alex Certify Uttar Pradesh | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಹತ್ತು ವರ್ಷದಲ್ಲಿ ಒಂಬತ್ತು ಪಟ್ಟು ಹೆಚ್ಚಾದ ಸೈಬರ್‌ ಅಪರಾಧ….!

ದೇಶದಲ್ಲಿ ಡಿಜಿಟಲ್‌ ಮಂತ್ರದ ಜಪ ದಿನೇ ದಿನೇ ಏರುತ್ತಲೇ ಇರುವ ನಡುವೆಯೇ ಸೈಬರ್‌ ಅಪರಾಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿವೆ. 2013ರಲ್ಲಿ ಸೈಬರ್‌ ಅಪರಾಧದ 5,693 ಪ್ರಕರಣಗಳು ದಾಖಲಾಗಿದ್ದರೆ, Read more…

BIG BREAKING: ಮತ್ತೊಂದು ಮಹಾ ಬೇಟೆ, ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಅರೆಸ್ಟ್

ನವದೆಹಲಿ: ನಿನ್ನೆಯಷ್ಟೇ ಮಹತ್ವದ ಕಾರ್ಯಾಚರಣೆಯಲ್ಲಿ 6 ಮಂದಿ ಉಗ್ರರನ್ನು ಸೆರೆಹಿಡಿದಿದ್ದ ATS ಇಂದು ಮತ್ತೆ ಮೂವರನ್ನು ಬಂಧಿಸಿದೆ. ಉತ್ತರಪ್ರದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಲಾಗಿದೆ. ಪ್ರತಾಪ್ ಗಢದ Read more…

ಪಾಕ್ ಜೈಲಿನಲ್ಲಿ 12 ವರ್ಷ ಕಳೆದು ತವರಿಗೆ ಮರಳಿದ ಉತ್ತರ ಪ್ರದೇಶ ಯುವಕ

ಪಾಕಿಸ್ತಾನದ ಲಾಹೋರ್‌ ಜೈಲೊಂದರಲ್ಲಿ 12 ವರ್ಷ ಕಳೆದಿದ್ದ ಉತ್ತರ ಪ್ರದೇಶದ ರಾಮ್ ಬಹದ್ದೂರ್‌ ಎಂಬ ವ್ಯಕ್ತಿ ಕೊನೆಗೂ ತಮ್ಮ ಮನೆಗೆ ಮರಳಿದ್ದಾರೆ. ಗಿಲ್ಲಾ ಪ್ರಜಾಪತಿ ಹಾಗೂ ಕುಸುಮಾ ದೇವಿ Read more…

ಮಥುರಾ – ವೃಂದಾವನದ 10 ಚದರ ಕಿ.ಮೀ ಪ್ರದೇಶದಲ್ಲಿ ಮದ್ಯ – ಮಾಂಸ ಮಾರಾಟ ನಿಷೇಧ

ನೋಯ್ಡಾ: ಉತ್ತರ ಪ್ರದೇಶದ ವೃಂದಾವನ – ಮಥುರಾದ 10 ಚದರ ಕಿ.ಮೀ. ಪ್ರದೇಶದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಯುಪಿ ಸರಕಾರ Read more…

BIG NEWS: ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವ ವಾರಣಾಸಿ ಕೋರ್ಟ್ ಆದೇಶಕ್ಕೆ ಅಲಹಾಬಾದ್​ ಹೈಕೋರ್ಟ್​ ತಡೆ

ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಕಾಂಪೌಂಡ್​ನ ಭೌತಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿರುವ ವಾರಣಾಸಿ ಸಿವಿಲ್​ ನ್ಯಾಯಾಲಯದ ಆದೇಶಕ್ಕೆ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿಗೆ ಮರಣ ದಂಡನೆ

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಂದ 22 ವರ್ಷದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಪೋಕ್ಸೋ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ. ಎಂಟು ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅಮಾನುಷ Read more…

ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಬಿಜೆಪಿಗೆ ಬಂಪರ್

ನವದೆಹಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆ ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸಿದೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಸರಳ ಬಹುಮತದೊಂದಿಗೆ ಆಮ್ Read more…

ಪತ್ನಿ ಸಹೋದರಿ ಜೊತೆ ಲವ್ವಿ- ಡವ್ವಿ….! ಕುಟುಂಬಸ್ಥರ ವಿರೋಧದ ಬಳಿಕ ನಡೆದದ್ದು ಘನಘೋರ ದುರಂತ

ತಮ್ಮ ಸಂಬಂಧವನ್ನು ಕುಟುಂಬಸ್ಥರು ವಿರೋಧಿಸಿದರು ಎಂಬ ಕಾರಣಕ್ಕೆ 26 ವರ್ಷದ ಪುರುಷ ಹಾಗೂ ಆತನ ಪತ್ನಿಯ 22 ವರ್ಷದ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ Read more…

ಉತ್ತರ ಪ್ರದೇಶದಲ್ಲಿ ಐವರು ಸಿಎಂ, 20 ಮಂದಿ ಡಿಸಿಎಂ..! ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸಚಿವ

ಜನಪ್ರತಿನಿಧಿಗಳು ಹೇಳಿಕೆಗಳನ್ನು ನೀಡುವ ಭರದಲ್ಲಿ ಕೆಲವೊಮ್ಮೆ ಯಡವಟ್ಟಿನ ಮಾತುಗಳನ್ನಾಡುವುದುಂಟು. ಇದೇ ಮಾತಿಗೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಎಸ್​​ಬಿಎಸ್​​ಪಿಯ ಅಧ್ಯಕ್ಷ ಓಂ ಪ್ರಕಾಶ್​​​ ರಾಜ್​ಭರ್​ Read more…

ಉತ್ತರ ಪ್ರದೇಶ: ಮಹಿಳಾ ಪೇದೆ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಶುರುವಾಗಿದೆ ಈಕೆ ವಿರುದ್ಧ ತನಿಖೆ

ಬಿಸಿ ರಕ್ತದ ಅಮಲಿನಲ್ಲಿ ಉತ್ತರ ಪ್ರದೇಶ ಪೊಲೀಸ್‌ ಯುವ ಸಿಬ್ಬಂದಿಯೊಬ್ಬರು ಚಲನಚಿತ್ರವೊಂದರ ಡೈಲಾಗ್‌ ಒಂದಕ್ಕೆ ಸ್ಪೂಫ್ ಮಾಡಿಕೊಂಡು, ರಿವಾಲ್ವರ್‌ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ’ರಂಗ್‌ಬಾಜ಼ಿ’ ಡೈಲಾಗ್‌ ಒಂದಕ್ಕೆ Read more…

BREAKING NEWS: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿಧಿವಶ

ಲಖ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು ಶನಿವಾರ ಲಖ್ನೋದಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(SGPGI) ನಿಧನರಾಗಿದ್ದಾರೆ. Read more…

ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಖಾಸಗಿ ಕಂಪನಿಯೊಂದರ ಕಲೆಕ್ಷನ್ ಏಜೆಂಟ್‌ ಒಬ್ಬರ ಬಳಿ ಶಸ್ತ್ರಸಜ್ಜಿತ ಡಕಾಯಿತರು 10 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ನೋಯಿಡಾದಲ್ಲಿ ಜರುಗಿದೆ. ಗುರುವಾರ ಸಂಜೆ 4 Read more…

ವರ್ತಕನಿಂದ 45 ಲಕ್ಷ ದೋಚಿದ ಕಾಂಗ್ರೆಸ್‌ ಮಾಜಿ ಶಾಸಕನ ಪುತ್ರ ಅರೆಸ್ಟ್

ವರ್ತಕರೊಬ್ಬರಿಂದ 45 ಲಕ್ಷ ರೂಪಾಯಿಗಳನ್ನು ದೋಚಿದ ಆರೋಪದ ಮೇಲೆ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾದ ವ್ಯಕ್ತಿಯೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್‌ 17ರಂದು, ಚೆನ್ನೈನ ಅಕ್ಕಿ ವ್ಯಾಪಾರಿ ಆನಂದಮ್ Read more…

