alex Certify Uttar Pradesh | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬರಿ ಮಸೀದಿ ಧ್ವಂಸದ 29ನೇ ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸಗೊಳಿಸಿದ 29ನೇ ವರ್ಷಾಚರಣೆಯ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. 1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ Read more…

ರಸ್ತೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಬಯಲಾಯ್ತು ಕಾಮಗಾರಿ ಅಸಲಿಯತ್ತು..! ತೆಂಗಿನಕಾಯಿ ಒಡೆಯುತ್ತಿದ್ದಂತೆ ಬಿಡ್ತು ಬಿರುಕು

ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣಗೊಂಡಿದ್ದ 7 ಕಿಲೋಮೀಟರ್​ ರಸ್ತೆ ಉದ್ಘಾಟನೆಗೆ ತೆರಳಿದ್ದ ವೇಳೆ ಬಿಜೆಪಿ ಶಾಸಕಿಯೊಬ್ಬರು ಮುಜುಗರದ ಪ್ರಸಂಗಕ್ಕೆ ಸಾಕ್ಷಿಯಾದ ಘಟನೆಯು ಉತ್ತರ ಪ್ರದೇಶದ Read more…

ಸರ್ಕಾರಿ ನೌಕರನ ಬಳಿಯಿದ್ದ ದಾಖಲೆ ಪತ್ರ ಕಸಿದು ಓಡಿದ ಮೇಕೆ…! ತಮಾಷೆ ಘಟನೆಯ ವಿಡಿಯೋ ವೈರಲ್

ತನ್ನ ಬಳಿ ಇದ್ದ ದಾಖಲೆ ಪತ್ರಗಳನ್ನು ಕಸಿದುಕೊಂಡು ಓಡಿ ಹೋಗುತ್ತಿದ್ದ ಮೇಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದ ಬ್ಲಾಕ್ ಕಚೇರಿಯೊಂದರಲ್ಲಿ Read more…

ಪಟಾಕಿ ಸಿಡಿತ, ಡಿಜೆ ಸಂಗೀತ ಇರುವ ಮದುವೆಗಳಿಗೆ ನಿಖಾ ಶಾಸ್ತ್ರ ಮಾಡೋದಿಲ್ಲವೆಂದ ಮೌಲ್ವಿಗಳು

ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತ, ಪಟಾಕಿ ಸಿಡಿಸುವುದು ಹಾಗೂ ನಿಂತುಕೊಂಡು ಊಟ ಮಾಡುವಂಥ ಕೆಲಸಗಳನ್ನು ಮಾಡಿದಲ್ಲಿ, ಅಂಥ ಮದುವೆಗಳಿಗೆ ’ನಿಖಾ’ ಶಾಸ್ತ್ರ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮೀರತ್‌ Read more…

Shocking News: ಶಿಕ್ಷಾ ಮಿತ್ರನಿಂದಲೇ 3ನೇ ತರಗತಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಾ ಮಿತ್ರನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಮೂವರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ರಾಜ್ಯದ ರಾಮ್ಪುರ ಜಿಲ್ಲೆಯಲ್ಲಿ ಘಟನೆ Read more…

ಬಾಯ್‌ಫ್ರೆಂಡ್ ಕೊಲೆ ಮಾಡಲು ಶೂಟರ್‌ಗಳ ಬಾಡಿಗೆ ಪಡೆದಿದ್ದ ಮಹಿಳೆ ಅರೆಸ್ಟ್….!

