alex Certify viral | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಪಾತದ ತುದಿಯಲ್ಲಿ ಯುವತಿ ಸಾಹಸ: ಎದೆ ಝಲ್​ ಎನ್ನುವ ವಿಡಿಯೋ ವೈರಲ್​

ಹೆಚ್ಚು ಜನಪ್ರಿಯರಾಗಲು ಕೆಲವರು ಹುಚ್ಚು ಸಾಹಸಗಳನ್ನು ಮಾಡುವುದುಂಟು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್​ ಪಡೆಯಲು, ರಾತ್ರೋರಾತ್ರಿ ಫೇಮಸ್​ ಆಗಲು ಜೀವವನ್ನು ಪಣಕ್ಕಿಡುವುದೂ ಉಂಟು. ಬೈಸಿಕಲ್‌ಗಳು, ಮೋಟಾರ್‌ ಬೈಕ್‌ಗಳು, ಸ್ಕೇಟ್‌ Read more…

ಪಾಕಿಸ್ತಾನದಿಂದ ಭಾರತಕ್ಕೆ 4 ರೂಪಾಯಿ ರೈಲು‌ ದರ;‌ ಸೋಶಿಯಲ್‌ ಮೀಡಿಯಾದಲ್ಲಿ ಟಿಕೆಟ್ ಫುಲ್ ವೈರಲ್

ನವದೆಹಲಿ: ಈ ಶೀರ್ಷಿಕೆ ನೋಡಿ ತಬ್ಬಿಬ್ಬಾಗಬಹುದು. ಪಾಕಿಸ್ತಾನದಿಂದ ಭಾರತಕ್ಕೆ ಹೋಗಲು ನಾಲ್ಕು ರೂಪಾಯಿಗಳೇ, ಇದೇನು ಕನಸಿನಲ್ಲಾ ಎಂದು ಕೇಳಬಹುದು. ಆದರೆ ಇದು ಕನಸಲ್ಲ, ನಿಜಕ್ಕೂ ನಾಲ್ಕೇ ನಾಲ್ಕು ರೂಪಾಯಿಗಳು. Read more…

ಬಿಹಾರದ ‘ಲಿಟ್ಟಿ ಚೊಕ್ಕಾ’ಗೆ ಮನಸೋತ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ನವದೆಹಲಿ: ಅಮೆರಿಕದ ಫುಡ್​ ಬ್ಲಾಗರ್​ ಐಟಾನ್ ಬರ್ನಾಥ್‌ ಪಂಜಾಬ್​ನ ಗುರುದ್ವಾರದ ಬಳಿ ಬಂದಾಗ ಆತನಿಗೆ ಭವ್ಯ ಸ್ವಾಗತ ಹಾಗೂ ಉಚಿತ ಆಹಾರ ನೀಡಿ ಸ್ವಾಗತಿಸಲಾಗಿತ್ತು. ಭಾರತದ ಈ ಆತಿಥ್ಯ Read more…

ಮೂರು ಮಂಗಗಳು ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ವೈರಲ್​

ಮೂರು ಮಂಗಗಳು ಕೊಳದಲ್ಲಿ ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ. ಈ ತಿಂಗಳ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, ಇದೀಗ ಜನರನ್ನು ರಂಜಿಸುತ್ತಿದೆ. Read more…

ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ

ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಬೀದಿ ಬದಿಯ ನೂಡಲ್ಸ್‌ ಸವಿಯುವ ಮುನ್ನ ಈ ವಿಡಿಯೋ ನೋಡಿ

ನೀವು ಬೀದಿಬದಿಯ ಚೈನೀಸ್ ಆಹಾರವನ್ನು ಪ್ರೀತಿಸುತ್ತಿದ್ದರೆ, ವಿಶೇಷವಾಗಿ ನೂಡಲ್ಸ್ ಪ್ರೀತಿಸುತ್ತಿದ್ದರೆ ಈ ವಿಡಿಯೋ ನೋಡಿದರೆ ದಂಗಾಗುವುದು ಗ್ಯಾರಂಟಿ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿಬದಿಯಲ್ಲಿ ಮಾರಾಟವಾಗುವ ನೂಡಲ್ಸ್ Read more…

