Tag: Video

ರಸ್ತೆಯಲ್ಲಿ ವಾಕಿಂಗ್​ ಹೊರಟ ಸಿಂಹಗಳ ಹಿಂಡು: ಮೈ ಝುಂ ಎನ್ನಿಸುತ್ತೆ ವಿಡಿಯೋ

ಬೆಳಗ್ಗೆ ವಾಕಿಂಗ್​ಗೆ ಹೋದಾಗ ನಿಮ್ಮ ಜೊತೆ ಸಿಂಹಗಳೂ ವಾಕ್​ ಮಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವೆ? ಸಿಂಹ ಎಂಬ…

3D ಎಫೆಕ್ಟ್‌ಗೆ ದಂಗಾದ ನೆಟ್ಟಿಗರು; ನಿಬ್ಬೆರಗಾಗಿಸುವ ವಿಡಿಯೋ 44 ಲಕ್ಷ ಬಾರಿ ವೀಕ್ಷಣೆ

ಪೇಪರ್ ಮತ್ತು ಪೆನ್ಸಿಲ್, ಕ್ಯಾನ್ವಾಸ್ ಮತ್ತು ಬ್ರಷ್ ಬಳಸಿ 3D ಚಿತ್ರಗಳನ್ನು ರಚಿಸುವ ಅನೇಕ ಕಲಾವಿದರಿದ್ದಾರೆ.…

ಮಕ್ಕಳಂತೆಯೇ ಎಸ್ಕಲೇಟರ್‌ ಹತ್ತಿ-ಇಳಿದು ಆಡಿದ ನಾಯಿಮರಿ: ಇಲ್ಲಿದೆ ಕ್ಯೂಟ್‌ ವಿಡಿಯೋ

ಮಕ್ಕಳಂತೆಯೇ ಪ್ರಾಣಿಗಳ ಮರಿಗಳಿಗೂ ಆಟವಾಡುವುದು ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ನಾಯಿಮರಿಗಳ ಆಟ ಮಕ್ಕಳಷ್ಟೇ ಕ್ಯೂಟ್‌…

ಕೊಟ್ಟಿಗೆ ಛಾವಣಿ ಏರಿ ಕಕ್ಕಾಬಿಕ್ಕಿಯಾದ ಹಸು: ವಿಡಿಯೋ ವೈರಲ್‌

ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಪ್ರಾಣಿಗಳು ಇಳಿಯುವುದನ್ನು ನಾವು ಎಷ್ಟೋ ಬಾರಿ ನೋಡಿರುತ್ತೇವೆ. ಮರದ ಮೇಲೆ ಎತ್ತರಕ್ಕೆ…

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ಬಹಿರಂಗ; 30 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿದಿದ್ದ 16 ಮಂದಿ ಅಂದರ್

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬಹಿರಂಗವಾಗಿದೆ. ಹಲವರನ್ನು ಒಳಗೊಂಡ ಗುಂಪು, ಕಳೆದ 30 ವರ್ಷಗಳ…

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು…

ಬೆಂಕಿ ಹೀಗೂ ಹೊತ್ತಿಸಬಹುದು ಎಂಬುದನ್ನು ತೋರಿಸುತ್ತೆ ಈ ವಿಡಿಯೋ…!

ಕೆಲವು ದಿನಗಳ ಹಿಂದೆ ಒಣ ಎಲೆಗಳು, ಪೆನ್ಸಿಲ್ ಮತ್ತು ಚೂಯಿಂಗ್ ಗಮ್ ಬಳಸಿ ವ್ಯಕ್ತಿಯೊಬ್ಬರು ಬೆಂಕಿ…

Watch: ಕಾರು ಚಾಲಕನನ್ನು ಸುಖಾಸುಮ್ಮನೆ ಬೈಯಲು ಹೋದ ವೃದ್ಧ; ಮರುಕ್ಷಣವೇ ಹೀಗಾಯ್ತು ಆತನ ಪಾಡು

ರಸ್ತೆಯಲ್ಲಿ, ನಾವು ಹಲವಾರು ವಿಭಿನ್ನ ರೀತಿಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವೊಮ್ಮೆ ವಿಚಿತ್ರ ವ್ಯಕ್ತಿಗಳು ಕಾಣಸಿಗುತ್ತಾರೆ. ಇಂಥವರ…

Viral Video: ವಿಚಿತ್ರವಾಗಿ ವರ್ತಿಸಿದ ಸಾವಿರಾರು ಕಾಗೆಗಳು; ಬೆಚ್ಚಿಬಿದ್ದ ಜನ

ಜಪಾನ್: ಜಪಾನ್‌ನ ಹೊನ್ಶು ಎಂಬಲ್ಲಿ ವಿಚಿತ್ರವೊಂದು ಸಂಭವಿಸಿದೆ. ಇಲ್ಲಿ ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿದ್ದು,…

ಪಾಕಿಸ್ತಾನದಲ್ಲಿ ಠಾಣೆಗೆ ನುಗ್ಗಿ ಆರೋಪಿಯನ್ನು ಎಳೆದೊಯ್ದ ಗುಂಪು; ನಡುರಸ್ತೆಯಲ್ಲಿ ಥಳಿಸಿ ಕೊಂದ ಆಘಾತಕಾರಿ ವಿಡಿಯೋ ವೈರಲ್

ವ್ಯಕ್ತಿಯೊಬ್ಬ ಧರ್ಮದ ದೂಷಣೆ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಿ ಠಾಣೆಯಲ್ಲಿ ಇಟ್ಟಿದ್ದ ವೇಳೆ ನೂರಾರು…