`PhonePe’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್!
! ನವದೆಹಲಿ : ಪ್ರಮುಖ ಯುಪಿಐ ಪ್ಲಾಟ್ಫಾರ್ಮ್ ಫೋನ್ ಪೇ ತನ್ನ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು,…
ಟ್ವಿಟರ್ ಡೌನ್: ಬಳಕೆದಾರರಿಂದ ದೂರಿನ ಸುರಿಮಳೆ
ಸಾಮಾಜಿಕ ಜಾಲತಾಣ ಟ್ವಿಟರ್ ಭಾರತ ಸೇರಿದಂತೆ ವಿಶ್ವದಾದ್ಯಂತ ಡೌನ್ ಆಗಿದ್ದು, ಸಾವಿರಾರು ಬಳಕೆದಾರರು ಸಾಮಾಜಿಕ ಮಾಧ್ಯಮ…
ʼವಾಟ್ಸಾಪ್ʼ ಬಳಕೆದಾರರಿಗೆ ಗುಡ್ ನ್ಯೂಸ್: ಲಭ್ಯವಾಗಲಿದೆ ಮತ್ತೊಂದು ಹೊಸ ಫೀಚರ್
ಮೆಟಾ-ಮಾಲೀಕತ್ವದ ಜನಪ್ರಿಯ ಮೇಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್ ಡಿಲಿಟ್…
ಟ್ವಿಟರ್ ಎಂಬ ಸಮುದ್ರದಲ್ಲಿ ಮುಳುಗಿರುವಿರಾ ? ಆಲೋಚನೆಗಳಿಗೆ ಇಲ್ಲಿದೆ ದಾರಿ
ಟ್ವಿಟರ್ ಎಂಬುದು ಒಂದು ಹಡಗು ಇದ್ದಂತೆ. ಈ ಹಡಗಿನಲ್ಲಿ ನೀವೆಂದಾದರೂ ಮುಳುಗಿ ಹೋಗಿದ್ದರೆ ಇದು ತಿಳಿಯುತ್ತದೆ.…
Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ
ಭಾರತವು ಬಹುತೇಕ "ಜುಗಾಡ್" ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ…
ವಾಟ್ಸಾಪ್‌ನಲ್ಲಿ ಬಂದಿದೆ ಮತ್ತೊಂದು ಹೊಸ ಫೀಚರ್: ಒಂದೇ ಕ್ಲಿಕ್‌ನಲ್ಲಿ ಕಳಿಸಬಹುದು 100 ಕ್ಕೂ ಅಧಿಕ ಫೋಟೋ – ವಿಡಿಯೋ
ವಾಟ್ಸಾಪ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಸೆಳೆಯುತ್ತಲೇ ಇದೆ. ಇದುವರೆಗೆ ವಾಟ್ಸಾಪ್‌ನಲ್ಲಿ ಒಂದೇ…
ಹ್ಯಾಂಡ್ ಸ್ಯಾನಿಟೈಸರ್ನಂತೆ ಮದ್ಯದ ಬಾಟಲ್; ಯುವತಿ ಫೋಟೋ ವೈರಲ್
ಕೋವಿಡ್-19 ಇಡೀ ವಿಶ್ವಕ್ಕೆ ಆವರಿಸಿದ್ದಾಗ ಎಲ್ಲೆಲ್ಲೂ ಸ್ವಚ್ಛತೆಯ ಪರಿಭಾಷೆ ಶುರುವಾಯಿತು. ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್…
BIG NEWS: ನೆಟ್‌ಫ್ಲಿಕ್ಸ್‌ನಲ್ಲಿ ಬಹು ದೊಡ್ಡ ಬದಲಾವಣೆ; ಸ್ನೇಹಿತರಿಗೆ ಪಾಸ್ವರ್ಡ್ ನೀಡಿದರೆ ತಕ್ಷಣ ಕಡಿತವಾಗುತ್ತೆ ಹಣ…..!
ನೆಟ್‌ಫ್ಲಿಕ್ಸ್ ಅನ್ನು ಫ್ರೀಯಾಗಿ ಬಳಸುವವರಿಗೆ ಕೆಟ್ಟ ಸುದ್ದಿಯೊಂದಿದೆ. ನೆಟ್‌ಫ್ಲಿಕ್ಸ್ ಬಳಕೆದಾರರು ತಮ್ಮ ಖಾತೆಯ ಪಾಸ್‌ವರ್ಡ್ ಅನ್ನು…
ಫ್ರಾನ್ಸ್ ಡೇಟಿಂಗ್ ಆ್ಯಪ್ನಲ್ಲಿ 2 ಮಿಲಿಯನ್ ಭಾರತೀಯರು….!
ನವದೆಹಲಿ: ಫ್ರಾನ್ಸ್ ಮೂಲದ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್ ವಿಶ್ವದಾದ್ಯಂತ 10 ಮಿಲಿಯನ್ ಬಳಕೆದಾರರನ್ನು ಸಾಧಿಸಿದೆ…