OMG..! ಒಂದೇ ಸ್ಕೂಟರ್ ನಲ್ಲಿ 7 ಮಕ್ಕಳೊಂದಿಗೆ ಸವಾರಿ ಮಾಡಿದ ಭೂಪ: ವಿಡಿಯೋ ವೈರಲ್
ಮುಂಬೈ: ಮುಂಬೈನಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೇ 7 ಮಕ್ಕಳೊಂದಿಗೆ ಸ್ಕೂಟರ್ ಸವಾರಿ ಮಾಡಿದ ವಿಡಿಯೋ ವೈರಲ್…
ಗ್ರಾಹಕನ ಮೇಲೆ ಕಾಫಿ ಎರಚಿದ ಮೆಕ್ಡೊನಾಲ್ಡ್ ಸಿಬ್ಬಂದಿ: ವಿಡಿಯೋ ವೈರಲ್
ಸಿಡ್ನಿ: ಕೋಪಗೊಂಡ ಗ್ರಾಹಕನ ಮೇಲೆ ಸಿಬ್ಬಂದಿಯೊಬ್ಬರು ಬಿಸಿ ಕಾಫಿಯನ್ನು ಎರಚುವ ವಿಡಿಯೋ ಒಂದು ಸಿಡ್ವಿಯ ಮೆಕ್ಡೊನಾಲ್ಡ್ನಲ್ಲಿ…
Watch Video | ಕುಡಿದ ಅಮಲಿನಲ್ಲಿ ಈ ವ್ಯಕ್ತಿ ಮಾಡಿದ ಕೆಲಸ ನೋಡಿ ನಿಬ್ಬೆರಗಾದ ನೆಟ್ಟಿಗರು……!
ಒಡಿಶಾ: ಒಬ್ಬ ವ್ಯಕ್ತಿಯು ಮದ್ಯದ ಅಮಲಿನಲ್ಲಿ ತನ್ನ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದದ್ದೇ.…
ಸಂಸದರ ನಿಧಿಯಲ್ಲಿ ಮನೆ ಕಟ್ಟಿ ಮಗನ ಮದುವೆ ಮಾಡಿದ ಬಿಜೆಪಿ ಎಂಪಿ….!
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ನಾಣ್ನುಡಿ ಇದೆ. ಇಲ್ಲೊಬ್ಬ ಸಂಸದರು ಎರಡೂ…
Watch Video | ಕಲ್ಲಂಗಡಿಯಲ್ಲಿ ಮೂಡಿಬಂದ ಅದ್ಭುತ ಕಲಾಕೃತಿ: ಕಲಾವಿದನ ಕೈ ಚಳಕಕ್ಕೆ ಹ್ಯಾಟ್ಸಾಫ್
‘ನಿಜವಾದ ಕಲಾವಿದನಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯ ಅಗತ್ಯವಿಲ್ಲ, ಅವನು ಎಲ್ಲಿದ್ದರೂ ಮಿಂಚುತ್ತಾನೆ.’ ಅದಕ್ಕೆ ಈ…
ಬೈಕ್ ಚಾಲನೆ ಮಾಡುವಾಗಲೇ ಹೃದಯಾಘಾತ; ವ್ಯಕ್ತಿ ಸಾವನ್ನಪ್ಪಿರುವ ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದು, ಹೀಗೆ…
ಬಂಧಿಸಿಟ್ಟ ಕೋತಿಯನ್ನು ಮುದ್ದಿಸುತ್ತಿರುವ ನೈಟ್ ಕ್ಲಬ್ ಸದಸ್ಯರು: ವಿಡಿಯೋ ನೋಡಿ ನೆಟ್ಟಿಗರ ತೀವ್ರ ಆಕ್ರೋಶ
ಕೋಲ್ಕತಾ: ಕೋಲ್ಕತಾದ ಜನಪ್ರಿಯ ನೈಟ್‌ಕ್ಲಬ್, ಟಾಯ್ ರೂಮ್, ಅದರ ಆವರಣದಲ್ಲಿ ಗ್ರಾಹಕರು ಬಂಧಿಸಲ್ಪಟ್ಟ ಕೋತಿಯನ್ನು ಮುದ್ದಿಸುತ್ತಿರುವ…
Watch Video | ಮದುವೆ ಮೆರವಣಿಗೆಯುದ್ದಕ್ಕೂ ಕೂಲರ್ ಕಾರುಬಾರು; ನೆಟ್ಟಿಗರು ಫಿದಾ
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಮದುವೆಯ ಮೆರವಣಿಗೆಯೊಂದು ಅಂತರ್ಜಾಲದಲ್ಲಿ ಕಿಚ್ಚು ಹಚ್ಚಿದೆ. ವರನ ಮೆರವಣಿಗೆಯಲ್ಲಿ ದೀಪಗಳನ್ನು…
ಸತ್ತ ಮರಿಯನ್ನು ಬದುಕಿಸಲು ಅಮ್ಮ ಆನೆಯ ಕೊನೆಯತ್ನ: ಕಣ್ಣೀರು ತರಿಸುವ ವಿಡಿಯೋ ವೈರಲ್
ಮಗುವನ್ನು ಕಳೆದುಕೊಂಡ ತಾಯಿಯ ದುಃಖವು ದೊಡ್ಡದಾಗಿದೆ. ಇದು ಮನುಷ್ಯರಿಗೆ ಮಾತ್ರ ಅನ್ವಯಿಸುವುದಿಲ್ಲ, ಪ್ರಾಣಿಗಳೂ ಸಹ ಅದೇ…
ಆಟೋರಿಕ್ಷಾದಲ್ಲಿ ಹವಾನಿಯಂತ್ರಣ ಸೌಲಭ್ಯ: ದೇಸಿ ತಂತ್ರಕ್ಕೆ ನೆಟ್ಟಿಗರು ಫಿದಾ
ಪಂಜಾಬ್: ಅವಶ್ಯಕತೆಯು ಆವಿಷ್ಕಾರದ ತಾಯಿ. ಇದು ನಮ್ಮಲ್ಲಿ ಹೆಚ್ಚಿನವರು ಚಿಕ್ಕಂದಿನಿಂದಲೂ ಕೇಳುತ್ತಿರುವ ಗಾದೆ. ಕೆಲವು ದೊಡ್ಡ…