ಯುವಕನ ಬೆಲ್ಲಿ ಡಾನ್ಸ್​ಗೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್

ಈ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಾವು ಪ್ರತಿದಿನವೂ ಇದೇ ರೀತಿಯ ನಿದರ್ಶನಗಳನ್ನು ನೋಡುತ್ತೇವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಯುವಕನೊಬ್ಬ ಬೆಲ್ಲಿ Read more…

14 ಮಕ್ಕಳನ್ನು ಕುತೂಹಲಕಾರಿಯಾಗಿ ಪರಿಚಯಿಸಿದ ಮಹಾತಾಯಿ

ಮಹಿಳೆಯೊಬ್ಬರು 21 ವರ್ಷಗಳ ಅವಧಿಯಲ್ಲಿ ತನಗಿದ್ದ 14 ಮಕ್ಕಳನ್ನು ಪರಿಚಯಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ಅವರು ಜನಿಸಿದ ವರ್ಷ ಮತ್ತು ಅವರಿಗೆ ಜನ್ಮ ನೀಡುವ ಸಮಯದಲ್ಲಿ Read more…

ರಾಕ್​ಸ್ಟಾರ್​ ಚಿತ್ರದ ತುಮ್​ ಹೋ ಹಾಡಿಗೆ ಅದ್ಭುತ ತಬಲಾ ಹಿನ್ನೆಲೆ: ಸಂಗೀತ ಪ್ರಿಯರು ಫಿದಾ

ಇಮ್ತಿಯಾಜ್ ಅಲಿಯವರ ರಾಕ್‌ಸ್ಟಾರ್​ ಚಿತ್ರಕ್ಕೆ ಫಿದಾ ಆಗದವರು ಕಡಿಮೆಯೇ. ರಣಬೀರ್ ಕಪೂರ್ ಅವರ ನಟನೆಯ ಈ ಚಿತ್ರದಲ್ಲಿನ ಭಾವಪೂರ್ಣ ಸಂಗೀತ ಮತ್ತು ಒಟ್ಟಾರೆ ಕಥೆ ಸರಳವಾಗಿ ಅದ್ಭುತವಾಗಿದೆ. ಚಿತ್ರದ Read more…

ವಿಮಾನಕ್ಕೆ ಡಿಕ್ಕಿ ಹೊಡೆದು ಉರುಳಿದ ಹಕ್ಕಿ: ಕ್ಯಾಮೆರಾ ಕಣ್ಣಲ್ಲಿ ದಾಖಲು

ಹಕ್ಕಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಒದ್ದಾಡುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೈಲಟ್‌ನ ಕ್ಯಾಬಿನ್‌ನಿಂದ ಚಿತ್ರೀಕರಿಸಲಾಗಿದೆ ಈ ಚಿತ್ರಣ. ಪಕ್ಷಿಯು ವಿಮಾನಕ್ಕೆ ಡಿಕ್ಕಿ ಹೊಡೆದ ಕ್ಷಣವನ್ನು ಈ Read more…

ಮುದ್ದು ಮುದ್ದು ಹುಲಿಮರಿಗಳ ಆಟದ ಕ್ಯೂಟ್​ ವಿಡಿಯೋ ವೈರಲ್​

ಸತ್ಪುರ: ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶವು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಎರಡು ಹುಲಿ ಮರಿಗಳು ಪರಸ್ಪರ ಮುದ್ದಾಗಿ ಆಟವಾಡುತ್ತಿರುವ ಕ್ಯೂಟ್ ದೃಶ್ಯವನ್ನು ನೋಡಬಹುದು. ತುಂಬಾ ಬೇಜಾರಾದಾಗ ಈ Read more…

ʼವಾರಿಸುʼ ಚಿತ್ರದ ಹಾಡಿಗೆ ಚಿತ್ರಮಂದಿರದಲ್ಲಿಯೇ ಎದ್ದು ಕುಣಿದ ವೃದ್ಧೆ: ಆಹಾ…! ಎಂದ ನೆಟ್ಟಿಗರು

ದಳಪತಿ ವಿಜಯ್ ಅಭಿನಯದ ʼವಾರಿಸುʼ ಚಿತ್ರವು ಭಾರೀ ಹಿಟ್ ಆಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ. ರಶ್ಮಿಕಾ ಮಂದಣ್ಣ Read more…

