ಬೈಕ್ನಲ್ಲೇ ಪ್ರೇಮಿಗಳ ರೊಮಾನ್ಸ್; ವೈರಲ್ ವಿಡಿಯೋಗೆ ನೆಟ್ಟಿಗರು ಕಿಡಿ
ಗಾಜಿಯಾಬಾದ್: ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಪ್ರೇಮಿಗಳು ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್…
ಯೋಗ ದಿನದ ಅಂಗವಾಗಿ ರೈಲು ಕೋಚ್ನಲ್ಲಿ ಆಸನಗಳ ಪ್ರದರ್ಶನ
ನವದೆಹಲಿ: 9ನೇ ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮುಂಬೈ ಸ್ಥಳೀಯ ಪ್ರಯಾಣಿಕರು ರೈಲು ಕೋಚ್‌ನೊಳಗೆ ಯೋಗದ…
Viral Video | ವೃದ್ಧ ತಾಯಿಗೆ ಹೀನಾಯವಾಗಿ ಥಳಿಸುತ್ತಿರುವ ಮಗ
ಇಂದೋರ್ (ಮಧ್ಯಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿ, ಪುತ್ರನೊಬ್ಬ ತನ್ನ ವೃದ್ಧ ತಾಯಿಗೆ ಕಪಾಳಮೋಕ್ಷ ಮಾಡಿ ಒದ್ದಿರುವ ಘಟನೆ…
ಪ್ರಧಾನಿ ಮೋದಿ, ಎಲಾನ್ ಮಸ್ಕ್ ನಾಟುನಾಟು ಹಾಡಿಗೆ ಸ್ಟೆಪ್ಸ್…! ಎಡಿಟ್ ಮಾಡಿದ ವಿಡಿಯೋ ಫುಲ್ ವೈರಲ್
ಇಂದು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರೋದು ಏನು ಗೊತ್ತಾ? ಆರ್‌ಆರ್‌ಆರ್‌ನ ನಾಟು ನಾಟು ಹಾಡು. ಇದರಲ್ಲೇನು ವಿಶೇಷ…
ಕಿಕ್ಕಿರಿದ ರೈಲಿನಲ್ಲಿ ಶೌಚಾಲಯ ತಲುಪಲು ಹರಸಾಹಸ: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು
ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಜನರ ಮೇಲಿನಿಂದ ಅತ್ತಕಡೆಯಿಂದ ಈ ಕಡೆ ಚಲಿಸಲು…
ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ವೈರಲ್: ಸಂಘಟನೆ ಮುಖಂಡ ಅರೆಸ್ಟ್
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಕಾಮದಾಟ ವಿಡಿಯೋ ವೈರಲ್ ಆಗಿದ್ದು,…
ಮತ್ತೊಂದು ಅಮಾನವೀಯ ಘಟನೆ ಬಹಿರಂಗ: ಅಂಬುಲೆನ್ಸ್ ಸಿಗದ್ದಕ್ಕೆ ಸೈಕಲ್ ಮೇಲೆ ವೃದ್ದೆ ಶವ ಸಾಗಣೆ
ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದ ಕಾರಣಕ್ಕೆ ತನ್ನ ನವಜಾತ ಮಗುವಿನ ಶವವನ್ನು ಬ್ಯಾಗಿನಲ್ಲಿ…
ಯೂಟ್ಯೂಬ್‌ನಲ್ಲಿ ದುಡ್ಡು ಮಾಡುವುದು ಈಗ ಇನ್ನಷ್ಟು ಸರಳ….!
ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹಾಗೂ ವಿಡಿಯೋಗಳ ಅಪ್ಲೋಡ್ ಮಾಡುವುದು ಇಂದಿನ ದಿನಗಳಲ್ಲಿ ಭಾರೀ ದುಡ್ಡು ಮಾಡುವ…
Watch Video | ಈಜಿಪ್ಟ್ ನಲ್ಲಿ ನರಭಕ್ಷಕ ಶಾರ್ಕ್ ದಾಳಿ, ವ್ಯಕ್ತಿಯನ್ನು ಜೀವಂತವಾಗಿ ನುಂಗಿದ ಮೀನು; ಕ್ಯಾಮರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ….!
ಈಜಿಪ್ಟ್ ನಲ್ಲಿ ಭಯಾನಕ ಶಾರ್ಕ್ ಮೀನು ರಷ್ಯಾ ಮೂಲದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಬಲಿ ಪಡೆದಿದೆ.…
Watch Video | ಮೊಸಳೆಯಿಂದ ಜಿಂಕೆ ಬೇಟೆ; ಮೈ ಝುಂ ಎನ್ನುವ ಕುತೂಹಲದ ವಿಡಿಯೋ ವೈರಲ್
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ಸದಾ ಪ್ರೇರಣಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್‌ಗಳು ಜೀವನ-ಪಾಠಗಳನ್ನು ಒಳಗೊಂಡಿರುತ್ತವೆ,…