alex Certify Video | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

ನೀರು ಕುಡಿಯುವುದನ್ನು ಕಲಿಯುತ್ತಿರುವ ಪುಟ್ಟ ಆನೆ ವಿಡಿಯೋ ವೈರಲ್

ಕೀನ್ಯಾದ ಕಾಡೊಂದರಲ್ಲಿ ಅನಾಥ ಆನೆಯೊಂದು ಸೊಂಡಿಲಿನ ಮೂಲಕ ನೀರು ಕುಡಿಯುವ ವಿಡಿಯೋ ಇದೀಗ ವೈರಲ್‌ ಆಗಿದೆ. ಶೆಲ್ಡ್ರಿಕ್‌ ವೈಲ್ಡ್‌ಲೈಫ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿದ್ದಾರೆ. ಎರಡು Read more…

BIG BREAKING: ಡ್ರಗ್ಸ್ ಕೇಸ್ – ಸ್ಪೋಟಕ ವಿಡಿಯೋ ಬಿಡುಗಡೆ ಮಾಡಿದ ಪ್ರಶಾಂತ್ ಸಂಬರಗಿ

ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ ಭಾಗಿಯಾಗಿರುವ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಿಡುಗಡೆ ಮಾಡಿದ್ದಾರೆ. ಬಾಲಿಯಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ, ಬಾಲಿವುಡ್ ನಟ ವಿವೇಕ್ Read more…

ಅಪ್ರಾಪ್ತರಿಂದಲೇ ಆಘಾತಕಾರಿ ಕೃತ್ಯ: ಮನೆಗೆಲಸದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ

ಲೂಧಿಯಾನ: ಲೂಧಿಯಾನದಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ತಮ್ಮ ಕೃತ್ಯದ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದ್ದು Read more…

ಹಸಿದ ಗಿಳಿ‌ ಮಾಡಿದ್ದೇನು‌ ಗೊತ್ತಾ…?

ಹಸಿದ ಗಿಳಿಯೊಂದು ಮಹಿಳೆಯ ಕೈಯಲ್ಲಿದ್ದ ಸೇಬು ಹಣ್ಣನ್ನು ಕಸಿದುಕೊಂಡ ವಿಡಿಯೊ ಇದೀಗ ವೈರಲ್ ಆಗಿದೆ‌. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ‌‌ ವಿಡಿಯೋವನ್ನು ಶೇರ್ ಮಾಡಿದ್ದು, ಮಹಿಳೆಯ ಕೈಯಲ್ಲಿರುವ Read more…

ಶಾಲೆ ಮೆಟ್ಟಿಲತ್ತದಿದ್ದರೂ ಬೆರಗಾಗಿಸುತ್ತೆ ಈತನ ಗಣಿತ ಜ್ಞಾನ…!

65 ವರ್ಷದ ವ್ಯಕ್ತಿ ಎಷ್ಟು ದಿನ ಬದುಕಿದ್ದ ಎನ್ನುವುದನ್ನು ಕೇಳಿದರೆ, ಎಂತಹ ಗಣಿತ ತಜ್ಞನಾದರೂ ಕ್ಯಾಲ್ಕುಲೇಟರ್ ಕೇಳುತ್ತಾನೆ. ಆದರೆ ಇಲ್ಲೊಬ್ಬ ಶಾಲೆಗೆ ಹೋಗದ ಅವಿದ್ಯಾವಂತ ಸುಲಲಿತವಾಗಿ ಹೇಳುತ್ತಾನೆ. ಹೌದು, Read more…

ವ್ಯಾಯಾಮದ ಜೊತೆ ಕಾಳು ಪುಡಿ ಮಾಡ್ತಿದ್ದಾಳೆ ಈ ಮಹಿಳೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ವಾಭಿಮಾನಿ ಭಾರತ ಹೇಳಿಕೆ ನಂತ್ರ ಜನರು ಇದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಲ್ಲೊಬ್ಬ ಮಹಿಳೆಯ ವಿಡಿಯೋ ವೈರಲ್ ಆಗ್ತಿದೆ. ಈ ಮಹಿಳೆ ಸ್ಥಳೀಯರನ್ನು ಉತ್ತೇಜಿಸುವುದಲ್ಲದೆ, Read more…

ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ

ದೇಶದಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ನಿಂತಿದ್ದ ದೆಹಲಿ‌ ಮೆಟ್ರೋ ಇದೀಗ ಕಾರ್ಯರಂಭ ಮಾಡಿದೆ‌. ಆದರೆ ವಾಪಸಾಗುತ್ತಿದ್ದೇವೆ ಎನ್ನುವುದಕ್ಕೆ‌ ಮಾಡಿರುವ ವಿಡಿಯೊ‌ ವೈರಲ್ Read more…

ಗಮನ ಸೆಳೆದಿದೆ ವೈರಲ್ ವಿಡಿಯೋ: ನಡುರಸ್ತೆಯಲ್ಲೇ ಯುವತಿ ತೋರಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ

  ಮೊಬೈಲ್ ಕಳ್ಳನೊಬ್ಬನನ್ನು ಹಿಡಿದ ಯುವತಿಯ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯಿಂದ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. Read more…

ಮಾಸ್ಕ್ – ಗ್ಲೌಸ್ ಧರಿಸಿ ಸಚಿವರಿಗೆ ಸವಾಲು ಹಾಕಿದ ವಿದ್ಯಾರ್ಥಿನಿ…!

ಇಡೀ ದೇಶದಲ್ಲಿ ಕೊರೊನಾ, ಪ್ರವಾಹದ ನಡುವೆ ನೀಟ್ ಹಾಗೂ ಜೆಇಇ ಪರೀಕ್ಷೆ ನಡೆಸಲು ಕೇಂದ್ರ‌‌ ಸಚಿವರು ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ನಡುವೆ, ಇದೀಗ ಪರೀಕ್ಷಾ ಮಾರ್ಗಸೂಚಿ ಬಗ್ಗೆಯೂ Read more…

ಸಭಾಂಗಣದಲ್ಲೇ ಮಹಿಳೆಯೊಂದಿಗೆ ತಹಶೀಲ್ದಾರ್ ಸಲ್ಲಾಪ, ವಿಡಿಯೋ ವೈರಲ್

ಪ್ರಸ್ತುತ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಕುಷ್ಟಗಿ ತಾಲೂಕು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ನಡೆದ ಲವ್ವಿ ಡವ್ವಿ ನಡೆಸಿದ್ದ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿ ತಹಶೀಲ್ದಾರ್ ಮಹಿಳಾ Read more…

ರ್ಯಾಪರ್ ಚಂದನ್ ಶೆಟ್ಟಿ ಫೇಸ್ಬುಕ್ ಖಾತೆ ಹ್ಯಾಕ್…!

ದಸರಾ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ರ್ಯಾಪರ್ ಚಂದನ್ ಶೆಟ್ಟಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಆ ಬಳಿಕ ಇದು ತಣ್ಣಗಾಗಿದ್ದು, ಇದೀಗ ಮತ್ತೆ ಚಂದನ್ Read more…

365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಸ್ಟ್ರೀಮ್ ಆಗುವ ಗೀಳು ಸಾಕಷ್ಟು ಮಂದಿಗೆ ಅಂಟಿಕೊಂಡಿದೆ. ತನ್ನ ಒಂದಿಡೀ ವರ್ಷದ ಬದುಕನ್ನು ಲೈವ್‌ ಸ್ಟ್ರೀಮ್ ಮಾಡಿದ ಮೈಕೆಲ್ ಗ್ಯಾರಿ ಎಂಬಾತ ಸುದ್ದಿಯಲ್ಲಿದ್ದಾನೆ. ತನ್ನ Read more…

ಸೂರ್ಯ ದೇವಾಲಯದ ಫೋಟೋ ಹಂಚಿಕೊಂಡ ಮೋದಿ

ದೇಶದ ಅನೇಕ ಕಡೆ ಭಾರೀ ಮಳೆಯಾಗ್ತಿದೆ. ಕೆಲವು ಕಡೆ ಪ್ರವಾಹ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ, ಫೋಟೋಗಳು ಹರಿದಾಡ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೂಡ Read more…

ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದಿದೆ ಈ ವಿಡಿಯೋ

ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುವ ಎಷ್ಟೋ ವಿಡಿಯೋಗಳು ಈಗಾಗಲೇ ದಾಖಲೆ ಸೃಷ್ಟಿ ಮಾಡಿದ್ದಾವೆ. ಆದರೆ ಈ ವಿಡಿಯೋ ಹಳೆಯ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಯುಟ್ಯೂಬ್ ಇತಿಹಾಸದಲ್ಲೇ ಇಷ್ಟು Read more…

