alex Certify viral | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ರಿಕ್ಷಾ ಚಾಲಕನನ್ನು ನಿಲ್ಲಿಸಲು ಪೊಲೀಸರ ಹರಸಾಹಸ: ವಿಡಿಯೋ ವೈರಲ್​

ಅಮೃತಸರ: ಪೊಲೀಸರು ತಪಾಸಣೆಗಾಗಿ ವಾಹನವನ್ನು ನಿಲ್ಲಿಸಲು ಕೇಳಿದಾಗ, ಪ್ರಯಾಣಿಕರು ಅದನ್ನು ಪಾಲಿಸಬೇಕು. ಆದಾಗ್ಯೂ, ಪಂಜಾಬ್‌ನ ಅಮೃತಸರದ ಇತ್ತೀಚಿನ ಪ್ರಕರಣವೊಂದರಲ್ಲಿ, ಪೊಲೀಸರು ರಿಕ್ಷಾವನ್ನು ನಿಲ್ಲಿಸುವಂತೆ ಕೇಳಿಕೊಂಡರೂ ವ್ಯಕ್ತಿಯೊಬ್ಬ ತನ್ನ ಇ-ರಿಕ್ಷಾದೊಂದಿಗೆ Read more…

Video: ಪರೀಕ್ಷೆಗೆ ಬರಲು ವಿಳಂಬ; ಗೇಟ್​ ಹಾರಿ ಒಳ ಹೋದ ವಿದ್ಯಾರ್ಥಿನಿಯರು

ಬಿಹಾರ: ಬಿಹಾರದ ಸೊಹ್ಸರಾಯ್‌ನಲ್ಲಿರುವ ಕಿಸಾನ್ ಕಾಲೇಜಿನಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ತಡವಾಗಿ ಬಂದ ಕಾರಣ ಬಾಗಿಲು ಮುಚ್ಚಲಾಗಿತ್ತು. ತಮಗೆ ಪ್ರವೇಶ ನೀಡುವಂತೆ ವಿದ್ಯಾರ್ಥಿಗಳು ಮಾಡಿಕೊಂಡ ಮನವಿಯನ್ನು ಶಾಲೆ ಕೇಳಲಿಲ್ಲ. ಆದ್ದರಿಂದ Read more…

ಮದ್ವೆಯಾಗುವುದಕ್ಕಿಂತ ಶವಪೆಟ್ಟಿಗೆಯಲ್ಲಿ ಮಲಗೋದು ಬೆಸ್ಟ್​; ಯುವತಿಯ ಹೇಳಿಕೆ ವೈರಲ್

ಮದುವೆಯಾಗುವ ವಯಸ್ಸಾದರೂ ಮದುವೆಯಾಗದಿದ್ದರೆ ಜನರು ಕೇಳುವ ಪ್ರಶ್ನೆಗಳಿಗೆ ತಲೆಚಿಟ್ಟು ಹಿಡಿಯುತ್ತದೆ. ಇಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು ಚೀನೀ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ Weibo ನಲ್ಲಿ ಒಂದು ಚರ್ಚೆ ಮಾಡಲಾಗಿದ್ದು, Read more…

ಹುಚ್ಚು ಸಾಹಸ ಮಾಡಲು ಹೋಗಿ ಬೆಂಕಿಯನ್ನು ಮೈಮೇಲೇ ಹಾಕಿಕೊಂಡ….!

