: ವಿಡಿಯೋ ವೈರಲ್​

ಬಿಹಾರ: ಸಭೆಯೊಂದರಲ್ಲಿ ಐಎಎಸ್ ಅಧಿಕಾರಿಯೊಬ್ಬರು ಡೆಪ್ಯೂಟಿ ಕಲೆಕ್ಟರ್‌ಗಳನ್ನು ನಿಂದಿಸುವ ವಿಡಿಯೋ ವೈರಲ್​ ಆಗಿದೆ. ಅಧಿಕಾರಿಯಾಗಿರುವ ಕೆ.ಕೆ ಪಾಠಕ್ ಅವರು ಅವಾಚ್ಯ ಶಬ್ದಗಳಿಂದ ಜಿಲ್ಲಾಧಿಕಾರಿಗಳನ್ನು ನಿಂದಿಸಿದ್ದಾರೆ. ಇದರ ವಿಡಿಯೋ ವಿಡಿಯೋ Read more…

ರೈಲ್ವೆ ಸ್ಟೇಷನ್​ ಮುಂದೆ ಯುವಕರಿಂದ ನಾಟು ನಾಟು ನೃತ್ಯ: ನೆಟ್ಟಿಗರು ಫಿದಾ

ನೀವು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಲನಚಿತ್ರವನ್ನು ನೋಡಿದ್ದಿರಬಹುದು. ನೋಡದಿದ್ದರೂ ‘ನಾಟು ನಾಟು’ ಹಾಡನ್ನು ಗಮನಿಸಿರಬಹುದು. ಹಲವು ಪ್ರಶಸ್ತಿ ಬಾಚಿಕೊಂಡು ಈ ಹಾಡಿಗೆ ಹಲವರು ರೀಲ್ಸ್​ನಲ್ಲಿ ತಮ್ಮ ನೃತ್ಯದ Read more…

ಆಶೀರ್ವದಿಸಲು ಬಂದ ಪಾದ್ರಿಗೆ ಹೈಫೈ ಮಾಡಿದ ಮಗು: ಕ್ಯೂಟ್​ ವಿಡಿಯೋ ವೈರಲ್​

ಮಕ್ಕಳು ಮುಗ್ಧತೆ ಮತ್ತು ಮುದ್ದುತನದ ಸಂಕೇತ. ಈಗ ವೈರಲ್​ ಆಗಿರುವ ಪ್ರಕರಣವೊಂದು ಅದನ್ನು ಸಾಬೀತುಪಡಿಸಿದೆ. ಚರ್ಚ್ ಪಾದ್ರಿಯೊಬ್ಬರು ಪುಟ್ಟ ಮಗುವನ್ನು ಆಶೀರ್ವದಿಸಲು ತನ್ನ ಕೈಯನ್ನು ಮೇಲಕ್ಕೆ ಎತ್ತಿದಾಗ, ಮಗುವೊಂದು Read more…

ಡೇಟಿಂಗ್​ ಮಾಡ ಬಯಸಿದ್ದ ಯುವಕನ ಕೆಟ್ಟ ಗುಣ ಹಂಚಿಕೊಂಡ ಯುವತಿ: ವಿಡಿಯೋ ವೈರಲ್​

ಡೇಟಿಂಗ್​ ಎನ್ನುವುದು ಇತ್ತೀಚೆಗೆ ಸಾಮಾನ್ಯ ಎನಿಸಿಬಿಟ್ಟಿದೆ. ವಿದೇಶಗಳಲ್ಲಿದ್ದ ಈ ಒಂದು ಪದ್ಧತಿ ಭಾರತದಲ್ಲಿಯೂ ಶುರುವಾಗಿ ವರ್ಷಗಳೇ ಕಳೆದಿವೆ. ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್‌ಗೆ ಹೋಗುವುದು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು Read more…

ಹೋಟೆಲ್​ ಆಹಾರವನ್ನು ನೆಕ್ಕಿ ನೆಕ್ಕಿ ಇಡುವ ಯುವಕರು; ಜಾಲತಾಣದಲ್ಲಿ ಹರಿದಾಡ್ತಿದೆ ಅಸಹ್ಯಕರ ವಿಡಿಯೋ

ಅಂತರ್ಜಾಲವು ತಿಳಿವಳಿಕೆ ಮತ್ತು ಆಸಕ್ತಿದಾಯಕ ವಿಷಯಗಳ ಆಗರವಾಗಿದೆ. ವಿಲಕ್ಷಣ ವಿಡಿಯೋಗಳ ಜೊತೆಗೆ ಕೆಲವೊಮ್ಮೆ ಅಸಹ್ಯಕರ ವಿಡಿಯೋಗಳೂ ಶೇರ್​ ಆಗುತ್ತವೆ. ಜಪಾನ್‌ನ ಒಂದು ವಿಡಿಯೋ ನೆಟ್ಟಿಗರನ್ನು ಗಾಬರಿಗೊಳಿಸಿರುವುದು ಮಾತ್ರವಲ್ಲದೇ ಅವರನ್ನು Read more…

10ನೇ ಕ್ಲಾಸ್​ಗೆ ಪರೀಕ್ಷೆ ಇಲ್ವಾ….? ವೈರಲ್​ ಸಂದೇಶದ ಅಸಲಿಯತ್ತೇನು…..?

ನವದೆಹಲಿ: ಹೊಸ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅಡಿಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಯಾವುದೇ ಬೋರ್ಡ್ ಪರೀಕ್ಷೆಗಳಿಲ್ಲ ಎಂದು ಹೇಳುವ ವೈರಲ್ ವಾಟ್ಸಾಪ್​ ಸಂದೇಶವು ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...