alex Certify viral | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ನಿರರ್ಗಳ ಬಂಗಾಳಿಯಲ್ಲಿ ಮಾತನಾಡುವ ಲಂಡನ್​ ವೈದ್ಯೆ: ವಿಡಿಯೋ ವೈರಲ್​

ಲಂಡನ್​: ಲಂಡನ್​ನ ನಿವೃತ್ತ ವೈದ್ಯರೊಬ್ಬರು ನಿರರ್ಗಳವಾಗಿ ಬೆಂಗಾಲಿಯಲ್ಲಿ ಮಾತನಾಡುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ವಿಡಿಯೋವನ್ನು ಹಲೀಮಾ ಖಾನ್ ಎನ್ನುವವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಡಾ. ಅನ್ನಾ ಲಿವಿಂಗ್‌ಸ್ಟೋನ್, Read more…

ತಲೆ ಕೆಳಗಾಗಿ ನಿಂತ ವರ: ಹೊಸ ರೀತಿಯ ವೆಡ್ಡಿಂಗ್​ ಫೋಟೋ ಶೂಟ್…..​!

ಪ್ರೀ ವೆಡ್ಡಿಂಗ್ ಶೂಟ್​ಗಳು ಈಗ ಮಾಮೂಲು. ಆದರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿಕೊಂಡಿದೆ. ಅದೀಗ ಭಾರಿ ವೈರಲ್​ ಆಗಿದೆ. ದೇವಾಲಯದ ಎದುರಿಗೆ ಈ ಜೋಡಿ ಶೂಟಿಂಗ್​ ಮಾಡಿಸಿಕೊಂಡಿದೆ. Read more…

ಮರಿ ಜಿರಾಫೆಯ ಬೇಟೆಗೆ ಬಂದ ಸಿಂಹ: ಓಡಿ ಬಂದು ಹಿಮ್ಮೆಟ್ಟಿಸಿದ ಅಮ್ಮ

ತಾಯಿ ಜಿರಾಫೆ ಮತ್ತು ಸಿಂಹ ನಡುವಿನ ಕಾದಾಟ ತೋರಿಸುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ನಲ್ಲಿ ಕಾಣಿಸಿಕೊಂಡಿದೆ. ಸಿಂಹಿಣಿ ಮರಿ ಜಿರಾಫೆಯ ಕಡೆಗೆ ವೇಗದಲ್ಲಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅದರ ಕುತ್ತಿಗೆಯನ್ನು Read more…

ಎಷ್ಟು ತಲೆ ಕೆಡಿಸಿಕೊಂಡರೂ ಬಗೆಹರಿಯದ ಫೋಟೋ ಟ್ರಿಕ್ಸ್ ಗಳಿವು….!

ಇಂಟರ್‌ನೆಟ್ ಎಂಬುದು ವಿವಿಧ ಮನಸೆಳೆಯುವ ಮತ್ತು ವಿಲಕ್ಷಣ ವಿಷಯಗಳ ಹಾಟ್‌ಸ್ಪಾಟ್ ಆಗಿದೆ. ಕೆಲವೊಂದು ಗೊಂದಲಮಯ ಚಿತ್ರಗಳನ್ನೂ ನಾವು ಕಾಣಬಹುದು. ಇಲ್ಲೊಂದು ಅಂಥದ್ದೇ ಗೊಂದಲಮಯ ಚಿತ್ರ ವೈರಲ್​ ಆಗಿದೆ. ಚಿತ್ರದಲ್ಲಿ Read more…

ಅಮ್ಮನ ಪ್ರೀತಿಗೆ ಸಾಟಿ ಎಲ್ಲಿ ? ಕೋಳಿಯ ವೈರಲ್​ ವಿಡಿಯೋಗೆ ನೆಟ್ಟಿಗರು ಭಾವುಕ

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಇದಕ್ಕೆ ವಿರೋಧವಾಗಿದ್ದರೂ, ಮನುಷ್ಯರೇ ಇರಲಿ, ಪಶು-ಪಕ್ಷಿಗಳೇ ಇರಲಿ ತಾಯಿಯ ಪ್ರೀತಿಗೆ Read more…