SHOCKING: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಚಲಿಸುತ್ತಿರುವ ಕಾರೊಂದರಲ್ಲಿ 35 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಇಬ್ಬರು ಪುರುಷರು ಅತ್ಯಾಚಾರಗೈದ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಜರುಗಿದೆ. ಉದ್ಯೋಗ ಕೊಡಿಸುವುದಾಗಿ ಹೇಳಿ ಆಗಸ್ಟ್ 16ರಂದು ಸಂತ್ರಸ್ತೆಯನ್ನು Read more…

‘girlfriends’: ಸ್ನೇಹಿತೆಯೊಂದಿಗೇ ಸಂಬಂಧ ಬೆಳೆಸಿದ ಯುವತಿ, ಒಟ್ಟಿಗೆ ಇರಲು ಕೋರ್ಟ್ ಅನುಮತಿ

ರಾಂಪುರ್: ವಯಸ್ಕ ಯುವತಿಯರ ಲಿವ್ ಇನ್ ರಿಲೇಶನ್ ಶಿಪ್ ಗೆ ಉತ್ತರಪ್ರದೇಶ ಕೋರ್ಟ್ ಅನುಮತಿ ನೀಡಿದೆ. ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದ ಯುವತಿ ಆಕೆಯೊಂದಿಗೆ ಇರುವ ಉದ್ದೇಶದಿಂದ ಮನೆ Read more…

SHOCKING: ಹೋಟೆಲ್ ನಲ್ಲಿ ಮಹಿಳೆಗೆ ನಿದ್ದೆ ಮಾತ್ರೆ ಕೊಟ್ಟು ಮಾನಗೇಡಿ ಕೃತ್ಯ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ವಸ್ತು ಹಾಕಿಕೊಟ್ಟು ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮೀರತ್ ಜಿಲ್ಲೆಯ ರೋಹ್ತಾ ಪ್ರದೇಶದ Read more…

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ

ಸ್ವಾತಂತ್ರ‍್ಯ ದಿನಾಚರಣೆ ವೇಳೆ ಆಗ್ರಾದ ಜಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದ ಬಿಜೆಪಿ ನಾಯಕರೊಬ್ಬರಿಗೆ ಪ್ರಾಣ ಬೆದರಿಕೆಯೊಡ್ಡಲಾಗಿದೆ. ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಚೇರ್ಮನ್ ಆಗಿರುವ Read more…

SHOCKING NEWS: ಮೂರು ತಿಂಗಳ ಹಸುಳೆ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಟೀನೇಜರ್‌ ಒಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಸುಳೆಯ Read more…

ಶತಮಾನೋತ್ಸವ ಆಚರಿಸಲಿರುವ ಲಖನೌ ಮೃಗಾಲಯ

ಶತಮಾನದ ಇತಿಹಾಸ ಪೂರೈಸಲಿರುವ ಲಖನೌ ಮೃಗಾಲಯವು ಇದೇ ನವೆಂಬರ್‌ 29ರಂದು ಶತಮಾನೋತ್ಸವದ ಸ್ತಂಭ ಅಳವಡಿಸಿಕೊಳ್ಳಲಿದೆ. ನವಾಬ್ ವಾಜಿದ್ ಅಲಿ ಶಾ ಮೃಗಾಲಯ ಎಂದೂ ಕರೆಯಲಾಗುವ ಈ ಮೃಗಾಲಯ ಇತಿಹಾಸವನ್ನು Read more…

