alex Certify Vegetable | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ಆರೋಗ್ಯಕರ ಮಿಕ್ಸ್ ವೆಜ್ ಪಲಾವ್

ಒಂದೇ ರೀತಿಯ ಆಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಈ ಬಾರಿ ಮಿಕ್ಸ್ ವೆಜ್ ಪಲಾವ್ ರುಚಿ ನೋಡಿ. ಮಿಕ್ಸ್ ವೆಜ್ ಪಲಾವ್ ಮಾಡಲು ಬೇಕಾಗುವ ಪದಾರ್ಥ : ಒಂದು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮುಗಿಲು ಮುಟ್ಟಿದ ಹಣ್ಣು – ತರಕಾರಿ ಬೆಲೆ

ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಈಗಾಗಲೇ ಹಲವು ದೈನಂದಿನ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಇದೀಗ ಚಂಡಮಾರುತ ಹಾಗೂ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ Read more…

ನೇಪಾಳದಲ್ಲಿ ಆಲೂಗಡ್ಡೆ, ಈರುಳ್ಳಿಗಾಗಿ ಹಾಹಾಕಾರ, ಊಟದ ತಟ್ಟೆಯಲ್ಲಿ ತರಕಾರಿಗಳೇ ಕಣ್ಮರೆ…..!

ನೇಪಾಳದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಗಾಗಿ ಹಾಹಾಕಾರ ಶುರುವಾಗಿದೆ. ನೇಪಾಳದ ವ್ಯಾಪಾರಿಗಳು ಭಾರತದಿಂದ ಈರುಳ್ಳಿ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಆಮದನ್ನು ನಿಲ್ಲಿಸಿದ್ದಾರೆ. ಕಾರಣ ಅಲ್ಲಿನ ಸರ್ಕಾರ ಈ ಉತ್ಪನ್ನಗಳ Read more…

ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಟೊಮೆಟೊ ಫೇಸ್‌ ಪ್ಯಾಕ್ ಬಳಸಿ

ಟೊಮೆಟೊವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಪೌಷ್ಟಿಕಾಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ. ಹಾಗಾಗಿ ಟೊಮೆಟೊ ಬಳಸಿ ಚರ್ಮದ ಸೌಂದರ್ಯ Read more…

ಇಲ್ಲಿದೆ ಆರೋಗ್ಯಕ್ಕೆ ಹಿತಕರವಾದ ‘ಜೀರಾ ರೈಸ್’ ಮಾಡುವ ಸುಲಭ ವಿಧಾನ

ಹೆಚ್ಚೇನೂ ತರಕಾರಿ ಬಳಸದೆ, ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಜೀರಾ ರೈಸ್ ಮಾಡುವ ಸರಳ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ, ಈರುಳ್ಳಿ, ಜೀರಿಗೆ ಪೌಡರ್, Read more…

ವಿಟಲಿಗೋ ಸಮಸ್ಯೆ ದೂರವಾಗಲು ಸೇವಿಸಿ ಈ ಆಹಾರ

ದೇಹದ ಕೆಲವು ಜಾಗದಲ್ಲಿ ವರ್ಣದ್ರವ್ಯಗಳನ್ನು ಕಳೆದುಕೊಂಡಾಗ ಅಲ್ಲಿ ಬಣ್ಣ ಬಿಳಿಯಾಗುತ್ತದೆ. ಅದಕ್ಕೆ ವಿಟಲಿಗೋ ಎಂದು ಹೇಳುತ್ತಾರೆ. ಇದು ನಿಮ್ಮ ಚರ್ಮದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು Read more…

ಗಮನಿಸಿ: ಎಲ್ಲವನ್ನೂ ‘ಫ್ರಿಡ್ಜ್’ ನಲ್ಲಿಡೋ ಅಭ್ಯಾಸ ಒಳ್ಳೆಯದಲ್ಲ…!

