alex Certify Video | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕೊರೊನಾʼ ಕುರಿತ ವೈದ್ಯರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್‌ ಡೌನ್‌ ಜಾರಿಗೊಳಿಸಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕೆಲವು Read more…

ಅಚ್ಚರಿಗೆ ಕಾರಣವಾಗಿದೆ ಒಂದೇ ಕಡೆ ನಿಶ್ಚಲವಾಗಿ ನಿಂತ ಪಕ್ಷಿ

ಗಾಳಿಯಲ್ಲಿ ತೇಲುತ್ತಾ, ಒಂದೇ ಕಡೆ ನಿಂತಿರುವ ಪಕ್ಷಿಯೊಂದರ ವಿಡಿಯೋವೊಂದನ್ನು ಕೊಲಂಬಿಯಾದ ಟುಲುವಾ ವಲ್ಲೆ ಎಂಬಲ್ಲಿ ಸೆರೆಹಿಡಿಯಲಾಗಿದೆ. ಹೆಚಿಝೆರೋ ಎಂಬ ಬಳಕೆದಾರರು ಈ ವಿಡಿಯೋವನ್ನು ಮೊದಲ ಬಾರಿಗೆ ಟ್ವಿಟರ್‌ನಲ್ಲಿ ಶೇರ್‌ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

ದಂಗಾಗಿಸುತ್ತೆ ಹಳೆ ‘ವಿಡಿಯೋ ಗೇಮ್’ ಮಾರಾಟವಾದ ಬೆಲೆ…!

ಡಲ್ಲಾಸ್: ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ಒಂದು ವಾರದಲ್ಲಿ ಇದ್ದದ್ದು ಇಂದು ಹಳೆಯದಾಗಿಬಿಡುತ್ತದೆ. ಆದರೂ ಹಳೆಯ ತಂತ್ರಜ್ಞಾನಗಳಿಗೆ ಇನ್ನೂ ಬೆಲೆ ಇದೆ ಎಂಬುದೇ ಅಚ್ಚರಿಯ ಸಂಗತಿ. ಎಂಬತ್ತರ Read more…

ವಾಟ್ಸಾಪ್ ವಿಡಿಯೋ ಕಾಲ್, ಆಡಿಯೋ ಕಾಲ್ ಪ್ರಿಯರಿಗೆ ಖುಷಿ ಸುದ್ದಿ….!

ಗೂಗಲ್ ಅಸಿಸ್ಟೆಂಟ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಫೋನ್ ಟಚ್ ಮಾಡದೆ ಈ ಹಿಂದೆ ಫೋನ್ ಮಾಡಬಹುದಿತ್ತು. ಶೀಘ್ರವೇ ವಾಟ್ಸಾಪ್ ಧ್ವನಿ ಕರೆ ಹಾಗೇ ವಿಡಿಯೋ ಕರೆಗಳಲ್ಲೂ ಇದು Read more…

ನಟಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ

 ಕೊಲ್ಕತ್ತಾ: ಕಿರುತೆರೆ ನಟಿ ಮೇಲೆ ಸ್ನೇಹಿತನೇ ಅತ್ಯಾಚಾರ ಎಸಗಿದ್ದು ದೃಶ್ಯಗಳನ್ನು ಸೆರೆಹಿಡಿದು ಬೆದರಿಕೆ ಹಾಕಿದ್ದಾನೆ. ಜಾಧವ್ ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಬಂಗಾಳಿ ನಟಿ Read more…

ಭಾರತೀಯರಿಗೆ ಕೆಲಸ ನೀಡಲು ಮುಂದಾಗಿದೆ ಈ ‌ʼಆಪ್ʼ

ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡಲು ಸಿದ್ಧವಾಗಿದೆ. ಈ ಹೂಡಿಕೆಯೊಂದಿಗೆ ಉದ್ಯೋಗವನ್ನು ಹೆಚ್ಚಿಸಲು ಕಂಪನಿಯು ಚಿಂತಿಸುತ್ತಿದೆ. ಇದರರ್ಥ ಈ Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಬ್ಬ ವರ, ಇಬ್ಬರನ್ನು ಮದುವೆಯಾಗಿದ್ದಾನೆ. ಒಂದೇ ಮಂಟಪದಲ್ಲಿ ಈ ಮದುವೆ ನಡೆದಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, Read more…

ಮಂಗನಿಗೂ ಗೊತ್ತಾಗಿದೆ ‘ಮಾಸ್ಕ್’ ಮಹತ್ವ….!