ಕೆಲವರಿಗೆ ಹುಚ್ಚು ಸಾಹಸ ಮಾಡುವ ಆಸೆ. ಇದು ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ತರಬಲ್ಲುದು. ಆದರೂ ಕೆಲವರಿಗೆ ಅದೇನೋ ಹುಚ್ಚು. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಕ್ಯಾಮರಾದಲ್ಲಿ Read more…

ಲೆಹಂಗಾದಲ್ಲಿ ಕಂಗೊಳಿಸಿದ ಜೆನ್ನಿಫರ್ ಅನಿಸ್ಟನ್: ನೆಟ್ಟಿಗರಿಂದ ಶ್ಲಾಘನೆ

ಸುಪ್ರಸಿದ್ಧ ಟಿವಿ ಸರಣಿ ‘ಫ್ರೆಂಡ್ಸ್‌’ನಲ್ಲಿ ರಾಚೆಲ್ ಕರೆನ್ ಗ್ರೀನ್ ಆಗಿ ವೀಕ್ಷಕರ ಹೃದಯ ಗೆದ್ದ ಜೆನ್ನಿಫರ್ ಅನಿಸ್ಟನ್ ಅವರು ತಮ್ಮ ಹೊಸ ಚಲನಚಿತ್ರದೊಂದಿಗೆ ನಮ್ಮನ್ನು ಬೆರಗುಗೊಳಿಸಿದ್ದಾರೆ. ನಟಿ ಈಗ Read more…

ʼಪಠಾಣ್ʼ​ ಹಾಡಿಗೆ ಇಂಡೋನೇಷಿಯಾದಲ್ಲೂ ಹುಚ್ಚೆದ್ದು ಕುಣಿದ ಅಭಿಮಾನಿಗಳು: ವಿಡಿಯೋ ವೈರಲ್​

ಇಂಡೋನೇಷಿಯಾ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಧಿಕೃತ ಅಭಿಮಾನಿ ಪುಟ ಎಂದು ಹೇಳಿಕೊಳ್ಳುವ ಇಂಡೋನೇಷ್ಯಾದ ಫೇಸ್​ಬುಕ್​ ಪೇಜ್​ ಒಂದು ಪಠಾಣ್ ಕ್ರೇಜ್‌ನಲ್ಲಿರುವ ಇಂಡೋನೇಷಿಯಾದ ಅಭಿಮಾನಿಗಳ ವಿಡಿಯೋ ಶೇರ್​ Read more…

ಸಾಂಬಾರ್​ನಲ್ಲಿ ಅದ್ದಿ ತಿನ್ನುವ ಬಿಸಿಬಿಸಿ ಕುಲ್ಫಿ ಫೋಟೋ ವೈರಲ್

ಕುಲ್ಫಿ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಎಂದಾದರೂ ಬಿಸಿಬಿಸಿ ಕುಲ್ಫಿ ತಿಂದಿರುವಿರಾ? ಇದೇನಿದು ಕುಲ್ಫಿ ಬಿಸಿಬಿಸಿಯೇ ಎಂದು ಎನಿಸಬಹುದು. ನೀವು ಅಂದುಕೊಂಡದ್ದು ನಿಜ. ಬಿಸಿಬಿಸಿ ಕುಲ್ಫಿ Read more…

ʼಪಠಾಣ್ʼ​ ವೇಷಧಾರಿಯಾಗಿ ಮಿಂಚಿದ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್

ಪಠಾಣ್​ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಪ್ರಿಯರು ಪಠಾಣ್​ ವೇಷ ತೊಟ್ಟು, ಅದರ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಕುಣಿದಾಡುತ್ತಿದ್ದರೆ, ಅತ್ತ, ಆಸೀಸ್‌ನ ಸ್ಟಾರ್ ಆಟಗಾರ ಅಬ್ಬರದ ಬ್ಯಾಟ್ಸ್‌ಮನ್ Read more…

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. Read more…

ಜೂಮ್ ಲೇ ಪಠಾಣ್​ಗೆ ನೃತ್ಯ ಮಾಡಿದ ಶಾರುಖ್​ ಖಾನ್​: ಅಭಿಮಾನಿಗಳು ಫಿದಾ

ಶಾರುಖ್ ಖಾನ್ ಅವರ ಪಠಾಣ್​ ಚಿತ್ರ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದ್ದು, ಭರ್ಜರಿ ಕಲೆಕ್ಷನ್​ ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ 107 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿತ್ತು. ಇದೀಗ Read more…