ತನ್ನ ಗೆಳೆಯನನ್ನು ಕೊಲೆ ಮಾಡಲು ಕಾಂಟ್ರಾಕ್ಟ್ ಕೊಲೆಗಾರರನ್ನು ಬಾಡಿಗೆಗೆ ಪಡೆದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ನೋಯಿಡಾ ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇನ ಜ಼ೀರೋ ಪಾಯಿಂಟ್‌ನಲ್ಲಿ ಈ ಮಹಿಳೆಯನ್ನು ಬಂಧಿಸಲಾಗಿದೆ. Read more…

ಅಯೋಧ್ಯೆ ಬಳಿಕ ಈಗ ಮಥುರಾ: ಉತ್ತರ ಪ್ರದೇಶ ಸಚಿವರ ಹೇಳಿಕೆ

2022ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೂ ಮುನ್ನ ಮಹತ್ವದ ಬೆಳವಣಿಗೆಯೊಂದರಲ್ಲಿ, ಆ ರಾಜ್ಯದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್ ಮೌರ್ಯ ಬಿಜೆಪಿಯ ಚುನಾವಣಾ ಅಭಿಯಾನದ ಪ್ರಮುಖ ಅಜೆಂಡಾ Read more…

ಶಾಕಿಂಗ್: ಗನ್​ ಹಿಡಿದು ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ….!

ಲೋಡ್​ ಆಗಿರುವ ಗನ್​ ಕೈಯಲ್ಲಿ ಹಿಡಿದು ಸೆಲ್ಫಿಗೆ ಪೋಸ್​ ಕೊಡುವ ವೇಳೆಯಲ್ಲಿ ಅಚಾನಕ್​ ಆಗಿ ಬಾಲಕನ ತಲೆಯ ಮೇಲೆ ಫೈರಿಂಗ್​ ಆದ ಪರಿಣಾಮ ಆತ ಸಾವನ್ನಪ್ಪಿದ ಶಾಕಿಂಗ್​ ಘಟನೆಯೊಂದು Read more…

ಆಗ್ರಾ: ಮೊಘಲ್ ರಸ್ತೆಗೆ ’ಮಹಾರಾಜ ಅಗ್ರಸೇನ್ ರಸ್ತೆ’ ಎಂದು ಮರುನಾಮಕರಣ

ಆಗ್ರಾ: ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆಯ ಟ್ರೆಂಡ್ ಮುಂದುವರೆದಿದ್ದು, ಇದೀಗ ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ಮಾರ್ಗ್ ಎಂದು ಮರುನಾಮಕರಣ ಮಾಡಲಾಗಿದೆ. “ಮುಂದಿನ ಪೀಳಿಗೆಗಳು ಮಹನೀಯರ ವ್ಯಕ್ತಿತ್ವಗಳಿಂದ Read more…

ಏಷ್ಯಾದಲ್ಲೇ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕು ಸ್ಥಾಪನೆ

ಉತ್ತರ ಪ್ರದೇಶದ ಜೇವರ್​​ನಲ್ಲಿ ನಿರ್ಮಾಣವಾಗಲಿರುವ ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ Read more…

ಪಾಠ ಮಾಡಬೇಕಾದ ಉಪನ್ಯಾಸಕನಿಂದ ಸೆಕ್ಸ್​ ರಾಕೆಟ್​ ದಂಧೆ: ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ

ಗಣಿತ ಉಪನ್ಯಾಸಕರೊಬ್ಬರು ಸೆಕ್ಸ್​ ರಾಕೆಟ್​ನಲ್ಲಿ ಸಕ್ರಿಯರಾಗಿದ್ದು ತನ್ನೊಡನೆ ಮಲಗು ಎಂದು ನನ್ನನ್ನು ಪೀಡಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಾಳೆ. ಉಪನ್ಯಾಸಕ ತಲೆಮರೆಸಿಕೊಂಡಿದ್ದು ಆತನ Read more…

ನೃತ್ಯ ಮಾಡಿದ್ದಕ್ಕೆ ಮದುವೆ ಮನೆಯಲ್ಲಿ ಶುರುವಾಯ್ತು ಜಗಳ: ಪೊಲೀಸರ ಮಧ್ಯ ಪ್ರವೇಶದ ಬಳಿಕ ಸುಖಾಂತ್ಯ

ಕ್ಷುಲ್ಲಕ ಕಾರಣಕ್ಕೆ ವಿವಾಹ ಸಮಾರಂಭವೊಂದರಲ್ಲಿ ನಡೆದ ಗಲಾಟೆಯು ಪೊಲೀಸರ ಆಗಮನದ ಬಳಿಕ ತಣ್ಣಗಾದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರತಾಪಗಢ ಜಿಲ್ಲೆಯ ಕುಂದಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ Read more…