ಈಗ ಎಲ್ಲೆಲ್ಲೂ ಕೊರೊನಾ ಭಯ ಕಾಡುತ್ತಿದೆ. ಅಲ್ಲದೆ, ಸಾಮಾಜಿಕ ಅಂತರದ ಜೊತೆಗೆ ಫೇಸ್ ಮಾಸ್ಕ್ ಅನ್ನು ಸಹ ಬಳಸಬೇಕೆಂದು ಹೇಳಲಾಗುತ್ತಿದೆ. ಆದರೆ, ಈ ಮಂಗಕ್ಕೆ ಇದು ಮೊದಲೇ ಗೊತ್ತಿತ್ತೇ..? Read more…

ಹುಲಿಗಳನ್ನು ಕೆಣಕಿ ಮಜಾ ತೆಗೆದುಕೊಂಡ ಗಿಬ್ಬನ್…!

ಹುಲಿ ಇದೆ ಎಂದಾದರೆ ಹತ್ತಿರಕ್ಕೆ ಯಾವ ಪ್ರಾಣಿಯೂ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಆದರೆ, ಇಲ್ಲೊಂದು ಚಿಂಪಾಜಿ ಜಾತಿಯ ಗಿಬ್ಬನ್, 2 ಹುಲಿಗಳನ್ನು ಬಹಳ ಸಮಯಗಳ ಕಾಲ ಕೆಣಕಿ, ಛೇಡಿಸಿ ಅವುಗಳಿಂದ Read more…

ಭಾರಿ ಮಳೆಗೆ ಕುಸಿದು ಬಿತ್ತು 30 ವರ್ಷದ ಹಳೆ ಸೇತುವೆ

ದೇಶಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಇದರ ಪರಿಣಾಮ ಗುಜರಾತ್‌ನಲ್ಲಿ ಭಾರಿ‌ ಮಳೆಯಾಗಿದೆ. ಇದರ ಪರಿಣಾಮ 30 ವರ್ಷದ ಸೇತುವೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹೌದು, ಜುನಾಗಢ ಜಿಲ್ಲೆಯಲ್ಲಿರುವ 30 Read more…

ಶ್ವಾನ ಮಾಡಿದ ಕಾರ್ಯ ಕಂಡು ಬೆರಗಾದ ನೆಟ್ಟಿಗರು

ಮಾನವೀಯತೆ ಎನ್ನುವುದು ಕೇವಲ ಮನುಷ್ಯರಿಂದ‌ ಮನುಷ್ಯರಿಗೆ ಸಿಗಬೇಕೆಂದಿಲ್ಲ.‌‌ ಕೆಲವೊಮ್ಮೆ ಮನುಷ್ಯರು ಎಷ್ಟೇ ಕ್ರೂರಿಗಳ ರೀತಿ ನಡೆದುಕೊಂಡರೂ, ಶ್ವಾನಗಳು ಮನುಷ್ಯರಿಗೆ ಒಳೆಯದನ್ನೇ ಮಾಡುತ್ತವೇ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಪುಣೆಯ Read more…

ಕೊರೊನಾ ಹರಡಿದ ಚೀನಾಗೆ ಹಾಡಿನ ಮೂಲಕ ವ್ಯಂಗ್ಯ…!