ಮೈನಸ್​ ಡಿಗ್ರಿ ಚಳಿಯಲ್ಲಿ ಅಪ್ಪ-ಮಗಳ ಆಟ: ಕುತೂಹಲದ ವಿಡಿಯೋ ವೈರಲ್​

ಮಾಸ್ಕೋ: ರಷ್ಯಾದ ಯಾಕುಟ್ಸ್ಕ್ ನಗರದಲ್ಲಿ ಭಾನುವಾರ ತಾಪಮಾನವು -51 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ನಗರದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಬಬಲ್ ಮೇಕರ್ ಟಾಯ್ Read more…

ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು

ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್​ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ. Read more…

Video | ‘ಮಿಸ್​ ಯೂನಿವರ್ಸ್’​ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದು ಎಡವಿದ ಮಾಜಿ ಸುಂದರಿ

ನ್ಯೂಯಾರ್ಕ್​: ಮಿಸ್ ಯೂನಿವರ್ಸ್ ಪ್ರಶಸ್ತಿಗಾಗಿ ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ, 86 ಸ್ಪರ್ಧಿಗಳ ಪೈಕಿ ಅಮೆರಿಕದ ಬೊನಿ ಗೇಬ್ರಿಯಲ್ ಗೆಲುವು ಸಾಧಿಸಿದರು. ಕಳೆದ ವರ್ಷದ ಮಿಸ್​ ಯೂನಿವರ್ಸ್​ Read more…

Watch | ಬೆನ್ನಿನ ಮೇಲೆ ಬೆಕ್ಕು ಕೂರಿಸಿಕೊಂಡು ಹೋದ ಬೆಂಗಳೂರಿಗ

ಬೆಂಗಳೂರು: ಬೆಂಗಳೂರಿನ ಹೊರ ವರ್ತುಲ ರಸ್ತೆಯ ವಿಡಿಯೋ ವೈರಲ್ ಆಗಿದ್ದು, ಎರಡು ಮುದ್ದಾದ ಬೆಕ್ಕುಗಳೊಂದಿಗೆ ಬೈಕ್ ಸವಾರ ಸವಾರಿ ಮಾಡುತ್ತಿರುವುದನ್ನು ತೋರಿಸುತ್ತದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬೆಂಗಳೂರಿನ ಒಆರ್‌ಆರ್‌ನಲ್ಲಿ Read more…

ವಿಶ್ವದ ಅತಿ ಚಿಕ್ಕ ಹಾಕಿ ಸ್ಟಿಕ್​ ರಚಿಸಿದ ಕಲಾವಿದ….!

ಭುವನೇಶ್ವರ: 2023ರ ಪುರುಷರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಕೆಲವೇ ದಿನಗಳ ಮುಂಚಿತವಾಗಿ, ಒಡಿಶಾ ಮೂಲದ ಕಲಾವಿದರೊಬ್ಬರು ವಿಶ್ವದ ಅತ್ಯಂತ ಚಿಕ್ಕ ಹಾಕಿ ಸ್ಟಿಕ್ ಅನ್ನು ರಚಿಸಿದ್ದಾರೆ. ಕ್ರೀಡಾ ಸಲಕರಣೆಗಳ Read more…

ಸಿಂಹ ಎತ್ತಿಕೊಂಡು ಸಾಗಿದ ಮಹಿಳೆ…! ನೆಟ್ಟಿಗರು ಅಚ್ಚರಿ ಪಡುವ ವಿಡಿಯೋ ವೈರಲ್​

ಮನೆಯಲ್ಲಿ ಸಾಕಿದ ನಾಯಿ ಬೆಕ್ಕು ಇನ್ನಿತರ ಪ್ರಾಣಿಗಳನ್ನು ಎತ್ತಿಕೊಳ್ಳುವುದು ಸಹಜ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಮುದ್ದಾದ ಪ್ರಾಣಿಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಡಿಲಲ್ಲಿ Read more…

