alex Certify UPSC | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

UPSC ಪರೀಕ್ಷೆಯಲ್ಲಿ ಎರಡನೇ ಬಾರಿಯೂ ರ್ಯಾಂಕ್ ಗಳಿಸಿದ ಯುವತಿ

ಇತ್ತೀಚೆಗೆ ಪ್ರಕಟಗೊಂಡ UPSC ಪರೀಕ್ಷಾ ಫಲಿತಾಂಶದಲ್ಲಿ ರ್ಯಾಂಕ್ ಪಡೆದವರು ಅನೇಕ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂತಹ ಪ್ರೇರಣಾದಾಯಕ ಕತೆಗಳಲ್ಲಿ ದಿವ್ಯಾ ಶಕ್ತಿ ಎಂಬ ಬಿಹಾರದ ಯುವತಿಯ ಯಶೋಗಾಥೆಯೂ ಸೇರಿದೆ. Read more…

ಶೈಕ್ಷಣಿಕ ಸಾಲದ ಹೊರೆ ತಂದೆಯ ಜೀವ ಕಸಿದರೂ ಛಲ ಬಿಡದೆ ಐಎಎಸ್‌ ಪಾಸಾದ ಮಗಳು

ನೋವಿನ ನಡುವೆಯೂ ಸಮಾಧಾನ ನೀಡುವ ಸುದ್ದಿ ಇದು. ಶೈಕ್ಷಣಿಕ ಸಾಲದ ಹೊರೆ ತಾಳಲಾಗದೆ ಬದುಕು ಕೊನೆಗೊಳಿಸಿದ ಅಪ್ಪನ ಆಸೆಯನ್ನು ಛಲ ಬಿಡದೆ ಈಡೇರಿಸಿದ ಮಗಳ ಸಾಧನೆ ಇದು. ಐಎಎಸ್‌ Read more…

ಮತ್ತೊಮ್ಮೆ ಮದುವೆಯಾಗಲು ಮುಂದಾದ ಐಎಎಸ್​ ಅಧಿಕಾರಿ ಟೀನಾ

2016ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್​ ಆಗಿರುವ ರಾಜಸ್ಥಾನದ ಐಎಎಸ್​ ಅಧಿಕಾರಿ ಟೀನಾ ದಾಬಿ ಐಎಎಸ್ ಅಧಿಕಾರಿ ಪ್ರದೀಪ್​ ಗವಾಂಡೆಯನ್ನು ವಿವಾಹವಾಗಲಿದ್ದಾರೆ. ತಮ್ಮ ನಿಶ್ಚಿತಾರ್ಥದ ವಿಚಾರವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ Read more…

UPSC: 861 ಹುದ್ದೆಗಳ ಭರ್ತಿಗೆ ನಾಗರೀಕ ಸೇವೆ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಜೂನ್ 5 ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ. 861 ಹುದ್ದೆಗಳ ಭರ್ತಿಗೆ 2022 ನೇ ಸಾಲಿನ ನಾಗರಿಕ Read more…

ಚಹಾ ಮಾರುತ್ತಿದ್ದ ಯುವಕ ಈಗ ಐಎಎಸ್‌ ಅಧಿಕಾರಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಹಿಮಾಂಶು ಗುಪ್ತಾ ಇಂದು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ, ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ Read more…

ಬೆರಗು ಹುಟ್ಟಿಸುತ್ತೆ ಈ ಗ್ರಾಮೀಣ ಪ್ರತಿಭೆಯ ಯಶಸ್ಸಿನ ಸಾಧನೆ

ಬಿಹಾರದ ಗ್ರಾಮೀಣ ಪ್ರದೇಶದ ಸತ್ಯಂ ಗಾಂಧಿ ದೆಹಲಿ ವಿವಿಯಲ್ಲಿ ಸೀಟು ಸಿಗುವವರೆಗೂ ಮೋಮೋಗಳು ಮತ್ತು ಸ್ಯಾಂಡ್‌ವಿಚ್‌ಗಳ ಬಗ್ಗೆ ಕೇಳಿಯೇ ಇರಲಿಲ್ಲ. ಆದರೆ ಕರೋಲ್‌ ಬಾಗ್‌ನ ಪಿಜಿಯ ಸಣ್ಣ ಕೋಣೆಯೊಂದರಲ್ಲಿ Read more…

BIG BREAKING: UPSC ಪರೀಕ್ಷೆ ಫಲಿತಾಂಶ ಪ್ರಕಟ, ಶುಭಂ ಕುಮಾರ್ ಫಸ್ಟ್ RANK, ರಾಜ್ಯದ 18 ಅಭ್ಯರ್ಥಿಗಳು ಪಾಸ್

ನವದೆಹಲಿ: ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಲೋಕಸೇವಾ ಆಯೋಗದಿಂದ ಫಲಿತಾಂಶ ಪ್ರಕಟಿಸಲಾಗಿದ್ದು, ಶುಭಂ ಕುಮಾರ್ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಜಾಗೃತಿ ಅವಸ್ಥಿಗೆ ದ್ವಿತೀಯ Read more…

