alex Certify US President | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆತ್ಮೀಯ ಸ್ನೇಹಿತನಿಗೆ ಅಭಿನಂದನೆ’ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಟ್ರಂಪ್ ಗೆ ಪ್ರಧಾನಿ ಮೋದಿ ಶುಭಹಾರೈಕೆ

ನವದೆಹಲಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ Read more…

BREAKING: ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ವಿಧಿವಶ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್(100) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಿಮ್ಮಿ ಕಾರ್ಟರ್ ಅಮೆರಿಕದ ಚಾರ್ಜಿಯಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1977 ರಿಂದ 1981ರವರೆಗೆ ಅಮೆರಿಕದ Read more…

G20 Summit : ಇಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮನ : 3 ಹಂತದ ಬಿಗಿ ಭದ್ರತೆ

ನವದೆಹಲಿ : ನವದೆಹಲಿಯಲ್ಲಿ ನಡೆಯಲಿರುವ ಜಿ 20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಆಗಮಿಸಲಿದ್ದಾರೆ. ಜೋ ಬೈಡನ್ ಗೆ 3 ಹಂತದಲ್ಲಿ ಬಿಗಿ Read more…

Watch: ಅಮೆರಿಕ ಅಧ್ಯಕ್ಷರ ಮತ್ತೊಂದು ಎಡವಟ್ಟು; ಝೆಲೆನ್ಸ್ಕಿ ಬದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಹೆಸರೇಳಿದ ಬಿಡೆನ್

ಲಿಥುವೇನಿಯಾ ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಪ್ಪಾಗಿ ವ್ಲಾಡಿಮಿರ್ (ರಷ್ಯಾ ಅಧ್ಯಕ್ಷ) ಎಂದು ಕರೆದಿದ್ದಾರೆ. ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ನಡೆದ ವಾರ್ಷಿಕ Read more…

ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸೆಪ್ಟೆಂಬರ್‌ ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಪ್ರಯಾಣಿಸಲು ಬಿಡೆನ್ ಎದುರು ನೋಡುತ್ತಿದ್ದಾರೆ. G-20 ನಲ್ಲಿ ಭಾರತದ ನಾಯಕತ್ವವು ವಿಶ್ವದಲ್ಲಿ ಶಕ್ತಿಯಾಗಿ Read more…

220 ಬೋಯಿಂಗ್ ಏರ್ ಕ್ರಾಫ್ಟ್ ಖರೀದಿಸುವ ಏರ್ ಇಂಡಿಯಾ ‘ಐತಿಹಾಸಿಕ ಒಪ್ಪಂದ’ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬಿಡೆನ್

ಏರ್‌ ಬಸ್ ನಂತರ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದು, ಐತಿಹಾಸಿಕ ಒಪ್ಪಂದ ಎಂದು ಹೇಳಿದ್ದಾರೆ. ಏರ್‌ಬಸ್‌ನಿಂದ Read more…

ಜೋ ಬೈಡೆನ್‌ ಮದುವೆ ಪ್ರಸ್ತಾವ ಐದು ಬಾರಿ ನಿರಾಕರಿಸಿದ್ದ ಜಿಲ್‌: ಕುತೂಹಲದ ಮಾಹಿತಿ ಬಹಿರಂಗ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಪ್ರೇಮಕ್ಕೆ ನಾಲ್ಕು ದಶಕಗಳಾಗಿವೆ. ಅವರ ಕುತೂಹಲದ ಕಥನ ಈಗ ವೈರಲ್‌ ಆಗಿದೆ. ಜೋ ಬೈಡೆನ್‌ Read more…

ಭಾರತದ ಬಾರಾಮತಿ ಮಾವಿನ ಹಣ್ಣು ಸವಿಯಲಿದ್ದಾರೆ ಅಮೆರಿಕಾ ಅಧ್ಯಕ್ಷ ಬೈಡೆನ್

ಪುಣೆ: ಕೋವಿಡ್‌ ಸಂಕಷ್ಟದ ಕಾರಣ ಎರಡು ವರ್ಷದ ಹಿಂದೆ ಹೇರಲಾದ ಹಣ್ಣು ರಫ್ತು ನಿಷೇಧ ರದ್ದಾದ ಬಳಿಕ, ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಭಾರತದ ಮಾವಿನ ಹಣ್ಣಿನ Read more…

BIG NEWS: ನೇರ ಪ್ರಸಾರದಲ್ಲೇ ಕೊರೊನಾ ಲಸಿಕೆ ಪಡೆದ ಜೋ ಬಿಡೆನ್​

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬಿಡೆನ್​ ಅವರು ಕೊರೊನಾ ಲಸಿಕೆಯನ್ನ ನೇರ ಪ್ರಸಾರದಲ್ಲಿಯೇ ಸ್ವೀಕರಿಸಿದ್ದಾರೆ. ಅಮೆರಿಕದ ಜನತೆಗೆ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಬಿಡೆನ್​ Read more…

ಟ್ರಂಪ್​ ಅಧ್ಯಕ್ಷಗಾದಿ ಆಸೆಯ ಕೊನೆ ಪ್ರಯತ್ನಕ್ಕೂ ತಣ್ಣೀರೆರಚಿದ ಅಮೆರಿಕ ಸುಪ್ರೀಂ ಕೋರ್ಟ್​

ನಾನೇ ಅಮೆರಿಕ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಡೊನಾಲ್ಡ್ ಟ್ರಂಪ್​ ಹೇಳಿಕೆ ನೀಡಿದ ದಿನವೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಿಪಬ್ಲಿಕನ್​ ಪಕ್ಷದ ಆರೋಪವನ್ನ ಅಮೆರಿಕ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. Read more…

ದೇಶದ ಎಲ್ಲಾ ಜನತೆಗೆ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಘೋಷಣೆ: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಸಿಹಿ ಸುದ್ದಿ

ವಾಷಿಂಗ್ಟನ್ ಡಿಸಿ: ಅಮೆರಿಕದ ಎಲ್ಲಾ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭರವಸೆ ನೀಡಿದ್ದಾರೆ. ಕೊರೋನಾ ಲಸಿಕೆ ಸಿದ್ಧವಾದ ನಂತರ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...