alex Certify Uttar Pradesh | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಪತಿ

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿಯ ಅರ್ಸೆನಾ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿದ ಗೋರಕ್ಪುರ್ ಜನ…!

ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನ ನೆರೆಯಿಂದ ತತ್ತರಿಸಿ ಹೋಗಿದ್ದಾರೆ. ಮಳೆಯ ಪರಿಣಾಮ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕವೇ ಬಂದ್ ಆಗಿದೆ. Read more…

Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು

ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ Read more…

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೊಳಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಧಾನಿ ಮೋದಿ

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು ಇದನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪರ Read more…

ಉತ್ತರ ಪ್ರದೇಶ ವಿಧಾನ ಪರಿಷತ್ ನಲ್ಲಿ ‘ಕಾಂಗ್ರೆಸ್’ ಪ್ರತಿನಿಧಿಯೇ ಇಲ್ಲ….!

ಉತ್ತರ ಪ್ರದೇಶ ವಿಧಾನ ಪರಿಷತ್ ನಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನ ಯಾವುದೇ ಪ್ರತಿನಿಧಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಕಾಂಗ್ರೆಸ್ ನ ಏಕೈಕ ವಿಧಾನ ಪರಿಷತ್ Read more…

ಹಿಂದೂ ದೇವತೆಗಳ ಫೋಟೋ ಇರುವ ಪೇಪರ್​ನಲ್ಲಿ ಕೋಳಿ ಮಾಂಸ ಮಾರಾಟ; ವಿಚಾರಣೆಗೆ ಹೋದ ಪೊಲೀಸರ ಮೇಲೆ ಹಲ್ಲೆ

ಹಿಂದೂ ದೇವತೆಗಳ ಚಿತ್ರಗಳಿರುವ ಕಾಗದದ ಮೇಲೆ ಕೋಳಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾಲಿಬ್​ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ವೈದ್ಯರಿಗೆ ಅವರ ತಿಥಿ ದಿನ ಬಂತು ಆರ್ಡರ್

ಅನಾರೋಗ್ಯದಿಂದ ಬಳಲುತ್ತಿದ್ದ ಸರ್ಕಾರಿ ವೈದ್ಯರೊಬ್ಬರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಕುಟುಂಬಸ್ಥರು ಇರುವ ಊರಿಗೆ ವರ್ಗಾವಣೆ ಬಯಸಿ ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನ ನಡೆಸಿದ್ದು, ಅವರು ಮೃತಪಟ್ಟ ನಂತರ Read more…

26 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಕೊನೆಗೂ ಖುಲಾಸೆ….!

ಅಕ್ರಮ ಬಂದೂಕು ಹೊಂದಿದ್ದ ಆರೋಪದ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಸುದೀರ್ಘ 26 ವರ್ಷಗಳ ವಿಚಾರಣೆ ಬಳಿಕ ಕೊನೆಗೂ ಖುಲಾಸೆಯಾಗಿದ್ದಾರೆ. ಇಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. Read more…

13ನೇ ಅಂತಸ್ತಿನಿಂದ ಹಾರಿ 83 ವರ್ಷದ ವೃದ್ಧೆ ಆತ್ಮಹತ್ಯೆ

ಐಶಾರಾಮಿ ಬಂಗಲೆ, ಕೈ ತುಂಬಾ ಹಣ, ಮನೆಕೆಲಸಕ್ಕೆ ಆಳುಕಾಳುಗಳು, ಓಡಾಡೋಕೆ ಹೈ-ಫೈ ಕಾರು ಹೀಗೆ ಎಲ್ಲ ಇದ್ದೂ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಹೇಗೆ ಅಲ್ವಾ.. ಉತ್ತರ ಪ್ರದೇಶದಲ್ಲಿರುವ ಓರ್ವ Read more…

ಕಳಪೆ ಕಾಮಗಾರಿಗೆ ಇಲ್ಲಿದೆ ಉದಾಹರಣೆ….! ಶಾಸಕರು ಕೈಯಿಂದ ತಳ್ಳಿದ ವೇಳೆ ಬಿತ್ತು ‘ಗೋಡೆ’

ಇತ್ತೀಚೆಗಷ್ಟೇ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿದ್ದು, ಅದಕ್ಕೂ ಮುನ್ನ ತರಾತುರಿಯಲ್ಲಿ ಅವರು ಸಾಗುವ ಮಾರ್ಗದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಕೇವಲ ಮೂರು ದಿನಗಳಲ್ಲಿ ಡಾಂಬರ್ ಕಿತ್ತು ಬಂದಿದ್ದು, Read more…