’ಜೈಶ್ರೀರಾಮ್’ ಹೇಳಲು ಅನ್ಯ ಕೋಮಿನ ವ್ಯಕ್ತಿಗೆ ಬಲವಂತ

ಅನ್ಯ ಕೋಮಿನ ವ್ಯಕ್ತಿಯೊಬ್ಬರಿಗೆ ಥಳಿಸಿ ಆತನ ಮಗಳ ಮುಂದೆಯೇ ಬಲವಂತದಿಂದ ’ಜೈ ಶ್ರೀರಾಮ್‌’ ಎಂದು ಹೇಳುವಂತೆ ಮಾಡಿದ ಘಟನೆಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಒಂದು ನಿಮಿಷದ ಈ ವಿಡಿಯೋ Read more…

SHOCKING NEWS: ಮೆಡಿಕಲ್ ಕಾಲೇಜ್ ನಲ್ಲಿ ಮಾನಗೇಡಿ ಕೃತ್ಯ

 ಮೀರತ್: ಉತ್ತರಪ್ರದೇಶದ ಮೀರತ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಮೀರತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ Read more…

BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಕಂಟಕ ತಗುಲಿ ಹಾಕಿಕೊಂಡಿದ್ದು, ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಲಖನೌ ಪೊಲೀಸ್‌ ತಂಡವೊಂದು ಮುಂಬಯಿಗೆ Read more…

ಟಿಟಿಇ ಸಮವಸ್ತ್ರ ಧರಿಸಿ ಪ್ರಯಾಣಿಕರಿಂದ ದುಡ್ಡು ಕೀಳುತ್ತಿದ್ದ ಖತರ್ನಾಕ್ ಕಳ್ಳ‌ ಅರೆಸ್ಟ್

ರೈಲ್ವೇ ಟಿಕೆಟ್ ಪರೀಕ್ಷಕರ (ಟಿಟಿಇ) ಕೈಬ್ಯಾಗ್‌ ಕದ್ದ ಕಳ್ಳನೊಬ್ಬ, ಅದರಲ್ಲಿದ್ದ ಸಮವಸ್ತ್ರ ಹಾಗೂ ಚಲನ್ ಪುಸ್ತಕ ಬಳಸಿಕೊಂಡು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಿ ಅವರಿಂದ ದಂಡದ ಹೆಸರಿನಲ್ಲಿ ದುಡ್ಡು Read more…

ಕೊನೆಕ್ಷಣದಲ್ಲಿ ಮದುವೆ ರದ್ದುಮಾಡಿ ವರನಿಗೆ ಶಾಕ್ ಕೊಟ್ಟ ವಧು…!

ಮದುವೆ ಮೆರವಣಿಗೆ ವೇಳೆ ಮದುಮಗನ ಅನುಚಿತ ವರ್ತನೆಯಿಂದಾಗಿ ವಿವಾಹವನ್ನೇ ರದ್ದು ಮಾಡಿಕೊಳ್ಳಲು ಮದುಮಗಳು ನಿರ್ಧರಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌‌ನಲ್ಲಿ ಜರುಗಿದೆ. ಶಹಜ಼ಾದ್ ಹೆಸರಿನ ಮದುಮಗನ ಮೆರವಣಿಗೆ ಸಂದರ್ಭದಲ್ಲಿ Read more…

ಶಾಲಾ ಶುಲ್ಕ ಪಾವತಿ ಮಾಡದಿದ್ದ ಕಾರಣಕ್ಕೆ ಪ್ರಿನ್ಸಿಪಾಲರಿಂದ ಅವಮಾನಿತಳಾದ ಬಾಲಕಿ ನಿಗೂಢ ಸಾವು

ಶಾಲಾ ಶುಲ್ಕ ಪಾವತಿ ಮಾಡದೇ ಇರುವ ವಿಚಾರವಾಗಿ ಪ್ರಿನ್ಸಿಪಾಲರು ಅವಮಾನ ಮಾಡಿದ ಬಳಿಕ 14 ವರ್ಷದ ಟೀನೇಜರ್‌ ಒಬ್ಬಳು ನಿಗೂಢ ಪರಿಸ್ಥಿತಿಯಲ್ಲಿ ಮೃತ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಹುಡುಗಿಯ ಸಾವಿನ Read more…