82 ರ ಅತ್ತೆಯೊಂದಿಗೆ ಸೊಸೆಯ ಅಮಾನವೀಯ ವರ್ತನೆ

ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ಜನರು ತಲೆತಗ್ಗಿಸುವ ಘಟನೆ ನಡೆದಿದೆ. 82 ವರ್ಷದ ಮಹಿಳೆಗೆ ಸೊಸೆ ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದ Read more…

ಯಜುವೇಂದ್ರ ಚಾಹಲ್ ಭಾವಿ ಪತ್ನಿ ಡಾನ್ಸ್ ವೈರಲ್

ಭಾರತದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ಇತ್ತೀಚೆಗೆ ಪ್ರಸಿದ್ಧ ಯೂಟೂಬರ್ ಮತ್ತು ನರ್ತಕಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಶ್ರೀ ವರ್ಮಾ ವೃತ್ತಿಯಲ್ಲಿ ವೈದ್ಯೆ. ಆದರೆ ಅವರ ಡಾನ್ಸ್ Read more…

ಮೀನಿನ ಮೇಲೆ ಕಪ್ಪೆಯ ಪುಕ್ಕಟ್ಟೆ ಸವಾರಿ…!

ಮೀನಿನ ಮೇಲೆ ಎಂದಾದರೂ ಕಪ್ಪೆ ಸವಾರಿ ಮಾಡಿದ್ದನ್ನು ಕಂಡಿದ್ದೀರಾ…? ಇಲ್ಲ ತಾನೆ…? ಹೀಗಾಗಿ ಜಾಲತಾಣದಲ್ಲಿ ಈ ಅಸಹಜ ವಿಡಿಯೋ ವೈರಲ್ ಆಗಿದೆ. ನೇಚರ್ ಈಸ್ ಲಿಟ್ ಎಂಬ ಟ್ವಿಟ್ಟರ್ Read more…

ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್

ಬಾಲಿವುಡ್‌ನ ಪ್ರತಿಭಾವಂತ ಹಾಗೂ ಯುವ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾರ್ವಜನಿಕರು, ಬಾಲಿವುಡ್ ಸೆಲಬ್ರಿಟಿಗಳು ಸಿಂಗ್ ಸಾವಿನ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಎಲ್ಲದರ Read more…

ತನ್ನ ಭಾವಚಿತ್ರವಿರುವ ಕರೆನ್ಸಿ ಬಿಡುಗಡೆ ಮಾಡಿದ ಸ್ವಾಮಿ ನಿತ್ಯಾನಂದ…!

ಬಿಡದಿಯ ಸ್ವಾಮಿ ನಿತ್ಯಾನಂದ ಅಮೆರಿಕಾದ ದ್ವೀಪವೊಂದರಲ್ಲಿ ತನ್ನದೇ ಆದ ಪ್ರತ್ಯೇಕ ರಾಷ್ಟ್ರವನ್ನು ಘೋಷಿಸಿಕೊಂಡಿದ್ದಾನೆ. ಈ ರಾಷ್ಟ್ರಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದ ಆತ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

2020ರಲ್ಲಿ ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ ವಿಚಿತ್ರ ಘಟನೆ ಇದೀಗ‌ ಚೀನಾದಲ್ಲಿ ನಡೆದಿದೆ. ಹೌದು, ವೃದ್ಧರೊಬ್ಬರು ತಮ್ಮ ಗೋಲ್ಡನ್ ರಿಟ್ರೀವರ್ ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ, ಏಕಾಏಕಿ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ

ಮಳೆ, ಮೋಡ ಇರುವಾಗ ಸಿಡಿಲು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಅಪ್ಪಳಿಸಬಹುದು. ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಮಳೆಯಿಲ್ಲದೇ, ನೀಲಾಕಾಶವಿರುವಾಗ ಸಿಡಿಲು ಹೊಡೆಯುವುದು ಎಂದರೆ…? ಹೌದು ಅಚ್ಚರಿಯಾದರೂ ಇದು Read more…

ಅಬ್ಬಬ್ಬಾ…! 93 ನೇ ವಯಸ್ಸಿನಲ್ಲೂ ವೃದ್ದೆಯ ಭರ್ಜರಿ ಡಾನ್ಸ್

93 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದ ದಿನ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. 93ರ ವಯಸ್ಸಿನಲ್ಲಿಯೂ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ವೃದ್ಧೆ, ಬಿಳಿ ಸೀರೆಗೆ ಗೋಲ್ಡನ್‌ Read more…