‘ಬುಲ್ಡೋಜರ್’ ಕಾರ್ಯಾಚರಣೆಗೆ ವಿರೋಧ; ನಿವೃತ್ತ ನ್ಯಾಯಮೂರ್ತಿಗಳಿಂದ ಸಿಜೆಐ ಗೆ ಪತ್ರ

ಉತ್ತರ ಪ್ರದೇಶ ಸರ್ಕಾರ ಕೋಮು ಗಲಭೆಯಲ್ಲಿ ಪಾಲ್ಗೊಂಡವರ ನಿವಾಸಗಳನ್ನು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಧ್ವಂಸಗೊಳಿಸುತ್ತಿದೆ. ಇತರೆ ಕೆಲವೊಂದು ರಾಜ್ಯಗಳು ಇದೇ ಮಾರ್ಗವನ್ನು ಹಿಡಿದಿದ್ದು, ಇದೀಗ ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳು Read more…

ಎದೆ ಮೇಲೆ ‘ಯೋಗಿ’ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದ ಮುಸ್ಲಿಂ ಯುವಕ…!

ಮುಸ್ಲಿಂ ಯುವಕನೊಬ್ಬ ತನ್ನ ಎದೆಯ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೈನ್ಪುರಿ ಮತ್ತು Read more…

ಬೈಕ್‌ ದಾಖಲೆ ಪತ್ರಗಳಿಲ್ಲ ಎಂದು ದಂಡ ವಿಧಿಸಿದ ಪೊಲೀಸ್‌; ಠಾಣೆಗೆ ಮೀಟರ್‌ ಇಲ್ಲ ಎಂದು ಪವರ್‌ ಕಟ್‌ ಮಾಡಿದ ಲೈನ್‌ಮ್ಯಾನ್‌ !

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ “ಸೇರಿಗೆ ಸವ್ವಾ ಸೇರು” ಎಂಬಂತಹ ವಿಲಕ್ಷಣ ಘಟನೆ ಇದು. ಲೈನ್‌ಮ್ಯಾನ್‌ ಒಬ್ಬಾತನ ಬೈಕ್‌ಗೆ ದಾಖಲೆ ಪತ್ರಗಳಲ್ಲಿ ಎಂದು ಪೊಲೀಸ್‌ ಅಧಿಕಾರಿ ದಂಡ Read more…

ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು; ಆದರೆ ಈ ಪ್ರೇಮಕಥೆಯಲ್ಲಿತ್ತು ದೊಡ್ಡ ಟ್ವಿಸ್ಟ್‌…..!

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಲವಂತವಾಗಿ ಬೇರೆಯವರನ್ನು ಮದುವೆಯಾದ ಪ್ರೇಮಿಗಳ “ಪ್ರೇಮ”ದ ಜ್ವಾಲೆ ಆರಿರಲಿಲ್ಲ. ವರ್ಷಗಳು ಕೆಲವು ಗತಿಸಿ ಹೋದರೂ, ಆಕೆಯಲ್ಲಿ ಪ್ರೀತಿ ಮತ್ತೆ ಚಿಗುರಿತು. 32 ವರ್ಷದ Read more…

ನವಜೋಡಿ ಸಂಕಷ್ಟ – ವಯಾಗ್ರ ಸೇವಿಸಿದ ಪತಿ ಆಸ್ಪತ್ರೆಗೆ – ಹೆಂಡತಿ ತವರಿಗೆ….!

ಲಖನೌ: ಹೊಸದಾಗಿ ಮದುವೆಯಾದ ವ್ಯಕ್ತಿ ಅತ್ಯುತ್ಸಾಹದಿಂದ ವಯಾಗ್ರ ಸೇವಿಸಿದ. ಆದರೆ ಡೋಸ್‌ ಹೆಚ್ಚಾದ ಕಾರಣ ಖಾಸಗಿ ಅಂಗದ ನಿಮಿರುವಿಕೆ ನಿಯಂತ್ರಣಕ್ಕೆ ಬಾರದೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಓವರ್‌ಡೋಸ್‌ ಪರಿಣಾಮ ಆತನ Read more…