ಮರಣೋತ್ತರ ಪರೀಕ್ಷೆಗೆ ಮೊದಲು ಬದುಕಿ ಬಂದ ಶವಾಗಾರದಲ್ಲಿದ್ದ ವ್ಯಕ್ತಿ

ಲಖ್ನೋ: ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯೊಬ್ಬ 7 ತಾಸು ಶವಾಗಾರದ ಫ್ರೀಜರ್ ನಲ್ಲಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಎಲೆಕ್ಟ್ರಿಷಿಯನ್ ಶ್ರೀಕೇಶ್ ಕುಮಾರ್(40) ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ Read more…

ಕೃಷಿ ಸುಧಾರಣಾ ಕಾನೂನುಗಳ ಹಿಂಪಡೆತವನ್ನು ಜಿಲೇಬಿ ಹಂಚಿ ಸಂಭ್ರಮಿಸಿದ ಪ್ರತಿಭಟನಾಕಾರರು

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿವಾದಾತ್ಮಕವಾಗಿದ್ದ ಕೃಷಿ ಸುಧಾರಣೆ ಸಂಬಂಧ ಮೂರು ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಗುರು ನಾನಕ್‌ ಜಯಂತಿಯ ಸಂದರ್ಭದಲ್ಲಿ ಈ ವಿಚಾರವಾಗಿ ಮಾತನಾಡಿದ Read more…

ಯಮುನಾ ದಂಡೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

ಉತ್ತರ ಪ್ರದೇಶದ ಮಥುರಾ ಮತ್ತು ಆಗ್ರಾ ನಗರಗಳ ನಡುವೆ ಹರಿಯುವ ಯಮುನಾ ನದಿಯ ನೀರಿನಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ವರದಿಯಾಗಿದೆ. ಆಗ್ರಾದ ರಾಮ್‌ಬಾಗ್‌ ಘಾಟ್ ಪ್ರದೇಶದಲ್ಲಿ ಈ Read more…

ಸಂಪನ್ಮೂಲ ಹಂಚಿಕೆಯ ಹಳೆ ವಿವಾದಕ್ಕೆ ಅಂತ್ಯ ಹಾಡಲು ಮುಂದಾದ ಉತ್ತರ ಪ್ರದೇಶ – ಉತ್ತರಾಖಂಡ

ಪ್ರತ್ಯೇಕ ರಾಜ್ಯಗಳಾಗಿ 21 ವರ್ಷಗಳು ಕಳೆದರೂ ಕೆಲವೊಂದು ಸಂಪನ್ಮೂಲಗಳ ಹಂಚಿಕೆ ವಿಚಾರದಲ್ಲಿ ಇನ್ನೂ ನಿರ್ಣಯಕ್ಕೆ ಬಂದಿರದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ನಡುವಿನ ಹಲವಾರು ವಿಚಾರಗಳಿಗೆ ಉಭಯ Read more…

ಝಿಕಾ ವೈರಸ್​ ಬಳಿಕ ಶುರು ಮತ್ತೊಂದು ಆತಂಕ…..! ಉತ್ತರ ಪ್ರದೇಶದಲ್ಲಿ ಸ್ಕ್ರಬ್​ ಟೈಫಸ್​ ಸೋಂಕು ಪತ್ತೆ

ಝಿಕಾ ವೈರಸ್​​​ ಆತಂಕದ ನಡುವೆಯೇ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಹನಸ್​ಗಂಜ್​​ ಪ್ರದೇಶದಲ್ಲಿ ಸ್ಕ್ರಬ್​ ಟೈಫಸ್​ ಪ್ರಕರಣವು ವರದಿಯಾಗಿದೆ. ಐಡಿಎಸ್​ಪಿ ನೋಡಲ್​ ಅಧಿಕಾರಿ ಡಾ.ವಿ.ಕೆ. ಗುಪ್ತಾ ಸ್ಕ್ರಬ್​ ಟೈಫಸ್​ Read more…