UPSC ಆಕಾಂಕ್ಷಿಗಳಿಗೆ ಬಿಗ್ ಶಾಕ್: ಮತ್ತೊಂದು ಅವಕಾಶ ನೀಡುವ ಕುರಿತು ಕೇಂದ್ರದಿಂದ ಮಹತ್ವದ ಹೇಳಿಕೆ

ಭಾರತೀಯ ಲೋಕಸೇವಾ ಆಯೋಗ (ಯುಪಿಎಸ್ಸಿ) 2020ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಎಲ್ಲ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ನೀಡುವ ಕೋರಿಕೆ ಪರಿಗಣಿಸಲ್ಲ ಎಂದು ಕೇಂದ್ರ ಸರ್ಕಾರ Read more…

ಗುಡ್ ನ್ಯೂಸ್: ಪೊಲೀಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ ವತಿಯಿಂದ 159 ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ Read more…

ಸರ್ಕಾರದಿಂದ ಶುಭ ಸುದ್ದಿ: ಸಂದರ್ಶನದಲ್ಲಿ ವಿಫಲವಾದ್ರೂ ಉದ್ಯೋಗಾವಕಾಶ – UPSC ಅಭ್ಯರ್ಥಿಗಳಿಗೆ ಅನುಕೂಲ

ನವದೆಹಲಿ: ಯುಪಿಎಸ್ಸಿ ಸಂದರ್ಶನದಲ್ಲಿ ವಿಫಲವಾದರೂ ಉದ್ಯೋಗವಕಾಶ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರ, ಕೇಂದ್ರ ಲೋಕಸೇವಾ ಆಯೋಗ ಶುಭ ಸುದ್ದಿ ನೀಡಿವೆ. ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಂದರ್ಶನದಲ್ಲಿ Read more…

UPSC ಹೆಚ್ಚುವರಿ ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ನವದೆಹಲಿ: ಯುಪಿಎಸ್ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಆಕಾಂಕ್ಷಿಗಳು ಪರೀಕ್ಷೆ ಬರೆಯುವ ತಮ್ಮ ಕೊನೆಯ ಅವಕಾಶ Read more…

ಯುಪಿಎಸ್ಸಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಯುಪಿಎಸ್ಸಿ ಪರೀಕ್ಷೆ ತಪ್ಪಿಸಿಕೊಂಡವರಿಗೆ ಮತ್ತೊಂದು ಚಾನ್ಸ್ ನೀಡಲಾಗುತ್ತದೆ. ಈ ವರ್ಷ ಕೊರೋನಾ ಕಾರಣದಿಂದಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪೂರ್ವಭಾವಿ ಪರೀಕ್ಷೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ Read more…

ಒಂದೇ ದಿನ ಎರಡು ಪರೀಕ್ಷೆ: UPSC, TET ಪರೀಕ್ಷಾರ್ಥಿಗಳ ಆಕ್ರೋಶ

ಬೆಂಗಳೂರು: ಒಂದೇ ದಿನ ಯುಪಿಎಸ್ಸಿ ಪ್ರಿಲಿಮ್ಸ್ ಮತ್ತು ಟಿಇಟಿ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಿಕೆ ಮಾಡಬೇಕೆಂದು ಶಿಕ್ಷಣ ಇಲಾಖೆಗೆ ಪರೀಕ್ಷಾರ್ಥಿಗಳು Read more…

ʼಮಿಸ್‌ ಇಂಡಿಯಾʼ ಮಾಜಿ ಸ್ಪರ್ಧಿ ಈಗ ಐಎಎಸ್ ಅಧಿಕಾರಿ

ಮಿಸ್ ಇಂಡಿಯಾ 2016ರ ಫೈನಲಿಸ್ಟ್ ಐಶ್ವರ್ಯ ಶೆರೋನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಗಳಿಸಿದ್ದಾರೆ.‌ 2014 ರಲ್ಲಿ ನವದೆಹಲಿಯಲ್ಲಿ ನಡೆದ ಟೈಮ್ಸ್ ಫ್ರೆಶ್ ಫೇಸ್ ಎಂಬ ಸೌಂದರ್ಯ ಸ್ಪರ್ಧೆಯಿಂದ Read more…

UPSC ಪರೀಕ್ಷೆಯಲ್ಲಿ 420ನೇ ರ‍್ಯಾಂಕ್ ಪಡೆದ ’ರಾಹುಲ್ ಮೋದಿ’

ಕಾಕತಾಳಿಯ ಘಟನೆಯೊಂದರಲ್ಲಿ, ಕಳೆದ ವರ್ಷದ ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಹುಲ್ ಮೋದಿ ಹೆಸರಿನ ಅಭ್ಯರ್ಥಿಯೊಬ್ಬರು 420ನೇ ರ‍್ಯಾಂಕ್‌ನೊಂದಿಗೆ ಪಾಸಾಗಿದ್ದಾರೆ. ಭಾರತೀಯ Read more…

ಮುಂದೂಡಿಕೆಯಾಗಿದ್ದ UPSC ಪರೀಕ್ಷೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆ ಕುರಿತು ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮೇ 31 ರಂದು ನಡೆಯಬೇಕಾಗಿದ್ದ ಪೂರ್ವಭಾವಿ ಪರೀಕ್ಷೆ ಕರೋನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...