ಅತಿಯಾಗಿ ವಯಾಗ್ರ ಸೇವಿಸಿ ಆಸ್ಪತ್ರೆಗೆ ದಾಖಲಾದ ನವವಿವಾಹಿತ, ಹತಾಶೆಯಿಂದ ತವರು ಸೇರಿದ ಪತ್ನಿ

ಪ್ರಯಾಗ್‌ ರಾಜ್: ಇತ್ತೀಚೆಗಷ್ಟೇ ಮದುವೆಯಾದ ವ್ಯಕ್ತಿ ಅತಿಯಾಗಿ ವಯಾಗ್ರ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಯಾಗ್‌ ರಾಜ್‌ ನ ನವವಿವಾಹಿತ ನಿಮಿರುವಿಕೆ ಕ್ರಿಯೆಗೆ Read more…

ಸರ್ಕಾರಿ ಕಚೇರಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಬಿನ್ ಲಾಡೆನ್ ಫೋಟೋ….!

ಜಗತ್ತಿನಲ್ಲಿ ಎಂತೆಂಥ ಜನರಿರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದೇ ಹೆಸರಾಗಿದ್ದ ಅಲ್ ಖೈದಾ ಸಂಸ್ಥಾಪಕ ಒಸಮಾ ಬಿನ್ ಲಾಡೆನ್ ಫೋಟೋವನ್ನು ಉತ್ತರ ಪ್ರದೇಶದ Read more…

BIG BREAKING: ಅಯೋಧ್ಯೆ ರಾಮಮಂದಿರ ಗರ್ಭಗೃಹಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಯೋಗಿ

ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ಪೂಜೆ ನೆರವೇರಿಸಿದರು.‌ ರಾಮ ಮಂದಿರದ ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, Read more…

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ: ಯುವತಿ ಅಪಹರಿಸಿ ಗ್ಯಾಂಗ್ ರೇಪ್, ನದಿಗೆ ಎಸೆದು ಕೊಲೆಗೆ ಯತ್ನ

ಬಸ್ತಿ: ಉತ್ತರ ಪ್ರದೇಶ ಪೂರ್ವ ಭಾಗದಲ್ಲಿರುವ ಬಸ್ತಿ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 21 ವರ್ಷದ ಹುಡುಗಿಯನ್ನು ಅಪಹರಿಸಿದ ಅಪ್ರಾಪ್ತರಿಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ್ದಾರೆ.‌ ಭದೇಶ್ವರನಾಥ್ Read more…

BIG NEWS: ಕ್ಯಾಂಟರ್ – ಆಂಬುಲೆನ್ಸ್ ಡಿಕ್ಕಿ; 7 ಜನ ಸಾವು

ಲಖ್ನೋ: ಉತ್ತರ ಪ್ರದೇಶದ ಬರೇಲಿಯಲ್ಲಿ ಕ್ಯಾಂಟರ್ ಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು 7 ಮಂದಿ ಸಾವು ಕಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬರೇಲಿಯ ಫತೇಗಂಜ್ ಥಾನಾ ಪ್ರದೇಶದಲ್ಲಿ ಕ್ಯಾಂಟರ್‌ ಗೆ Read more…

ಫೋಟೋಗ್ರಾಫರ್‌ ಕರೆಸದ್ದಕ್ಕೆ ಮದುವೆಯೇ ಮುರಿದುಬಿತ್ತು…!

ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ. ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ Read more…

ಈ ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರಿಗೆ ಪ್ರವೇಶ ನಿಷೇಧಿಸಲಾಗಿದೆ!

ಲಖನೌ: “ಭಾಜಪಾದ ಕಾರ್ಯಕರ್ತರು ಈ ಪೊಲೀಸ್‌ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ” – ಹೀಗೊಂದು ಬರಹವಿರುವ ಬ್ಯಾನರ್ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ಜನಪದ ಮೇರಠ್‌ ಪೊಲೀಸ್ Read more…

ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಮನೆಗೆ ಬರ್ತಿದ್ದ ಶಿಕ್ಷಕಿ ಮೇಲೆ ವೈದ್ಯನಿಂದ ಅತ್ಯಾಚಾರ: ವಿಡಿಯೋ ಮಾಡಿ ಪದೇ ಪದೇ ನೀಚ ಕೃತ್ಯ

ಲಖ್ನೋ: ಟ್ಯೂಷನ್ ಶಿಕ್ಷಕಿ ಮೇಲೆ ಅತ್ಯಾಚಾರ ಎಸಗಿದ ಮತ್ತು ಅಶ್ಲೀಲ ಫೋಟೋಗಳನ್ನು ಕಳಿಸಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ 50 ವರ್ಷದ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. Read more…