ಕೂದಲೆಳೆ ಅಂತರದಲ್ಲಿ ಪಾರಾದ ಮಗು: ಭಯಾನಕ ವಿಡಿಯೋ ವೈರಲ್​

ಸವಾರರಾಗಲಿ, ಚಾಲಕರಾಗಲಿ ಅಥವಾ ಪಾದಚಾರಿಯಾಗಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಅನುಸರಿಸಬೇಕು. ಅದರಲ್ಲಿಯೂ ವಾಹನ ಚಲಾಯಿಸುತ್ತಿರುವ ವೇಳೆ ನಾವು ನಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಬೇಕು. ಯಾವಾಗ ಏನು Read more…

ಕೋಗಿಲೆಯ ಕುಕ್ಕೂ ಧ್ವನಿಯನ್ನು ಹತ್ತಿರದಿಂದ ಕೇಳಿರುವಿರಾ ? ಇಲ್ಲಿದೆ ನೋಡಿ ವಿಡಿಯೋ

ಕೋಗಿಲೆಯ ಬಗ್ಗೆ ಮಕ್ಕಳಿಗೆ ಆಗಾಗ್ಗೆ ಹೇಳುತ್ತಲೇ ಇರುತ್ತೇವೆ. ಇದರ ಕುಕ್ಕೂ ನಾದ ಬಹಳ ಇಂಪಾಗಿ ಹಾಗೂ ಕುತೂಹಲಭರಿತವಾಗಿ ಕೇಳಿಸುತ್ತದೆ. ನಮ್ಮಲ್ಲಿ ಅನೇಕರು ಕೋಗಿಲೆಯ ಕುಕ್ಕೂ ದನಿಯ ಗಡಿಯಾರಗಳನ್ನೂ ಕೇಳಿರಬಹುದು. Read more…

ಬ್ಯಾರೆಲ್ ಗಳ ಮೇಲೆ ಬೈಕ್​ ಓಡಿಸುವ ಸಾಹಸಿ: ಮೈ ಝುಂ ಎನ್ನುವ ವಿಡಿಯೋ ವೈರಲ್​

ಕೆಲವರು ಥ್ರಿಲ್‌ಗಾಗಿ, ಇನ್ನು ಕೆಲವರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ರೆಡಿ ಇರುತ್ತಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಸಾಹಸ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಬೈಕ್ Read more…

ದಂಪತಿ ಸಂಗ್ರಹಿಸಿದ 32 ಸಾವಿರಕ್ಕೂ ಅಧಿಕ ಪುಸ್ತಕ: ಫೋಟೋ​ ವೈರಲ್​

ನೀವು ದೊಡ್ಡ ಪುಸ್ತಕದ ಹುಳುವಾಗಿದ್ದರೆ ಈ ಪೋಸ್ಟ್ ನಿಮಗಾಗಿ. ದಂಪತಿಯೊಬ್ಬರ ಲೈಬ್ರರಿಯ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಇದು ಇವರ ವೈಯಕ್ತಿಕ ಗ್ರಂಥಾಲಯವಾಗಿದ್ದು, ಇದರಲ್ಲಿ Read more…

ಮಂಗಕ್ಕೆ ಆಹಾರ ನೀಡಲು ವಯೋವೃದ್ಧನ ಶತ ಪ್ರಯತ್ನ: ವೈರಲ್​ ವಿಡಿಯೋಗೆ ಜನರು ಫಿದಾ

ಮನುಷ್ಯತ್ವ, ಮಾನವೀಯತೆ ಮರೆಯಾಗುತ್ತಿದೆ ಎಂದು ಎಲ್ಲೆಡೆ ಹೇಳುತ್ತಿರುವ ಈ ಸಮಯದಲ್ಲಿ ವಯೋವೃದ್ಧರೊಬ್ಬರು ಕೋತಿಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವ ಭಾವುಕ ವಿಡಿಯೋ ಒಂದು ವೈರಲ್​ ಆಗಿದೆ. ಎತ್ತರದ ಟೆರೇಸ್ ಮೇಲೆ Read more…