Watch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

ನವದೆಹಲಿ: ಬೀದಿಬದಿಯ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅಂಥದ್ದೇ ಒಂದು ಪ್ರತಿಭೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ಬೀದಿಯಲ್ಲಿ ವ್ಯಕ್ತಿಯೊಬ್ಬರು ಮಂತ್ರಮುಗ್ಧರಾಗಿ ಕೀಬೋರ್ಡ್​ ನುಡಿಸುತ್ತಿದ್ದು ಅದೀಗ ನೆಟ್ಟಿಗರ ಮನಸ್ಸು Read more…

ಮೋದಿಯವರನ್ನು ಅಣಕಿಸಲು ರಸ್ತೆ ಬದಿ ಚಹಾ ತಯಾರಿಸಿದ ಟಿಎಂಸಿ ನಾಯಕಿ

ಕೋಲ್ಕತಾ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ರಸ್ತೆ ಬದಿಯ ಚಹಾ ಅಂಗಡಿಯೊಂದರಲ್ಲಿ ಚಹಾ ತಯಾರಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಕ್ಷ್ಮವಾಗಿ ಪಂಚ್ ನೀಡಲು Read more…

ಬೀದಿಬದಿ ಪಾನಿಪುರಿ ಸವಿದು ಹೀಗೆಲ್ಲಾ ಹೇಳಿದ ಕೊರಿಯನ್​ ಯುವತಿ

ದೇಸಿಯ ಪಾನಿಪುರಿ ಪ್ರೀತಿ ವರ್ಣನಾತೀತ ! ಇದು ಭಾರತದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ, ಇದನ್ನು ದೇಶದ ಪ್ರತಿಯೊಂದು ಭಾಗದಲ್ಲೂ ನೀಡಲಾಗುತ್ತದೆ. ಹಳ್ಳಿಯಾಗಿರಲಿ, ಮಹಾನಗರವೇ ಆಗಿರಲಿ, ಎಲ್ಲೆಲ್ಲೂ Read more…

ವೃದ್ದನ ಜೊತೆ ಸ್ಕಿಪ್ಪಿಂಗ್‌ ಮಾಡುತ್ತಲೆ ಶ್ವಾನದ ವಿಶ್ವ ದಾಖಲೆ…!

ವಿಶ್ವ ದಾಖಲೆಗಳನ್ನು ಸ್ಥಾಪಿಸುವ ಮತ್ತು ಮುರಿಯುವ ವಿವಿಧ ಜನರು ಮತ್ತು ಪ್ರಾಣಿಗಳ ಎಪಿಕ್ ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪ್ರಕಟಿಸುತ್ತದೆ. ನಾಯಿಯೊಂದು Read more…

ಪತ್ನಿ ಹೂಡಿಕೆ ಮಾಡಿದ ಹಣದಿಂದ ಯಶಸ್ಸು ಗಳಿಸಿದ ಉದ್ಯಮಿಗಳು: ಟ್ವಿಟರ್​ನಲ್ಲಿ ಶ್ಲಾಘನೆಗಳ ಸುರಿಮಳೆ

ಫ್ಲಾಟ್‌ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್ ಅವರ ಸ್ಫೂರ್ತಿದಾಯಕ ಕಥೆ ಇತ್ತೀಚಿಗೆ ಬಹಳ ವೈರಲ್​ ಆಗಿತ್ತು. ಪತ್ನಿಯನ್ನು ಹೇಗೆ ಅವರು ಹುರಿದುಂಬಿಸುತ್ತಿದ್ದಾರೆ ಎನ್ನುವ ಘಟನೆ ಇದು. ಇದೀಗ, ಬಾಲಕೃಷ್ಣನ್ ಅವರ Read more…

ವಿಶಿಷ್ಟ ಉಡುಗೆ ತೊಟ್ಟು ಜಲ್ಮುರಿ ಮಾರಾಟ: ವಿಡಿಯೋ ವೈರಲ್‌

ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಉಡುಪಿನೊಂದಿಗೆ ಜಲ್ಮುರಿ (ಮಸಾಲೆಯುಕ್ತ ಅಕ್ಕಿ) ಬಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ. ಈ ವಿಡಿಯೋದಲ್ಲಿ ಪುರುಷನು ಔಪಚಾರಿಕ ಉಡುಪುಗಳನ್ನು ಧರಿಸಿದ್ದಾನೆ ಮತ್ತು Read more…