BIG NEWS: ವಿವಾಹಿತೆಯರಿಗೂ ಅನುಕಂಪ ಆಧಾರಿತ ಸರ್ಕಾರಿ ಉದ್ಯೋಗ

 ಲಕ್ನೋ: ಸರ್ಕಾರಿ ನೌಕರರು ಸೇವೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೆ, ಅವರ ವಿವಾಹಿತ ಹೆಣ್ಣು ಮಕ್ಕಳಿಗೆ ಕೂಡ ಸರ್ಕಾರಿ ನೌಕರಿ ಸೇರಲು ಅನುಕೂಲವಾಗುವಂತೆ ಉತ್ತರಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೆ ತರಲು Read more…

ಬಾಲಕಿಯೊಂದಿಗೆ ಪರಾರಿಯಾಗಿದ್ದ ಯುವಕ ಲಾಕಪ್​​ನಲ್ಲಿ ಶವವಾಗಿ ಪತ್ತೆ….!

ಯುವಕನೊಬ್ಬ ಲಾಕಪ್​​ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯು ಉತ್ತರ ಪ್ರದೇಶ ಕಾಸ್​ಗಂಜ್​​ನ ಸದಾರ್​ ಕೋತ್ವಾಲಿ ಎಂಬಲ್ಲಿ ಸಂಭವಿಸಿದೆ. ಬಾಲಕಿಯೊಂದಿಗೆ ಓಡಿ ಹೋದ ಆರೋಪದ ಅಡಿಯಲ್ಲಿ ಈತನನ್ನು ವಿಚಾರಣೆಗೆಂದು ವಶಕ್ಕೆ Read more…

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನನ್ನು ನಡು ಬೀದಿಯಲ್ಲಿ ಕೊಚ್ಚಿ ಕೊಲೆಗೈದ ಪತಿ…..!

ಹಾಡಹಗಲೇ ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆಯಲ್ಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 32 ವರ್ಷದ ಶೌಕತ್​ ಅಲಿ Read more…

SHOCKING: ಕಾಮದ ಮದದಲ್ಲಿ ಪೈಶಾಚಿಕ ಕೃತ್ಯ, ಕುತ್ತಿಗೆಗೆ ಚಾಕು ಹಿಡಿದು ತಾಯಿ ಮೇಲೆ ಅತ್ಯಾಚಾರ

ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ ಕೊಳಗೇರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ಅಮಲಿನಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೀಪಾವಳಿ ಹಿಂದಿನ ದಿನ ರಾತ್ರಿ Read more…

BIG BREAKING: ದೀಪಾವಳಿ ಹೊತ್ತಲ್ಲಿ ಬೆಳಗಿದ 12 ಲಕ್ಷ ದೀಪ, ರಾಮ ಜನ್ಮಭೂಮಿಯಲ್ಲಿ ವಿಶ್ವದಾಖಲೆ

ಲಖ್ನೋ: ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ದೀಪಾವಳಿ ಅಂಗವಾಗಿ ನಡೆಸಿದ ದೀಪೋತ್ಸವದಲ್ಲಿ 12 ಲಕ್ಷ ದೀಪಗಳನ್ನು ಬೆಳಗಲಾಗಿದೆ. 12 ಲಕ್ಷ ದೀಪಗಳು ಬೆಳಗಿ ಅಯೋಧ್ಯೆ ನಗರಿ ದೀಪದ ಬೆಳಕಲ್ಲಿ Read more…

ಶಿಕ್ಷಕ ಥಳಿಸಿದ್ದಕ್ಕೆ ಮನನೊಂದು 8ನೇ ತರಗತಿ ಬಾಲಕ ನೇಣಿಗೆ ಶರಣು..!