ರೊಟ್ಟಿ ಮಾಡುವಾಗ ಮಹಿಳೆಯಿಂದ ಸುಮಧುರ ಹಾಡು: ಮುಂದಿನ ಚಿತ್ರದಲ್ಲಿ ಅವಕಾಶ ನೀಡಲು ಸೋನು ಸೂದ್​ ನಿರ್ಧಾರ

ಅಡುಗೆ ಮಾಡುವಾಗ ʼಮೇರೆ ನೈನಾ ಸಾವನ್ ಬಾಧೋ ಫಿರ್​ ಭೀ ಮೇರಾ ಮನ್​ ಪ್ಯಾಸಾ……ʼ ಹಾಡನ್ನು ಸುಮಧುರವಾಗಿ ಹಾಡಿದ ಮಹಿಳೆ ನೆನಪಿದೆಯೇ ? ಆಕೆಯ ವೀಡಿಯೊ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ Read more…

ಪಠಾಣ್​ ವೀಕ್ಷಿಸಲು ಅಂಗವಿಕಲ ಸ್ನೇಹಿತನನ್ನು ಬೆನ್ನ ಮೇಲೆ ಹೊತ್ತು ತಂದ: ವಿಡಿಯೋ ವೈರಲ್​

ಶಾರುಖ್ ಖಾನ್ ಅಭಿನಯದ ಪಠಾಣ್‌ನ ಜ್ವರವು ರಾಷ್ಟ್ರವನ್ನು ಆವರಿಸಿದೆ. ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಒಬ್ಬ ವ್ಯಕ್ತಿ Read more…

ಅತ್ಯದ್ಭುತ ಅಡುಗೆ ಮಾಡುವ ಏಳು ವರ್ಷದ ಬಾಲಕ….! ವಿಡಿಯೋ ವೈರಲ್

ನಮ್ಮಲ್ಲಿ ಕೆಲವರು ಅಡುಗೆ ಮನೆಯಲ್ಲಿ ಕಷ್ಟಪಡುತ್ತಿರುವಾಗ 7 ವರ್ಷದ ಬಾಲಕ ತನ್ನ ಅಡುಗೆ ಕೌಶಲ್ಯದಿಂದ ಇಂಟರ್ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ರಾಜಸ್ಥಾನಿ ಪಾಪಡ್ ಕಿ ಸಬ್ಜಿಯಿಂದ ಚಾಕೊಲೇಟ್ ಕೇಕ್​ವರೆಗೆ ಈ Read more…

ವಧುವಿನ ಮುಂದೆ ವರನ ರೊಮ್ಯಾಂಟಿಕ್​ ಹಾಡು: ನೆಟ್ಟಿಗರು ಫಿದಾ

ಮದುವೆಯ ದಿನದಂದು ವರನು ವಧುವಿನ ಮುಂದೆಯೇ ಕುಳಿತು ಅಲ್ಲಿ ಹಾಜರಿರುವ ಎಲ್ಲಾ ಅತಿಥಿಗಳ ಮುಂದೆ ಪ್ರಣಯ ಹಾಡನ್ನು ಹಾಡಿದರೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತದೆ ಅಲ್ಲವೆ ? ಅಂಥದ್ದೇ ಒಂದು Read more…

ಚಾಕಲೇಟ್​ಗಳಿಂದ ವಧುವಿನ ಕೇಶವಿನ್ಯಾಸ: ವಿಚಿತ್ರ ವಿಡಿಯೋ ವೈರಲ್​

ಪ್ರತಿಯೊಬ್ಬರೂ ತಮ್ಮ ಮದುವೆಯ ದಿನದಂದು ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ. ಅದರಲ್ಲಿಯೇ ವಧು ತನ್ನ ಮದುವೆ ವಿಭಿನ್ನವಾಗಿ ಕಾಣುವಂತೆ ಮಾಡಲು ಯಾವುದೇ ಹಂತಕ್ಕೆ ಹೋಗಬಲ್ಲಳು. ಈ ವೈರಲ್​ ವಧು ಕೂಡ Read more…