ಭಾರತ ಸೇರಿದಂತೆ ವಿಶ್ವಕ್ಕೆ ಕೊರೋನಾ ಮಹಾಸೋಂಕು ಹರಡಿದ ಚೀನಾ ವಿರುದ್ಧ ಒಂದೊಂದೇ ವಿರೋಧಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗತೊಡಗಿವೆ. ಈಗ ಚೀನಾ ಕೊರೋನಾ ಹರಡಿದ ಪರಿ ಬಗ್ಗೆ ಹಿಂದಿ Read more…

ನೀರಾನೆಗೆ ಹಲ್ಲುಜ್ಜಿದ ಭೂಪ….!

ವ್ಯಕ್ತಿಯೊಬ್ಬ ನೀರಾನೆಯೊಂದರ ಹಲ್ಲು ತಿಕ್ಕುವ ವಿಡಿಯೋ ಸಖತ್ ವೈರಲ್ ಆಗಿದೆ. ನೇಚರ್ ಈಸ್ ಲಿಟ್ ಎಂಬ ಟ್ವಿಟರ್ ಖಾತೆಯಲ್ಲಿ 59 ಸೆಕೆಂಡ್ ನ ವಿಡಿಯೋ ಅಪ್ಲೋಡ್ ಆಗಿದ್ದು, 5.7 Read more…

ಕೆಸರಲ್ಲಿ ಆನಂದದಿಂದ ಉರುಳಾಡಿದ ಘೇಂಡಾಮೃಗ

ನೀರಿನಲ್ಲಿ ಯಾವುದೇ ಪ್ರಾಣಿ ಆಡುವುದನ್ನು ನೋಡುವುದಕ್ಕೆ ಖುಷಿ. ಅದರಲ್ಲೂ ಅಪರೂಪದ ಪ್ರಾಣಿಗಳಾದ ಘೇಂಡಾಮೃಗದಂತ ಪ್ರಾಣಿಗಳು ಸ್ನಾನ ಮಾಡುವುದೆಂದರೆ ಇನ್ನಷ್ಟು ವೈರಲ್‌ ಆಗುವುದರಲ್ಲಿ ಅನುಮಾನವಿಲ್ಲ. ಇದೀಗ ಇದೇ ರೀತಿಯ ವಿಡಿಯೊ Read more…

ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಪಾಪಿಗಳು ಮಾಡಿದ್ದೇನು…?

ರಿಯಾಸಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂರು ಮಕ್ಕಳ ತಾಯಿ ಮೇಲೆ ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರದ ವಿಡಿಯೋ ಮಾಡಿದ ಪಾಪಿ ನಂತ್ರ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಸತತ Read more…

ಗೆಳತಿಯ ಖಾಸಗಿ ಕ್ಷಣದ ನಗ್ನ ವಿಡಿಯೋ ಗಂಡನಿಗೆ ಕಳುಹಿಸಿದ ಪ್ರಿಯಕರ…!

ಬೆಂಗಳೂರು: ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯಕರ ಪ್ರೇಯಸಿ ಬೇರೆ ಯುವಕನನ್ನು ಮದುವೆಯಾಗಿದ್ದರಿಂದ ಆಕ್ರೋಶಗೊಂಡು ಖಾಸಗಿ ವಿಡಿಯೋ, ಫೋಟೋಗಳನ್ನು ಗಂಡನಿಗೆ ಕಳುಹಿಸಿ ಕಿರುಕುಳ ನೀಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ವಿಜಯಪುರದ ನಿವಾಸಿ Read more…

ಮತ್ತು ಬರಿಸಿ ನಟಿ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ 20 ಲಕ್ಷ ರೂ. ವಸೂಲಿ

ಬೆಂಗಳೂರು: ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯ ಕುಡಿಸಿ ಸಿನಿಮಾ ನಟಿ ಮೇಲೆ ಅತ್ಯಾಚಾರ ಎಸಗಿ ಹಣ ವಸೂಲಿ ಮಾಡಲಾಗಿದೆ. ಅತ್ಯಾಚಾರದ ವಿಡಿಯೋ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ Read more…

ಮಾಸ್ಕ್ ಧರಿ‌‌ಸಲು ಹೇಳಿದ್ದಕ್ಕೆ ಉಗುಳಿದ ಮಹಿಳೆ…!