8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಹೊರಗೆ ಹಾಕಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶದ ಚಿಲುತಾಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕುಶಾರ ಗ್ರಾಮದಲ್ಲಿ ನಡೆದಿದೆ. ಶಾಲೆಯಲ್ಲಿ Read more…

ಮಹಿಳೆಯರಿಗೆ ಸರ್ಕಾರಿ ಉದ್ಯೋಗ: ಬಸ್ ಪ್ರಯಾಣ, 3 ಸಿಲಿಂಡರ್ ಉಚಿತ: ಪ್ರಿಯಾಂಕ ಗಾಂಧಿ ಭರವಸೆ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 3 ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ Read more…

BIG NEWS: 30 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ಸ್ಪೆಷಲ್ ‘ದೀಪಾವಳಿ’ ಗಿಫ್ಟ್

ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ನೀಡಲಾಗಿದೆ. ವಿಧಾನಸಭೆ  ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಸಂಘಟನೆ ಉದ್ದೇಶದೊಂದಿಗೆ 30 ಲಕ್ಷ ಕಾರ್ಯಕರ್ತರಿಗೆ ಉಡುಗೊರೆ ನೀಡಲಾಗಿದೆ. ಮುಂಬರುವ ವಿಧಾನಸಭೆ Read more…

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆಗಳ ಸುರಿಮಳೆ

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ನೂರಾರು ಮಂದಿ ರ್ಯಲಿಯಲ್ಲಿ ಭಾಗಿಯಾಗಿದ್ದರೂ ಸಹ ಬೆರಳೆಣಿಕೆಯಷ್ಟು ಸಾಕ್ಷಿದಾರರು ಮಾತ್ರ ಇರೋದು ಏಕೆ ಎಂದು ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ. Read more…

ಶಾಕಿಂಗ್​: ಭಾರೀ ಮಳೆಯೊಂದಿಗೆ ಆಕಾಶದಿಂದ ಉದುರಿದ ಮೀನುಗಳು…..!

ಮಳೆ ಬಂದಾಗ ಗುಡುಗು – ಮಿಂಚು ಬರೋದು ಸಾಮಾನ್ಯ. ಆಲಿಕಲ್ಲಿನ ಮಳೆ ಕೂಡ ಸುರಿಯಬಹುದು. ಆದರೆ ಭಾರೀ ಗಾಳಿ ಹಾಗೂ ಮಳೆ ಸುರಿಯುತ್ತಿದ್ದ ವೇಳೆಯಲ್ಲಿ ಆಕಾಶದಿಂದ ಮೀನುಗಳು ಬಿದ್ದಿದ್ದನ್ನು Read more…

ನದಿಯಲ್ಲಿ ಮುಳುಗಿ 5 ಭಕ್ತರು ಸಾವು: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ

ರಾಜಸ್ಥಾನದ ಧೋಲ್ ಪುರದಲ್ಲಿ ಶುಕ್ರವಾರ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ಉತ್ತರ ಪ್ರದೇಶದ ಆಗ್ರಾ ಮೂಲದ 5 ಜನರು ಪಾರ್ವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಟ್ರ್ಯಾಕ್ಟರ್ ಪಲ್ಟಿಯಾಗಿ ಘೋರ ದುರಂತ: 4 ಮಕ್ಕಳು ಸೇರಿ 11 ಸಾವು; ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ ಎಂದು ಎಸ್‌ಎಸ್‌ಪಿ ಶಿವಹರಿ ಮೀನಾ ತಿಳಿಸಿದ್ದಾರೆ. ಝಾನ್ಸಿಯ ಚಿರ್ಗಾಂವ್ ಪ್ರದೇಶದ Read more…

ಉಚಿತ ಲ್ಯಾಪ್ ಟಾಪ್ ಯೋಜನೆ: 10, 12 ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 22 ಲಕ್ಷ ಲ್ಯಾಪ್ ಟಾಪ್ ವಿತರಣೆ

ಉತ್ತರ ಪ್ರದೇಶ ಸರ್ಕಾರವು ರಾಜ್ಯದ 22 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ಜಾರಿಗೊಳಿಸಿದೆ. ಎಲ್ಲಾ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಲ್ಯಾಪ್‌ಟಾಪ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...