BIG NEWS: ಇಂದಿನಿಂದಲೇ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ; ಉತ್ತರ ಪ್ರದೇಶ ಸರ್ಕಾರ ಆದೇಶ

ಲಖ್ನೋ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಡುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿದೆ. ಇಂದಿನಿಂದಲೇ ಆದೇಶ ಜಾರಿಗೆ ಬಂದಿದೆ. ಯುಪಿ ಅಲ್ಪಸಂಖ್ಯಾತ Read more…

SHOCKING NEWS: ಆಸ್ಪತ್ರೆಯಲ್ಲೇ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಮಿರ್ಜಾಪುರದ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಶೌಚಾಲಯ ಸ್ವಚ್ಛಗೊಳಿಸುವ ಸಿಬ್ಬಂದಿಯೊಬ್ಬ ಈ ಕೃತ್ಯ ನಡೆಸಿದ್ದಾನೆ. ಮಹಿಳೆ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹಿಂಬಾಲಿಸಿದ Read more…

ವಿದ್ಯಾರ್ಥಿನಿಯರು ನಮ್ಮನ್ನು ಗೇಲಿ ಮಾಡುತ್ತಾರೆಂದು ದೂರಿ 7 ನೇ ತರಗತಿ ವಿದ್ಯಾರ್ಥಿಗಳಿಂದ ಪ್ರಾಂಶುಪಾಲರಿಗೆ ಪತ್ರ

ಲಕ್ನೋ: ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ, ಬದುಕಿಗೆ ದಾರಿ ತೋರುವುದರ ಜೊತೆ, ಉತ್ತಮ ಸ್ನೇಹಿತರನ್ನು ನೀಡುವ ಪವಿತ್ರ ಸ್ಥಳ. ಇಲ್ಲಿ Read more…

ಮದುವೆಗೆ ಆಗಮಿಸಿದ್ದ ಅತಿಥಿಯನ್ನು ಗುಂಡಿಟ್ಟು ಕೊಂದ ವರ

ಅದು ಭರ್ಜರಿಯಾಗಿ ನಡೆಯುತ್ತಿದ್ದ ಮದುವೆ. ಗೆಳೆಯರು ಸಂಬಂಧಿಕರು ಮದುವೆ ಸಮಾರಂಭವನ್ನ ಎಂಜಾಯ್‌ ಮಾಡುತ್ತಿದ್ದರು. ಅದೇ ಸಮಾರಂಭದಲ್ಲಿ ಡಿಜೆ ಹಾಡುಗಳು ಜೋರ್‌ದಾರ್‌ ಆಗಿ ಹಾಕಲಾಗಿತ್ತು. ಆಗಲೇ ನೋಡಿ ಒಂದು ದೊಡ್ಡ Read more…

ಕೊಳದಲ್ಲಿ ಸ್ನಾನಕ್ಕಿಳಿದಿದ್ದ ಬಾಲಕ ಮೊಸಳೆಗೆ ಬಲಿ

ಕೊಳದಲ್ಲಿ ಸ್ನಾನ ಮಾಡಲು ಹೋದ ಎಂಟು ವರ್ಷದ ಬಾಲಕ ಮೊಸಳೆಗೆ ಆಹಾರವಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಬಾಲಕನ ಛಿದ್ರಛಿದ್ರಗೊಂಡ Read more…

ಅಪಘಾತಕ್ಕೀಡಾಗಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಬಿಜೆಪಿ ಶಾಸಕಿ

ಉತ್ತರಪ್ರದೇಶದ ಬಿಜೆಪಿ ಶಾಸಕಿಯೊಬ್ಬರು ಅಪಘಾತಕ್ಕೆ ಒಳಗಾಗಿದ್ದ ಇಬ್ಬರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಅವರಿಬ್ಬರಿಗೆ ಜೀವದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುರುವಾರ ಶಾಸಕಿ Read more…

Shocking News: ಮನುಕುಲವೇ ತಲೆ ತಗ್ಗಿಸುವಂತಿದೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ

ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಅಮಾನವೀಯ ರಾಕ್ಷಸಿ ಕೃತ್ಯವೆಸಗಿದ್ದು, ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಠಾಣೆಗೆ ದೂರು ನೀಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...