ಕೆಲ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನೋದು ಒಳ್ಳೆಯದಲ್ಲ ಅಂತಾರೆ ತಜ್ಞರು. ಯಾಕಂದ್ರೆ ಕೆಲವು ಪದಾರ್ಥಗಳು ಫ್ರಿಡ್ಜ್ ನಲ್ಲಿಡೋದ್ರಿಂದ ಹೆಚ್ಚು ಬಾಳಿಕೆ ಬರೋಲ್ಲ, ಜೊತೆಗೆ ಅವುಗಳ ರುಚಿ ಕೂಡ ಕೆಟ್ಟು Read more…

ಗ್ರಾಹಕರಿಗೆ ಗುಡ್ ನ್ಯೂಸ್: ಟೊಮೆಟೊ, ಬೀನ್ಸ್ ದರ ಭಾರಿ ಕುಸಿತ

ಬೆಂಗಳೂರು: ಟೊಮೆಟೊ, ಬೀನ್ಸ್ ದರ ಕುಸಿತ ಕಂಡಿದ್ದು ಕೆಜಿಗೆ ತಲಾ 20 ರೂ.ಗೆ ಮಾರಾಟವಾಗುತ್ತಿದೆ. ಗ್ರಾಹಕರು ಖುಷಿಯಾಗಿದ್ದರೆ, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಕಳೆದ ವಾರ Read more…

ತೊಗರಿ ಬೇಳೆ ತೊವ್ವೆ ಮಾಡುವ ವಿಧಾನ

ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು Read more…

ಮಧುಮೇಹ ನಿಯಂತ್ರಿಸಲು ಸಹಕಾರಿ ಈ ತರಕಾರಿ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ಅಕಾಲಿಕ ಭಾರೀ ಮಳೆಗೆ ಹೊಲದಲ್ಲೇ ಹಾಳಾದ ಬೆಳೆ, ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರಿಂದಾಗಿ ತರಕಾರಿ ದರ ಗಗನಕ್ಕೇರಿದೆ. ಟೊಮೇಟೊ, ಬೀನ್ಸ್, ನುಗ್ಗೆಕಾಯಿ ದರ ಶತಕ Read more…

ಬಡ ತರಕಾರಿ ವ್ಯಾಪಾರಿ ಮಗಳು ಈಗ ಸಿವಿಲ್ ನ್ಯಾಯಾಧೀಶೆ

ಮಧ್ಯಪ್ರದೇಶ ರಾಜ್ಯ ಇಂದೋರ್‌ನ ತರಕಾರಿ ಮಾರಾಟಗಾರರೊಬ್ಬರ ಮಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ‌ ಗಮನ ಸೆಳೆದಿದ್ದಾರೆ. 29 ವರ್ಷದ ಅಂಕಿತಾ ನಾಗರ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲವಾಗಿದ್ದರೂ, Read more…

ಆಹಾರದಲ್ಲಿ ಸುಟ್ಟ ವಾಸನೆ ಬರುತ್ತಿದ್ದರೆ ಈ ಸಲಹೆ ಪಾಲಿಸಿ

ಕೆಲವೊಮ್ಮೆ ಆಹಾರ ಬೇಯಿಸುವಾಗ ತಳ ಹಿಡಿದು ವಾಸನೆ ಬರುತ್ತದೆ. ಅನೇಕರು ಅತಿಥಿಗಳನ್ನು ಊಟಕ್ಕೆಂದು ಮನೆಗೆ ಕರೆಯುತ್ತೀರಿ. ಆಗ ನೀವು ಮಾಡಿದ ಅಡುಗೆಯಲ್ಲಿ ಕೆಲವೊಮ್ಮೆ ಸುಟ್ಟ ವಾಸನೆ ಬರುತ್ತಿರುತ್ತದೆ. ಇದರಿಂದ Read more…

ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಗುಡ್‌ ನ್ಯೂಸ್

ಅಕಾಲಿಕ ಮಳೆ ಮಾಡುತ್ತಿರುವ ಕಿತಾಪತಿಯಿಂದಾಗಿ ಗಗನ ಮುಟ್ಟಿರುವ ಟೊಮ್ಯಾಟೋ ಬೆಲೆಗಳು ಮುಂದಿನ ತಿಂಗಳು ಭೂಮಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉತ್ತರ ಭಾರತದ ರಾಜ್ಯಗಳಿಂದ ಹೊಸ ಇಳುವರಿ Read more…

ಇಲ್ಲಿದೆ ಆರೋಗ್ಯಕರ ವೆಜಿಟೆಬಲ್ ಉಪ್ಮಾ ಮಾಡುವ ವಿಧಾನ

ಆರೋಗ್ಯಕ್ಕೂ ಒಳ್ಳೆಯದಾದ ವೆಜಿಟೆಬಲ್ ಉಪ್ಮಾ ಮಾಡೋದು ಬಹಳ ಸುಲಭ. ವೆಜಿಟೆಬಲ್ ಉಪ್ಮಾ ಮಾಡಲು ಬೇಕಾಗುವ ಪದಾರ್ಥ: 1 ಕಪ್ ಅಕ್ಕಿ ½ ಕಪ್ ಉದ್ದಿನ ಬೇಳೆ ರುಚಿಗೆ ತಕ್ಕಷ್ಟು Read more…

ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ Read more…

ಇಳುವರಿ ಹೆಚ್ಚಾದ ಕಾರಣಕ್ಕೆ ಟೊಮ್ಯಾಟೋ ಬೆಲೆ ಕುಸಿತ

ಬಹಳಷ್ಟು ರಾಜ್ಯಗಳಲ್ಲಿ ಪೂರೈಕೆ ವಿಪರೀತವಾಗಿರುವ ನಡುವೆ ಟೊಮ್ಯಟೋ ಬೆಲೆ ಪಾತಾಳಕ್ಕಿಳಿದಿದ್ದು, 4-8 ರೂ./ಕೆಜಿ ಮಟ್ಟ ತಲುಪಿದೆ ಎಂದು ಸರ್ಕಾರಿ ದತ್ತಾಂಶಗಳು ತಿಳಿಸುತ್ತಿವೆ. ಟೊಮ್ಯಾಟೋ ಬೆಳೆಯುವ 31 ಕೇಂದ್ರಗಳ ಪೈಕಿ Read more…

ಸವಿಯಿರಿ ಬಿಸಿ ಬಿಸಿ ಸೋರೆಕಾಯಿ ಸೂಪ್

ಬಿಸಿ ಬಿಸಿ ಸೂಪ್ ನಷ್ಟು ಬೆಸ್ಟ್ ಆಹಾರ ಇನ್ನೊಂದಿಲ್ಲ. ಅದರಲ್ಲೂ ವಿವಿಧ ತರಕಾರಿಗಳಿಂದ ಮಾಡಿದ ಸೂಪ್ ಇನ್ನಷ್ಟು ರುಚಿ ಮತ್ತು ಹೆಲ್ದಿ ಆಗಿರುತ್ತದೆ. ದೇಹಕ್ಕೆ ತಂಪು ಸೋರೆಕಾಯಿ ತಿನ್ನುವುದರಿಂದ Read more…

ಆರೋಗ್ಯಕರ ಬೆಂಡೆಕಾಯಿ ಕುರ್ಕುರಿ ಮಾಡುವ ವಿಧಾನ

ಬೆಂಡೆಕಾಯಿ ಸಾರು, ಮೊಸರು ಬಜ್ಜಿ ತಿಂದು ಬೋರಾಗಿದ್ದರೆ ನಿಮಗೊಂದು ಹೊಸ ರೆಸಿಪಿಯನ್ನು ನಾವು ಹೇಳ್ತೇವೆ. ಬೆಂಡೆಕಾಯಿ ಕುರ್ಕುರಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ. ಬೆಂಡೆಕಾಯಿ ಕುರ್ಕುರಿ ಮಾಡಲು ಬೇಕಾಗುವ Read more…

ಫಟಾಫಟ್ ಮಾಡಿ ‘ಈರುಳ್ಳಿ ಸಬ್ಜಿ’

ಈರುಳ್ಳಿ ಮಸಾಲೆ ಸಬ್ಜಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಅನ್ನ ಅಥವಾ ಪರೋಟಾಕ್ಕೆ ಇದು ಹೇಳಿ ಮಾಡಿಸಿದ್ದು. ಈರುಳ್ಳಿ ಮಸಾಲೆ ಸಬ್ಜಿ ಮಾಡಲು ಬೇಕಾಗುವ ಪದಾರ್ಥಗಳು: 15-20 ಸಣ್ಣ ಈರುಳ್ಳಿ Read more…

ಬಾಯಲ್ಲಿ ನೀರೂರಿಸುವ ‘ವೆಜಿಟಬಲ್ ಚಾಪ್ಸ್’

ಬೇಕಾಗುವ ಪದಾರ್ಥಗಳು : ಕ್ಯಾರೆಟ್ – 3, ಬೀಟ್ರೂಟ್ – 2, ಆಲೂಗಡ್ಡೆ – 3, ಹಸಿಬಟಾಣಿ – 1/4 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ – 1, Read more…

ಈ ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ಕಾಡುತ್ತೆ ಅನಾರೋಗ್ಯ

ಆರೋಗ್ಯವಾಗಿರಲು ನಾವು ಆಹಾರ ಪದಾರ್ಥ, ಹಣ್ಣುಗಳನ್ನು, ತರಕಾರಿಗಳನ್ನು ಸೇವಿಸುತ್ತೇವೆ. ಆದರೆ ಇವುಗಳನ್ನು ತಿನ್ನುವಾಗ ಮಾಡುವಂತಹ ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುದೆಂಬುದನ್ನು Read more…

ತರಕಾರಿ ಕತ್ತರಿಸಲು ಸಹಾಯ ಮಾಡಿದ ಮಂಗ….!