ಫುಟ್​ಬಾಲ್​ ದಂತಕಥೆ ಮೆಸ್ಸಿ ಸಾಧನೆ ಕುರಿತ ವಿಡಿಯೋ ವೈರಲ್

ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅರ್ಜೆಂಟೀನಾದ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕ ಮತ್ತು ಲಿಗ್ 1 ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್‌ನ ಫಾರ್ವರ್ಡ್ ಆಟಗಾರ. ಸಾರ್ವಕಾಲಿಕ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಇವರು Read more…

ಕದ್ದ ಬೈಕ್​ನಲ್ಲಿ ಜೋಡಿ ಸವಾರಿ: ತಬ್ಬಿಕೊಂಡು ಹೋಗಿ ಸಿಕ್ಕಿಬಿದ್ದರು……!

ಛತ್ತೀಸ್‌ಗಢ: ಛತ್ತೀಸ್‌ಗಢ ಪೊಲೀಸರು ಭಾನುರ ದುರ್ಗ್ ಪ್ರದೇಶದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಬೈಕ್​ನಲ್ಲಿ ಹೋಗುತ್ತಿರುವಾಗಲೇ ತಬ್ಬಿಕೊಂಡು “ಅಸಭ್ಯ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. Read more…

ಘಮಘಮಿಸುವ ಸಮೋಸಾ ತಿನ್ನೋ ಮೊದಲು ಈ ವಿಡಿಯೋವನ್ನೊಮ್ಮೆ ನೋಡಿ

ಘಾಜಿಯಾಬಾದ್: ಸಮೋಸಾ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲಿಯೂ ರಸ್ತೆ ಬದಿಗೆ ಹೋಗುವಾಗ ರಸ್ತೆಯ ಬದಿಗಿರುವ ಸ್ಟಾಲ್​ಗಳಲ್ಲೋ ಇಲ್ಲವೇ ಅಂಗಡಿಗಳಿಂದ ಸಮೋಸಾ ಸ್ಮೆಲ್​ ಬಂದರೆ ಬೇಡ ಎಂದರೂ Read more…

ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು Read more…

ಮೆಟ್ರೋದಲ್ಲಿ ಬಂದ ಮನಿಹೀಸ್ಟ್​ ಹಾಗೂ ಮಂಜುಲಿಕಾ: ಪ್ರಯಾಣಿಕರಿಗೆ ಅಚ್ಚರಿ

ನೋಯ್ಡಾದ ಮೆಟ್ರೋದಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಒಂದು ವಿಚಿತ್ರ ಸನ್ನಿವೇಶ ಎದುರಾಯಿತು. ಅದೇನೆಂದರೆ ಮಕ್ಕಳಿಂದ ಹಿಡಿದು ಬಹುತೇಕ ದೊಡ್ಡವರೂ ಇಷ್ಟಪಡುವ ಮನಿ ಹೀಸ್ಟ್ ಪಾತ್ರವನ್ನು ಧರಿಸಿದ ವ್ಯಕ್ತಿಯೊಬ್ಬ ಕಾಣಿಸಿಕೊಂಡು ಪ್ರಯಾಣಿಕರಿಗೆ Read more…