ಭಾವಪೂರ್ವಕವಾಗಿ ಹಾಡು ಹಾಡಿ ನಟ ಸತೀಶ್ ಕೌಶಿಕ್​ಗೆ ಶ್ರದ್ಧಾಂಜಲಿ

ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು. ಈ Read more…

ನಿಯಮವಿದ್ದರೂ ನಿಲ್ಲುತ್ತಿಲ್ಲ ಪ್ಲಾಸ್ಟಿಕ್ ಹಾವಳಿ​: ವೈರಲ್​ ಫೋಟೋದಲ್ಲಿದೆ ಅಸಲಿಯತ್ತು

ಪ್ಲಾಸ್ಟಿಕ್ ಉತ್ಪನ್ನಗಳ ದೀರ್ಘಕಾಲದ ಬಳಕೆ ದೇಶಕ್ಕೆ ಶಾಪವಾಗಿ ಪರಿಣಮಿಸಿದೆ. ಇದು ಜೈವಿಕ ವಿಘಟನೀಯವಲ್ಲದ ತ್ಯಾಜ್ಯದ ಪ್ರಮಾಣವನ್ನು ಹೆಚ್ಚಿಸಿದೆ ಮಾತ್ರವಲ್ಲ, ಇದು ಪರಿಸರಕ್ಕೆ ದೊಡ್ಡ ಆರೋಗ್ಯ ಅಪಾಯವಾಗಿದೆ ಎಂದು ಸಾಬೀತಾಗಿದೆ. Read more…

ರಸ್ತೆಗೆ ಓಡಿಬಂದ ಆನೆ: ಭಯಭೀತರಾದ ಜನ ಚೆಲ್ಲಾಪಿಲ್ಲಿ – ವಿಡಿಯೋ ವೈರಲ್​

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಆನೆಯೊಂದು ಅಟ್ಟಹಾಸ ಮಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ತೋರಿಸುತ್ತದೆ. ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಫನ್ Read more…

ಮೋದಿ ಕುರಿತು ರೈಲ್ವೆ ಆಹಾರ ಮಾರಾಟಗಾರನ ಅದ್ಭುತ ಕವಿತೆಗೆ ನೆಟ್ಟಿಗರು ಫಿದಾ

ಕೆಲವು ವರ್ಷಗಳ ಹಿಂದೆ ತನ್ನ ಚಮತ್ಕಾರಿ ಸಂಭಾಷಣೆಗಾಗಿ ಮತ್ತು ಪ್ರಯಾಣಿಕರೊಂದಿಗೆ ಕವಿತೆಗಳನ್ನು ಹಂಚಿಕೊಂಡ ರೈಲ್ವೆಯಲ್ಲಿ ಆಹಾರ ಮಾರಾಟಗಾರ ದುಬೆ ನೆನಪಿದೆಯೇ? ಅವರ ವೀಡಿಯೊಗಳನ್ನು ಇತ್ತೀಚೆಗೆ ನೆಟಿಜನ್‌ಗಳು ಮತ್ತೆ ಹಂಚಿಕೊಳ್ಳುತ್ತಿದ್ದಾರೆ Read more…

‘ಎಂಬಿಎ ಚಾಯ್‌ವಾಲಾ’ ರನ್ನು ಭೇಟಿಯಾದ ಅಮರಜೀತ್​ ಜೈಕರ್​

ದಿಲ್ ದೇ ದಿಯಾ ಹೈ ಹಾಡುವ ವೀಡಿಯೊವನ್ನು ಹಂಚಿಕೊಂಡ ನಂತರ ರಾತ್ರೋರಾತ್ರಿ ಸಂಚಲನ ಮೂಡಿಸಿದ ಬಿಹಾರದ ಹುಡುಗ ಅಮರಜೀತ್ ಜೈಕರ್ ಇತ್ತೀಚೆಗೆ ಮುಂಬೈನಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ. ಅವರು Read more…

ಡ್ಯಾನ್ಸರ್ ಮೇಲೆ ಹಣದ ಸುರಿಮಳೆಗೈದ ಕಾಂಗ್ರೆಸ್ ಕಾರ್ಯಕರ್ತ: ಬಿಜೆಪಿ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ

ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವ ಮಹಿಳೆಯ ಮೇಲೆ ಕರೆನ್ಸಿ ನೋಟುಗಳನ್ನು ಸುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು Read more…

ತಮ್ಮನ ಪ್ರಾಣ ಕಾಪಾಡಿದ ಮೂರು ವರ್ಷದ ಬಾಲಕ: ವಿಡಿಯೋ ವೈರಲ್​

ಚಿಕ್ಕ ಬಾಲಕನೊಬ್ಬ ತನ್ನ ತಮ್ಮನ ರಕ್ಷಣೆಗೆ ಬರುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಪುಟಾಣಿ ಕಂದನ ಪ್ರಾಣ ಉಳಿಸಿದ್ದಾನೆ ಈ ಪುಟಾಣಿ ಅಣ್ಣ. ಅಣ್ಣ ತನ್ನ ತಮ್ಮನ ಬಾಯಿಯಲ್ಲಿ Read more…

‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಘಟನೆಯೊಂದರಲ್ಲಿ, ಹೋಳಿ ಹಬ್ಬದ ಮುನ್ನಾದಿನದಂದು ಜೋಡಿಯೊಂದು ಮೋಟಾರು ಬೈಕ್‌ ನಲ್ಲಿ ‘ರೊಮ್ಯಾನ್ಸಿಂಗ್ ಸ್ಟಂಟ್’ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜೋಡಿಯ Read more…

Viral Video | ವಿದ್ಯುತ್‌ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳ; ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಕರುಣಾಳು

ಅಮಾನವೀಯ ಕೃತ್ಯಗಳು ನಡೆಯುತ್ತಿರುವ ನಡುವೆಯೇ ದಯಾಮಯಿಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. ಅಂಥ ಒಂದು ದಯಾಮಯಿಯ ವಿಡಿಯೋ ವೈರಲ್​ ಆಗಿದೆ. ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳವನ್ನು ವ್ಯಕ್ತಿಯೊಬ್ಬ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ Read more…

ಲಿಫ್ಟ್‌ನಲ್ಲಿಯೇ ಮದ್ಯಪಾನ, ಧೂಮಪಾನ: ವಿಡಿಯೋ ವೈರಲ್‌ ಆಗುತ್ತಲೇ ಆರೋಪಿ ಅರೆಸ್ಟ್‌

ಕಾನೂನುಗಳು ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪರಿಗಣಿಸದೆ, ವಸತಿ ಕಟ್ಟಡದ ಲಿಫ್ಟ್‌ನಲ್ಲಿ ಪುರುಷರ ಗುಂಪು ನಿರ್ಲಜ್ಜವಾಗಿ ಧೂಮಪಾನ ಮಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ Read more…

ಪಾಕಿಸ್ತಾನದಲ್ಲಿ ಸಂಭ್ರಮದ ಹೋಳಿ ಆಚರಣೆ; ವಿಡಿಯೋ ವೈರಲ್‌

ಹೆಚ್ಚಿನ ಪ್ರದೇಶಗಳಲ್ಲಿ ಹೋಳಿ ಹಬ್ಬದ  ಸಂಭ್ರಮ ಪ್ರಾರಂಭವಾಗಿದೆ ಮತ್ತು ಕೆಲವರು ಮಕ್ಕಳ ನೀರಿನ ಪಿಸ್ತೂಲ್‌ಗಳನ್ನು ತೆಗೆದುಕೊಂಡು ಬಣ್ಣ ಎರಚುತ್ತಿದ್ದಾರೆ. ಪಾಕಿಸ್ತಾನವು ಹೋಳಿಯನ್ನು ಆಚರಿಸುತ್ತಿರುವ ದೃಶ್ಯಗಳನ್ನು ಸೆರೆಹಿಡಿಯುವ ವೀಡಿಯೊ ಇಂಟರ್ನೆಟ್‌ನಲ್ಲಿ Read more…