ಇಡೀ ವಿಶ್ವದ ಚಿಂತೆಗೀಡು ಮಾಡಿರುವ ಕೊರೋನಾದಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಸೂಕ್ತ. ಆದ್ದರಿಂದಲೇ‌ ಇದೀಗ ಎಲ್ಲೆಡೆ ಮಾಸ್ಕ್ ಧರಿಸದಿದ್ದರೆ ಎಂಟ್ರಿ ಇಲ್ಲ ಎನ್ನುತ್ತಾರೆ. ಆದರೆ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸುವಂತೆ Read more…

ಈ ಕಾರಣಕ್ಕೆ ಮತ್ತೆ ವೈರಲ್‌ ಆಗಿದೆ ಹಳೆ ವಿಡಿಯೋ…!

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್‌ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ Read more…

ಅನಕೊಂಡದ ಬಾಲ ಎಳೆದ ಭೂಪ….! ವಿಡಿಯೋ ವೈರಲ್

ಮನುಷ್ಯ ಭೂಮಿಯ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಇಂದು ನಿನ್ನೆಯದಲ್ಲ. ಪ್ರತಿಪ್ರಾಣಿಯ ಮೇಲೆ ಪ್ರಭುತ್ವ ಸಾಧಿಸಲು ಮನುಷ್ಯ ಹಲವು ಬಾರಿ ಪ್ರಯತ್ನಿಸುವುದು ಸಹಜ. ಆದರೆ ಈ ರೀತಿ Read more…

ಡಾನ್ಸಿಂಗ್‌ ಅಂಕಲ್‌ ಬಳಿಕ ಬಾಲಕ ರಾತ್ರೋರಾತ್ರಿ ಫುಲ್‌ ಫೇಮಸ್‌…!

90ರ ದಶಕದಲ್ಲಿ ಬಾಲಿವುಡ್‌ ಸಿನಿಮಾಗಳನ್ನು ಯಾರೇ ನೋಡಿದ್ದರೂ ನಟ ಗೋವಿಂದ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಹಾಸ್ಯ ನಟನೆ, ವಿಭಿನ್ನ ಡ್ರೆಸ್ಸಿಂಗ್‌ ಹಾಗೂ ವಿಭಿನ್ನ ರೀತಿಯ ನೃತ್ಯ Read more…

ಶಾರುಖ್ ಖಾನ್ ‘ಮನ್ನತ್’ ಮನೆಯಲ್ಲಿ ಸಿನಿಮಾ ಶೂಟಿಂಗ್

ಮುಂಬೈ: ಕೋವಿಡ್ 19 ಗಲಾಟೆಯಲ್ಲಿ ಲಾಕ್ ಡೌನ್ ಆಗಿದ್ದರಿಂದ ಎಲ್ಲರೂ ಇಷ್ಟು ಸಮಯ ಸುಮ್ಮನೆ ಇದ್ದರು. ಆದರೆ, ಒಂದೊಂದೇ ಸಾರ್ವಜನಿಕ ಕೆಲಸಕ್ಕೆ ಮುಕ್ತವಾದ ಹಾಗೆ ಚಿತ್ರೀಕರಣ ಸಹ ಆರಂಭವಾಗಿದೆ. Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಅಶ್ಲೀಲ ವಿಡಿಯೋ..!

ರಾಂಚಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎಂದು ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಜಾರ್ಖಂಡ್ ಸರ್ಕಾರ ಆನ್ಲೈನ್ ತರಗತಿಗೆ ಅನುಕೂಲವಾಗುವಂತೆ Read more…

ಅರೆಬೆತ್ತಲಾಗಿ ಮಕ್ಕಳಿಂದ ಬಾಡಿ ಪೇಂಟಿಂಗ್ ಮಾಡಿಸಿಕೊಂಡ ಮಾಡೆಲ್, ವಿಡಿಯೋ ವೈರಲ್

ಪಟ್ಟಣಂತಿಟ್ಟ: ಕೇರಳ ಮೂಲದ ಮಾಡೆಲ್, ಆಕ್ಟಿವಿಸ್ಟ್ ರೆಹನಾ ಫಾತಿಮಾ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿ ವಿವಾದ ಎಬ್ಬಿಸಿದ್ದ ಅವರು, ಇಬ್ಬರು ಮಕ್ಕಳಿಂದ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ದೇಹ Read more…

ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ

ಕೊಯಮುತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ಬಾಲಕರು 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಬಾಲಕರು Read more…

ಕಣ್ಣರಳಿಸಿ ನೋಡುವಂತಿದೆ ಹಿಮ ಚಿರತೆಯ ಈ ವಿಡಿಯೋ

ಹಿಮ ಚಿರತೆಯ ಒಂದು ಗುಣವೆಂದರೆ, ಸುತ್ತಮುತ್ತಲಿನ ವಾತಾವರಣದ ಬಣ್ಣಕ್ಕೆ ತನ್ನನ್ನು ತಾನು‌ ಹೊಂದಿಕೊಳ್ಳುವುದು. ಈ ಗುಣದಿಂದ ಹಿಮ ಚಿರತೆ ಎಲ್ಲಿದೆ ಎಂದು ಹುಡುಕುವುದೇ ಕಷ್ಟ. ಇದು ಯಾವ ರೀತಿ Read more…

ಅನಾಥ ಆನೆಗಳ ಪ್ರೀತಿ ವಾತ್ಸಲ್ಯದ ವಿಡಿಯೋ ʼವೈರಲ್ʼ

ಕಾಡು ಪ್ರಾಣಿಗಳ ಪೈಕಿ ಅತಿ ಬುದ್ಧಿವಂತ ಹಾಗೂ ವಾತ್ಸಲ್ಯ ಹೊಂದಿರುವ ಪ್ರಾಣಿಯೆಂದರೆ ಆನೆ. ಮಾನವನ ರೀತಿ ಕುಟುಂಬ ಪದ್ಧತಿಯಲ್ಲಿ ಬದುಕುವುದನ್ನು ಅನೇಕ ಆನೆಗಳಲ್ಲಿ ನೋಡಬಹುದು. ಇದೀಗ ಇದೇ ಆನೆಗಳ Read more…

ಹಗ್ಗದಿಂದ ತಿಮಿಂಗಿಲ ರಕ್ಷಿಸಿದ ರೋಚಕ ವಿಡಿಯೊ ‌ʼವೈರಲ್ʼ

ತಿಮಿಂಗಿಲದ ಬಾಲಕ್ಕೆ ಸುತ್ತಿಕೊಂಡಿದ್ದ ಹಗ್ಗವನ್ನು ಥೈಲ್ಯಾಂಡ್‌ ಡೈವರ್‌ಗಳ ತಂಡ ಬಿಡಿಸುವ ರೋಚಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿರುವ ಸುರಾತ್‌ ಥಾನಿ ಭಾಗದ Read more…

ವೃದ್ದನ ಜೀವನ ಪ್ರೀತಿಗೆ ಬೆರಗಾದ ನೆಟ್ಟಿಗರು

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಭೆಗಳು ಜನರಿಗೆ ಸಿಗುತ್ತಿದ್ದಾರೆ. ಅದರಲ್ಲೂ ದೇಸಿ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಟ್ವೀಟರ್‌ ಉತ್ತಮ ವೇದಿಕೆಯಾಗುತ್ತಿದೆ. ಇದೀಗ ಇದೇ ರೀತಿ ಹಿರಿಯ ಪ್ರತಿಭೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...