ಕೋತಿಗಳು ಸಾಮಾನ್ಯವಾಗಿ ತಮ್ಮ ಚೇಷ್ಟೆ ಹಾಗೂ ತುಂಟತನದಿಂದಲೇ ಎಲ್ಲಾ ಕಡೆ ಹೆಸರು ಮಾಡಿವೆ. ಇಲ್ಲೊಂದು ಮುದ್ದಾದ ಕಪಿಯೊಂದರ ವಿಡಿಯೋ ವೈರಲ್ ಆಗಿದ್ದು, ಕೋತಿಗಳು ಬರೀ ಮಂಗನಾಟ ಮಾತ್ರವಲ್ಲದೇ ನಮ್ಮ Read more…

ಚಳಿಗಾಲದಲ್ಲಿ ರಕ್ತ ಹೀನತೆ ಸಮಸ್ಯೆ ದೂರ ಮಾಡಲು ಮಕ್ಕಳಿಗೆ ಈ ತರಕಾರಿಯನ್ನು ನೀಡಿ

ಚಳಿಗಾಲದಲ್ಲಿ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಹಾಗಾಗಿ ಚಳಿಗಾಲದಲ್ಲಿ ರಕ್ತದ ಸಮಸ್ಯೆ ದೂರ ಮಾಡಲು ಎಲ್ಲರೂ ಈ ತರಕಾರಿಯನ್ನು ಸೇವಿಸಿ. ಬೀಟ್ Read more…

ಸೌಂದರ್ಯ ವೃದ್ಧಿಸಲು ಪ್ರತಿದಿನ ಈ ನೀರು ಕುಡೀತಾರೆ ನಟಿ ರವೀನಾ

ರವೀನಾ ಟಂಡನ್ ಸುಂದರವಾದ ನಟಿಯರಲ್ಲಿ ಒಬ್ಬರು. ಮೇಕಪ್ ಇಲ್ಲದೆಯೂ ಇವರ ಮುಖ ಹೊಳೆಯುತ್ತಿರುತ್ತದೆ. ಅಂದಹಾಗೇ ಅವರು ಯಾವುದೇ ಸೌಂದರ್ಯ ಚಿಕಿತ್ಸೆಯನ್ನು ಮಾಡಿಕೊಂಡಿಲ್ಲ. ತಮ್ಮ ಹೊಳೆಯುವ ಮುಖದ ರಹಸ್ಯವನ್ನು ರವೀನಾ Read more…

ಲಂಡನ್‌ ಬೀದಿಯಲ್ಲಿ 29 ಟನ್‌ ಕ್ಯಾರೆಟ್‌ ಡಂಪ್….!

ಲಂಡನ್‌ ವಿವಿಯ ಮುಂದಿನ ಬೀದಿಯಲ್ಲಿ 29 ಟನ್‌ ಕ್ಯಾರೆಟ್ ಗುಡ್ಡೆ ಹಾಕಿದ್ದನ್ನು ಕಂಡ ದಾರಿಹೋಕರು ಬೆಚ್ಚಿ ಬಿದ್ದಿದ್ದಾರೆ. ಗೋಲ್ಡ್‌ಸ್ಮಿತ್ಸ್‌ ಪ್ರದೇಶದ ಬೆನ್ ಪಿಮ್ಲಾಟ್‌ ಕಟ್ಟಡದ ಬಳಿ ಬೃಹತ್‌ ಪ್ರಮಾಣದ Read more…

PHD ಮಾಡಿ ತರಕಾರಿ ಮಾರುತ್ತಿದ್ದಾಳೆ ಮಹಿಳೆ

ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ ತರಕಾರಿ ಅಂಗಡಿ ಎತ್ತಂಗಡಿ ಮಾಡಲು ಹೋದಾಗ ಅಚ್ಚರಿಯ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡ್ತಿದ್ದ ಮಹಿಳೆಯೊಬ್ಬಳ ಇಂಗ್ಲೀಷ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಇಷ್ಟೇ ಅಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...