ಜಿಯೋ ಸಿನಿಮಾದಲ್ಲಿ ಕ್ರಿಕೆಟ್‌ ಪ್ರೇಮಿಗಳಿಂದ ಮಹಿಳಾ ಪ್ರೀಮಿಯರ್ ಲೀಗ್ ವೀಕ್ಷಣೆ

ಶನಿವಾರದಂದು, ಐತಿಹಾಸಿಕ ಟಾಟಾ ಮಹಿಳಾ ಪ್ರೀಮಿಯರ್ ಲೀಗ್ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮಾರ್ಕ್ಯೂ ಘರ್ಷಣೆಯೊಂದಿಗೆ ಡಿ.ವೈ. ಪಾಟೀಲ್ ಸ್ಟೇಡಿಯಂ, ನವಿ ಮುಂಬೈನಲ್ಲಿ ನಡೆಯಿತು. ಮಹಿಳಾ Read more…

ತಲೆಯನ್ನು 180 ಡಿಗ್ರಿ ತಿರುಗಿಸುವ ಮಹಿಳೆ: ವಿಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಒಂದು ಮೋಜಿನ ಸ್ಥಳವಾಗಿದೆ. ಅಸಾಧಾರಣ ಪ್ರತಿಭೆ ಮತ್ತು ಕೌಶಲ್ಯಗಳನ್ನು ಒಳಗೊಂಡಿರುವ ವೀಡಿಯೊಗಳು ಮತ್ತು ಚಿತ್ರಗಳನ್ನು ನಾವು ನೋಡುತ್ತೇವೆ. ಕೆಲವೊಮ್ಮೆ, ಇವು ಕುತೂಹಲವನ್ನು ಕೆರಳಿಸುತ್ತವೆ. ಇವುಗಳ ಪೈಕಿ Read more…

ಹೆಚ್ಚು ಲೈಕ್ಸ್​ ಪಡೆಯಲು ಅಡುಗೆ ಮನೆ ತುಂಬಾ ಪೀನಟ್‌ ಬಟರ್;‌ 38 ಮಿಲಿಯನ್​ ವೀಕ್ಷಣೆ ಗಳಿಸಿದೆ ವಿಡಿಯೋ

ರೀಲ್ಸ್​ ಮಾಡಿ ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚುತನದ ಹಾದಿ ತುಳಿಯವುದು ಹೊಸ ವಿಷಯವೇನಲ್ಲ. ಇಲ್ಲೊಬ್ಬ ತನ್ನ ಮನೆಯನ್ನು ಪೀನಟ್​ ಬಟರ್​ನಿಂದ ಪೇಂಟ್​ ಮಾಡಿದ್ದಾನೆ! ಕಾರ್ಬಿನ್ ಮಿಲೆಟ್ ಎಂಬ Read more…

ಮದುವೆ ಮನೆಯಲ್ಲಿ ಬಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಮನೆಗಳಲ್ಲಿ ಈಗ ನೃತ್ಯ, ಸಂಗೀತ ಮಾಮೂಲು. ಅಂಥದ್ದೇ ವಿಡಿಯೋಗಳು ವೈರಲ್​ ಆಗುತ್ತವೆ. ಹರ್ಯಾನ್ವಿ 52 ಗಜ್ ಕಾ ದಮನ್ ಹಾಡಿಗೆ ಪುಟ್ಟ ಹುಡುಗಿ ನೃತ್ಯ ಮಾಡುವ ವಿಡಿಯೋ Read more…

ರಭಸದಿಂದ ಹರಿಯುವ ನೀರಿನಲ್ಲಿ ಓಡುವ ಯುವಕ: ಅಚ್ಚರಿಯ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ವಿಚಿತ್ರ ವಿಷಯಗಳು ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ನಂಬಲು ಅಸಾಧ್ಯ ಎನಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ಚಕಿತಗೊಳಿಸುತ್ತದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

ಬಿಲ್​ ಗೇಟ್ಸ್​ ಗೆ ಕಿಚಡಿ ಒಗ್ಗರಣೆ ಹಾಕುವುದನ್ನು ಕಲಿಸಿದ ಸ್ಮೃತಿ ಇರಾನಿ

ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾರ್ಗದರ್ಶನದಲ್ಲಿ ಕಿಚಡಿ ತಯಾರಿಸಿದ್ದು ಅದರ ವಿಡಿಯೋ ವೈರಲ್​ ಆಗಿದೆ. ಕಿಚಡಿ ಕೂಡ ಭಾರತದ ಪ್ರಮುಖ Read more…

ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ

ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್‌ ಆಗಿದೆ. Read more…

ಮೆಸ್ಸಿ, ರೊನಾಲ್ಡೊ ಒಟ್ಟಿಗೇ ಆಡುವುದನ್ನು ನೋಡಿರುವಿರಾ ? ಇಲ್ಲಿದೆ ವಿಡಿಯೋ

ಫುಟ್ಬಾಲ್ ಅಭಿಮಾನಿಗಳು ವರ್ಷದಿಂದ ಶ್ರೇಷ್ಠ ಫುಟ್ಬಾಲ್ ಆಟಗಾರ ಯಾರು ಎಂದು ಚರ್ಚಿಸುತ್ತಿದ್ದಾರೆ. ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಎಂಬುದು ಅವರ ಪ್ರಶ್ನೆ. ಈ ಇಬ್ಬರು ದಂತಕಥೆಗಳು ತಂಡದಲ್ಲಿ Read more…

ಕಾಗೆಗಳನ್ನು ಕರೆಯುವಲ್ಲಿ ಈತ ನಿಸ್ಸೀಮ: ವಿಡಿಯೋ ಕಂಡು ಬೆರಗಾದ ನೆಟ್ಟಿಗರು

ಈ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ಕಾಗೆಗಳನ್ನು ತಮ್ಮದೇ ಭಾಷೆಯಲ್ಲಿ ಬರಮಾಡಿಕೊಳ್ಳುವಲ್ಲಿ ನಿಸ್ಸೀಮ. . ಈಗ ವೈರಲ್ Read more…

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ Read more…

ಅಂಧನಿಂದ ಸ್ಕೇಟಿಂಗ್ ಫ್ಲಿಪ್​: ನೋಡುಗರಿಂದ ಶ್ಲಾಘನೆಗಳ ಮಹಾಪೂರ

ಅಭ್ಯಾಸ ಮತ್ತು ನಿರಂತರ ಪ್ರಯತ್ನದಿಂದ ಕರಗತವಾಗದ ವಿಷಯ ಯಾವುದೂ ಇಲ್ಲ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುತ್ತಾರೆ. ಅದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಇದು ಹೃದಯಸ್ಪರ್ಶಿ Read more…

ಜಂಗಲ್‌ ಸಫಾರಿಯಲ್ಲಿ ಕಂಡ ಚಿರತೆ ವಿಡಿಯೋ ಶೇರ್‌ ಮಾಡಿದ ತೆಂಡೂಲ್ಕರ್‌

ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು 39 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ನಿಯಮಿತ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ತಮ್ಮ ಪ್ರವಾಸದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. Read more…

Viral Video: ವಧು-ವರನ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಯುವತಿ

ಇತ್ತೀಚಿಗೆ ಪ್ರೀ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್ ಶೂಟ್‌ಗಳೆಂದು ಕಂಡ ಕಂಡಲ್ಲಿ ಮದುಮಕ್ಕಳು ಹೋಗುವುದು ಇದೆ. ಈ ಹಿಂದೆ ಕೂಡ ಅಪಾಯಕಾರಿ ಸ್ಥಳಗಳಿಗೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. Read more…

ಸೋನು ಸೂದ್‌ರನ್ನು ಭೇಟಿಯಾದ ಹಳ್ಳಿ ಪ್ರತಿಭೆ ಅಮರಜೀತ್‌

ಇತ್ತೀಚೆಗೆ ಬಹಳ ವೈರಲ್‌ ಆಗಿರುವ ಬಿಹಾರದ ಹುಡುಗ ಅಮರಜೀತ್ ಜೈಕರ್ ಬಗ್ಗೆ ನೀವು ಕೇಳಿರಬಹುದು. ಅವರು ದಿಲ್ ದೇ ದಿಯಾ ಹೈ ಹಾಡನ್ನು ಹಾಡಿ ರಾತ್ರೋರಾತ್ರಿ ಪ್ರಸಿದ್ಧರಾದರು. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...