ಶ್ರೇಷ್ಠ ಬಾಕ್ಸರ್​ ಮುಹಮ್ಮದ್ ಅಲಿಯ ಬೆರಗುಗೊಳಿಸುವ ಪಂಚಿಂಗ್​ ವಿಡಿಯೋ ವೈರಲ್​

ವಿಶ್ವದ ಶ್ರೇಷ್ಠ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾದ ಮುಹಮ್ಮದ್ ಅಲಿ ಅವರು ನಿಜವಾಗಿಯೂ ಅದ್ಭುತ ಬಾಕ್ಸರ್ ಮತ್ತು ವಿಶ್ವದ ಗಮನಾರ್ಹ ವ್ಯಕ್ತಿಯಾಗಿದ್ದರು. ಕ್ರೀಡೆ, ಜನಾಂಗ ಮತ್ತು ರಾಷ್ಟ್ರೀಯತೆಯನ್ನು ಮೀರಿ, ಅವರು Read more…

ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

ಇತ್ತೀಚಿನ ದಿನಗಳಲ್ಲಿ ಭೀಕರ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂಟರ್ನೆಟ್ ಕೂಡ ಅದೇ ವಿಡಿಯೋಗಳಿಂದ ತುಂಬಿದೆ. ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಇದೇ ರೀತಿಯ ಘಟನೆ Read more…

ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ನೀವು ಸಂಗೀತ ಪ್ರೇಮಿಯಾಗಿದ್ದರೆ, ಜಾಲತಾಣಗಳಲ್ಲಿ ವೈರಲ್​ ಆಗುವ ಮೆಚ್ಚಿನ ಹಾಡುಗಳನ್ನು ಪದೇ ಪದೇ ಕೇಳುತ್ತಿರುತ್ತೀರಿ. ಅವುಗಳಲ್ಲಿ ಒಂದು ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಐಕಾನಿಕ್ ಸಾಂಗ್ Read more…

ಹುಲಿ ಫೋಟೋ ತೆಗೆಯಲು ಅದರ ಹಿಂದೆ ಮೊಬೈಲ್ ಹಿಡಿದು ಓಡಿದ…..!

ಜಂಗಲ್ ಸಫಾರಿಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಪ್ರವಾಸಿಗರು ಹುಲಿ ನೋಡಬೇಕು ಎಂದು ಬಯಸುವುದು ಸಹಜ. ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬರು ಸ್ಮಾರ್ಟ್​ಫೋನ್​ನಲ್ಲಿ ಹುಲಿಯ ಚಿತ್ರ ಸೆರೆಹಿಡಿಯಲು ಅದರ ಹಿಂದೆ Read more…

ಖೈಕೆ ಪಾನ್ ಬನಾರಸ್ ವಾಲಾಗೆ ಅಂಕಲ್​ ಡಾನ್ಸ್​: ನೆಟ್ಟಿಗರು ಫಿದಾ

ಭಾರತೀಯ ಮದುವೆಗಳಲ್ಲಿ ನಡೆಯುವ ನೃತ್ಯಗಳ ವಿಡಿಯೋ ವೈರಲ್​ ಆಗುವುದು ಸಾಮಾನ್ಯ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಅಮಿತಾಭ್​ ಬಚ್ಚನ್ ಅವರ ಖೈಕೆ ಪಾನ್ ಬನಾರಸ್ ವಾಲಾಗೆ Read more…

ಭೌತಶಾಸ್ತ್ರ ಪತ್ರಿಕೆಯಲ್ಲಿ ಅಲಿ ಜಾಫರ್‌ ಹಾಡು ಬರೆದ ವಿದ್ಯಾರ್ಥಿ….! ವಿಡಿಯೋ ವೈರಲ್‌

ಪರಿಪೂರ್ಣವಾದ ಸಾಹಿತ್ಯ ಮತ್ತು ಲಯದೊಂದಿಗೆ ಉತ್ತಮ ಹಾಡನ್ನು ಕೇಳಿದ ನಂತರ, ಹಾಡು ನಿಮ್ಮ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಅಂಥದ್ದೇ ಒಂದು ಹಾಡು ಎಂದರೆ ಅಲಿ ಜಾಫರ್ ಜೂಮ್‌ ಅವರದ್ದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...