ಸಿಎಂ ಹೆಸರಲ್ಲೇ ಫೇಸ್ಬುಕ್ ನಕಲಿ ಖಾತೆ ಸೃಷ್ಟಿ

ಫೇಸ್ಬುಕ್‌ನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ರ ನಕಲಿ ಪ್ರೊಫೈಲ್ ಸೃಷ್ಟಿಸಿ, ಜನರಿಂದ ದುಡ್ಡು ಕೀಳಲು ಯತ್ನಿಸಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಕೀರ್‌ ಹೆಸರಿನ Read more…

SHOCKING: ಹುಡುಗಿ ಬಾಯಿಗೆ ಬಟ್ಟೆ ತುರುಕಿ ಸಾಮೂಹಿಕ ಅತ್ಯಾಚಾರ

ಬರೇಲಿ: ಉತ್ತರ ಪ್ರದೇಶದಲ್ಲಿ ಇಬ್ಬರು ಯುವಕರು ಭಾನುವಾರ ಸಂಜೆ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ತನ್ನ ಮನೆಯಿಂದ ಹೊರಬಂದಿದ್ದ ಬಾಲಕಿಯನ್ನು ಎಳೆದೊಯ್ದು ದೌರ್ಜನ್ಯವೆಸಗಿದ್ದಾರೆ. ಈ Read more…

6ನೇ ಮದುವೆಯಾದ ಆರೋಪದ ಮೇಲೆ ಮಾಜಿ ಸಚಿವನ ವಿರುದ್ಧ ಪತ್ನಿಯಿಂದ ದೂರು

ಬಹುಪತ್ನಿತ್ವದ ಆಪಾದನೆ ಮೇಲೆ ಉತ್ತರ ಪ್ರದೇಶದ ಮಾಜಿ ಸಚಿವರಾದ ಚೌಧರಿ ಬಶೀರ್‌ ವಿರುದ್ಧ ಮುಸ್ಲಿಂ ಮಹಿಳೆಯರ ವಿವಾಹ ಕಾಯಿದೆ, 2019 ಹಾಗೂ ಐಪಿಸಿಯ 504ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. Read more…

ಶಿವನ ದೇವಸ್ಥಾನದಲ್ಲಿರುವ ಈ ಕೊಳದಲ್ಲಿ ಆಮೆಗಳದ್ದೇ ದರ್ಬಾರ್‌

ಕಾನ್ಪುರದ ಮೂಲೆಯೊಂದರಲ್ಲಿರುವ ಶಿವನ ಈ ದೇವಸ್ಥಾನದ ಕೊಳವು ಆಮೆಗಳಿಗೆ ಹೇಳಿ ಮಾಡಿಸಿದ ಮನೆಯಂತಾಗಿದೆ. ಕಾಂಕ್ರೀಟ್ ಕಾಡಿನ ನಡುವೆ ಇರುವ ಈ ದೇವಸ್ಥಾನದಲ್ಲಿ, ಧಾರ್ಮಿಕ ನಂಬಿಕೆಗಳ ಬಲದಿಂದ ಈ ಕೊಳ Read more…

ಪೊಲೀಸ್ ಠಾಣೆ ಎದುರು ನಡುರಸ್ತೆಯಲ್ಲೇ ನಡೆದಿದೆ ಬೆಚ್ಚಿಬೀಳಿಸುವ ಘಟನೆ: ಓಡಿಹೋದ ತಂಗಿಯ ಜೀವ ತೆಗೆದ ಸಹೋದರರು

ಲಖ್ನೋ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಸಹೋದರರೇ ಚಾಕುವಿನಿಂದ ಇರಿದು ಬರ್ಬರವಾಗಿ ನಡುರಸ್ತೆಯಲ್ಲೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪಲಿಯಾ ಗುಜಾರ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...