ಸುಶಾಂತ್ ಆತ್ಮಹತ್ಯೆ ದಿನ ಬಿಲ್ಡಿಂಗ್ ನಲ್ಲಿ ಕಾಣಿಸಿಕೊಂಡ ಮಹಿಳೆ ಯಾರು…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತ್ರ ದಿನಕ್ಕೊಂದು ಹೊಸ ವಿಷ್ಯ ಬಹಿರಂಗವಾಗ್ತಿದೆ. ಮುಂಬೈ ಪೊಲೀಸ್, ಪಾಟ್ನಾ ಪೊಲೀಸ್, ಇಡಿ, ಸಿಬಿಐ ಜೊತೆಗೆ ಮಾಧ್ಯಮಗಳು ಸುಶಾಂತ್ ಸಾವಿನ Read more…

ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ

ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್‌ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ Read more…

ಮಹಿಳೆಯೊಂದಿಗೆ ಬಿಜೆಪಿ ಶಾಸಕನ ದೈಹಿಕ ಸಂಬಂಧ: ವಿಡಿಯೋ ಬಿಡುಗಡೆ ಮಾಡಿದಾಕೆ ವಿರುದ್ಧ ಪತ್ನಿ ದೂರು

ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿ ಶಾಸಕ ಎರಡು ವರ್ಷಗಳಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಡೆಹರಾಡೂನ್ ನೆಹರೂ ಕಾಲೋನಿ ಪೊಲೀಸ್ ಠಾಣೆಗೆ ಶಾಸಕನ ಪತ್ನಿ ದೂರು ನೀಡಿದ್ದಾರೆ. Read more…

ಗಲಭೆಕೋರರಿಗಾಗಿ ಮುಂದುವರೆದ ಬೇಟೆ, ತಡರಾತ್ರಿ ಮಿಂಚಿನ ಕಾರ್ಯಾಚರಣೆಯಲ್ಲಿ 35 ಮಂದಿ ಅರೆಸ್ಟ್

ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿ ಕಾರ್ಯಾಚರಣೆ ನಡೆಸಿ 35 ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು, ಹಾಗೂ Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಉತ್ತರಾಖಾಂಡ್‌ನ ನೈನಿತಾಲ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಆಚೆ ತಂದು ರಕ್ಷಿಸಿರುವ ವಿಡಿಯೊ‌ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಅಕಾಶ್ ಕುಮಾರ್ ಈ ವಿಡಿಯೊವನ್ನು ಹಾಕಿದ್ದಾರೆ. Read more…

ಬೆಂಗಳೂರು ಗಲಭೆ: ತಡರಾತ್ರಿ ಮಿಂಚಿನ ಕಾರ್ಯಾಚರಣೆಯಲ್ಲಿ ಮತ್ತೆ 84 ಮಂದಿ ಅರೆಸ್ಟ್

ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮತ್ತೆ ಹಲವು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿಯಲ್ಲಿ 50 ಹಾಗೂ Read more…

ಮೆಚ್ಚುಗೆಗೆ ಕಾರಣವಾಗಿದೆ ನೆಟ್ಟಿಗನ ಕ್ರಿಯಾಶೀಲತೆ

ನೀರಿನಿಂದ ಬ್ಯಾಸ್ಕೆಟ್ ಬಾಲ್ ಆಟಗಾರ ಸ್ಟಾಪ್ ಮೋಷನ್ ವಿಡಿಯೊ‌ ಮಾಡಿದ್ದು, ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊವನ್ನು ಸಾಮಾಜಿಕ ಜಾಲತಾಣದ ಇನ್‌ ಫ್ಲೂಯೆನ್ಸರ್ Read more…

ಮಗನನ್ನೇ ಕೊಂದ ಪಾಪಿ ತಂದೆ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮನೆಯೊಂದರ ಸಿಸಿ ಟಿವಿ ದೃಶ್ಯಗಳು ಎಲ್ಲರನ್ನು ಆಘಾತಗೊಳಿಸಿದೆ. ತಂದೆಯೇ ಮಗನನ್ನು ಹೊಡೆದು ಕೊಂದಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಕುಳಿತಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...