ಡೇಟಿಂಗ್​ ಆಪ್​ನಲ್ಲಿ ಉದ್ಯೋಗ ಕಂಡುಕೊಂಡ ಯುವಕ: ಪೋಸ್ಟ್​ ವೈರಲ್​

ಒಳ್ಳೆಯ ಸ್ನೇಹಿತರನ್ನು ಹುಡುಕುವ ಸಲುವಾಗಿ ಕೆಲವರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಇಂದು ಹಲವಾರು ರೀತಿಯ ಡೇಟಿಂಗ್​ ಆ್ಯಪ್​ಗಳು ಲಭ್ಯವಿದೆ. ಕೆಲ ಯುವಕ-ಯುವತಿಯರು ಈ ಆ್ಯಪ್​ ಬಳಸುವುದು ತಮ್ಮ Read more…

ಹೆಲ್ಮೆಟ್​ ಹಾಕುವಂತೆ ಬುದ್ಧಿ ಹೇಳಬೇಡಿ ಎಂದ ಯುವತಿಗೆ ಮರುಕ್ಷಣವೆ ಆದದ್ದೇನು ನೋಡಿ…..!

ನೀವು ಯಾರೊಬ್ಬರ ಯೋಗ ಕ್ಷೇಮದ ಬಗ್ಗೆ ಯೋಚಿಸಿದಾಗ ಅವರು ಅದನ್ನು ಲಘುವಾಗಿ ಪರಿಗಣಿಸಿದರೆ ನಿಮಗೆ ಅದರಿಂದ ನೋವಾಗಬಹುದು. ಆದರೆ ಇನ್ನೊಬ್ಬರ ಒಳಿತಿಗಾಗಿ ಏನಾದರೂ ಹೇಳಿದಾಗ ಅದನ್ನು ಅವರು ಕಿವಿಯ Read more…

ಖಡ್ಗದಿಂದ ಕೇಕ್​ ಕತ್ತರಿಸಿದ ಅತ್ಯಾಚಾರದ ಅಪರಾಧಿ ಗುರ್ಮೀತ್ ರಾಮ್ ರಹೀಂ

ನವದೆಹಲಿ: ಅತ್ಯಾಚಾರಿ, ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಪರೋಲ್​ ಮೇಲೆ ಹೊರಗಡೆ ಬಂದು ಖಡ್ಗದಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾನೆ. Read more…

ಕಗ್ಗತ್ತಲಿನಲ್ಲಿ ಪಾಕಿಸ್ತಾನ: ಪ್ರಯಾಣಿಕರ ಸ್ಥಿತಿ ಅಯೋಮಯ; ವಿಡಿಯೋ ಹೇಳ್ತಿದೆ ದೇಶದ ದುಃಸ್ಥಿತಿ

ಲಾಹೋರ್: ಸೋಮವಾರ ಮುಂಜಾನೆ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದ ವಿದ್ಯುತ್ ಸ್ಥಗಿತಗೊಂಡಿದ್ದು, ಪ್ರಸರಣ ಮಾರ್ಗಗಳಲ್ಲಿನ ದೋಷದಿಂದಾಗಿ ಪ್ರಮುಖ ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಲಾಹೋರ್‌ನ ಆರೆಂಜ್ ಲೈನ್ ಮೆಟ್ರೋ ರೈಲು Read more…

Video | ಗುಟ್ಕಾ ಉಗಿಯಬೇಕು ವಿಮಾನದ ಕಿಟಕಿ ತೆರೆಯಿರಿ ಎಂದ ಪ್ರಯಾಣಿಕ

ವಿಮಾನದಲ್ಲಿ ಹಲವಾರು ಹಾಸ್ಯ ಪ್ರಸಂಗಗಳು ನಡೆಯುತ್ತವೆ. ಅಂಥವುಗಳ ಪೈಕಿ ಕೆಲವು ವೈರಲ್​ ಆಗುತ್ತಿವೆ. ಕೆಲವೊಂದು ಉದ್ದೇಶಪೂರ್ವಕವಾಗಿ ವಿಡಿಯೋ ಮಾಡುವ ಸಲುವಾಗಿ ಸೃಷ್ಟಿ ಮಾಡುವುದೂ ಇದೆ. ಈಗ ಇಂಥದ್ದೇ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...